Dairy Farming ಹೈನುಗಾರಿಕೆ ಯಶಸ್ಸು ಕಾಣಲು ಸರ್ಕಾರದ ಸಬ್ಸಿಡಿ ಬಳಸಿಕೊಳ್ಳಿ! 35% subsidy for Dairy Farming 2025!

ನಮಸ್ತೆ ಬಂಧುಗಳೇ… Dairy Farming ಡೈರಿ ಉದ್ಯಮದಲ್ಲಿ ಯಶಸ್ಸು ಕಾಣಲು ಸರ್ಕಾರದ ಅನುದಾನವನ್ನು ಬಳಸಿಕೊಳ್ಳಿ ಭಾರತ ಈಗಾಗಲೇ ತಿಳಿದಿರುವಂತೆ ಶೇಕಡ 75ಕ್ಕೂ ಹೆಚ್ಚು ಹಳ್ಳಿಗಳಿಂದ ತುಂಬಿದ ರಾಷ್ಟ್ರ,  ದೇಶದ ಹೆಚ್ಚಿನ ಆದಾಯವು ಕೃಷಿಯಿಂದ ವಿರುತ್ತದೆ ಎಂಬುದು ಈಗಾಗಲೇ ತಿಳಿದಿರುವ ಸಂಗತಿ,. ರೈತರು ವ್ಯವಸಾಯದೊಂದಿಗೆ ಹಲವಾರು ಉಪಕಸ್ಬುಗಳನ್ನು ಮಾಡುವುದರಿಂದ ಕೃಷಿಗೆ ಪೂರಕವಾಗಿ ಹಾಗೂ ಆರ್ಥಿಕವಾದ ಸಹಾಯವು ಕೂಡ  ನೆರವೇರುತ್ತದೆ.  ಹಾಗಾಗಿ ಹೈನುಗಾರಿಕೆಯ  ಉದ್ಯಮದಲ್ಲಿ ಸರ್ಕಾರದ ಅನುದಾನಗಳನ್ನು ತಿಳಿದುಕೊಂಡು ಅವುಗಳನ್ನು ಬಳಸಿಕೊಳ್ಳಬೇಕು. 

WhatsApp Group Join Now
Telegram Group Join Now

ಡೈರಿ ಉದ್ಯಮಶೀಲತೆ ಅಭಿವೃದ್ಧಿ ಯೋಜನೆ ಕರ್ನಾಟಕ  ಗ್ರಾಮೀಣ ಬ್ಯಾಂಕ್  ಅಡಿಯಲ್ಲಿ ಅನುದಾನ ಒದಗಿಸುತ್ತಿದೆ ಹಾಗಾಗಿ ರೈತರಿಗೆ ಶೇರ್ ಮಾಡಿ ಸಹಾಯ ಮಾಡಿ. 

ಮೂಲ ಉದ್ದೇಶ

ಸ್ವಯಂ ಉದ್ಯೋಗ ಸೃಷ್ಟಿಸಲು ಮತ್ತು ಡೈರಿ ವಲಯಕ್ಕೆ ಮೂಲಸೌಕರ್ಯಗಳನ್ನು ಒದಗಿಸಲು ಮತ್ತು ಶುದ್ಧ ಹಾಲಿನ ಉತ್ಪಾದನೆಗೆ ಈ ಯೋಜನೆಯ ಪ್ರಮುಖ ಮೂಲ ಉದ್ದೇಶವಾಗಿದೆ.
ಆಧುನಿಕ ಡೈರಿ ಫಾರ್ಮ್‌ಗಳು ಮತ್ತು  ಅವುಗಳಿಗೆ ಮೂಲಸೌಕರ್ಯಗಳನ್ನು  ಸ್ಥಾಪಿಸುವುದಕ್ಕಾಗಿ .

ಇದನ್ನೂ ಓದಿ : ಡಬಲ್ ಡಿಗ್ರಿ ಹುಡುಗನ ಮಾಡ್ರನ್ ವ್ಯವಸಾಯದ ಐಡಿಯಾ ಸಖತ್ ಲಾಭ |

ಉತ್ತಮ ಸಂತಾನೋತ್ಪತ್ತಿ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಹಸು ಕರು ಸಾಕಣೆಯನ್ನು ಉತ್ತೇಜಿಸಲು.

WhatsApp Group Join Now
Telegram Group Join Now

ವಾಣಿಜ್ಯ ಮಟ್ಟದಲ್ಲಿ ಹಾಲನ್ನು ನಿರ್ವಹಿಸಲು ಸಾಂಪ್ರದಾಯಿಕ ತಂತ್ರಜ್ಞಾನವನ್ನು ನವೀಕರಿಸಲು.

ಹಾಲಿನ ಉತ್ಪನ್ನಗಳ ಸಂಸ್ಕರಣೆ ಮತ್ತು ಉತ್ಪಾದನೆಯ ಮೂಲಕ ಹಾಲಿಗೆ ಮೌಲ್ಯವರ್ಧನೆಯನ್ನು ಒದಗಿಸಲು.ಹೀಗೆ ಈ ಎಲ್ಲಾ ಮೂಲ ಉದ್ದೇಶಗಳನ್ನು ಒಳಗೊಂಡಿರುವ ಯೋಜನೆ ಇದಾಗಿದೆ. 

ಅರ್ಹತೆ

ರೈತರು, ವೈಯಕ್ತಿಕ ಉದ್ಯಮಿಗಳು, ಸ್ವಸಹಾಯ ಗುಂಪುಗಳು, ಇತ್ಯಾದಿ.

ಇದನ್ನೂ ಓದಿ : Mudra Loan: ಮುದ್ರಾ ಯೋಜನೆ ಮೂಲಕ ಕೇಂದ್ರ ಸರ್ಕಾರದಿಂದ ಸಾಲದ ಭಾಗ್ಯ.! 

Margin

ರೂ.1.60 ಲಕ್ಷದವರೆಗೆ- ಯಾವುದೇ ಮಾರ್ಜಿನ್ ಇಲ್ಲ 

ರೂ.1.60 ಲಕ್ಷಕ್ಕಿಂತ ಹೆಚ್ಚು ಇದ್ದರೆ 10% ಮಾರ್ಜಿನ್.

ಮರುಪಾವತಿ ಅವಧಿ 

5-9 ವರ್ಷಗಳು

ಭದ್ರತೆ

ರೂ.1.60 ಲಕ್ಷದವರೆಗೆ- ಪ್ರಾಣಿಗಳ ಅಡಮಾನ.

1.60 ಲಕ್ಷಕ್ಕಿಂತ ಹೆಚ್ಚು- ಪ್ರಾಣಿಗಳ ಅಡಮಾನ ಮತ್ತು ಇತರೆ ಅಡಮಾನ.

ಸಬ್ಸಿಡಿ

ಎಸ್‌ಸಿ/ಎಸ್‌ಟಿ ರೈತರು-33.33% ಮತ್ತು ಸಾಮಾನ್ಯ ರೈತರು-25% ಸಬ್ಸಿಡಿಯನ್ನು ಪಡೆದುಕೊಳ್ಳಬಹುದು

ಇದನ್ನೂ ಓದಿ :ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗಳಲ್ಲಿ 30 ಸಾವಿರ ರೂಪಾಯಿವರೆಗೆ ಬಡ್ಡಿ ಸಿಗುವ ಒಂದೊಳ್ಳೆ ಯೋಜನೆ..! ಇಲ್ಲಿದೆ ಸಂಪೂರ್ಣ ಮಾಹಿತಿ 

ವಿಮೆ

ವಿಮೆ ಮಾಡಿಸುವುದು ಕಡ್ಡಾಯ ಆಗಿದೆ.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಲಿಂಕ್  ಇಲ್ಲಿ ಕ್ಲಿಕ್ ಮಾಡಿ

ನಮ್ಮ One life ಕನ್ನಡ ಜಾಲತಾಣದಲ್ಲಿ ಸರ್ಕಾರದ ರೈತಪರ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು  ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸುದ್ದಿಗಾಗಿ ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍