Business: 500 ಬಂಡವಾಳದಲ್ಲಿ ಮನೆಯಲ್ಲೇ ಇದನ್ನು ಬೆಳೆಯಬಹುದು. ಮಾರುಕಟ್ಟೆ ಚಿಂತೆ ಬಿಡಿ ಶುರು ಮಾಡಿ !!

ನಮಸ್ತೆ ಬಂಧುಗಳೇ… Business 500 ಬಂಡವಾಳದಲ್ಲಿ ಮನೆಯಲ್ಲೇ ಇದನ್ನು ಬೆಳೆಯಬಹುದು. ಮಾರುಕಟ್ಟೆ ಚಿಂತೆ ಬಿಡಿ ಶುರು ಮಾಡಿ, ಜೀವನದಲ್ಲಿ ಏನಾದರೂ ಸಾಧಿಸಲೇಬೇಕೆಂಬ ಕನಸು  ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ, ಆದರೆ  ಮಾರ್ಗಗಳು ತಿಳಿಯದೆ ಎಷ್ಟೋ ಜನರು ವಿಫಲರಾಗುತ್ತಾರೆ. ಸಾಧಿಸಲೇ ಬೇಕಂಬ ಛಲವಿದ್ದವರು ಕುಗ್ರಾಮದಲ್ಲಿದ್ದರೂ ಅಂದರೆ ಸಣ್ಣ ಹಳ್ಳಿಯಲ್ಲಿದ್ದರೂ ತಮ್ಮ ಛಲವನ್ನು ಪ್ರದರ್ಶಿಸಿ ಸಾಹಸಿಗಳಾಗುತ್ತಾರೆ.  ಇಂದು ನಾವು ನಿಮಗೆ ಈ ಲೇಖನದಲ್ಲಿ ನಿಮ್ಮ ಹಳ್ಳಿಯಲ್ಲೇ ಮಾಡಬಹುದಾದ ಸಣ್ಣ ಬಂಡವಾಳದ ವ್ಯವಹಾರವನ್ನು ತಿಳಿಸುತ್ತೇವೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Property: ಕೇವಲ 7 ದಿನಗಳಲ್ಲೇ ನಿಮ್ಮ ಹೆಸರಿಗೆ ಜಮೀನು ವರ್ಗ ಮಾಡಿಸಬಹುದು.!

ಸಾಮಾನ್ಯವಾಗಿ ಪದವೀಧರರಾದ ಮೇಲೆ ಎಲ್ಲರೂ ಕೆಲಸಕ್ಕಾಗಿ ಮಹಾನಗರಗಳನ್ನು ಸೇರುವುದು ಸಾಮಾನ್ಯ,  ಅದರ ಬದಲು ತಾವೇ ವ್ಯಾಪಾರವನ್ನು ಅಂದರೆ ಸಣ್ಣ  ಬಂಡವಾಳದ ವ್ಯವಹಾರಗಳನ್ನು ಶುರು ಮಾಡಿದರೆ  ಸ್ವಂತ ಉದ್ಯಮವನ್ನು ಸ್ಥಾಪಿಸಿ ಇತರರಿಗೂ ಉದ್ಯೋಗವನ್ನು ಕರುಣಿಸಬಹುದಾಗಿದೆ.  ಮಶ್ರೂಮ್ ಅಗ್ರಿಕಲ್ಚರ್ ಎಂದರೆ ಅಣಬೆ ಬೇಸಾಯವನ್ನು ನಾವು ಇರುವ ಹಳ್ಳಿಯಲ್ಲಿ ಸಣ್ಣ ಕೊಠಡಿಯಲ್ಲಿ ಅಥವಾ ಶೆಡ್ ನಲ್ಲಿ ಪ್ರಾರಂಭಿಸಬಹುದಾಗಿದೆ.

 ಹೌದು ಬಂಧುಗಳೇ,  ಕೇವಲ 500 ರೂಪಾಯಿಯಲ್ಲಿ ತಮ್ಮ ಮನೆಯಂಗಳದಲ್ಲಿ ಪ್ರಾರಂಭಿಸಿದ ಅಣಬೆ ಬೇಸಾಯವು  ಹಲವಾರು ಜನರ ಬಾಳನ್ನು ಹಸನಾಗಿಸಿದೆ.  ಅಣಬೆ ಬೇಸಾಯವನ್ನು ಒಂದು ವಾರದಲ್ಲಿ ತರಬೇತಿ ಪಡೆದು ನಾವೇ ಪ್ರಾರಂಭಿಸಬಹುದು,  ಕೇವಲ 5,000ಗಳನ್ನು ಬೇಸಾಯಕ್ಕೆ ಬಂಡವಾಳವನ್ನಾಗಿ  ಹೂಡಿಕೆ ಮಾಡಿ ಶುರು ಮಾಡಬಹುದು. 

ಸಾಲ ಮಾಡಿದ್ದೀರಾ? ತಲೆ ಕೆಡಿಸ್ಕೊಬೇಡಿ|ಸಾಲ ಮಾಡಿ ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಂಡವರಿಗೆ ಉಪಯುಕ್ತ ಮಾಹಿತಿ !

WhatsApp Group Join Now
Telegram Group Join Now

 ಅಣಬೆ ಬೇಸಾಯದಲ್ಲಿ ಮಾರುಕಟ್ಟೆ ಭಯ ಬೇಡ ; 

ಅಣಬೆ  ಕೋವಿಡ್ ಕಾಲದ ನಂತರ ಎಲ್ಲರಿಗೂ ತಮ್ಮ ಆರೋಗ್ಯದ ಮೇಲೆ ಕಾಳಜಿ ಬಂದಿದೆ,  ಎಷ್ಟೇ ದುಡ್ಡಿದರೂ ಆರೋಗ್ಯ ಅದಕ್ಕೆ ಇಟ್ಟರೆ ಉಪಯೋಗಕ್ಕೆ ಬರುವುದಿಲ್ಲ ಎಂಬುದು ಇಡೀ ಲೋಕಕ್ಕೆ ಕರೋನ ಕಾಯಿಲೆಯೂ ಸಂದೇಶ ರವಾನೆ ಮಾಡಿದೆ. ಅಣಬೆ ಆಹಾರದಲ್ಲಿ ಹಲವಾರು ಪೌಷ್ಟಿಕಾಂಶಗಳು,  ಸತ್ವಗಳನ್ನು ಒಳಗೊಂಡಿದೆ ಹಾಗಾಗಿ ಅಣಬೆ ಕೃಷಿಯಲ್ಲಿ ಪೂರೈಕೆ ಗಿಂತ ಬೇಡಿಕೆಯೇ ಹೆಚ್ಚಿದೆ ಹಾಗಾಗಿ ನಿಮ್ಮ ಹತ್ತಿರದ ಸಣ್ಣ ಸಿಟಿಯಲ್ಲಿಯೂ ಕೂಡ ಹಲವಾರು ಅಂಗಡಿಗಳಲ್ಲಿ ದೂರದ ಊರುಗಳಿಂದ ಅಣಬೆಯನ್ನು ಆಮದು ಮಾಡಿಕೊಳ್ಳುತ್ತಿರುತ್ತಾರೆ ಒಮ್ಮೆ ನೀವು ಅವರನ್ನು ವಿಚಾರಿಸಿದರೆ ನಿಮ್ಮ ಪದಾರ್ಥಕ್ಕೆ ಅವರೇ ಬೆಲೆಯನ್ನು ಕಟ್ಟುತ್ತಾರೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ & ವಿಡಿಯೋವನ್ನು ವೀಕ್ಷಿಸಿ.

ವಿಳಾಸ: ಆಯ್ ಸ್ಟರ್ ಮಶ್ರೂಮ್ ಎಡಹಳ್ಳಿ ಇಂಗಳಗಿ ಗ್ರಾಮ, ಮುಧೋಳ ತಾಲೂಕು ಬಾಗಲಕೋಟೆ ಜಿಲ್ಲೆ. ಮಹೇಶ್ H. K : 9663261657 map: https://maps.app.goo.gl/5bVHT1yErwwAG…

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍