2024 ರಲ್ಲಿ ಜಮೀನನ್ನು ಮಾರಾಟ ಅಥವಾ ಖರೀದಿ ಮಾಡುತ್ತಿದ್ದರೆ ತಿಳಿದುಕೊಳ್ಳಲೇ ಬೇಕಾದ ಅಂಶಗಳೇನು ? ಜಮೀನಿನ ವರ್ಗಾವಣೆಯ ವಿಧಗಳು! Property Transfer kannada
ನಮಸ್ತೆ ಬಂಧುಗಳೇ…ಒಬ್ಬ ಯಾವುದೇ ನಿರ್ದಿಷ್ಟ ವ್ಯಕ್ತಿಯು ತನ್ನ ಸ್ವಂತ ಆಸ್ತಿಯನ್ನು ಬೇರೆ ವ್ಯಕ್ತಿಗೆ ಅಧಿಕೃತವಾಗಿ ವರ್ಗಾಯಿಸಲು ಹೆಚ್ಚಿಸಿದಾಗ ಸರ್ಕಾರವು ನಿಗದಿಸಿರುವ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. …