ನಮಸ್ತೆ ಬಂಧುಗಳೇ…
ಯಶಸ್ವಿನಿ ಕಾರ್ಡ್ ಬಡವರ ಪಾಲಿನ ಆರೋಗ್ಯಕವಚವಾಗಿದೆ, ಲಕ್ಷಾಂತರ ಬಡ ಮಂದಿ ಯಶಸ್ವಿನಿ ಕಾರ್ಡ್ ಮುಖಾಂತರವೇ ಅನಿರೀಕ್ಷಿತವಾಗಿ ಘಟಿಸಿದ ಹಲವಾರು ರೋಗಗಳಿಗೆ ಮತ್ತು ಅಪಘಾತಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ, ಆದರೆ ಕೆಲವು ವರ್ಷಗಳಿಂದ ಯಶಸ್ವಿನಿ ಯೋಜನೆಯನ್ನು ಸರ್ಕಾರ ನಿಲ್ಲಿಸಿತ್ತು ಆದರೆ ಈಗ ಹೊಸ ಸುದ್ದಿ ಎಂದು ಜನರಿಗೆ ಖುಷಿ ನೀಡಿದೆ, ಕಳೆದ ವರ್ಷ ಯಶಸ್ವಿನಿ ಯೋಜನೆ’ಯಡಿ ಕಾರ್ಡ್ ಪಡೆದವರು ಮತ್ತು ಹೊಸ’ದಾಗಿ ಯಶಸ್ವಿನಿ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾ’ಶ ನೀಡಲಾಗಿದೆ. ಅರ್ಹ ಫಲಾನುಭವಿ’ಗಳು ಕೂಡಲೇ ನಿಮ್ಮ ಹತ್ತಿರದ ವ್ಯವಸಾಯ ಸೇವಾ ಸಹಕಾರಿ ಸಂಘದ ಕಚೇ’ರಿಯನ್ನು ಭೇಟಿ ಮಾಡಿ ಯಶಸ್ವಿನಿ ಕಾರ್ಡ ನವೀ’ಕರಣ ಮಾಡಿಕೊಳ್ಳಬಹುದು ಮತ್ತು ಹೊಸದಾಗಿ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಬಹುದು. ಯಾರೆಲ್ಲ ಅರ್ಜಿ ಸಲ್ಲಿಸಬವುದು? ಈ ಯೋಜನೆ’ಯಡಿ ಯಾವೆಲ್ಲ ಸೌಲಭ್ಯ ಸಿಗಲಿದೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾ’ತಿಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿ ಈ ಲೇಖನದ’ಲ್ಲಿ ವಿವರಿಸ’ಲಾಗಿದೆ.
ನಮ್ಮ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಮುಖ್ಯಾಂಶಗಳು :
ಯಶಸ್ವಿನಿ ಯೋಜನೆ ಹಿನ್ನೆಲೆ ಏನು?
ಈ ಹಿಂದೆ ಸಹಕಾ’ರ ಇಲಾಖೆಯಲ್ಲಿ ಯಶಸ್ವಿನಿ ಯೋಜನೆಯನ್ನು 2003 ರಲ್ಲಿ ಪ್ರಾರಂಭಿಸಿದ್ದು, 2003-04 ರಿಂದ 2017-18 ರ’ವರೆಗೆ ಜಾರಿಯಲ್’ಲಿದ್ದು ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾವಣೆಗೊಂಡಿದ್ದು ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾವಣೆ’ಗೊಂಡಿದ್ದು, ದಿನಾಂಕ: 31-05-2018 ರಿಂದ ಈ ಯೋಜನೆಯು ಸ್ಥಗಿತಗೊಂಡಿದ್ದು, ದಿನಾಂಕ: 31-06-2018 ರಿಂದ ಆರೋಗ್ಯ ಕರ್ನಾಟಕ ಯೋಜನೆಯ’ಡಿ ವಿಲೀನಗೊಂಡಿರುತ್ತದೆ.
ರಾಜ್ಯದೆಲ್ಲೆಡೆ ಸಹಕಾರಿ’ಗಳ ಮತ್ತು ರೈತರ ನಿರಂತರ ಬೇಡಿಕೆಯಂತೆ ರಾಜ್ಯ ಸರ್ಕಾರವು 2022-23 ‘ನೇ ಸಾಲಿನ ಆಯವ್ಯಯದಲ್ಲಿ ಯಶಸ್ವಿನಿ ಯೋಜನೆ’ಯನ್ನು ಪರಿಣಾಮಕಾರಿ’ಯಾಗಿ ರೂಪಿಸಿ ಮರುಜಾರಿ’ಗೊಳಿಸಲು ತೀರ್ಮಾನಿಸಿ ರೂ. 300/- ಕೋಟಿ’ಗಳ ಅವಕಾಶ ಕಲ್ಪಿಸಿ ಆಯವ್ಯಯದಲ್ಲಿ ಈ ಯೋಜನೆಯನ್ನು ಘೋಷಿಸಿತ್ತು.
ಈ ಸುದ್ದಿ ನೋಡಿ:- ಆಧಾರ್ ಕಾರ್ಡನ್ನು ಉಚಿತವಾಗಿ Update ಮಾಡಲು ಇದೇ ಕೊನೆಯ ದಿನಾಂಕ ! ಈ ಕೂಡಲೇ ಆಧಾರ್ ಕಾರ್ಡ್ ಈ ರೀತಿ ಅಪ್ಡೇಟ್ ಮಾಡಿ
ಯಶಸ್ವಿನಿ ಯೋಜನೆಯು ಸಹಕಾ’ರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಜಾರಿಗೊಂಡಿರುವ ಒಂದು ವಿಶೇಷ ಯೋಜನೆಯಾಗಿದ್ದು, ಇದರಲ್ಲಿ ಫಲಾನು’ಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕಿಯ ಚಿಕಿತ್ಸಾ ವೆಚ್ಚದ ಗರಿಷ್ಠ ಮಿತಿ ರೂ. 5.00 ಲಕ್ಷಕ್ಕೆ ನಿಗದಿ’ಪಡಿಸಿದೆ. ರಾಜ್ಯದಲ್ಲಿರುವ ಯಾವುದೇ ಆಸ್ಪತ್ರೆಯಲ್ಲಿ ಯಶಸ್ವಿನಿ ನೆಟ್ ‘ವರ್ಕ್ ಹೊಂದಿದ್ದರೆ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶ ಇರುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತವಾಗಿ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಯಶಸ್ವಿನಿ ಯೋಜನೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?
ಅಗತ್ಯ ದಾಖ’ಲಾತಿ ಸಮೇತ ನಿಮ್ಮ ಹತ್ತಿರದ ವ್ಯವಸಾಯ ಸೇವಾ ಸಹಕಾ’ರಿ ಸಂಘ(ಸೊಸೈಟಿ) ಶಾಖೆ ಭೇಟಿ ಮಾಡಿ ಅರ್ಜಿ ಸಲ್ಲಿಸಬೇ’ಕು.
ಅಗತ್ಯ ದಾಖಲಾತಿ ಮಾಹಿತಿ
* ಪಡಿತರ ಚೀಟಿ ಪತಿ
* ಪ್ರತಿ ಸದಸ್ಯರ ಆಧಾ’ರ್ ಕಾರ್ಡ್
* ಪ್ರತಿಯೊಬ್ಬರ ಎರಡು ಫೋಟೋ
* ಪರಿಶಿಷ್ಟ ಜಾತಿ/ಪಂಗಡದ ಸದಸ್ಯರು ಕುಟುಂಬ’ದ ಪ್ರತಿಯೊಬ್ಬರ ಆರ್ ಡಿ ನಂಬರ್ ಇರುವ ಜಾತಿ ಪ್ರಮಾಣ ಪತ್ರದ ಪ್ರತಿ’ಯನ್ನು ಸಲ್ಲಿಸಬೇಕು.
ಯಶಸ್ವಿನಿ ಯೋಜನೆಯ ಪಾವತಿ ವಂತಿಕೆದರ ವಿವರ
ಸಾಮಾನ್ಯ ವರ್ಗ: A) ನಗರವಾಸಿ-1000 ರೂ B) ಗ್ರಾ’ಮಾಂತರ-500 ರೂ ಪರಿಶಿಷ್ಟ ಜಾತಿ/ಪಂಗಡದ ಸದಸ್ಯರಿಗೆ ಶುಲ್ಕ ಇರುವುದಿಲ್ಲ.
ಚಿಕಿತ್ಸೆಗಳ ವಿವರ
ಸರ್ಜಿಕಲ್ ಆಂಕೊಲಾ’ಜಿ, ನಾಯಿ ಕಡಿತ, ಹಾವು ಕಡಿತ, ನರವೈಜ್ಞಾನಿಕ ಶಸ್ತ್ರಚಿಕಿ’ತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆ, ಮುಳುಗುವಿಕೆ, ಗ್ಯಾಸ್ಟ್ರೋಎಂಟರಾಲಜಿ, ‘ನೇತ್ರವಿಜ್ಞಾನ, ಸಾಮಾನ್ಯ ಶಸ್ತ್ರಚಿಕಿತ್ಸೆ, ‘ನವಜಾತ ಶಿಶುಗಳ ತೀವ್ರ ನಿಗಾ, ಜಂಟಿ ‘ಬದಲಿ ಶಸ್ತ್ರಚಿಕಿತ್ಸೆ, ಮೂತ್ರಪಿಂಡ ಅಥವಾ ಹೃದಯ ಕಸಿ ರೋಗ ನಿರ್ಣಯದ ತನಿಖೆಗಳು, ಅನುಸರಣಾ ಚಿಕಿತ್ಸೆ’ಗಳು.
ಸೌಂದರ್ಯ’ವರ್ಧಕ ಶಸ್ತ್ರಚಿಕಿತ್ಸೆ, ಸುಟ್ಟಗಾಯಗಳು, ಇಂಪ್ಲಾಂಟ್‌ಗಳು, ಕೃತಕ ಅಂಗ’ಗಳು ಮತ್ತು ಚರ್ಮದ ಕಸಿ, ಕಿಮೊಥೆರಪಿ, ಸ್ವಯಂ ನಿರೋಧಕ ಕಾಯಿಲೆ’ಗಳು ಮತ್ತು ಒಳರೋಗಿಗಳ ವೈದ್ಯಕೀಯ ‘ಚಿಕಿತ್ಸೆ, ದಂತ ಶಸ್ತ್ರ ಚಿಕಿತ್ಸೆ, ಡಯಾಲಿಸಿಸ್, ರಸ್ತೆ ಅಪಘಾ’ತಗಳು. ರಾಜ್ಯದ ಯಾವುದೇ ಯಶಸ್ವಿನಿ ನೆಟ್‘ವರ್ಕ್ ಆಸ್ಪತ್ರೆ’ಯಲ್ಲಿ ನಗದು ರಹಿತ ‘ಚಿಕಿತ್ಸೆ ಪಡೆ’ಯಲು ಅವಕಾಶ ಇರುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತವಾಗಿ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿ ನೋಡಿ:- ರೇಷನ್ ಕಾರ್ಡಿನ ಅನ್ನಭಾಗ್ಯ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿದೆಯೇ? ನಿಮ್ಮ ಮೊಬೈಲ್ ನಲ್ಲಿ ಈ ರೀತಿ ಸುಲಭವಾಗಿ ಪರೀಕ್ಷಿಸಿಕೊಳ್ಳಿ! ಲಿಂಕ್ ನೋಡಿ ! AnnaBagya
ಯಶಸ್ವಿನಿ ಯೋಜನೆ’ಯಡಿಯಲ್ಲಿ ಮುಖ್ಯವಾಗಿ ಹೃದಯಕ್ಕೆ ಸಂಬಂಧಿ’ಸಿದ ರೋಗಗಳು ಕಿವಿ, ಮೂಗು, ಗಂಟಲು ವ್ಯಾದಿಗಳು, ಕರುಳಿನ ಖಾಯಿಲೆಗಳು, ನರಗಳಿಗೆ ಸಂಬಂಧಿಸಿದ ಖಾಯಿಲೆ’ಗಳು ಹಾಗೂ ಈ ಯೋಜನೆಯಡಿ ಇತರೆ ಅನು’ಸೂಚಿತ ಸಾಮಾನ್ಯ ರೋಗಿಗಳಿಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಒದಗಿಸ’ಲಾಗುವುದು.
ಪ್ರಾರಂಭಿಕವಾಗಿ ಆಯುಷ್ಮಾನ ಭಾರತ್’ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಅಳವಡಿಸಿ’ಕೊಂಡಿರುವ 1650 ಖಾಯಿಲೆಗಳಿಗೆ ಚಿಕಿತ್ಸೆಗಳನ್ನು ಯಶಸ್ವಿನಿ ಯೋಜನೆಯಲ್ಲಿ ಅವಕಾಶ’ವಿರುತ್ತದೆ. ಯಶಸ್ವಿನಿ ಸದಸ್ಯ’ರು ಜನರಲ್ ವಾರ್ಡಿನಲ್ಲಿ ಸೌಲಭ್ಯ ಪಡೆಯುವಲ್ಲಿ ಅರ್ಹತೆ ಹೊಂದಿರುತ್ತಾರೆ.
ಯಶಸ್ವಿನಿ ಯೋಜನೆ’ಯಡಿ ನೆಟ್ ‘ವರ್ಕ್ ಆಸ್ಪತ್ರೆಯಲ್ಲಿ ಒದಗಿ’ಸಿರುವ ಚಿಕಿತ್ಸಾ ಸೌಲಭ್ಯ’ದಲ್ಲಿ ಔಷಧಿ ‘ವೆಚ್ಚ, ಆಸ್ಪತ್ರೆ ವೆಚ್ಚ, ಶಸ್ತ್ರ’ಚಿಕಿತ್ಸೆಯ ವೆಚ್ಚ, ‘ಆಪರೇಷನ್ ಥಿಯೇಟರ್ ಬಾಡಿಗೆ,,ಅರವಳಿಕೆ ‘ತಾರ ಫೀ, ಕನ್ಸಲ್ಟಂಟ್ ಫೀ, ಬೆಡ್ ಚಾರ್ಜ್. ನರ್ಸ್’ಫೀ ಇತ್ಯಾದಿ ವೆಚ್ಚ ಒಳಗೊಂಡಿರುತ್ತದೆ
ಈ ಸುದ್ದಿ ನೋಡಿ:- 2024 ರಲ್ಲಿ ಜಮೀನನ್ನು ಮಾರಾಟ ಅಥವಾ ಖರೀದಿ ಮಾಡುತ್ತಿದ್ದರೆ ತಿಳಿದುಕೊಳ್ಳಲೇ ಬೇಕಾದ ಅಂಶಗಳೇನು ?
ನೆಟ್ ವರ್ಕ್ ಆಸ್ಪತ್ರೆ’ಗಳಲ್ಲಿ ಯಶಸ್ವಿನಿ ಸದಸ್ಯರಿಗೆ ಹೊರ ರೋಗಿ ಚಿಕಿತ್ಸೆಗೆ (OPD) ಗರಿಷ್ಠ ರೂ. 200/- ಗಳ (ಮೂರು ತಿಂಗಳ ಅವಧಿಗೆ) ಮಿತಿ ‘ನಿಗಧಿಪಡಿಸಿದ್ದು, ನೆಟ್ ವರ್ಕ್ ಆಸ್ಪತ್ರೆಗಳು ಇದಕ್ಕಿಂತ ಹೆಚ್ಚಿನ ‘ಶುಲ್ಕವನ್ನು ಸದಸ್ಯ’ರಿಗೆ ವಿಧಿಸತಕ್ಕದ್ದಲ್ಲ. ಈ ಪೈಕಿ ರೂ. 100/-ಗಳನ್ನು ಯಶಸ್ವಿನಿ ಟ್ರಸ್ಟ್ ನ ವತಿ’ಯಿಂದ ಪಾವತಿಸ’ಲಾಗುತ್ತದೆ. ಸದಸ್ಯರು ಯಶಸ್ವಿನಿ ಕಾರ್ಡ್ ಪಡೆದ 15 ದಿನ’ಗಳ ನಂತರ ಯಶಸ್ವಿನಿ ಕಾರ್ಡುದಾರರು ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆ’ಯಲು ಅರ್ಹರಾಗಿರುತ್ತಾರೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತವಾಗಿ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಯಶಸ್ವಿನಿ ಕಾರ್ಡ್‌ಗೆ ಯಾರು ಅರ್ಹರು?
ರಾಜ್ಯದ ಯಾವುದೇ ಸಹಕಾರ ಸಂಘದ (ಗ್ರಾಮೀಣ ಮತ್ತು ನಗರ) ಸದಸ್ಯರು, ಸ್ವ-ಸಹಾಯ ಗುಂಪುಗಳ ಸದಸ್ಯರು, ಸಹಕಾರಿ ಮೀನುಗಾರರು, ‘ಬೀಡಿ ಕಾರ್ಮಿಕರು, ನೇಕಾರರು, ನಿಗದಿತ ವಾರ್ಷಿಕ ವಂತಿಗೆ ಪಾವತಿಗೆ ಯಾವುದೇ ವಯೋಮಿತಿ ನಿರ್ಬಂಧ ‘ಇಲ್ಲದೇ ಯಶಸ್ವಿನಿ ಯೋಜನೆ ಸದಸ್ಯ’ರಾಗಬಹುದಾಗಿದೆ.
ಇವರಿಗೆ ಅನ್ವಯಿಸುವುದಿಲ್ಲ
ಸಹಕಾರ ಸಂಘಗಳ, ನಿಷ್ಕ್ರಿಯ ಸಹಕಾರ ಸಂಘ’ಗಳ ಮತ್ತು ನೌಕರರ ಸಹಕಾರ ಸಂಘ’ಗಳ ಸದಸ್ಯರಿಗೆ ಈ ಯೋಜನೆ ಅನ್ವಯಿಸು’ವುದಿಲ್ಲ. ಪ್ರಧಾನ ಅರ್ಜಿದಾರರು ಮತ್ತು ಅವನ ಕುಟುಂಬದ ಯಾ’ವುದೇ ಸದಸ್ಯ ಸರ್ಕಾರಿ ‘ನೌಕರರಾಗಿ ಅಥವಾ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು.
ಮಾಸಿಕ 30 ಸಾ’ವಿರ ರೂ.ಗಿಂತ ಹೆಚ್ಚು ಅಥವಾ ವಾರ್ಷಿಕ 3,60 ಲಕ್ಷ ರೂ. ಗಿಂತ ಹೆಚ್ಚು ಒಟ್ಟು ವೇ’ತನ ಪಡೆಯು’ತ್ತಿದ್ದಲ್ಲಿ ಈ ಯೋಜನೆಗೆ ಅರ್ಹರಿರುವುದಿಲ್ಲ ಯಾವುದೇ ಆರೋಗ್ಯ ವಿಮಾ ಯೋಜನೆ’ಯಡಿಯಲ್ಲಿ ಸದಸ್ಯ’ರಾಗಿದ್ದಲ್ಲಿ ಅಂತಹವರು ಯಶಸ್ವಿನಿ ಯೋಜನೆ’ಯಡಿ ಸದಸ್ಯನಾಗಲು ಅರ್ಹರಲ್ಲ. ಯೋಜನೆ’ಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸಿನ ಮಿತಿ 75 ವರ್ಷ’ಗಳು. ಈ ವಯಸ್ಸಿನ ಕೆಳಗಿನ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅರ್ಹರು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತವಾಗಿ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಸಲಹೆ & ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ : ಟೀಮ್ One life ಕನ್ನಡ