ಯಶಸ್ವಿನಿ ಕಾರ್ಡ್ ಯೋಜನೆ” ಪ್ರಾರಂಭ, ಹಳೆ ಕಾರ್ಡ್ ರಿನೀವಲ್ ಗೂ ಅವಕಾಶ.! ಬೇಕಾಗುವ ದಾಖಲೆಗಳು.ಇಲ್ಲಿದೆ ಮಾಹಿತಿ! Yashashwini card
ನಮಸ್ತೆ ಬಂಧುಗಳೇ… ಯಶಸ್ವಿನಿ ಕಾರ್ಡ್ ಬಡವರ ಪಾಲಿನ ಆರೋಗ್ಯಕವಚವಾಗಿದೆ, ಲಕ್ಷಾಂತರ ಬಡ ಮಂದಿ ಯಶಸ್ವಿನಿ ಕಾರ್ಡ್ ಮುಖಾಂತರವೇ ಅನಿರೀಕ್ಷಿತವಾಗಿ ಘಟಿಸಿದ ಹಲವಾರು ರೋಗಗಳಿಗೆ ಮತ್ತು …