ನಮಸ್ಕಾರ ಬಂಧುಗಳೇ..ಮನೆಯಲ್ಲೇ ಕುಳಿತು ಕೆಲಸ ಮಾಡಿ (work from home job) 35,000 ಹಣ ದುಡಿಯಲು ಪ್ರಾಮಾಣಿಕವಾದ ದಾರಿಯನ್ನು ಇಂದು ನಾನು ನಿಮಗೆ ತಿಳಿಸುತ್ತೇನೆ, ಈ ಬರಹವನ್ನು ಸಂಪೂರ್ಣವಾಗಿ ಓದಿ ಮಾಹಿತಿಯನ್ನು ತಿಳಿದುಕೊಳ್ಳಿ ಹಣ ಸಂಪಾದಿಸುವ ದಾರಿಯನ್ನು ಕಂಡುಕೊಳ್ಳಿ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಮೊಬೈಲ್ ಫೋನ್ ಗಳಲ್ಲಿ ಕೆಲಸಗಳನ್ನು ಮಾಡಿ ಹಣ ಸಂಪಾದಿಸಬೇಕು ಎಂದು ಯೋಚಿಸುತ್ತಿರುತ್ತಾರೆ. ಅದರಲ್ಲೂ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು ಮತ್ತು ಮನೆಯಲ್ಲಿರುವ ಗೃಹಿಣಿಯರು ಬಿಡುವಿನ ಸಮಯದಲ್ಲಿ ಮೊಬೈಲ್ ಫೋನ್ ಬಳಸಿ work from home ಡಾಟಾ ಎಂಟ್ರಿ ಅಥವಾ ಕನ್ನಡ ಟೈಪಿಂಗ್ ಗಳಂತಹ ಇನ್ನಿತರ ಆನ್ಲೈನ್ ಕೆಲಸಗಳನ್ನು ಮೊಬೈಲಲ್ಲಿ ಮಾಡಿ ಪ್ರತಿ ತಿಂಗಳು ತಮ್ಮ ಖರ್ಚಿಗೆ ಆಗುವಷ್ಟು ಹಣ ಗಳಿಸಬೇಕು ಎಂದು ಯೋಚನೆ ಮಾಡುತ್ತಿರುತ್ತಾರೆ ಆದರೆ ಹೇಗೆ ಹಣ ಗಳಿಸುವುದು ಯಾವ ಅಪ್ಲಿಕೇಶನ್ನಲ್ಲಿ ಮೊಬೈಲ್ ಮೂಲಕ ಹಣವನ್ನು ಗಳಿಸಬಹುದು ಎಂಬ ಗೊಂದಲ ಇರುತ್ತದೆ ನೀವು ಕೂಡ ನಿಮ್ಮ ಮೊಬೈಲ್ ನಲ್ಲಿ ಕನ್ನಡ ಟೈಪಿಂಗ್ ಮಾಡಿ ಹಣ ಗಳಿಸಬೇಕು ಎಂದು ಯೋಚಿಸುತ್ತಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ work from home ಕೆಲಸದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ.
ಮೊಬೈಲ್ ಫೋನ್ ನಲ್ಲಿ ಕನ್ನಡದಲ್ಲೇ ಟೈಪಿಂಗ್ ಮಾಡಿ ಹಣ ಗಳಿಸಿ.!Work From Home Job
ಕನ್ನಡದಲ್ಲಿ ಟೈಪಿಂಗ್ ಮಾಡುವ ಮೂಲಕ ಪ್ರತಿ ತಿಂಗಳು 15 ಸಾವಿರದಿಂದ ಒಂದು ಲಕ್ಷದವರೆಗೆ ಹಣವನ್ನು ಗಳಿಸಬಹುದು ಆದರೆ ಇದರ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ. ಹೌದು ನಿಮ್ಮ ಬಳಿ ಇರುವ ಫೋನಿಂದ, ಯಾರ ಸಹಾಯ ಕೂಡ ಇಲ್ಲದೆ ಯಾವುದೇ ಸಂಸ್ಥೆ ಅಥವಾ ಕಂಪನಿಗೆ ಕೆಲಸ ಮಾಡದೆ ಕೇವಲ ಮೊಬೈಲ್ ಬಳಸಿ ಕನ್ನಡದ ಲೇಖನಗಳನ್ನು ಬರೆದು ಹಣವನ್ನು ಗಳಿಸಬಹುದು ಅದು ಕೂಡ ತಿಂಗಳಿಗೆ ಕನಿಷ್ಠ 15,000 ದಿಂದ ಒಂದು ಲಕ್ಷದವರೆಗೂ ಕೂಡ ಹಣವನ್ನು ಗಳಿಸಬಹುದು, ತಮಗೆ ಆಸಕ್ತಿ ಇರುವ ಯಾವುದೇ ವಿಷಯಗಳ ಬಗ್ಗೆ ಕನ್ನಡದಲ್ಲಿ ಸ್ಪಷ್ಟವಾಗಿ ಅರ್ಥಗರ್ಭಿತವಾಗಿ ವಾಕ್ಯಗಳನ್ನು ಸೃದಿಸುವುದರ ಮೂಲಕ ಮಾಹಿತಿಯನ್ನು ಬರೆಯಬಲ್ಲವರಿಗೆ ಈ ಕೆಲಸವು ಅವರ ಕೈ ಹಿಡಿಯುತ್ತದೆ. ಆದರೆ ಇದರಲ್ಲಿ ಹಣ ಗಳಿಸಲು 1 ರಿಂದ 3 ತಿಂಗಳು ಇದರಲ್ಲಿ ಶ್ರಮ ಪಡಬೇಕಾಗುತ್ತದೆ ನಂತರದಲ್ಲಿ ಪ್ರತಿ ತಿಂಗಳು ಇದರಲ್ಲಿ ಹಣವನ್ನು ಗಳಿಸಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹಾಗಾದ್ರೆ ಮೊಬೈಲ್ ನಲ್ಲಿ ಕನ್ನಡ ಟೈಪಿಂಗ್ ಮಾಡಿ ಹಣ ಗಳಿಸುವುದು ಹೇಗೆ.?Work From Home Job
ಮೊಬೈಲ್ ಫೋನ್ನಿಂದ ಹಣ ಗಳಿಸಲು ಹಲವು ಮಾರ್ಗಗಳಿವೆ ಅವುಗಳಲ್ಲಿ ಪ್ರಾಮಾಣಿಕವಾದ ಹಾಗೂ ದುಡಿದ ಕೆಲಸಕ್ಕೆ ಸರಿಯಾದ ಸಂಬಳವನ್ನು ಪಡೆಯುವ ಕೆಲಸವೇ ಬ್ಲಾಗಿಂಗ್ ಮಾಡುವುದು, ಏನಿದು ಬ್ಲಾಗಿಂಗ್ ಎಂದು ನಿಮಗೆ ತಿಳಿಯದೆ ಇದ್ದರೆ ಈ ಕೆಳಕಂಡಂತೆ ಬ್ಲಾಗಿಂಗ್ ಬಗ್ಗೆ ವಿವರಣೆ ನೀಡುತ್ತೇನೆ.ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ.
ನಿಮ್ಮ ಬಳಿ ಇರುವ ಮೊಬೈಲ್ ಅಥವಾ ಕಂಪ್ಯೂಟರ್ ಗಳಲ್ಲಿ ಕನ್ನಡ ಟೈಪಿಂಗ್ ಮಾಡಿ ಹಣ ಗಳಿಸಲು ಇರುವ ಉತ್ತಮ ಮಾರ್ಗ ಎಂದರೆ ಬ್ಲಾಗಿಂಗ್, Work From Home Job
ನೀವು ಈಗಾಗಲೇ ಗೂಗಲ್ ನವರ youtube ಅನ್ನು ಬಳಸಿರುತ್ತೀರಿ, ತುಂಬಾ ಜನರು ಯಾವುದಾದರೂ ವಿಷಯದ ಬಗ್ಗೆ ವಿಡಿಯೋದ ಮೂಲಕ ಅಥವಾ ಮಾಹಿತಿಗೆ ಸಂಬಂಧಿಸಿದ ಚಿತ್ರಗಳ ಮೂಲಕ ವಿಡಿಯೋಗಳನ್ನು ತಯಾರಿಸಿ ಅವುಗಳನ್ನು ಯೂಟ್ಯೂಬ್ ಗೆ ಹರಿ ಬಿಡುತ್ತಾರೆ ಮತ್ತು ಇದರಿಂದ ಹಣ ಗಳಿಸಲು ತಾವು ಹಾಕುವ ವಿಡಿಯೋಗಳ ಮೇಲೆ ಹಲವಾರು ಕಂಪನಿಗಳ ವಸ್ತುಗಳು ಅಥವಾ ಸೇವೆಗಳ ಬಗೆಗಿನ ಜಾಹೀರಾತುಗಳನ್ನು ತಮ್ಮ ವಿಡಿಯೋಗಳ ಮೇಲೆ ಪ್ರದರ್ಶಿಸಲು ಗೂಗಲ್ ಕಂಪನಿ ಅವರ ಸಹಾಯದಿಂದ google adsense ಮೂಲಕ ಅನುಮತಿ ಪಡೆಯುತ್ತಾರೆ, ನಂತರ ಗೂಗಲ್ ಅವರು ವಿಡಿಯೋಗಳ ಮೇಲೆ ಜಾಹೀರಾತುಗಳನ್ನು ಪ್ರದರ್ಶನ ಮಾಡುವ ಮೂಲಕ ವಿಡಿಯೋ ಮಾಡುವವರಿಗೆ ಪ್ರತಿ ತಿಂಗಳು ಅವರ ವಿಡಿಯೋಗಳಿಗೆ ಬಂದ ವೀಕ್ಷಣೆಗಳ ಆಧಾರದ ಮೇಲೆ ಅವರ ಖಾತೆಗೆ ಹಣ ಜಮೆ ಮಾಡುತ್ತಾರೆ, ಈ ಒಟ್ಟಾರೆಯ ವಿಡಿಯೋ ಮೂಲಕ ಮಾಹಿತಿಗೆ vlogging ಎಂದು ಹೆಸರು.
ಈಗ ಬ್ಲಾಗಿಂಗ್ blogging ಏನೆಂಬುದರ ಬಗ್ಗೆ ತಿಳಿಯೋಣ ಯೂಟ್ಯೂಬ್ ನಲ್ಲಿ ವಿಡಿಯೋಗಳ ಮೂಲಕ ಮಾಹಿತಿ ಮನರಂಜನೆಯನ್ನು ಪ್ರದರ್ಶನ ಮಾಡಿದರೆ ಬ್ಲಾಗಿನಲ್ಲಿ ಅಕ್ಷರಗಳ ಮೂಲಕ ಜನರಿಗೆ ಬೇಕಾದ ಮಾಹಿತಿ ಮನರಂಜನೆ, ಸಿನಿಮಾ, ರಾಜಕೀಯ, ದೈನಂದಿನ ಜೀವನ,ಪ್ರವಾಸ, ಹೀಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಇನ್ನು ಒದಗಿಸುವ ಲೇಖನಗಳನ್ನು ಬರೆಯುವುದಕ್ಕೆ ಅಂದರೆ ಡಿಜಿಟಲ್ ಪ್ಲಾಟ್ ಫಾರ್ಮ್ ಗಳಲ್ಲಿ ಬಿತ್ತರಿಸಿ ಹಣ ಸಂಪಾದನೆ ಮಾಡುವುದನ್ನು blogging ಎಂದು ಕರೆಯುತ್ತಾರೆ,
blogging ಮಾಡಲು ಸ್ವಲ್ಪ ಮಟ್ಟದ ಬಂಡವಾಳ ಬೇಕಾಗುತ್ತದೆ, ಆದರೆ ಯೂಟ್ಯೂಬ್ ಮಾಡಲು ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ಹಾಕಲು ಯಾವುದೇ ಬಂಡವಾಳ ಬೇಕಾಗಿಲ್ಲ. blogging ಮಾಡಲು ಕೆಲವು ಅವಶ್ಯಕ ವಾದ ಟೂಲ್ ಗಳನ್ನು ನಾವು ಖರೀದಿಸಬೇಕಾಗುತ್ತದೆ. ಅವುಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಲಾಗಿದೆ, ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬ್ಲಾಗಿಂಗ್ ಮಾಡಲು ಅವಶ್ಯಕವಾದ ಡಿಜಿಟಲ್ ಟೂಲ್ ಗಳು Work From Home Job
- ಮಾಹಿತಿಯನ್ನು ಬಿತ್ತರಿಸಲು ಬೇಕಾದ ಕಂಟೆಂಟ್ ಮ್ಯಾನೇಜ್ಮೆಂಟ್ ಸಿಸ್ಟಮ್ ಟೂಲ್. CMS
- ಅಂತರ್ಜಾಲದಲ್ಲಿ ಪ್ರತ್ಯೇಕವಾಗಿ ನಮ್ಮ blogging ಪೇಜ್ ಹೆಸರನ್ನು ತೋರಿಸಲು ಡೊಮೈನ್. Ex:( .com,gov.in,xyz.com)
- ದತ್ತಾಂಶಗಳನ್ನು ಸಂಗ್ರಹ ಮಾಡಲು ಸರ್ವರ್ (hosting: Hostinger,bluehost)
ಮಾಹಿತಿಯನ್ನು ಬಿತ್ತರಿಸಲು ಬೇಕಾದ ಕಂಟೆಂಟ್ ಮ್ಯಾನೇಜ್ಮೆಂಟ್ ಸಿಸ್ಟಮ್ ಟೂಲ್. CMS
ಮಾಹಿತಿಯನ್ನು ಅಕ್ಷರಗಳ ರೂಪದಲ್ಲಿ ಬಿತ್ತರಿಸಲು youtube ನಂತೆ ಅಪ್ಲಿಕೇಶನ್ ಅಥವಾ ಸಾಫ್ಟ್ವೇರ್ ಬೇಕಾಗುತ್ತದೆ, ಅದನ್ನು ಕಂಟೆಂಟ್ ಮ್ಯಾನೇಜ್ಮೆಂಟ್ ಸಿಸ್ಟಮ್ ಟೂಲ್ ಎಂದು ಕರೆಯಲಾಗುತ್ತದೆ, ಅಂತರ್ಜಾಲದಲ್ಲಿ ಹಲವಾರು ಕಂಟೆಂಟ್ ಮ್ಯಾನೇಜ್ಮೆಂಟ್ ಟೂಲ್ ಗಳು ಸಿಗುತ್ತವೆ ಅದರಲ್ಲಿ ಬಹಳ ಸರಳವಾಗಿರುವ ಟೂಲ್ ಎಂದರೆ ಅದುವೇ “WordPress” ಈ ಟೂಲ್ ನ ಮೂಲಕ ನಮ್ಮ ಮಾಹಿತಿಯನ್ನು ಅಕ್ಷರಗಳ ಮೂಲಕ ಅಂತರ್ಜಾಲಕ್ಕೆ ಹರಿಬಿಡುವ ಕಾರ್ಯವು ಸಾಧ್ಯವಾಗುತ್ತದೆ, ಈ WordPress ಉಚಿತವಾಗಿದೆ
WordPress ಟೂಲ್ ನಲ್ಲಿ ನಮ್ಮ ಮಾಹಿತಿಯನ್ನು ನಮೂದಿಸಿ ಇಂಟರ್ನೆಟ್ ಗೆ ಪೋಸ್ಟ್ ಮಾಡಬಹುದು ಮತ್ತು ಎಡಿಟ್ ಮಾಡಬಹುದು ಮತ್ತು ನಾವು ಹಾಕಿದ ಮಾಹಿತಿಯ ಲೇಖನಗಳನ್ನು ಅಂತರ್ಜಾಲದಿಂದ ಅಳಿಸಿ ಹಾಕಬಹುದು.ಈ WordPress ಟೂಲ್ ಅನ್ನು ಬ್ರೌಸರ್ ಗಳಲ್ಲಿ ಉದಾಹರಣೆಗೆ ಗೂಗಲ್ ಕ್ರೋಮ್ ಬ್ರೌಸರ್ ನಲ್ಲಿ ಉಪಯೋಗಿಸಬಹುದು ಮತ್ತು ನಮ್ಮ ಮೊಬೈಲ್ ಫೋನ್ನಲ್ಲಿ ಗೂಗಲ್ Playstore ಮೂಲಕ ಡೌನ್ಲೋಡ್ ಮಾಡಿಕೊಂಡು ಮೊಬೈಲ್ ನಲ್ಲಿಯು ಉಪಯೋಗಿಸಬಹುದು,ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅಂತರ್ಜಾಲದಲ್ಲಿ ಪ್ರತ್ಯೇಕವಾಗಿ ನಮ್ಮ blogging ಪೇಜ್ ಹೆಸರನ್ನು ತೋರಿಸಲು ಡೊಮೈನ್. Ex: ( .com,gov.in,xyz.com)
ಇಂಟರ್ನೆಟ್ ನಲ್ಲಿ ನಾವು ಬಿತ್ತರಿಸುವ ಮಾಹಿತಿಗೆ ಒಂದು ಶಾಶ್ವತವಾದ ಅಡ್ರೆಸ್ ಇರಬೇಕಾಗುತ್ತದೆ ಅದುವೇ ವೆಬ್ ಅಡ್ರೆಸ್ Web address ಆಗಿದೆ, ಹೇಗೆ ವ್ಯಕ್ತಿಗಳಿಗೆ ವಿಳಾಸವಿರುತ್ತದೆಯೋ ಹಾಗೆ ನಾವು ಇಂಟರ್ನೆಟ್ ನಲ್ಲಿ ಬಿತ್ತರಿಸುವ ಮಾಹಿತಿಗೆ ವಿಳಾಸ ಬೇಕಾಗುತ್ತದೆ ಅದನ್ನು domain ಎಂದು ಕರೆಯುತ್ತೇವೆ, ಈ ಡೊಮೈನ್ ಅನ್ನು ನಾವು ಖರೀದಿ ಮಾಡಬೇಕಾಗುತ್ತದೆ, ನಾವು ಕಂಟೆಂಟ್ ಮ್ಯಾನೇಜ್ಮೆಂಟ್ ಟೂಲ್ ಆದ wordpress ಮೂಲಕ ಮಾಹಿತಿಯನ್ನು ಬಿತ್ತರಿಸಿದರೆ ನಂತರದಲ್ಲಿ ನಾವು ಖರೀದಿಸಿದ domain ನ ಮೂಲಕ ಇಂಟರ್ನೆಟ್ಟಲ್ಲಿ ಪ್ರದರ್ಶನವಾಗುತ್ತದೆ, ಉದಾಹರಣೆಗೆ ಈಗ ನೀವು ಓದುತ್ತಿರುವ ಮಾಹಿತಿಯು onelifekannada.com ಎಂಬ Domain ನ ಸಹಾಯದಿಂದ ಅಂತರ್ಜಾಲದಲ್ಲಿ ಪ್ರದರ್ಶನ ಆಗುತ್ತಿದೆ, ನೀವು ನಿಮ್ಮ ಎಲ್ಲಾ ಪೋಸ್ಟ್ಗಳನ್ನು ನೋಡಲು ಇಂಟರ್ನೆಟ್ ನಲ್ಲಿ Domain ನ ಸೇರಿಸಿ onelifekannada.com ಈ ರೀತಿಯಾಗಿ ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಸಿಗುತ್ತವೆ. ಹೊಸದಾಗಿ ಬ್ಲಾಗಿಂಗ್ ಶುರು ಮಾಡುವವರಿಗೆ ಒಂದು ವರ್ಷದ ಅವಧಿಗೆ ಡೊಮೈನ್ ಉಚಿತವಾಗಿ ಸಿಗುತ್ತದೆ ಮಾಹಿತಿಯನ್ನು ಪೂರ್ತಿ ಓದಿ ಉಚಿತ ಡೊಮೈನ್ ಬಗ್ಗೆ ತಿಳಿದುಕೊಳ್ಳಿ.
ದತ್ತಾಂಶಗಳನ್ನು ಸಂಗ್ರಹ ಮಾಡಲು ಸರ್ವರ್ Ex: (hosting: Hostinger,bluehost)
WordPress ಸಹಾಯದಿಂದ ಅಂದರೆ ಕಂಟೆಂಟ್ ಮ್ಯಾನೇಜ್ಮೆಂಟ್ ಸರ್ವಿಸ್ ಟೂಲ್ ನ ಸಹಾಯದಿಂದ ಅಕ್ಷರಗಳ ರೂಪದಲ್ಲಿ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಬಿತ್ತರಿಸಲು ಒಂದು ವಿಳಾಸ ಬೇಕಾಗುತ್ತದೆ ಅದುವೇ domain, ಅದರ ಬಗ್ಗೆ ಈಗಾಗಲೇ ನೀವು ತಿಳಿದುಕೊಂಡಿದ್ದೀರಿ, . ಹಾಗೆ ನಾವು ಬಿತ್ತರಿಸುವ ಮಾಹಿತಿಯು ಅಂತರ್ಜಾಲದೊಂದಿಗೆ ಅಂದರೆ ಗೂಗಲ್ ನೊಂದಿಗೆ ಸಂಯೋಜನೆ ಆಗಲು ಹಾಗೂ ಒಂದು ಕಡೆ Store/save ಆಗಲು ದತ್ತಾಂಶ ಸಂಗ್ರಹಣ ಸಾಧನವು ಅವಶ್ಯವಾಗಿರುತ್ತದೆ, ಉದಾಹರಣೆಗೆ ವಾಟ್ಸಪ್ ನಲ್ಲಿ ಬಂದ ಫೋಟೋ ವಿಡಿಯೋಗಳು ಹೇಗೆ ನಮ್ಮ ಮೊಬೈಲ್ ನ ಗ್ಯಾಲರಿ ಅಥವಾ ಫೈಲ್ ಮ್ಯಾನೇಜರ್ ನಲ್ಲಿ Store/save ಆಗಲು memory card or ಮೊಬೈಲ್ ಫೋನ್ ನೊಂದಿಗೆ ಬಂದ internal memory ಹೇಗೆ ಕಾರ್ಯ ನಿರ್ವಹಿಸುತ್ತದೆಯೋ ಅದೇ ರೀತಿ ಸರ್ವರ್ ಗಳು or hosting ಗಳು ಸಹಾಯ ಮಾಡುತ್ತವೆ, hosting ಗಳನ್ನು ನಾವು ಹಣ ನೀಡಿ ಖರೀದಿ ಮಾಡಬೇಕಾಗುತ್ತದೆ, ಹೊಸದಾಗಿ ಬ್ಲಾಗಿಂಗ್ ಶುರು ಮಾಡುವ ಹೊಸಬರಿಗೆ ಕಡಿಮೆ ದರದಲ್ಲಿ ಉತ್ತಮವಾದ ಹೋಸ್ಟಿಂಗ್ ಅಥವಾ ಸರ್ವರ್ ಖರೀದಿಸಬೇಕೆಂದರೆ “HOSTINGER” ಎಂಬ ಕಂಪನಿಯು ಕಡಿಮೆ ದರದಲ್ಲಿ ಉತ್ತಮವಾದ ಸರ್ವರ್or hosting ಸೇವೆ ನೀಡುತ್ತದೆ, ಮತ್ತು ಈ ಕಂಪನಿಯಲ್ಲಿ ಸರ್ವರ್or hosting ಖರೀದಿ ಮಾಡಿದರೆ ಒಂದು ವರ್ಷದ ಅವಧಿಗೆ “Domain” ಉಚಿತವಾಗಿ ಸಿಗಲಿದೆ, Domain ನ್ನು ಪ್ರತ್ಯೇಕವಾಗಿ ಖರೀದಿ ಮಾಡಬೇಕೆಂದರೆ ವರ್ಷಕ್ಕೆ 800 ರಿಂದ 2,000 ವರೆಗೆ ಖರ್ಚು ಮಾಡಬೇಕಾಗುತ್ತದೆ. ಹಾಗೂ ನಾನು ಇದರ ಕುರಿತಾಗಿ ಹಲವಾರು ಕಂಪನಿಗಳ ಸರ್ವರ್ ಬೆಲೆಗಳನ್ನು ಹೋಲಿಸಿ ನೋಡಿದಾಗ “HOSTINGER” ಈ ಕಂಪನಿಯ ಬೆಲೆಯು ಕಡಿಮೆ ಇದೆ, ನೀವೇನಾದರೂ ಬ್ಲಾಗಿಂಗ್ ಶುರು ಮಾಡಬೇಕು ಎಂದುಕೊಂಡಿದ್ದಾರೆ ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ನೀವು ಸರ್ವರ್ ಖರೀದಿ ಮಾಡಿದರೆ 68% ತನಕ ನಿಮಗೆ ರಿಯಾಯಿತಿ ಸಿಗಲಿದೆ. https://hostinger.in?REFERRALCODE=1ONELIFE11ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯಾವುದೇ ಬಂಡವಾಳವಿಲ್ಲದೆ ಉಚಿತವಾಗಿ ಬ್ಲಾಗಿಂಗ್ Blogging ಮಾಡಬಹುದೇ?Work From Home
ಹೌದು ಬಂಧುಗಳೇ , ಯಾವುದೇ ಬಂಡವಾಳವಿಲ್ಲದೆ ಉಚಿತವಾಗಿ ಬ್ಲಾಗಿಂಗ್ blogging ಮಾಡಬಹುದು, google ಕಂಪನಿ ಅವರ “blogger” ಎಂಬ ಜಾಲತಾಣದಲ್ಲಿ 1 ರೂಪಾಯಿಯು ಖರ್ಚು ಇಲ್ಲದಂತೆ ಬ್ಲಾಗಿಂಗ್ ಶುರು ಮಾಡಬಹುದು ಆದರೆ ದೀರ್ಘಕಾಲದ ಆರ್ಥಿಕ ಹಣಕಾಸಿನ ದೃಷ್ಟಿಯಿಂದ ಉಚಿತವಾಗಿ ಸಿಗುವ “blogger”ಎಂಬ ಗೂಗಲ್ ನ ಉತ್ಪನ್ನವು ಅತಿಯಾದ ಅನುಕೂಲಕರ ಎನ್ನುವ ಮಟ್ಟಿಗೆ ಇಲ್ಲ, ಹಾಗೂ ಉಚಿತವಾಗಿ ಸಿಗುವ ಕಾರಣ ನಾವು ಬರೆಯುವ ಆರ್ಟಿಕಲ್ ಗಳನ್ನು ಜನರು ನೋಡುವ ಹಾಗೆ ಡಿಸೈನ್ ಮಾಡಲು ಅನುಕೂಲಕರ ಟೂಲ್ ಗಳು ಇದರಲ್ಲಿ ಸಿಗುವುದಿಲ್ಲ,ಮತ್ತು ವೆಬ್ ಅಡ್ರೆಸ್ ನಲ್ಲಿ blogspot.com ಎಂಬ ಟೈಟಲ್ ಕಡ್ಡಾಯವಾಗಿ ಕಾಣಿಸುತ್ತದೆಹಾಗಾಗಿ ಹೆಚ್ಚಿನ ಜನ ಸ್ವಲ್ಪ ಬಂಡವಾಳವನ್ನು ಹಾಕಿ wordpress ನಲ್ಲಿ ಸ್ವಂತ ವೆಬ್ಸೈಟ್ ಒಂದು ದರ ಮೂಲಕ ಬ್ಲಾಗಿಂಗ್ ಶುರು ಮಾಡುತ್ತಾರೆ, ಇನ್ನು ಕೆಲವು ಜನ wordpress ನಲ್ಲಿ ಸ್ವಂತವಾಗಿ ಬ್ಲಾಗಿಂಗ್ ಸೈಟ್ ತೆರೆದು ಕೇವಲ ಕೆಲವೊಂದು ಸ್ಯಾಂಪಲ್ ಗಳನ್ನು ಪ್ರಯೋಗ ಮಾಡಲು ಉಚಿತವಾಗಿ ದೊರೆಯುವ ಗೂಗಲ್ ಬ್ಲಾಗರ್ ನಲ್ಲಿ ಅಕೌಂಟ್ ತೆರೆಯುತ್ತಾರೆ. ಇದರಲ್ಲಿಯೂ 2 3 ತಿಂಗಳುಗಳ ಕಾಲ ಲೇಖನಗಳನ್ನು ಬರೆದು ಪೋಸ್ಟ್ ಮಾಡುತ್ತಾ ಹೋದರೆ ಹಣವನ್ನು ಗಳಿಸಬಹುದು, ಆದರೆ ಹೆಚ್ಚು ಬಳಕೆದಾರರನ್ನು ಹೊಂದಲು ಕಷ್ಟವಾಗಬಹುದು.
ಹಣ ಹೇಗೆ ನಮ್ಮ ಖಾತೆಗೆ ಬರುತ್ತದೆ ಎಂದು ತಿಳಿಯಬೇಕೆ! Work From Home Job
ಕನ್ನಡದಲ್ಲಿ ಮಾಹಿತಿಯನ್ನು ಅಕ್ಷರಗಳ ಮೂಲಕ ಇಂಟರ್ನೆಟ್ ಅಲ್ಲಿ ಕಂಟೆಂಟ್ ಮ್ಯಾನೇಜ್ಮೆಂಟ್ ಸರ್ವಿಸ್ ಟೂಲ್ “Wordpress” or blogger” ಗಳ ಸಹಾಯದಿಂದ ಪ್ರತಿದಿನವೂ 700 ಪದಗಳಿಂದ 1000 ಪದಗಳ ವರೆಗೆ ಮಾಹಿತಿಯನ್ನು ಬರೆದು ಲೇಖನಗಳನ್ನು ಪೋಸ್ಟ್ ಮಾಡುತ್ತಾ ಹೋಗಬೇಕು, ಪ್ರತಿಯೊಂದು ಪೋಸ್ಟ್ಗಳಲ್ಲೂ ಕನಿಷ್ಠ 700 ಪದಗಳನ್ನು ಮೀರದಂತೆ ವಾಕ್ಯಗಳನ್ನು ಕೂಡಿಸಿ ಲೇಖನಗಳನ್ನು ರಚಿಸಬೇಕು, ಪ್ರಾರಂಭದಲ್ಲಿ ಲೇಖನಗಳನ್ನು ನಿಮ್ಮ ಸ್ನೇಹಿತರಿಗೆ ಕುಟುಂಬ ಸದಸ್ಯರಿಗೆ ಸಾಮಾಜಿಕ ಜಾಲತಾಣಗಳು facebook, telegram,whatsapp,twitter ಗಳ ಮೂಲಕ ಶೇರ್ ಮಾಡುತ್ತಾ ಹೋಗಬೇಕು, ಹೀಗೆ ಕಳೆದಂತೆ 30 ರಿಂದ 50 ಲೇಖನಗಳನ್ನು ಪೋಸ್ಟ್ ಮಾಡಿದ ನಂತರ Google Adsense ಅಕೌಂಟ್ ತೆರೆಯಬೇಕು,
Google Adsense ಅಕೌಂಟನ್ನು ತೆರೆಯಲು ನಿಮ್ಮ ಬಳಿ Gmail ಅಕೌಂಟ್ ಇರಬೇಕಾಗುತ್ತದೆ, ಇಲ್ಲದಿದ್ದಲ್ಲಿ ಹೊಸದಾಗಿ Gmail ಅಕೌಂಟ್ ತೆರೆಯಿರಿ, ನಂತರ Google Adsense ಅಕೌಂಟ್ ತೆರೆದ ಮೇಲೆ ನಿಮ್ಮ ವೆಬ್ ಸೈಟನ್ನು Google Adsense ಅಕೌಂಟ್ಗೆ ಲಿಂಕ್ ಮಾಡಬೇಕು, Google ಅವರಿಂದ ನಿಮ್ಮ website ಗೆ Approval ಸಿಕ್ಕಿದ ಕೂಡಲೇ ನೀವು ಪೋಸ್ಟ್ ಮಾಡಿದ ಆರ್ಟಿಕಲ್ ಗಳ ಮೇಲೆ Advertise ಗಳು ಕಾಣಿಸಲು ಪ್ರಾರಂಭವಾಗುತ್ತದೆ, ಆನಂತರ ನಿಮ್ಮ Google Adsense ಅಕೌಂಟ್ ನಲ್ಲಿ Payments ವಿಭಾಗದಲ್ಲಿ ಡಾಲರ್ $ ಲೆಕ್ಕದಲ್ಲಿ ಹಣವು ಪ್ರತಿದಿನವೂ ಜಮೆಯಾಗುತ್ತಾ ಬರುತ್ತದೆ. 100 $ ಡಾಲರ್ ಆದ ನಂತರ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಅಲ್ಲಿ ನಮೂದಿಸಲು ಕೋರುತ್ತದೆ ಆನಂತರ ನಿಮ್ಮ bank ಖಾತೆಗೆ ಹಣ ವರ್ಗಾವಣೆ ಆಗುತ್ತದೆ.
ಅಕೌಂಟ್ ಕ್ರಿಯೇಟ್ ಮಾಡಲು ಗೊಂದಲಗಳಿದ್ದರೆ ನಾನು ನಿಮಗೆ ಮುಂದಿನ ಬರಹದಲ್ಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ. ಅದಕ್ಕಾಗಿ ನಮ್ಮ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನಿಮಗೆ Website ಡಿಸೈನ್ ಮಾಡಿಕೊಳ್ಳಲು ಕಷ್ಟವಾದಲ್ಲಿ ಕಡಿಮೆ ದರದಲ್ಲಿ ವೆಬ್ಸೈಟ್ ಡಿಸೈನ್ ಮಾಡಿಸಿಕೊಳ್ಳಲು ಪರಿಣಿತರಾದ website ವಿನ್ಯಾಸಕರು itkannada.com ಲಾಗಿನ್ ಆಗಿ ಸಂಪರ್ಕಿಸಿ.
ನಿಮ್ಮ ಯಾವುದೇ ಸಲಹೆ ಸೂಚನೆಗಳಿಗೆ Onelifekannada ದ ಅಧಿಕೃತ ಮಿಂಚಂಚೆ vishwapatha.kannada@gmail.com ಸಂಪರ್ಕಿಸಬಹುದು. ಧನ್ಯವಾದಗಳು ಈ ಮಾಹಿತಿಯು ನಿಮಗೆ ಉಪಯೋಗವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡುವುದರ ಮೂಲಕ ಬೆಂಬಲವಾಗಿರಿ.
ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ : ಟೀಮ್ One life ಕನ್ನಡ
ಇಂತಿ ನಿಮ್ಮ ಪ್ರೀತಿಯ ತಂಡ
One Life kannada
ಮತ್ತೊಮ್ಮೆ ಓದಿ
(work from home job) 35,000 ಹಣ ದುಡಿಯಲು ಪ್ರಾಮಾಣಿಕವಾದ ದಾರಿಯನ್ನು ಇಂದು ನಾನು ನಿಮಗೆ ತಿಳಿಸುತ್ತೇನೆ, ಈ ಬರಹವನ್ನು ಸಂಪೂರ್ಣವಾಗಿ ಓದಿ ಮಾಹಿತಿಯನ್ನು ತಿಳಿದುಕೊಳ್ಳಿ ಹಣ ಸಂಪಾದಿಸುವ ದಾರಿಯನ್ನು ಕಂಡುಕೊಳ್ಳಿ.

ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ : ಟೀಮ್ One life
3 thoughts on “ಮೊಬೈಲ್ ನಿಂದ ಕನ್ನಡದಲ್ಲಿ ಟೈಪಿಂಗ್ ಮಾಡಿ ಮನೆಯಲ್ಲಿಯೇ ತಿಂಗಳಿಗೆ 35,000 ಸರಳವಾಗಿ ಸಂಪಾದಿಸಿ! Work From Home Job”