1500 ಗ್ರಾಮ ಲೆಕ್ಕಾಧಿಕಾರಿ, 500 ಸರ್ವೇಯರ್, 60 ADLR ನೇಮಕಾತಿ! ಡಿಪ್ಲೊಮ,ಐಟಿಐ,ಬಿಇ,2nd ಪಿಯುಸಿ ಅಭ್ಯರ್ಥಿಗಳಿಗೆ ಉದ್ಯೋಗದ ಸಿಹಿ ಸುದ್ದಿ! ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ! Village Accountant/Surveyor Recruitment 2024
ನಮಸ್ತೆ ಬಂಧುಗಳೇ….. ಕರ್ನಾಟಕ ಸರ್ಕಾರವು ದ್ವಿತೀಯ ಪಿಯುಸಿ, ಡಿಪ್ಲೊಮ, ಐಟಿಐ, ಬಿಇ, ಬಿ.ಟೆಕ್, ಪದವಿ ಪಡೆದು ಪಾಸಾದವರಿಗೆ ಶೀಘ್ರದಲ್ಲೇ ಗುಡ್ ನ್ಯೂಸ್ ನೀಡುವ ಸಾಧ್ಯತೆ …