ನಮಸ್ತೆ ಬಂಧುಗಳೇ.. Free Laptop Scheme-2024 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್, ಮತ್ತು ತಿಂಗಳಿಗೆ 15000 ಪ್ರೋತ್ಸಾಹಧನ ನೀಡುವುದಾಗಿ CM ಸಿದ್ದರಾಮಯ್ಯ ತಿಳಿಸಿದ್ದಾರೆ, ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಭರವಸೆ ನೀಡಿದಂತೆ ಕರ್ನಾಟಕದಲ್ಲಿ ಜಾರಿಗೊಳಿಸಿ ಕೆಲವು ವರ್ಗಗಳಿಗೆ ಜೀವನ ಸುಧಾರಣೆ ಮಾಡಿದ್ದಾರೆ, ಇನ್ನೂ ಕೆಲವು ವರ್ಗಗಳಿಗೆ ಅನುದಾನಗಳ ಕಡಿತವನ್ನು ಕೂಡ ಮಾಡಿದ್ದಾರೆ ಎಂಬುದು ಜನರ ಗೋಳು. ಈಗ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್|ತಿಂಗಳಿಗೆ 15,000.ರೂ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟರು CM ಸಿದ್ದರಾಮಯ್ಯ ಆದೇಶ ನೀಡಿದ್ದಾರೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಅಂಶಗಳು ;
ಇದನ್ನೂ ಓದಿ : RTC ಪಹಣಿಗೆ ಆಧಾರ್ ಲಿಂಕ್ ಆಗಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ !
Free Laptop Scheme-2024 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್
ಹೌದು ಸ್ನೇಹಿತರೆ, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಓದುತ್ತಿದ್ದರೆ (ಪೋಸ್ಟ್ ಗ್ರಾಜುಯೇಷನ್ PG ಮಾಡುತ್ತಿರುವ ಎಸ್ಸಿ ಎಸ್ಟಿ (SC,ST) ಅಭ್ಯರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ನೀಡುವ ಯೋಜನೆಯನ್ನು ಜಾರಿ ಮಾಡಲು ಆದೇಶ ನೀಡಿದ್ದಾರೆ, ಇದಕ್ಕಾಗಿ 91 ಕೋಟಿಯನ್ನು ವೆಚ್ಚ ಮಾಡುವುದಾಗಿ ಸರ್ಕಾರ ತಿಳಿಸಿದೆ. ಹಾಗಾಗಿ ಸ್ನಾತಕೋತ್ತರ ಪದವಿ ಓದುತ್ತಿರುವ ನಿಮ್ಮ ಸ್ನೇಹಿತರಿಗೆ ಈ ವಿಚಾರವನ್ನು ತಿಳಿಸಿ.
ಈ ಯೋಜನೆಗೆ ಅರ್ಜಿಯನ್ನು ಆನ್ಲೈನಲ್ಲಿ ಸಲ್ಲಿಸಬೇಕು ಅಥವಾ ಓದುತ್ತಿರುವ ಕಾಲೇಜಿನಲ್ಲಿ ಸಲ್ಲಿಸಬೇಕು, ಹಾಗಾಗಿ ಕಾಯ್ದು ನೋಡಬೇಕು. ಇದರ ಮುಂದಿನ ಮಾಹಿತಿಯನ್ನು ನಮ್ಮ ಗ್ರೂಪ್ನಲ್ಲಿ ಶೇರ್ ಮಾಡುತ್ತೇವೆ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ : ಈ ಬ್ಯಾಂಕಿನಲ್ಲಿ ನಿಮ್ಮ ದುಡ್ಡಿದ್ದರೆ ಈಗಲೇ ವಾಪಸ್ ತೆಗೆದುಕೊಳ್ಳಿ ! ಎಲ್ಲ ದುಡ್ಡನ್ನು ಕಳೆದುಕೊಳ್ಳಬಹುದು! ಯಾವ ಬ್ಯಾಂಕ್ ? ಗೊತ್ತ
ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 15,000 ಆರ್ಥಿಕ ನೆರವು.
ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 15000 ರೂಗಳನ್ನು ಆರ್ಥಿಕ ನೆರವು ನೀಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ, ಆದರೆ ಯಾವ ವಿದ್ಯಾರ್ಥಿಗಳಿಗೆ ಎಂಬುದನ್ನು ತಿಳಿಸಿದ್ದಾರೆ, ದೆಹಲಿಯಲ್ಲಿ ಐಪಿಎಸ್ ಐಎಎಸ್ ಐ ಆರ್ ಎಸ್ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಕರ್ನಾಟಕದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 15 ಸಾವಿರ ರೂಗಳನ್ನು ಆರ್ಥಿಕ ನೆರವು ನೀಡುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ, ಹಾಗೂ ದೆಹಲಿಯಲ್ಲಿ ಹಾಸ್ಟೆಲ್ ಅನ್ನು ಆರಂಭಿಸಿ ಮತ್ತು ಗುಣಮಟ್ಟದ ಲೈಬ್ರರಿಯನ್ನು ತೆರೆಯುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ