ಯುವನಿಧಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಸರ್ಕಾರದಿಂದ ಗುಡ್ ನ್ಯೂಸ್ ! : ಬಿಕಾಂ(Bcom),ಬಿಎ(BA), ಬಿಎಸ್ಸಿ(BSc),ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ 2024

ನಮಸ್ಕಾರ ಬಂಧುಗಳೇ..ಯುವನಿಧಿ ಯೋಜನೆಗೆ  ಈಗಾಗಲೇ ಅರ್ಜಿ ಹಾಕಿದವರಿಗೆ ಸರ್ಕಾರದಿಂದ ಗುಡ್ ನ್ಯೂಸ್ 3,000 ಹಣದ ಜೊತೆ ಕೆಲಸವನ್ನು ಕೊಡಿಸುವ ಯೋಜನೆ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಂಡಿದೆ,ನಿರುದ್ಯೋಗಿ ಅಭ್ಯರ್ಥಿಗಳಿಗೆ ಬಿಕಾಂ Bcom, ಬಿಎ BA, ಬಿಎಸ್ಸಿ BSc,  ಇಂಜಿನಿಯರಿಂಗ್, ಐಟಿಐ  ಹಾಗೂ ಇನ್ನಿತರ  ತಾಂತ್ರಿಕ ಕೋರ್ಸ್ ಗಳನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಉದ್ಯೋಗಕ್ಕೆ ಪೂರಕವಾದ ತರಬೇತಿಯನ್ನು ಸಹ ಈ ಕಾರ್ಯಕ್ರಮದಡಿಯಲ್ಲಿ ನೀಡಲಾಗುವುದು ಎಂದು ರಾಜ್ಯ ಸರ್ಕಾರದ ಕೌಶಲಾಭಿವೃದ್ಧಿ ಸಚಿವ ಶರಣಪ್ರಕಾಶ್ ಪಾಟೀಲ್  ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ, ರಾಜ್ಯ ಸರಕಾರ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಕುರಿತ ಯಾವುದೇ ಸಮಸ್ಯೆಗಳಿದ್ದರೆ ಟೋಲ್‌ ಫ್ರೀ ಸಂಖ್ಯೆ 1800 599 9918 ಸಂಪರ್ಕಿಸಬಹುದಾಗಿದೆ. yuvanidhi helpline number 1800 5999918.

WhatsApp Group Join Now
Telegram Group Join Now

ಡಿಪ್ಲೋಮಾ ಕೋರ್ಸ್ ಮತ್ತು ಪದವಿ ಪಡೆದಿರುವ  ಅಭ್ಯರ್ಥಿಗಳು ಈಗಾಗಲೇ ಸೇವಾ ಸಿಂಧು ಪೋರ್ಟಲ್ಲಿ  ಅಥವಾ ತಮಗೆ ಹತ್ತಿರವಿರುವ ಕಾಮನ್ ಸೇವಾ ಸರ್ವಿಸ್ ಸೆಂಟರ್ ಗಳಲ್ಲಿ  ಸಾವಿರಾರು ಮಂದಿ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ,   ಸರ್ಕಾರದ ಯೋಜನೆಯ ಜಾರಿಯಂತೆ ಡಿಪ್ಲೋಮಾ ಕೋರ್ಸ್ ಪಡೆದಿರುವವರಿಗೆ 1,500 ಮತ್ತು ಸ್ನಾತಕ ಪದವಿಯನ್ನು ಪಡೆದಿರುವ ಅಭ್ಯರ್ಥಿಗಳಿಗೆ 3,000 ಗಳನ್ನು ಖಾತೆಗೆ ಜಮೆ ಮಾಡುವ ಮಾಹಿತಿಯನ್ನು ಈಗಾಗಲೇ ತಾವೆಲ್ಲ ನಮ್ಮ  Onelife_kannada , News  ಪೋರ್ಟಲ್ ನಿಂದ ಪಡೆದಿದ್ದೀರಿ,  ಈಗ ಕರ್ನಾಟಕ ಸರ್ಕಾರದ ಯುವನಿಧಿ ಯೋಜನೆಗೆ ಅರ್ಜಿ ಹಾಕಿರುವವರಿಗೆ ಸರ್ಕಾರವು ಮತ್ತೊಂದು ಗುಡ್ ನ್ಯೂಸ್ ಅನ್ನು ನೀಡಿದೆ, ಈ ಬರಹವನ್ನು ಸಂಪೂರ್ಣವಾಗಿ ಓದಿ,  ಪೂರ್ತಿ ಮಾಹಿತಿಯನ್ನು ತಿಳಿದುಕೊಳ್ಳಿ.

ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಹಲವು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳಲ್ಲಿ ಐದನೆಯ ಗ್ಯಾರಂಟಿ ಯುವನಿಧಿ ಯೋಜನೆ ಆಗಿದೆ, 26-Dec-2023ನೇ  ದಿನಾಂಕ ದಿಂದ  ಅಭ್ಯರ್ಥಿಗಳು  ಯುವನಿಧಿ ಯೋಜನೆಗೆ ಸೇವಾ ಸಿಂಧು ಪೋರ್ಟಲ್  ನಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ,ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದೇ ತಿಂಗಳ ಜನವರಿ 12ನೆಯ 2024 ನೇ  ತಾರೀಕು ಯುವಜನತೆಯ ಸಂಕೇತವಾದ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದ ರಾಷ್ಟ್ರೀಯ ಯುವ ದಿನ ಆಚರಣೆಯ ದಿನದಂದು ಶಿವಮೊಗ್ಗದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲು ಸರ್ಕಾರವು ಈಗಾಗಲೇ ನಿರ್ಧಾರ ಮಾಡಿದೆ,  ಲಕ್ಷಾಂತರ ಯುವಕರನ್ನು ಶಿವಮೊಗ್ಗದ ಈ ಕಾರ್ಯಕ್ರಮಕ್ಕೆ ಕರೆತರಲು ಕರ್ನಾಟಕ ಕಾಂಗ್ರೆಸ್ ಸಜ್ಜಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು,  ಹಾಗೂ ಯುವನಿಧಿ ಯೋಜನೆಯ  ಮೂಲ ಉದ್ದೇಶವಾದ  ಅಭ್ಯರ್ಥಿಗಳ ಖಾತೆಗೆ ಹಣ ಹಾಕುವ  ಕಾರ್ಯವನ್ನು  ಈ ಕಾರ್ಯಕ್ರಮದಲ್ಲೇ DBT ನೇರ ನಗದು ವರ್ಗಾವಣೆ ಅಡಿಯಲ್ಲಿ  ಯುವನಿಧಿ  ಯೋಜನೆಯ ಮೊದಲ  ಕಂತನ್ನು  ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆ ಮಾಡಲಿದ್ದಾರೆ. 

ಯುವ ನಿಧಿ ಯೋಜನೆಯ ಫಲಾನುಭವಿಗಳಾದ ಅಭ್ಯರ್ಥಿಗಳು ತಾವು ನೋಂದಣಿ ಆದ ದಿನಾಂಕದಿಂದ ಮುಂದಿನ ಎರಡು ವರ್ಷಗಳವರೆಗೆ ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ಯನ್ನು ಪಡೆಯಬಹುದು. ಮತ್ತು ಈ ಅವಧಿಯಲ್ಲಿ ಉದ್ಯೋಗವೇನಾದರೂ ದೊರೆತರೆ ಸೇವಾ ಸಿಂಧು ಪೋರ್ಟಲ್ ನ ಮೂಲಕ ಉದ್ಯೋಗದ ಸ್ಥಿತಿಯನ್ನು ಕೆಲಸ ಸಿಕ್ಕಿದೆ ಎಂಬುದಾಗಿ ದಾಖಲಿಸಬೇಕು ಇಲ್ಲದೆ ಇದ್ದಲ್ಲಿ  ಇಲಾಖೆಯೂಮುಂದೆ ದಂಡ  ವಿಧಿಸುವ ಸಾಧ್ಯತೆಗಳಿವೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now
Yuvanidhi-helpline-number-status-check
Yuvanidhi-helpline-number-status-check

ಯುವನಿಧಿ ಯೋಜನೆ ಕೇವಲ ಅಭ್ಯರ್ಥಿಗಳ ಖಾತೆಗೆ ಹಣ ಹಾಕುವುದಲ್ಲ ! yuvanidhi helpline number 1800 5999918.

ಸರ್ಕಾರದ ಯುವನಿಧಿ ಯೋಜನೆಗೆ ಅರ್ಜಿ ಹಾಕಿದ ನಿರುದ್ಯೋಗಿ ಅಭ್ಯರ್ಥಿಗಳಿಗೆ ಅವರ ಖಾತೆಗಳಿಗೆ 1500 ಮತ್ತು 3000 ಹಣ ಹಾಕಿ ಸರ್ಕಾರವು ಸುಮ್ಮನಾಗುವುದಿಲ್ಲ, ಅದರೊಂದಿಗೆ  ಸರ್ಕಾರವು ಅಭ್ಯರ್ಥಿಗಳಿಗೆ ಕೌಶಲ್ಯಗಳನ್ನು ಒದಗಿಸುವ ಯೋಜನೆಗಳನ್ನು ಮಾಡಲಾಗುತ್ತದೆ, ನಿರುದ್ಯೋಗಿ ಅಭ್ಯರ್ಥಿಗಳ ಬೆಂಬಲವಾಗಿ ಯುವನಿಧಿ ಯೋಜನೆಯನ್ನು ಬಳಸಿಕೊಳ್ಳಲಾಗುವುದು, ನಿರುದ್ಯೋಗ ಸಮಸ್ಯೆಯು  ರಾಷ್ಟ್ರದಲ್ಲೆಡೆ  ಉದ್ಭವಿಸಿದೆ, ಈ ಸಮಯದಲ್ಲಿ ರಾಜ್ಯ ಸರ್ಕಾರವು  ಶಿಕ್ಷಣವನ್ನು ಕಲಿಯುವ ಕಲಿಕೆ ಹಂತದಲ್ಲಿಯೇ ಕೌಶಲ್ಯಗಳನ್ನು ಅಭ್ಯರ್ಥಿಗಳಿಗೆ ದೊರಕಿಸಿ ನಂತರ ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗಗಳನ್ನು ಜಾಬ್ ಪ್ಲೇಸ್ಮೆಂಟ್ ಮಾಡಿಸುವುದು ಸರ್ಕಾರದ ಗುರಿಯಾಗಿದೆ ಎಂಬುದಾಗಿ ಸಚಿವರು ತಿಳಿಸಿದ್ದಾರೆ.

ಯುವನಿಧಿ ಯೋಜನೆಯೊಂದಿಗೆ ನಿರುದ್ಯೋಗಿ ಅಭ್ಯರ್ಥಿಗಳಿಗೆ ಉದ್ಯೋಗಗಳನ್ನು ಕೊಡಿಸಲಾಗುವುದು !

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮತ್ತು ಫಲಾನುಭವಿಯಾಗಿರುವ ಅಭ್ಯರ್ಥಿಗಳು ಸರ್ಕಾರದ ಸ್ಕಿಲ್ ಕನೆಕ್ಟ್ ಪೋರ್ಟಲ್ ನಲ್ಲಿ ಈಗಾಗಲೇ ನೋಂದಣಿ ಆಗಿರುತ್ತಾರೆ,ಮತ್ತು ಅಭ್ಯರ್ಥಿಗಳಿಗೂ ಉದ್ಯೋಗದಾತರಿಗೂ ಕೊಂಡಿಯನ್ನು ಬೆಸೆಯಲು ಸ್ಕಿಲ್ ಕೌನ್ಸಿಲ್ ರಚಿಸಲಾಗಿದೆ, ಇದರಲ್ಲಿ ರಾಜ್ಯದ ಕೈಗಾರಿಕೆ ಹಾಗೂ ಶಿಕ್ಷಣ ಕ್ಷೇತ್ರದ ತಜ್ಞರನ್ನು ಒಳಗೊಳ್ಳಲಾಗಿದೆ,  ಅವರೆಲ್ಲರೂ ಅಧ್ಯಯನ ಮಾಡಿ ಚರ್ಚಿಸಿ ಬೇರೆ ಬೇರೆ ಯಾವೆಲ್ಲ ಕ್ಷೇತ್ರಗಳಲ್ಲಿ ಸ್ಕಿಲ್ ಡೆವಲಪ್ಮೆಂಟ್ ಮಾಡಬಹುದು ಎಂಬುದಾಗಿ ಸಲಹೆಯನ್ನು ಕೊಡುತ್ತಾರೆ,  ಅದರಂತೆ  ಸ್ಕಿಲ್ ಕೌನ್ಸಿಲ್ ಅಡಿಯಲ್ಲಿ  ಯುವನಿಧಿ ಯೋಜನೆಗೆ ನೋಂದಣಿ ಆಗಿರುವ  ಎಲ್ಲರಿಗೂ ಕೆಲಸಕ್ಕೆ ಬೇಕಾಗಿರುವ ಕೌಶಲ್ಯ ಕೊಡಿಸಿ  ಉದ್ಯೋಗ ಕೊಡಿಸಲಾಗುವುದು,ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳನ್ನು (ಸ್ಕಿಲ್) ಕಲಿತವರಿಗೆ ಆದ್ಯತೆ ಮತ್ತು ಬೇಡಿಕೆ !

ಯುವನಿಧಿ ಯೋಜನೆಯ ಬಗ್ಗೆ ಸಚಿವರು ಚರ್ಚಿಸುತ್ತಾ,  ಉದ್ಯೋಗ ಮಾರುಕಟ್ಟೆಯಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ ಆದರೆ,  ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ದೊರಕುತ್ತಿಲ್ಲ ಎಂಬುದಾಗಿ  ಕಂಪನಿಯ ಮಾಲೀಕರು, ಉದ್ಯಮಿಗಳು ತಿಳಿಸಿದ್ದಾರೆ ,  ಕರ್ನಾಟಕ ರಾಜ್ಯದಲ್ಲಿ ಪ್ರತಿವರ್ಷ ಒಂದು ಲಕ್ಷ ಇಂಜಿನಿಯರ್ ಗಳು ಉತ್ತೀರ್ಣರಾಗಿ ಹೊರ ಬರುತ್ತಿದ್ದಾರೆ ಆದರೆ ಇವರಲ್ಲಿ ಶೇಕಡ 25ರಷ್ಟು ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ,  ಇನ್ನು ಉಳಿದವರಿಗೆ  ಉದ್ಯೋಗಕ್ಕೆ ಬೇಕಾದ ಸರಿಯಾದ ಕೌಶಲ್ಯಗಳಿಲ್ಲದೆ  ಕೆಲಸ ಪಡೆಯುವುದು ಸವಾಲಿನ ಕೆಲಸವಾಗಿದೆ ಎಂಬುದು ದುಃಖಕರ ಸಂಗತಿಯಾಗಿದೆ  ಎಂದು ತಿಳಿಸಿದರು.

ಸರ್ಕಾರದಿಂದಲೇ Job Consultancy 2024 ಜಾಬ್  ಕನ್ಸಲ್ಟೆನ್ಸಿ ಕಚೇರಿ ತೆರೆಯಲಾಗುತ್ತದೆ.! yuvanidhi helpline number 1800 5999918

ಕೇರಳ ರಾಜ್ಯದಲ್ಲಿ ಈಗಾಗಲೇ ಸ್ಥಾಪನೆಯಾಗಿರುವ  ಅಭ್ಯರ್ಥಿಗಳಿಗೆ ವಿದೇಶಗಳಲ್ಲಿ ಕೆಲಸ ಕೊಡಿಸುವ  ಸರ್ಕಾರದ ಕಚೇರಿಗಳು ಕೆಲಸ ನಿರ್ವಹಿಸುತ್ತಿವೆ,  ಇದೇ ರೀತಿ ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಯುವ ಜನರಿಗೆ ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ಸಲುವಾಗಿ ಸರ್ಕಾರವೇ ಒಂದು ಪ್ಲೇಸ್ ಮೆಂಟ್  ಕಂಪನಿಯನ್ನು ಹೊಸದಾಗಿ ಶುರು ಮಾಡಲು ಸರ್ಕಾರವು ಚಿಂತನೆ ಮಾಡಿದೆ,   ಈ ಕಂಪನಿಯ ಮೂಲಕ  ಅಭ್ಯರ್ಥಿಗಳಿಗೆ ವಿದೇಶದಲ್ಲಿ ಕೆಲಸ ಪಡೆಯಲು ಸರ್ಕಾರವು ನೆರವಾಗಲಿದೆ,ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.  

ಐಟಿಐ ITI  ಪೂರ್ಣಗೊಳಿಸಿದ 2000 ಜನರಿಗೆ ಫಾರಿನ್ ಕೆಲಸ ! 

ವಿದೇಶಗಳಲ್ಲಿ ಕೌಶಲ್ಯಗಳನ್ನು ಹೊಂದಿದ ಅಭ್ಯರ್ಥಿಗಳಿಗೆ ಅಗಾಧವಾದ ಬೇಡಿಕೆ ಇದೆ ಹಾಗಾಗಿ ಹೆಚ್ಚಿನ ಯುವಜನರನ್ನು ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದ ಕಡೆಗೆ ಬೇರೆ ದೇಶಗಳು ಮಾನವ ಸಂಪನ್ಮೂಲಕ್ಕಾಗಿ ನಿರೀಕ್ಷೆಯನ್ನು ಹೊಂದಿವೆ, , ಇದೇ ರೀತಿ ಸ್ಲೋವಾಕಿಯಾ  ದೇಶದ ಉದ್ಯಮಿಗಳು 2000  ಐಟಿಐ ITI  ಪೂರ್ಣಗೊಳಿಸಿದ ಕೌಶಲ್ಯಪೂರಿತ ವಿದ್ಯಾರ್ಥಿಗಳಿಗೆ ಬೇಡಿಕೆಯನ್ನು ಇಟ್ಟಿದ್ದರು,  ಹಾಗಾಗಿ ಈ ನಿಟ್ಟಿನಲ್ಲಿ ಕೌಶಲ್ಯ ಹೊಂದಿದ ಉದ್ಯೋಗಿಗಳನ್ನು ತಯಾರು ಮಾಡಲು ಪ್ರಯತ್ನ ನಡೆದಿದೆ. ರಾಜ್ಯದಲ್ಲಿ ಒಟ್ಟಾರೆ 270 ಸರ್ಕಾರಿ ಐಟಿಐ ಕಾಲೇಜುಗಳಿವೆ, ಖಾಸಗಿ ವಲಯದ ಸಹಯೋಗದೊಂದಿಗೆ 150  ಐಟಿಐ  ಕಾಲೇಜುಗಳನ್ನು  ಉನ್ನತೀಕರಿಸಲಾಗಿದೆ, ಹೀಗೆ ವಿದ್ಯಾರ್ಥಿಗಳಿಗೆ ಸೆಮಿಕಂಡಕ್ಟರ್ ವಲಯಗಳಿಂದ ಮಾನವ ಸಂಪನ್ಮೂಲಕ್ಕೆ ಬೇಡಿಕೆ ಬರಲು ಆರಂಭಿಸಿದ್ದು ಅಭ್ಯರ್ಥಿಗಳು ತಯಾರಾಗಬೇಕು.

 ಜಿಟಿಟಿಸಿ GTTC ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ  ಹೆಚ್ಚಾದ ಬೇಡಿಕೆ!

ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರ, ( ಜಿಟಿಟಿಸಿ GTTC) ಕೋರ್ಸ್ ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಎಲ್ಲರಿಗೂ ಉದ್ಯೋಗ ಸಿಗುತ್ತಿದೆ. (ಜಾಬ್ ಪ್ಲೇಸ್ ಮೆಂಟ್).ನಮ್ಮ ರಾಜ್ಯದಲ್ಲಿ ಒಟ್ಟು 33 ಜಿಟಿಟಿಸಿ ಕಾಲೇಜುಗಳಿವೆ, ಪ್ರತಿ ವರ್ಷವೂ 3000 ವಿದ್ಯಾರ್ಥಿಗಳು GTTC  ಕೋರ್ಸ್ ಮುಗಿಸಿ ಹೊರ ಬರುತ್ತಿದ್ದಾರೆ ಹಾಗೂ ಅವರೆಲ್ಲರಿಗೂ ಉದ್ಯೋಗ ದೊರೆಯುತ್ತಿವೆ,  ಈ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಜಿಟಿಟಿಸಿ ಗೆ ಹಾಲಿ ನಡೆಯುತ್ತಿರುವ ಟ್ರೇಡ್ಗಳ ಜೊತೆಗೆ ಹೊಸದಾಗಿ ನೂತನ ತಂತ್ರಜ್ಞಾನದ ಎರಡು ಹೊಸ ಟ್ರೇಡ್ ಗಳನ್ನು  ಸೇರಿಸಲು ಮತ್ತು ಆರಂಭಿಸಲು ಸರ್ಕಾರ ಬಯಸಿದೆ ಹಾಗೂ GTTC ಕೋರ್ಸ್ ಅನ್ನು ಆರು ತಿಂಗಳೊಳಗೆ 6,000 ಹಾಗೂ ಮುಂದಿನ ಹಂತದಲ್ಲಿ 12,000  ಪ್ರವೇಶಗಳನ್ನು ಮಾಡಿಕೊಳ್ಳಲು ಮಿತಿಯನ್ನು ಹೆಚ್ಚಿಸಲಾಗುವುದು, ವಿದ್ಯಾರ್ಥಿಗಳ ಅಡ್ಮಿಶನ್ ಆಯ್ಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ನಡೆಸಲು ಸರ್ಕಾರವು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಿರುದ್ಯೋಗಿ ಅಭ್ಯರ್ಥಿಗಳಿಗೆ  ಆಶಾದಾಯಕ ಸುದ್ದಿ : ಜನವರಿ 13ರಂದು ಬೃಹತ್ ಉದ್ಯೋಗ ಮೇಳ !

ಜನವರಿ 13ರಂದು ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಉದ್ಯೋಗ ಮೇಳವನ್ನು ಎಂ.ಎಸ್ ರಾಮಯ್ಯ ಯೂಥ್ ಫೌಂಡೇಶನ್ ಆಯೋಜಿಸಿದ್ದು ಮೇಳದಲ್ಲಿ ಭಾಗವಹಿಸಲು ಆನ್ಲೈನಲ್ಲಿ ಈಗಾಗಲೇ 5000ಕ್ಕೂ ಹೆಚ್ಚು ಮಂದಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ, 

50ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗಿ !

ಉದ್ಯೋಗ ಮೇಳದಲ್ಲಿ ಹಲವಾರು ಕಂಪನಿಗಳು ಭಾಗವಹಿಸಲು ತಯಾರಿ ಮಾಡಿಕೊಂಡಿವೆ,  ಹೋಂಡಾ ಮೋಟಾರ್ಸ್, ರಿಲಯನ್ಸ್ ರಿಟೇಲ್, ಮೊಟೊರೊಲಾ, ಹಿಂದುಜಾ ಗ್ಲೋಬಲ್ ಸಲ್ಯೂಷನ್ಸ್, ರಾಯಲ್ ಮಾರ್ಟ್, ಬಿಗ್ ಬಾಸ್ಕೆಟ್, ಕೋಟಕ್ ಮಹೇಂದ್ರ ಬ್ಯಾಂಕ್,  ಎಚ್ ಡಿಎಫ್ ಸಿಬ್ಯಾಂಕ್, ಬರೋಡ ಬ್ಯಾಂಕ್, ಫೆಡರಲ್ ಬ್ಯಾಂಕ್, ಇಂಡಸ್ ಇನ್ ಬ್ಯಾಂಕ್, ಮೋತಿಲಾಲ್ ಫೈನಾನ್ಸಿಯಲ್ ಸರ್ವಿಸಸ್  ಲಿಮಿಟೆಡ್,  ಇತರೆ ಹಲವಾರು ಕಂಪನಿಗಳು ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಸಂದರ್ಶನದ ಮತ್ತು ವಿದ್ಯಾರ್ಥಿಯ ಆಧಾರದ ಮೇಲೆ ಕನಿಷ್ಠ 15000 ಗಳಿಂದ ಒಂದು ಲಕ್ಷ ವರೆಗೆ ವೇತನವನ್ನು  ದೊರಕಿಸಿಕೊಡಲು  ನೆರವು ನೀಡುತ್ತೇವೆಂದು ಉದ್ಯೋಗ ಮೇಳದ ಸಂಘಟಕರು ತಿಳಿಸಿದ್ದಾರೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.yuvanidhi helpline number 1800 5999918

ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.

ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ :  ಟೀಮ್ One  life  ಕನ್ನಡ

ಇಂತಿ ನಿಮ್ಮ ಪ್ರೀತಿಯ ತಂಡ

ಮತ್ತೊಮ್ಮೆ ಓದಿ 

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍