ವರ್ತೂರು ಸಂತೋಷ್ ಮೇಲೆ ಕಾರ್ತಿಕ್ ಮಾಡಿದ ಆರೋಪಗಳಿಗೆ ತಿರುಗೇಟು ನೀಡಿದ ಕಿಚ್ಚ ಸುದೀಪ್ !ಬಿಗ್ ಬಾಸ್ ಮನೆಯಿಂದ ಹೊರಬಂದ ವರ್ತೂರು ಸಂತೋಷ್ ! ಪೂರ್ತಿ ಮಾಹಿತಿಗಾಗಿ ಲೇಖನವನ್ನು ಓದಿ! Varthur santhosh
ಜಟಾಪಟಿ ಮಾತುಗಳ ಮಧ್ಯೆ ಕಾರ್ತಿಕ್ ರವರು ಸಂಗೀತಾ ರವರಿಗೆ ಬಿಗ್ ಬಾಸ್ ಮನೆಯ ಶನಿ ಎಂಬಂತೆ ಹೇಳಿಕೆ ನೀಡಿದ್ದರು. ಅಥವಾ ಹೇಳಿಲ್ಲ, ವರ್ತುರ್ ಸಂತೋಷ್ ರವರು ಹಾಗೆ ಹೇಳಿದ್ದು ಎಂದು ತಮ್ಮ ನಾಲಿಗೆಯನ್ನು ತಿರುಗಿಸಿದ್ದರು