ನಮಸ್ಕಾರ ಬಂಧುಗಳೇ…ಇಂದಿನ ಈ ಲೇಖನದಲ್ಲಿ Post office ಯೋಜನೆಯಲ್ಲಿ ಸರ್ಕಾರ ಹೆಣ್ಣು ಮಗಳ ಮದುವೆ ವಯಸ್ಸಿಗೆ ಬಂದಾಗ 70 ಲಕ್ಷ ರೂಪಾಯಿ ನೀಡಲಿದೆ ಹಾಗಾದ್ರೆ ಇದು ಯಾವ ಸ್ಕೀಮ್..? ಹೇಗೆ 70 ಲಕ್ಷ ಸಿಗುತ್ತೆ..? ಇದರಲ್ಲಿ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕೆ ? ಯಾವುದು ಈ ಪೋಸ್ಟ್ ಆಫೀಸ್ ಹೊಸ ಸ್ಕೀಮ್..? ಹೇಗೆ ಅರ್ಜಿ ಸಲ್ಲಿಸಬೇಕು..? ನಿಮ್ಮೆಲ್ಲ ಈ ಸಂದೇಹಗಳಿಗೆ ಇಂದಿನ ಈ ಲೇಖನ ಉತ್ತರವಾಗಲಿದೆ ಕೊನೆತನಕ ಓದಿ ಅರ್ಥೈಸಿಕೊಳ್ಳಿ.
ಪ್ರತಿದಿನ ಎಲ್ಲರಿಗಿಂತ ಮುಂಚಿತವಾಗಿ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ನೌಕರಿಗಳ ಬಗ್ಗೆ ಪ್ರತಿದಿನ ಅಪ್ಡೇಟ್ ಬೇಕಾಗಿದ್ದಲ್ಲಿ ಈ ಕೂಡಲೇ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ👇.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ನಿಮಗೆ ಗೊತ್ತಿರಬಹುದು ಕೇಂದ್ರ ಸರ್ಕಾರದ ಇಲಾಖೆಯಾಗಿರುವ ಪೋಸ್ಟ್ ಆಫೀಸ್ ಅಂಚೆ ಕಚೇರಿ ಇಲಾಖೆಯ ಆಗಾಗ್ಗೆ ಹೊಸ ಸ್ಕೀಮ್ ಗಳನ್ನು ತರುತ್ತಲೇ ಇರುತ್ತದೆ. ಪೋಸ್ಟ್ ಆಫೀಸ್ ಈಗಾಗಲೇ ತಂದಿರುವ ಸ್ಕೀಮ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಅಂಚೆ ಕಛೇರಿಯ ಮೂಲಕ ಮಗಳ ಮದುವೆ ಸಮಯಕ್ಕೆ 70 ಲಕ್ಷ ರೂಪಾಯಿ ಸಿಗಲಿದೆ ಅದು ಸುಪ್ರಸಿದ್ಧ ಅಂಚೆ ಕಚೇರಿಯ ಯೋಜನೆಯದ ಅದೇ ಸುಕನ್ಯಾ ಸಮೃದ್ಧಿ ಸ್ಕೀಮ್ ಮೂಲಕ ಹಾಗಿದೆ.
ಹೆಣ್ಣು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ತಂದಂತಹ ಸುಧಾರಿತ ಬಹು ಅನುಕೂಲಕರ ಯೋಜನೆ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ನಿಮ್ಮ ಹೆಣ್ಣು ಮಗಳ ಭವಿಷ್ಯವನ್ನು ಯಾವುದೇ ಹಣಕಾಸಿನ ತೊಂದರೆ ಇಲ್ಲದಂತೆ ಭವಿಷ್ಯದಲ್ಲಿ ಸುಧಾರಿಸಲು ಹೆಣ್ಣು ಮಗು ಹುಟ್ಟಿನಿಂದಲೇ ಅವಳ ಹೆಸರಿನಲ್ಲಿ ನೀವು ಪೋಸ್ಟ್ ಆಫೀಸ್ನಲ್ಲಿ ಉಚಿತವಾಗಿ ಖಾತೆಯನ್ನು ತೆರೆಯಬಹುದು ಅಷ್ಟೇ ಅಲ್ಲದೆ ಈ ಖಾತೆಯಲ್ಲಿ ಪ್ರತಿ ತಿಂಗಳು ನೀವು ಸ್ವಲ್ಪಮಟ್ಟಿಗೆ ಹಣವನ್ನು ಹೂಡಿಕೆ ಮಾಡಬಹುದು ಹೂಡಿಕೆಯ ಪ್ರಮಾಣವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಕಟ್ಟಬಹುದು, ನಿಮ್ಮ ಹೂಡಿಕೆಗೆ ತಕ್ಕನಾದ ಪ್ರತಿಫಲ ಕೇಂದ್ರ ಸರ್ಕಾರವೇ ನೀಡುತ್ತದೆ ಹೀಗೆ ಪ್ರತಿ ತಿಂಗಳು ಹೂಡಿಕೆ ಮಾಡಿದರೆ ಮಾಡಿದರೆ ಮುಂದೆ ಮಗಳ ಮದುವೆಗೆ ಒಂದು ಉತ್ತಮವಾದ ದೊಡ್ಡ ಮಟ್ಟದ ಹಣ ಸಂಗ್ರಹವಾಗುತ್ತದೆ.
ನಮ್ಮ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಯಾವಾಗ ತೆರೆಯಬೇಕು..?
ಸುಕನ್ಯಾ ಸಮೃದ್ಧಿ ಯೋಜನೆ ಯನ್ನು ಹಂಚಿಕಚೇರಿಯಲ್ಲಿ ತೆರೆಯಲು ಕೇಂದ್ರ ಸರ್ಕಾರವು ಕೆಲವು ನಿರ್ದಿಷ್ಟ ನಿಯಮಗಳನ್ನು ಮಾಡಿದೆ ನಿಮ್ಮ ಹೆಣ್ಣು ಮಗಳಿಗೆ 10 ವರ್ಷ ತುಂಬಿದಾಗ Post office ಗೆ ಅಂದರೆ ನಿಮಗೆ ಹತ್ತಿರದಲ್ಲಿರುವ ಯಾವುದೇ ಅಂಚೆ ಕಚೇರಿಗೆ ಹೋಗಿ ನೀವು ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಉಚಿತ ಖಾತೆ ತೆರೆಯಬಹುದಾಗಿದೆ ನಿಮ್ಮ ಊರಿನ ಬಳಿ ಇರುವ ಪೋಸ್ಟ್ ಮ್ಯಾನ್ ಅಥವಾ ಪೋಸ್ಟ್ ಮಾಸ್ಟರ್ ರವರನ್ನು ಸಂಪರ್ಕ ಮಾಡಿ ಈ ಯೋಜನೆಯ ಬಗ್ಗೆ ಸಂಪೂರ್ಣವಾಗಿ ತಿಳಿಯಬಹುದು.
ಇದನ್ನೂ ಓದಿ : ಕೆಲವು ಮಹಿಳೆಯರು ಗರ್ಭಿಣಿಯಾಗದೇ ಇರಲು ಕಾರಣಗಳೇನು?
ಕುಟುಂಬದಲ್ಲಿ ಎಷ್ಟು ಜನ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಕಟ್ಟಬಹುದು
ಒಂದು ವೇಳೆ ನಿಮ್ಮ ಮನೆಯಲ್ಲಿ 3 ಅಥವಾ 4 ಜನ ಹೆಣ್ಣು ಮಕ್ಕಳಿದ್ದರೆ ಇವರಲ್ಲಿ ಸರ್ಕಾರ ಒಂದು ಕುಟುಂಬಕ್ಕೆ ಇಬ್ಬರೇ ಅಂದರೆ ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಸುಕನ್ಯಾ ಸಮೃದ್ಧಿ ಯೋಜನೆಯ ಫಲಾ ದೊರಕುವ ಹಾಗೆ ಕೇಂದ್ರ ಸರ್ಕಾರವು ನಿರ್ಬಂಧ ಮಾಡಿದೆ ಹಾಗಾಗಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ಇಬ್ಬರು ಹೆಣ್ಣು ಮಕ್ಕಳು ಉಚಿತವಾಗಿ ತೆರೆಯುವ ಮತ್ತು ಹೂಡಿಕೆ ಮಾಡುವ ಅವಕಾಶ ನೀಡಿದೆ ಇದನ್ನ ಗಮನದಲ್ಲಿಟ್ಟುಕೊಳ್ಳಿ.
ಹಾಗೂ ಕೆಲವು ಸಮಯದಲ್ಲಿ ಅವಳಿ ಇಲ್ಲವೇ ತ್ರಿವಳಿ ಮಕ್ಕಳು ಅಂದರೆ ಇಬ್ಬರು ಅಥವಾ ಮೂವರು ಒಂದೇ ಸಲ ಜನಿಸಿದರೆ ಇಂತಹ ಮಕ್ಕಳಿಗೆ ಮತ್ತು ಈ ಕುಟುಂಬಗಳಿಗೆ ಕೇಂದ್ರ ಸರ್ಕಾರವು ಎರಡಕ್ಕಿಂತ ಹೆಚ್ಚು ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯುವ ಅವಕಾಶವನ್ನು ನೀಡಲಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ನಿಮ್ಮ ಹೆಣ್ಣು ಮಗಳಿಗೆ 15 ವರ್ಷ ವಯಸ್ಸು ತುಂಬುವವರೆಗೆ ನೀವು ಪೋಸ್ಟ್ ಆಫೀಸ್ನಲ್ಲಿ ತಿಂಗಳು ನಿಯಮಿತವಾಗಿ ಹಣ ಹೂಡಿಕೆ ಮಾಡಬೇಕು. ಇದರ ಜೊತೆ ಮುಂಬರುವ 6 ವರ್ಷಗಳ ಕಾಲ ಲಾಕ್ ಇನ್ ಅವಧಿ ಅಂದರೆ ನೀವು ನಿಯಮಿತವಾಗಿ ನಿಮ್ಮ ಹೆಣ್ಣುಮಗಳಿಗೆ 15 ವರ್ಷ ತುಂಬುವರೆಗೆ ಹಣ ಹೂಡಿಕೆ ಮಾಡಿದ ಮೇಲೆ ಹೂಡಿಕೆ ಮಾಡುವುದನ್ನು ನಿಲ್ಲಿಸಲಾಗುತ್ತದೆ ನಂತರದ ಆರು ವರ್ಷಗಳು ನೀವು ಯಾವುದೇ ಹಣವನ್ನು ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡುವ ಹಾಗಿಲ್ಲ ಕೊನೆಗೆ ನಿಮ್ಮ ಮಗಳಿಗೆ 21 ವರ್ಷ ವಯಸ್ಸು ತುಂಬಿದ ಮೇಲೆ ನಿಮ್ಮ ಹಣವು ನಿಮಗೆ ಉತ್ತಮ ಮತ್ತು ಆಕರ್ಷಕ ಬಡ್ಡಿಯೊಂದಿಗೆ ಹಿಂದಿರುಗಿಸಲಾಗುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ : ಯಶಸ್ವಿನಿ ಕಾರ್ಡ್ ಯೋಜನೆ” ಪ್ರಾರಂಭ, ಹಳೆ ಕಾರ್ಡ್ ರಿನೀವಲ್ ಗೂ ಅವಕಾಶ.!
ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಎಷ್ಟು ಹಣ ಹೂಡಿಕೆ ಮಾಡಿದರೆ ಎಷ್ಟು ಹಣ ಸಿಗಲಿದೆ..?
- ಸುಕನ್ಯ ಸಮೃದ್ಧಿ ಯೋಜನೆ ಅಡಿಯಲ್ಲಿ ಕೇಂದ್ರ ನೀವು ಹೂಡಿಕೆ ಮಾಡಿರುವ ಹಣಕ್ಕೆ ಪ್ರತಿಯಾಗಿ ನಿರ್ದಿಷ್ಟವಾದ 8.2ರಷ್ಟು ಬಡ್ಡಿಯನ್ನು ನೀಡುತ್ತದೆ, ಹಾಗೂ ನೀವು ಪ್ರತಿ ತಿಂಗಳು ಗರಿಷ್ಠವಾಗಿ 20,050 ಪೋಸ್ಟ್ ಆಫೀಸ್ನಲ್ಲಿ ಕಟ್ಟುತ್ತಾ ಬಂದರೆ ಸುಕನ್ಯಾ ಸಮೃದ್ಧಿ ಯೋಜನೆ ಯಲ್ಲಿ ವಾರ್ಷಿಕವಾಗಿ ಗರಿಷ್ಠ 1.5 ಲಕ್ಷ ಅಂದರೆ ಒಂದುವರೆ ಲಕ್ಷ ಹೂಡಿಕೆ ಮಾಡಬಹುದಾಗಿದೆ.
- ನಿಮ್ಮ ಹೆಣ್ಣು ಮಗಳ ಹುಟ್ಟಿದ ಒಂದು ವರ್ಷಕ್ಕೆ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ನಿಮಗೆ ಹತ್ತಿರದ ಪೋಸ್ಟ್ ಆಫೀಸ್ನಲ್ಲಿ ಖಾತೆಯನ್ನು ತೆರೆದರೆ ನೇಮಿತವಾಗಿ ಪ್ರತಿವರ್ಷ 1.5 ಲಕ್ಷ ಹಣ ಜಮಾ ಮಾಡಿದರೆ ನಿಮ್ಮ ಹೆಣ್ಣು ಮಗಳಿಗೆ 21 ವರ್ಷ ವಯಸ್ಸು ತುಂಬಿದ ನಂತರ ಒಟ್ಟು 69,27,578 ರೂಪಾಯಿಗಳನ್ನು ಅಂದರೆ ಸರಿ ಸುಮಾರು 70 ಲಕ್ಷ ರೂಪಾಯಿಗಳನ್ನು ಪಡೆಯುತ್ತೀರಿ. ಹಾಗೂ ಇಲ್ಲಿ ನೀವು ನಿಮ್ಮ ಹೆಣ್ಣು ಮಗುವಿಗೆ 15 ವರ್ಷ ತುಂಬಾ ವರೆಗೂ ಅಂದರೆ ನೀವು ಹೂಡಿಕೆ ಆರಂಭಿಸಿ 15 ವರ್ಷಗಳವರೆಗೆ ಹೂಡಿಕೆ ಮಾಡಿರುವ ಹಣ 22,50,000 22 ಲಕ್ಷದ 50,000 ಆಗಿರುತ್ತದೆ, ಹೂಡಿಕೆಗೆ ಪ್ರತಿಯಾಗಿ ಕೇಂದ್ರ ಸರ್ಕಾರವು 46 ಲಕ್ಷ 77,578 ಹಣವನ್ನು ಬಡ್ಡಿಯ ರೂಪದಲ್ಲಿ ನಿಮಗೆ ಕೊನೆಗೆ ನೀಡುತ್ತದೆ.
- ಸುಕನ್ಯ ಸಮೃದ್ಧಿ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದ ನಿಮ್ಮ ಹಣಕ್ಕೆ ತೆರಿಗೆ ಪಾವತಿಸಬೇಕು ಎಂಬುದು ನಿಮ್ಮ ಸಂದೇಹವಾಗಿದ್ದರೆ, ಯೋಜನೆಯ ಹಣ ದೊರೆತ ಮೇಲೆ ನಿಮಗೆ ಸಹಜವಾಗಿ ಮೂಡಬಹುದು, ಹಾಗಾಗಿ ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಜಾರಿ ತಂದಿರುವ ಈ ಯೋಜನೆಯ ಫಲಾನುಭವಿಗಳ ಅನುಕೂಲಕ್ಕಾಗಿ ಮಾರ್ಪಡಾಗಿದೆ ಹಾಗಾಗಿ ಈ ಯೋಜನೆಯು ಮತ್ತು ಯೋಜನೆಯ ಫಲವೂ ತೆರಿಗೆ ಮುಕ್ತವಾಗಿದೆ, ಅಂದರೆ ಇದು ಟ್ಯಾಕ್ಸ್ ಮುಕ್ತ ಯೋಜನೆಯಾಗಿದೆ ಹಾಗಾಗಿ ನೀವು ಯಾವುದೇ ಹಂತದಲ್ಲೂ ಯಾವುದೇ ರೀತಿಯ ಟ್ಯಾಕ್ಸ್ ಅಥವಾ ತೆರಿಗೆ ಕಟ್ಟುವ ಪ್ರಮೇಯ ಬರುವುದಿಲ್ಲ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಸಲಹೆ & ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ : ಟೀಮ್ One life ಕನ್ನಡ