ನಮಸ್ತೆ ಬಂಧುಗಳೇ, ಕನ್ನಡದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ನ ಸೀಸನ್ 10 ಈ ವಾರದಲ್ಲಿ ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ,, ಇದು ಅವರ ಅಭಿಮಾನಿಗಳಿಗೆ ತುಂಬಾ ಬೇಸರ ವಾಗುವ ಸಂಗತಿ ಮತ್ತು ಇದರಿಂದ ಅವರೆಲ್ಲರಿಗೂ ತುಂಬಾ ಆಘಾತ ಕೂಡ ಆಗಿದೆ. ಯಾಕೆಂದರೆ ವರ್ತೂರು ಸಂತೋಷ್ ರವರು ಬಿಗ್ ಬಾಸ್ ಫಿನಾಲೆಯವರೆಗೂ ತಲುಪುತ್ತಾರೆಂದು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು ಆದರೆ ಯಾರಿಗೂ ಊಹಿಸಲು ಆಗದ ರೀತಿಯಲ್ಲಿ ಸಂತೋಷ್ ಅವರು ಈ ವಾರ ಎಲಿಮಿನೇಟ್ ಆಗಿ ಹೊರಗಡೆ ಬಂದಿರುವುದು ಅವರ ಅಭಿಮಾನಿಗಳಿಗೆ ತುಂಬಾ ಬೇಸರವನ್ನುಂಟು ಮಾಡಿದೆ.
ಈ ವಾರ ಎಲ್ಲರೂ ತನಿಷಾ ಅಥವಾ ತುಕಾಲಿ ಸಂತೋಷ್ ರವರು ಮನೆಯಿಂದ ಹೊರಗಡೆ ಬರುತ್ತಾರೆಂದು ಹೋಯಿಸಿದ್ದರು ಆದರೆ ಅವರ ಲೆಕ್ಕಾಚಾರ ಬಿಗ್ ಬಾಸ್ ಮನೆಯಲ್ಲಿ ಉಲ್ಟಾ ಪಲ್ಟ ಆಗಿದೆ. ಊಹೆಯ ಬದಲಾಗಿ ವರ್ತೂರು ಸಂತೋಷ್ ರವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ,ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಹಾಗಿದ್ದರೆ ಈ ವಾರ ಬಿಗ್ ಬಾಸ್ ಎಲಿಮಿನೇಷನ್ ನಲ್ಲಿ ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ 10 ರಲ್ಲಿ ಕಳೆದ ವಾರ ಮೈಕಲ್ ಅವರು ಮನೆಯಿಂದ ಹೊರಗಡೆ ಹೋಗಿದ್ದರು.ಹಾಗೂ ಈ ವಾರ ಎಲಿಮಿನೇಷನ್ ರೌಂಡಲ್ಲಿ ವರ್ತೂರು ಸಂತೋಷ್ ತುಕಾಲಿ ಸಂತೋಷ್ ಹಾಗೂ ಕಾರ್ತಿಕ್ ಮೂವರು ಕೂಡ ಸಿಕ್ಕಿ ಹಾಕಿಕೊಂಡಿದ್ದರು,, ಮತ್ತು ಈ ವಾರದ ಚಟುವಟಿಕೆಗಳಲ್ಲಿ ಅಂದರೆ ಬಿಗ್ ಬಾಸ್ ಕೊಡುವಗ ಟಾಸ್ಕ್ ಗಳಲ್ಲಿ ಕೂಡ ಅವರು ಅಂತಹ ಉತ್ತಮವಾದ ಪ್ರದರ್ಶನ ನೀಡಲಿಲ್ಲ. ಆದರೆ ವರ್ತೂರು ಸಂತೋಷ್ ರವರಿಗೆ ಅಭಿಮಾನಿ ಬಳಗ ತುಂಬಾನೇ ದೊಡ್ಡದಿತ್ತು ಬಹುಶಃ ದಿನೇ ದಿನೇ ಅದು ಕಡಿಮೆಯಾಗಿರಬಹುದು ಆದ್ದರಿಂದ ವರ್ತೂರು ಸಂತೋಷ್ ರವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಬಿಗ್ ಬಾಸ್ ಮೂಲಗಳು ಹೇಳಲಾಗುತ್ತಿದೆ.
ವರ್ತೂರು ಸಂತೋಷ್ ರವರು ಬಿಗ್ ಬಾಸ್ ಮನೆಯ ಎರಡನೇ ಸಲ ಒಳಗಡೆ ಬಂದ ನಂತರ ಅವರ ವೈಯಕ್ತಿಕ ವಿಚಾರದಲ್ಲಿ ತುಂಬಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು. ಬಿಗ್ ಬಾಸ್ ಮನೆಗೆ ಬಂದ ನಂತರದ ಕೆಲವು ವಾರಗಳಲ್ಲಿ ಅರಣ್ಯ ರಕ್ಷಣಾ ಕಾಯ್ದೆಯ ಹುಲಿ ಉಗುರು ಪ್ರಕರಣದಲ್ಲಿ ವರ್ತುರ್ ಸಂತೋಷ್ ಅವರು ಜೈಲಿಗೆ ಹೋಗಿ ಬಂದಿದ್ದರು .ಇದು ಕನ್ನಡದ ಸುದ್ದಿವಾಹಿಗಳಲ್ಲಿ ದೊಡ್ಡ ವೈರಲ್ ಸುದ್ದಿ ಆಗಿತ್ತು ಅದಾದ ನಂತರ ಅವರಿಗೆ ಜಾಮೀನು ಸಿಕ್ಕಿ ಅವರದೇನು ತಪ್ಪಿಲ್ಲ ಎಂದು ತಿಳಿದ ನಂತರ ಮತ್ತೆ ಅವರು ಬಿಗ್ ಬಾಸ್ ಮನೆಗೆ ವಾಪಸ್ ಆಗಿದ್ದರು.
ಇದಾದ ಸ್ವಲ್ಪ ದಿನಗಳ ನಂತರ ಅವರ ಮದುವೆ ವಿಚಾರದಲ್ಲಿ ಮತ್ತೆ ಕನ್ನಡದ ಸುದ್ದಿ ವಾಹಿನಿಗಳಲ್ಲಿ ಬಿಗ್ ಬಾಸ್ ವರ್ತೂರ್ ಸಂತೋಷ್ ರವರು ಎಲ್ಲೆಡೆ ಸುದ್ದಿಯಾಗಿದ್ದರು. ಅದಾದ ಸ್ವಲ್ಪ ದಿನಗಳಲ್ಲಿ ಇದ್ದಕ್ಕಿದ್ದ ಹಾಗೆ ನಾನು ಮನೆಯಿಂದ ಹೊರ ಹೋಗುತ್ತೇನೆ ನನಗೆ ಇಲ್ಲಿರಲು ಇಷ್ಟವಿಲ್ಲವೆಂದು ಸ್ವಲ್ಪ ದಿನ ದೊಡ್ಡ ಹೈಡ್ರಾಮಾ ಸೃಷ್ಟಿ
ಮಾಡಿದ್ದಾರೆಂದು ಹೇಳುತ್ತಿದ್ದರು. ಆದರೆ ಇದೆಲ್ಲವನ್ನು ದಾಟಿ ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ನೀಡುವ ಎಲ್ಲಾ ಚಟುವಟಿಕೆಗಳಲ್ಲಿ ವರ್ತೂರ್ ಸಂತೋಷ್ ರವರು ಚೆನ್ನಾಗಿ ತೊಡಗಿಕೊಂಡು ಒಳ್ಳೆಯ ಮನೋರಂಜನೆಯನ್ನು ತಮ್ಮ ಅಭಿಮಾನಿಗಳಿಗೆ ಮತ್ತು ಬಿಗ್ ಬಾಸ್ ನ ವೀಕ್ಷಕರಿಗೆ ನೀಡುತ್ತಿದ್ದರು. ಮತ್ತು ವರ್ತೂರ್ ಸಂತೋಷ್ ಅವರ ಅಭಿಮಾನ ಬಳಗವು ದೊಡ್ಡದಾಗಿ ಬೆಳೆದಿದ್ದು ಉಂಟು ಎಂದು ಹೇಳಬಹುದು. ಆದರೆ ಬರು ಬರುತ್ತಾ ಅವರ ಟಾಸ್ಕ್ ಗಳ ಪರ್ಫಾರ್ಮೆನ್ಸ್ ಭಾಗವಹಿಸುವಿಕೆ ಕಡಿಮೆಯಾಗುತ್ತಿದ್ದಂತೆ ಹಾಗೂ ಬಿಗ್ ಬಾಸ್ ಮನೆಯಲ್ಲಿ ನಡೆದ ಕೆಲವು ಘಟನೆಗಳಿಂದಾಗಿ ಅವರು ಮಾತನಾಡಿದ ಶೈಲಿಗೆ ವರ್ತೂರ್ ಸಂತೋಷ್ ಅವರ ಅಭಿಮಾನಿಗಳು ಬೇಸರವಾಗಿ ಸ್ವಲ್ಪ ಕಡಿಮೆಯಾದರೆಂದು ಕೆಲವು ಸಾಮಾಜಿಕ ಜಾಲತಾಣಗಳ ಕೆಲವೊಂದು ಪುಟಗಳು ಹೇಳುತ್ತವೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : ಮೊಬೈಲ್ ನಿಂದ ಕನ್ನಡದಲ್ಲಿ ಟೈಪಿಂಗ್ ಮಾಡಿ ಮನೆಯಲ್ಲಿಯೇ ತಿಂಗಳಿಗೆ 35,000 ಸರಳವಾಗಿ ಸಂಪಾದಿಸಿ! Work From Home Job
ಆದರೂ ಕೂಡ ವರ್ತೂರ್ ಸಂತೋಷ್ ಅವರ ಅಮಾಯಕತೆಗೆ ಹಾಗೂ ನಿಷ್ಕಲ್ಮಶ ಮುಗ್ಧತೆಗೆ ಮತ್ತು ಅವರ ನೇರ ನುಡಿಗೆ ಬಿಗ್ ಬಾಸ್ ಕನ್ನಡ ವೀಕ್ಷಕರು ಫಿದಾ ಆಗಿದ್ದರು ಮತ್ತು ಅವರನ್ನು ಬೆಂಬಲಿಸುತ್ತಿದ್ದರು .ಆದರೆ ಈ ವಾರ ಎಲ್ಲರ ಊಹೆಗು ಮೀರಿ ವರ್ತುರ್ ಸಂತೋಷ್ ರವರು ಬಿಗ್ ಬಾಸ್ ಕನ್ನಡ ಮನೆಯಿಂದ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಿಗೆ ತುಂಬಾ ಬೇಸರ ಉಂಟು ಮಾಡಿದೆ ಹಾಗೂ ಅವರ ಅಭಿಮಾನಿಗಳು ವರ್ತೂರ್ ಸಂತೋಷ್ ರವರು ಫಿನಾಲೆಯಲ್ಲಿ ಕಾಣಿಸಿಕೊಳ್ಳುತ್ತಾರೆಂದು ಮತ್ತುಕಾಣಿಸಿಕೊಳ್ಳಬೇಕೆಂದು ಅಂದುಕೊಂಡಿದ್ದರು ಆದರೆ ಅವರ ಎಲ್ಲಾ ಕನಸುಗಳು ಭಗ್ನವಾಗಿವೆ, ವರ್ತೂರ್ ಸಂತೋಷ ರವರು ಬಿಗ್ ಬಾಸ್ ಮನೆಯಿಂದ ಈ ವಾರ ಎಲಿಮಿನೇಟ್ ಆಗಿದ್ದಾರೆ.
ವರ್ತೂರು ಸಂತೋಷ್ ರವರ ಬಗೆಗಿನ ಆರೋಪಕ್ಕೆ ಕಿಚ್ಚ ಸುದೀಪ್ ರವರ ತಿರುಗೇಟು? ಆರೋಪದಿಂದ ವರ್ತೂರು ಸಂತೋಷ್ ರವರ ವ್ಯಕ್ತಿತ್ವ ಹಾಳಾಗಬಾರದೆಂದು, ಕಿಚ್ಚ ಸುದೀಪ್ ರವರು ಹೇಳಿದ್ದೇಕೆ?
ಹೌದು ಬಂಧುಗಳೇ, ಕಳೆದ ವಾರದಲ್ಲಿ , ಬಿಗ್ ಬಾಸ್ ನಡೆದ ಎಲ್ಲಾ ಚಟುವಟಿಕೆಗಳ ಮಧ್ಯೆ ನಡೆದ ಕೆಲವೊಂದು ಜಟಾಪಟಿ ಮಾತುಗಳ ಮಧ್ಯೆ ಕಾರ್ತಿಕ್ ರವರು ಸಂಗೀತಾ ರವರಿಗೆ ಬಿಗ್ ಬಾಸ್ ಮನೆಯ ಶನಿ ಎಂಬಂತೆ ಹೇಳಿಕೆ ನೀಡಿದ್ದರು. ಹಾಗೆ ಶನಿವಾರ ಪ್ರಸಾರವಾಗುವ “ವಾರದ ಕಥೆ ಕಿಚ್ಚನ ಜೊತೆ” ಸಂಚಿಕೆಯಲ್ಲಿ ,ಕಿಚ್ಚ ಸುದೀಪ್ ಅವರು ಈ ಕುರಿತು ಕಾರ್ತಿಕ್ ರವರನ್ನು ಕೇಳಿದಾಗ ಕಾರ್ತಿಕ್ ರವರು ಈ ಹೇಳಿಕೆ ನಾನು ನೀಡಿಲ್ಲ ಅಥವಾ ಹೇಳಿಲ್ಲ, ವರ್ತುರ್ ಸಂತೋಷ್ ರವರು ಹಾಗೆ ಹೇಳಿದ್ದು ಎಂದು ತಮ್ಮ ನಾಲಿಗೆಯನ್ನು ತಿರುಗಿಸಿದ್ದರು.
ಹಾಗೂ ಸುದೀಪ್ ರವರು ಎಷ್ಟೇ ಕೇಳಿದರೂ ಕಾರ್ತಿಕ್ ರವರು ತಾನೇ ಈ ಹೇಳಿಕೆ ನೀಡಿರುವುದಾಗಿ ಒಪ್ಪಿಕೊಳ್ಳಲಿಲ್ಲ. ನಂತರ ಕಿಚ್ಚ ಸುದೀಪ್ ರವರು ಕಾರ್ತಿಕ್ ಗೆ ನೇರವಾಗಿ ಕಾರ್ತಿಕ್ ರವರೆ ನೀವೇ ಆ ಮಾತನ್ನು ಹೇಳಿದ್ದು ಎಂದಾಗ ಕಾರ್ತಿಕ್ ರವರು ಏನು ಮಾತನಾಡದೆ ಮೌನಕ್ಕೆ ಶರಣಾಗುತ್ತಾರೆ, ಸುಮ್ಮನಾಗುತ್ತಾರೆ. ಹಾಗೂ ಕಿಚ್ಚ ಸುದೀಪ್ ರವರು ಕಾರ್ತಿಕ್ ಗೆ ಸಂಗೀತಾ ಅವರ ಬಳಿ ಕ್ಷಮೆ ಕೇಳಲು ಹೇಳುತ್ತಾರೆ. ಮತ್ತು ಕೆಲವೊಂದು ವಾಸ್ತವ ಸಂಗತಿಗಳನ್ನು ಸುದೀಪ್ ರವರು ಹೇಳುತ್ತಾ “ಮನೆ ಒಳಗಡೆ ನೀವುಗಳು ಮಾತ್ರ ಇರೋದು ಅಲ್ಲಿ ಬೇರೆ ಯಾರು ಇಲ್ಲ ಹಾಗಾಗಿ ಒಬ್ಬರ ಬಗ್ಗೆ ಇನ್ನೊಬ್ಬರು ಮಾತಾಡೋದು ಸಹಜ” , ಅದನ್ನು ತಪ್ಪು ಅಂತ ಹೇಳೋಕಾಗಲ್ಲ. ಎಂದು ಕೂಡ ಸಂಚಿಕೆಯಲ್ಲಿ ತಿಳಿಸುತ್ತಾರೆ
ಇದೇ ರೀತಿ ಹೇಳುತ್ತಾ ಸುದೀಪ ರವರು “ನೀವು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಆರೋಪ ಮಾಡುವುದು ಅದು ತುಂಬಾ ದೊಡ್ಡ ತಪ್ಪು. ಇದು ವೈಯಕ್ತಿಕವಾಗಿ ನನಗೆ ಇಷ್ಟ ಆಗಲ್ಲ ಮತ್ತೆ ಈ ರೀತಿ ಪುನರಾವರ್ತಿಸಲು ಕೂಡ ನಾನು ಬಿಡಲ್ಲ” ಎಂದು ಸುದೀಪ್ ರವರು ಹೇಳಿದ್ದರು. ಅದೂ ಅಲ್ಲದೆ, ವರ್ತೂರು ಸಂತೋಷ್ ಅವರು ಒಳ್ಳೆಯ ಆಟಗಾರರೋ ಅಥವಾ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ಅವರಲ್ಲಿ ಒಂದು ಅಮಾಯಕತೆ ಇದೆ & ಮುಗ್ಧತೆ ಇದೆ, ಅವರು ಏನೇ ತಪ್ಪು ಮಾಡಿದರು ಅತಿಯಾದ ವಾದ ಮಾಡದೆ ಸುಳ್ಳು ಹೇಳದೆ ಅವರು ನಾನೇ ತಪ್ಪು ಮಾಡಿದ್ದು ಹೌದು ಎಂದು ನಿಜ ಒಪ್ಪಿಕೊಳ್ಳುತ್ತಾರೆ. ಮತ್ತು ಅದಕ್ಕೆ ಕ್ಷಮೆ ಯಾಚಿಸುತ್ತಾರೆ,
ಆದರೆ ನೀವು ಅವರ ಈ ಒಳ್ಳೆಯ ಗುಣಕ್ಕೆ ಮಾಡುವ ಆರೋಪದಿಂದ ಬಿಗ್ ಬಾಸ್ ಹೊರಗಡೆ ಅವರಿಗೆ ಕೆಟ್ಟ ಹೆಸರು ಬರಬಾರದು ಎಂಬ ಕಾರಣಕ್ಕೆ ನಾನು ಇಲ್ಲಿ ಮಾತನಾಡುತ್ತಾ ಇದ್ದೇನೆ . ಹಾಗೂ ನಾನು ಇಲ್ಲಿ ಯಾರ ಪರವಾಗಿಯೂ ಮಾತನಾಡುವುದಿಲ್ಲ, ಮತ್ತು ಯಾರ ವಿರುದ್ಧವಾಗಿಯೂ ಮಾತನಾಡುವುದಿಲ್ಲ, ಬದಲಾಗಿ ಯಾರಿಗೆ ಅನ್ಯಾಯ ಆಗಿದೆಯೋ ಅವರ ಪರ ನನ್ನ ವಾದವಿರುತ್ತದೆ ಮತ್ತು ಯಾರು ತಪ್ಪು ಮಾಡುತ್ತಾರೋ ಅವರಿಗೆ ನೇರವಾಗಿ ಅವರ ತಪ್ಪನ್ನು ಹೇಳುತ್ತೇನೆ ಇದು ನನ್ನ ಕರ್ತವ್ಯ ಎಂದು ಕಿಚ್ಚ ಸುದೀಪ್ ರವರು ಹೇಳಿದರು. ನಂತರ ಕಾರ್ತಿಕ್ ರವರು ವರ್ತೂರು ಸಂತೋಷ್ ರವರ ಬಳಿ ಕ್ಷಮೆ ಕೋರುತ್ತಾರೆ.
ನೋಡಿದ್ರಲ್ಲ ಸ್ನೇಹಿತರೇ ,ವರ್ತೂರ್ ಸಂತೋಷ್ ರವರು ಅವರ ಅಮಾಯಕತೆಯಿಂದ ಎಲ್ಲೆಡೆ ವೀಕ್ಷಕರ ಮನಸ್ಸನ್ನು ಗೆದ್ದಿದ್ರು. ಆದರೆ ಈ ವಾರ ಯಾರು ಊಹಿಸಲಾಗದಂತೆ ವರ್ತೂರ್ ಸಂತೋಷ ರವರು ತಮ್ಮ ಬಿಗ್ ಬಾಸ್ ಮನೆಯ ಪಯಣಕ್ಕೆ ಗುಡ್ ಬೈ ಹೇಳಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ನಡೆದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ತುಂಬಾನೇ ದೊಡ್ಡ ಆಘಾತಕಾರಿ ಹಾಗೂ ಬೇಸರದ ವಿಷಯವಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಸಲಹೆ & ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ : ಟೀಮ್ One life ಕನ್ನಡ
ಇಂತಿ ನಿಮ್ಮ ಪ್ರೀತಿಯ ತಂಡ
ಮತ್ತೊಮ್ಮೆ ಓದಿ
ಕನ್ನಡದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ನ ಸೀಸನ್ 10 ಈ ವಾರದಲ್ಲಿ ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ,, ಇದು ಅವರ ಅಭಿಮಾನಿಗಳಿಗೆ ತುಂಬಾ ಬೇಸರ ವಾಗುವ ಸಂಗತಿ ಮತ್ತು ಇದರಿಂದ ಅವರೆಲ್ಲರಿಗೂ ತುಂಬಾ ಆಘಾತ ಕೂಡ ಆಗಿದೆ. ಯಾಕೆಂದರೆ ವರ್ತೂರು ಸಂತೋಷ್ ರವರು ಬಿಗ್ ಬಾಸ್ ಫಿನಾಲೆಯವರೆಗೂ ತಲುಪುತ್ತಾರೆಂದು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು ಆದರೆ ಯಾರಿಗೂ ಊಹಿಸಲು ಆಗದ ರೀತಿಯಲ್ಲಿ ಸಂತೋಷ್ ಅವರು ಈ ವಾರ ಎಲಿಮಿನೇಟ್ ಆಗಿ ಹೊರಗಡೆ ಬಂದಿರುವುದು ಅವರ ಅಭಿಮಾನಿಗಳಿಗೆ ತುಂಬಾ ಬೇಸರವನ್ನುಂಟು ಮಾಡಿದೆ.
ಈ ವಾರ ಎಲ್ಲರೂ ತನಿಷಾ ಅಥವಾ ತುಕಾಲಿ ಸಂತೋಷ್ ರವರು ಮನೆಯಿಂದ ಹೊರಗಡೆ ಬರುತ್ತಾರೆಂದು ಹೋಯಿಸಿದ್ದರು ಆದರೆ ಅವರ ಲೆಕ್ಕಾಚಾರ ಬಿಗ್ ಬಾಸ್ ಮನೆಯಲ್ಲಿ ಉಲ್ಟಾ ಪಲ್ಟ ಆಗಿದೆ. ಊಹೆಯ ಬದಲಾಗಿ ವರ್ತೂರು ಸಂತೋಷ್ ರವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ,ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಹಾಗಿದ್ದರೆ ಈ ವಾರ ಬಿಗ್ ಬಾಸ್ ಎಲಿಮಿನೇಷನ್ ನಲ್ಲಿ ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ 10 ರಲ್ಲಿ ಕಳೆದ ವಾರ ಮೈಕಲ್ ಅವರು ಮನೆಯಿಂದ ಹೊರಗಡೆ ಹೋಗಿದ್ದರು.ಹಾಗೂ ಈ ವಾರ ಎಲಿಮಿನೇಷನ್ ರೌಂಡಲ್ಲಿ ವರ್ತೂರು ಸಂತೋಷ್ ತುಕಾಲಿ ಸಂತೋಷ್ ಹಾಗೂ ಕಾರ್ತಿಕ್ ಮೂವರು ಕೂಡ ಸಿಕ್ಕಿ ಹಾಕಿಕೊಂಡಿದ್ದರು,, ಮತ್ತು ಈ ವಾರದ ಚಟುವಟಿಕೆಗಳಲ್ಲಿ ಅಂದರೆ ಬಿಗ್ ಬಾಸ್ ಕೊಡುವಗ ಟಾಸ್ಕ್ ಗಳಲ್ಲಿ ಕೂಡ ಅವರು ಅಂತಹ ಉತ್ತಮವಾದ ಪ್ರದರ್ಶನ ನೀಡಲಿಲ್ಲ. ಆದರೆ ವರ್ತೂರು ಸಂತೋಷ್ ರವರಿಗೆ ಅಭಿಮಾನಿ ಬಳಗ ತುಂಬಾನೇ ದೊಡ್ಡದಿತ್ತು ಬಹುಶಃ ದಿನೇ ದಿನೇ ಅದು ಕಡಿಮೆಯಾಗಿರಬಹುದು ಆದ್ದರಿಂದ ವರ್ತೂರು ಸಂತೋಷ್ ರವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಬಿಗ್ ಬಾಸ್ ಮೂಲಗಳು ಹೇಳಲಾಗುತ್ತಿದೆ.
ವರ್ತೂರು ಸಂತೋಷ್ ರವರು ಬಿಗ್ ಬಾಸ್ ಮನೆಯ ಎರಡನೇ ಸಲ ಒಳಗಡೆ ಬಂದ ನಂತರ ಅವರ ವೈಯಕ್ತಿಕ ವಿಚಾರದಲ್ಲಿ ತುಂಬಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು. ಬಿಗ್ ಬಾಸ್ ಮನೆಗೆ ಬಂದ ನಂತರದ ಕೆಲವು ವಾರಗಳಲ್ಲಿ ಅರಣ್ಯ ರಕ್ಷಣಾ ಕಾಯ್ದೆಯ ಹುಲಿ ಉಗುರು ಪ್ರಕರಣದಲ್ಲಿ ವರ್ತುರ್ ಸಂತೋಷ್ ಅವರು ಜೈಲಿಗೆ ಹೋಗಿ ಬಂದಿದ್ದರು .ಇದು ಕನ್ನಡದ ಸುದ್ದಿವಾಹಿಗಳಲ್ಲಿ ದೊಡ್ಡ ವೈರಲ್ ಸುದ್ದಿ ಆಗಿತ್ತು ಅದಾದ ನಂತರ ಅವರಿಗೆ ಜಾಮೀನು ಸಿಕ್ಕಿ ಅವರದೇನು ತಪ್ಪಿಲ್ಲ ಎಂದು ತಿಳಿದ ನಂತರ ಮತ್ತೆ ಅವರು ಬಿಗ್ ಬಾಸ್ ಮನೆಗೆ ವಾಪಸ್ ಆಗಿದ್ದರು.
ಇದಾದ ಸ್ವಲ್ಪ ದಿನಗಳ ನಂತರ ಅವರ ಮದುವೆ ವಿಚಾರದಲ್ಲಿ ಮತ್ತೆ ಕನ್ನಡದ ಸುದ್ದಿ ವಾಹಿನಿಗಳಲ್ಲಿ ಬಿಗ್ ಬಾಸ್ ವರ್ತೂರ್ ಸಂತೋಷ್ ರವರು ಎಲ್ಲೆಡೆ ಸುದ್ದಿಯಾಗಿದ್ದರು. ಅದಾದ ಸ್ವಲ್ಪ ದಿನಗಳಲ್ಲಿ ಇದ್ದಕ್ಕಿದ್ದ ಹಾಗೆ ನಾನು ಮನೆಯಿಂದ ಹೊರ ಹೋಗುತ್ತೇನೆ ನನಗೆ ಇಲ್ಲಿರಲು ಇಷ್ಟವಿಲ್ಲವೆಂದು ಸ್ವಲ್ಪ ದಿನ ದೊಡ್ಡ ಹೈಡ್ರಾಮಾ ಸೃಷ್ಟಿ
ಮಾಡಿದ್ದಾರೆಂದು ಹೇಳುತ್ತಿದ್ದರು. ಆದರೆ ಇದೆಲ್ಲವನ್ನು ದಾಟಿ ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ನೀಡುವ ಎಲ್ಲಾ ಚಟುವಟಿಕೆಗಳಲ್ಲಿ ವರ್ತೂರ್ ಸಂತೋಷ್ ರವರು ಚೆನ್ನಾಗಿ ತೊಡಗಿಕೊಂಡು ಒಳ್ಳೆಯ ಮನೋರಂಜನೆಯನ್ನು ತಮ್ಮ ಅಭಿಮಾನಿಗಳಿಗೆ ಮತ್ತು ಬಿಗ್ ಬಾಸ್ ನ ವೀಕ್ಷಕರಿಗೆ ನೀಡುತ್ತಿದ್ದರು. ಮತ್ತು ವರ್ತೂರ್ ಸಂತೋಷ್ ಅವರ ಅಭಿಮಾನ ಬಳಗವು ದೊಡ್ಡದಾಗಿ ಬೆಳೆದಿದ್ದು ಉಂಟು ಎಂದು ಹೇಳಬಹುದು. ಆದರೆ ಬರು ಬರುತ್ತಾ ಅವರ ಟಾಸ್ಕ್ ಗಳ ಪರ್ಫಾರ್ಮೆನ್ಸ್ ಭಾಗವಹಿಸುವಿಕೆ ಕಡಿಮೆಯಾಗುತ್ತಿದ್ದಂತೆ ಹಾಗೂ ಬಿಗ್ ಬಾಸ್ ಮನೆಯಲ್ಲಿ ನಡೆದ ಕೆಲವು ಘಟನೆಗಳಿಂದಾಗಿ ಅವರು ಮಾತನಾಡಿದ ಶೈಲಿಗೆ ವರ್ತೂರ್ ಸಂತೋಷ್ ಅವರ ಅಭಿಮಾನಿಗಳು ಬೇಸರವಾಗಿ ಸ್ವಲ್ಪ ಕಡಿಮೆಯಾದರೆಂದು ಕೆಲವು ಸಾಮಾಜಿಕ ಜಾಲತಾಣಗಳ ಕೆಲವೊಂದು ಪುಟಗಳು ಹೇಳುತ್ತವೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಆದರೂ ಕೂಡ ವರ್ತೂರ್ ಸಂತೋಷ್ ಅವರ ಅಮಾಯಕತೆಗೆ ಹಾಗೂ ನಿಷ್ಕಲ್ಮಶ ಮುಗ್ಧತೆಗೆ ಮತ್ತು ಅವರ ನೇರ ನುಡಿಗೆ ಬಿಗ್ ಬಾಸ್ ಕನ್ನಡ ವೀಕ್ಷಕರು ಫಿದಾ ಆಗಿದ್ದರು ಮತ್ತು ಅವರನ್ನು ಬೆಂಬಲಿಸುತ್ತಿದ್ದರು .ಆದರೆ ಈ ವಾರ ಎಲ್ಲರ ಊಹೆಗು ಮೀರಿ ವರ್ತುರ್ ಸಂತೋಷ್ ರವರು ಬಿಗ್ ಬಾಸ್ ಕನ್ನಡ ಮನೆಯಿಂದ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಿಗೆ ತುಂಬಾ ಬೇಸರ ಉಂಟು ಮಾಡಿದೆ ಹಾಗೂ ಅವರ ಅಭಿಮಾನಿಗಳು ವರ್ತೂರ್ ಸಂತೋಷ್ ರವರು ಫಿನಾಲೆಯಲ್ಲಿ ಕಾಣಿಸಿಕೊಳ್ಳುತ್ತಾರೆಂದು ಮತ್ತುಕಾಣಿಸಿಕೊಳ್ಳಬೇಕೆಂದು ಅಂದುಕೊಂಡಿದ್ದರು ಆದರೆ ಅವರ ಎಲ್ಲಾ ಕನಸುಗಳು ಭಗ್ನವಾಗಿವೆ, ವರ್ತೂರ್ ಸಂತೋಷ ರವರು ಬಿಗ್ ಬಾಸ್ ಮನೆಯಿಂದ ಈ ವಾರ ಎಲಿಮಿನೇಟ್ ಆಗಿದ್ದಾರೆ.
ವರ್ತೂರು ಸಂತೋಷ್ ರವರ ಬಗೆಗಿನ ಆರೋಪಕ್ಕೆ ಕಿಚ್ಚ ಸುದೀಪ್ ರವರ ತಿರುಗೇಟು? ಆರೋಪದಿಂದ ವರ್ತೂರು ಸಂತೋಷ್ ರವರ ವ್ಯಕ್ತಿತ್ವ ಹಾಳಾಗಬಾರದೆಂದು, ಕಿಚ್ಚ ಸುದೀಪ್ ರವರು ಹೇಳಿದ್ದೇಕೆ?
ಹೌದು ಬಂಧುಗಳೇ, ಕಳೆದ ವಾರದಲ್ಲಿ , ಬಿಗ್ ಬಾಸ್ ನಡೆದ ಎಲ್ಲಾ ಚಟುವಟಿಕೆಗಳ ಮಧ್ಯೆ ನಡೆದ ಕೆಲವೊಂದು ಜಟಾಪಟಿ ಮಾತುಗಳ ಮಧ್ಯೆ ಕಾರ್ತಿಕ್ ರವರು ಸಂಗೀತಾ ರವರಿಗೆ ಬಿಗ್ ಬಾಸ್ ಮನೆಯ ಶನಿ ಎಂಬಂತೆ ಹೇಳಿಕೆ ನೀಡಿದ್ದರು. ಹಾಗೆ ಶನಿವಾರ ಪ್ರಸಾರವಾಗುವ “ವಾರದ ಕಥೆ ಕಿಚ್ಚನ ಜೊತೆ” ಸಂಚಿಕೆಯಲ್ಲಿ ,ಕಿಚ್ಚ ಸುದೀಪ್ರವರು ಈ ಕುರಿತು ಕಾರ್ತಿಕ್ ರವರನ್ನು ಕೇಳಿದಾಗ ಕಾರ್ತಿಕ್ ರವರು ಈ ಹೇಳಿಕೆ ನಾನು ನೀಡಿಲ್ಲ ಅಥವಾ ಹೇಳಿಲ್ಲ, ವರ್ತುರ್ ಸಂತೋಷ್ ರವರು ಹಾಗೆ ಹೇಳಿದ್ದು ಎಂದು ತಮ್ಮ ನಾಲಿಗೆಯನ್ನು ತಿರುಗಿಸಿದ್ದರು.