ವರ್ತೂರು ಸಂತೋಷ್ ಮೇಲೆ ಕಾರ್ತಿಕ್ ಮಾಡಿದ ಆರೋಪಗಳಿಗೆ ತಿರುಗೇಟು ನೀಡಿದ ಕಿಚ್ಚ ಸುದೀಪ್ !ಬಿಗ್ ಬಾಸ್ ಮನೆಯಿಂದ ಹೊರಬಂದ ವರ್ತೂರು ಸಂತೋಷ್ ! ಪೂರ್ತಿ ಮಾಹಿತಿಗಾಗಿ ಲೇಖನವನ್ನು ಓದಿ! Varthur santhosh

Varthur-santhosh-eliminated-BBK10

ಜಟಾಪಟಿ ಮಾತುಗಳ ಮಧ್ಯೆ ಕಾರ್ತಿಕ್ ರವರು ಸಂಗೀತಾ ರವರಿಗೆ ಬಿಗ್ ಬಾಸ್ ಮನೆಯ ಶನಿ ಎಂಬಂತೆ  ಹೇಳಿಕೆ ನೀಡಿದ್ದರು. ಅಥವಾ ಹೇಳಿಲ್ಲ, ವರ್ತುರ್ ಸಂತೋಷ್ ರವರು ಹಾಗೆ ಹೇಳಿದ್ದು ಎಂದು  ತಮ್ಮ ನಾಲಿಗೆಯನ್ನು ತಿರುಗಿಸಿದ್ದರು