Small Saving Schemes vs FD ಸಣ್ಣ ಉಳಿತಾಯ ಯೋಜನೆಗಳು ಹಾಗೂ ಬ್ಯಾಂಕ್‌ ಸ್ಥಿರ ಠೇವಣಿ FD ಯಾವುದು ಉತ್ತಮ? 2024 ಪೂರ್ತಿಯಾಗಿ ಓದಿ ಲಾಭವನ್ನು ಪಡೆದುಕೊಳ್ಳಿ!

ನಮಸ್ತೆ ಬಂಧುಗಳೇ.. Small Saving Schemes vs FD : ಏರುತ್ತಿರುವ ವಸ್ತುಗಳ ಬೆಲೆ ಏರಿಕೆಯ ಮಧ್ಯದಲ್ಲಿ ಹಣ ದುಬ್ಬರದ ಅತಿಯಾದ ಪರಿಣಾಮಗಳಿಂದ ಪ್ರತಿಯೊಂದು ವಸ್ತುಗಳ ಬೆಲೆಯೂ ಗಗನಕ್ಕೆ ಏರಿದೆ,ದುಡಿಯುತ್ತಿರುವ ಸಂಬಳವೂ ಏರುತ್ತಿರುವ ಆರ್ಥಿಕತೆಗೆ ಸಮನಾಗಿ ಇಲ್ಲದೆ ಇರುವುದರಿಂದ ಮಧ್ಯಮ ವರ್ಗವಾದ ನಮಗೆಲ್ಲ ತೊಂದರೆ ಆಗಿದೆ,  ಗಾದೆಯ ಮಾತಿನಂತೆ  ‘’ಆರಕ್ಕೆ  ಏರುವುದಿಲ್ಲ ಮೂರಕ್ಕೆ ಇಳಿಯೋದಿಲ್ಲ” ಎಂಬಂತೆ ಆಗಿದೆ ನಮ್ಮೆಲ್ಲರ ಪರಿಸ್ಥಿತಿ.  ಈಗಿರುವಾಗ ಈಗಿನಿಂದಲೇ ಸಣ್ಣ ಸಣ್ಣ ಉಳಿತಾಯ ಮಾಡಿಕೊಂಡರೆ ಭವಿಷ್ಯದಲ್ಲಿ  ಬರುವ ಕಷ್ಟ ಸಮಯದಲ್ಲಿ ಹಣವು ನಮ್ಮನ್ನು ಕಾಪಾಡುತ್ತದೆ, 

WhatsApp Group Join Now
Telegram Group Join Now

ಹಾಗಾಗಿ ಜನರು ತಾವು ಕಷ್ಟಪಟ್ಟು ದುಡಿದ  ಸಂಪಾದನೆಯ ಹಣದಲ್ಲಿ  ವ್ಯವಸ್ಥಿತವಾಗಿ ಮತ್ತು ಸುರಕ್ಷಿತವಾಗಿ ಹೂಡಿಕೆ ಮಾಡಲು ನಾನಾ  ದಾರಿಗಳನ್ನು ಹುಡುಕುತ್ತಿರುತ್ತಾರೆ.  ಹಾಗೆಯೇ ಅದರಲ್ಲೂ ಸರ್ಕಾರಿ ಯೋಜನೆಗಳು, ಸಣ್ಣ ಹಣಕಾಸು ಯೋಜನೆಗಳು,  ಸೈಟ್ ಗಳು, ಬ್ಯಾಂಕ್‌ ಎಫ್‌ಡಿಗಳು   ಹೀಗೆ  ನಮಗೆ ಗೊತ್ತಿರುವ ಮೂಲಗಳಲ್ಲಿ ಹಣವನ್ನು ಉಳಿತಾಯ ಮಾಡುವುದೆಂದರೆ ಮಧ್ಯಮ ವರ್ಗದ ನಮಗೆಲ್ಲ ಖುಷಿಯ ವಿಚಾರ.  ಈ ಸಂದರ್ಭದಲ್ಲಿ  ಹೂಡಿಕೆ ಮಾಡಲು ಸಣ್ಣ ಉಳಿತಾಯ ಯೋಜನೆಗಳು ಮತ್ತು ಬ್ಯಾಂಕ್‌ ಎಫ್‌ಡಿ ನಿರ್ದಿಷ್ಟ  ಸ್ಥಿರ ಠೇವಣಿ ಗಳಲ್ಲಿ ಯಾವುದು ಉತ್ತಮ? ಎಂದು ಇಲ್ಲಿ  ತಿಳಿಸಲಾಗಿದೆ  ಅಂಕಣವನ್ನು ಸಂಪೂರ್ಣವಾಗಿ ಓದಿ ಮಾಹಿತಿಯನ್ನು ಪಡೆದುಕೊಳ್ಳಿ ಮತ್ತು ಹೂಡಿಕೆ ಮಾಡಿ ಒಳ್ಳೆಯ ಲಾಭವನ್ನು ಪಡೆಯಿರಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತವಾಗಿ  ಹೊಸ Updates ಪಡೆದುಕೊಳ್ಳಲು  ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Small Saving Schemes vs FD ಸಣ್ಣ ಉಳಿತಾಯ ಯೋಜನೆಗಳು ಹಾಗೂ ಬ್ಯಾಂಕ್‌ ಸ್ಥಿರ ಠೇವಣಿ FD ಕಟ್ಟುವಿಕೆ:

ಕಷ್ಟಪಟ್ಟು ದುಡಿದ ಹಣದಲ್ಲಿ ಸ್ವಲ್ಪ ಮೊತ್ತದ ಸಣ್ಣ ಉಳಿತಾಯ ಯೋಜನೆ Small Saving Schemes ಮಾಡುವ ಹೂಡಿಕೆದಾರರಿಗೆ ಪ್ರಮುಖ  ಮಾಹಿತಿಯನ್ನು ಒದಗಿಸಿದ್ದೇವೆ. 

ಸಣ್ಣ ಉಳಿತಾಯ  ಯೋಜನೆಗಳು  ಅದರ ಜೊತೆಗೆ  ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್‌ ನಡುವೆ ಯಾವುದು  ಉತ್ತಮ ಎಂದು ತಿಳಿಯಿರಿಹಾಗೂ ಈ  ಎರಡು ಯೋಜನೆಗಳ ವ್ಯತ್ಯಾಸದ ಜೊತೆಗೆ ಬಡ್ಡಿದರದ ಮಾಹಿತಿ ಇಲ್ಲಿದೆ

ಪ್ರಸ್ತುತ, ಹೂಡಿಕೆ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಹೂಡಿಕೆ ಆಯ್ಕೆಗಳು ನಮಗೆ ಲಭ್ಯವಿದೆ. ಹಲವಾರು ಜನರು ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ ಹಣಕಾಸು ಮಾರುಕಟ್ಟೆಯ ಅಪಾಯವನ್ನು ತೆಗೆದುಕೊಳ್ಳಲು ಹೆಚ್ಚಿಸುವುದಿಲ್ಲ, ಅಂತಹ  ಸಮಯದಲ್ಲಿ ಅವರು  ತಮಗೆ ಗೊತ್ತಿರುವ ಹಾಗೂ ನಂಬಿಕೆ ಇರುವ  ಬ್ಯಾಂಕ್ ಎಫ್‌ಡಿ ಮತ್ತು ಸಣ್ಣ ಉಳಿತಾಯ ಯೋಜನೆಯಲ್ಲಿ  ತಮ್ಮ ಹಣವನ್ನು ಹೂಡಿಕೆ ಮಾಡಬಹುದು,  ಹೀಗೆ  ಗುರುತಿಸಿರುವ ಈ ಎರಡು ಹಣಕಾಸು ಹೂಡಿಕೆ ಆಯ್ಕೆಗಳಲ್ಲಿ ಯಾವುದು ಹೆಚ್ಚು ಆದಾಯವನ್ನು ನೀಡುತ್ತದೆ,  ಮತ್ತು ಯಾವುದು ಉತ್ತಮ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ನೀಡುವ ಪ್ರಯತ್ನ ಇಲ್ಲಿದೆ.

WhatsApp Group Join Now
Telegram Group Join Now

ಸಣ್ಣ ಉಳಿತಾಯ ಯೋಜನೆ ಮತ್ತು ಎಫ್‌ಡಿ ನಡುವೆ ಏನು ವ್ಯತ್ಯಾಸ?Small Saving Schemes vs FD

ಇಲ್ಲಿ ಚರ್ಚಿಸುತ್ತಿರುವ ಈ ಎರಡೂ ಹೂಡಿಕೆ ಆಯ್ಕೆಗಳಲ್ಲಿ  ನಮಗೆ ದೊರೆಯುವ ಬಡ್ಡಿ ದರ ವಿಭಿನ್ನವಾಗಿರುತ್ತದೆ, ಸಣ್ಣ ಉಳಿತಾಯ ಯೋಜನೆಯಲ್ಲಿ ನಮಗೆ ಸಿಗುವ ಬಡ್ಡಿದರವನ್ನು ಪ್ರತಿ 3  ವರ್ಷಗಳ ನಂತರ ಬ್ಯಾಂಕ್ ಗಳಲ್ಲಿ  ಪರಿಷ್ಕರಣೆ ಮಾಡಲಾಗುತ್ತದೆ.  ಹಾಗೂ ಬ್ಯಾಂಕ್ ಎಫ್‌ಡಿಯಲ್ಲಿ ಹೂಡಿಕೆ ಮಾಡುವಾಗ ಮೊದಲೇ ನಿಗದಿಪಡಿಸಿದ ಬಡ್ಡಿದರದ ಪ್ರಕಾರ ನೀವು ನಿಮ್ಮ ಹೂಡಿಕೆಗೆ ತಕ್ಕ ಆದಾಯವನ್ನು ಪಡೆಯುತ್ತೀರಿ.  ನಮಗೆ ಸಣ್ಣ ಉಳಿತಾಯ ಯೋಜನೆಯಲ್ಲಿ ದೊರೆಯುವ ಬಡ್ಡಿ ದೇಶದ  ಹಲವಾರು ಬ್ಯಾಂಕ್‌ಗಳಲ್ಲಿ  ಸಾಮಾನ್ಯವಾಗಿ ನೀಡಲಾಗುವ ಬಡ್ಡಿ ದರಗಳನ್ನೇ  ನೀಡುತ್ತವೆ,  ಮತ್ತು  ಸಣ್ಣ ಉಳಿತಾಯ ಯೋಜನೆಯು ಅನೇಕ ರೀತಿಯ ಯೋಜನೆಗಳನ್ನು ಒಳಗೊಂಡಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತವಾಗಿ  ಹೊಸ Updates ಪಡೆದುಕೊಳ್ಳಲು  ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ : ಟಾಟಾ ಕಾರು,ಮಾರುತಿಸುಜುಕಿ,ಹುಂಡೈಕಾರುಗಳ ಬೆಲೆ ಏರಿಕೆ! ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿದರ ಹೆಚ್ಚಳ! ಹೊಸ ವರ್ಷ2024ಕ್ಕೆ ಸರ್ಕಾರದಿಂದ ಜಾರಿಗೆ ಬರುವ ಹೊಸ ನಿಯಮಗಳ ಅಬ್ಬರ

ಸಣ್ಣ ಉಳಿತಾಯ ಯೋಜನೆಯ ಬಡ್ಡಿ ದರ ! (Small Saving Schemes vs FD) 

ಸಣ್ಣ ಉಳಿತಾಯ ಯೋಜನೆಯಲ್ಲಿನ ಬಡ್ಡಿದರ ಸಾಮಾನ್ಯವಾಗಿ   ಕಡಿಮೆ ಇರುತ್ತದೆ,  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶನದಂತೆ ಬ್ಯಾಂಕುಗಳು  ತಮ್ಮ “ಸಣ್ಣ ಉಳಿತಾಯ ಯೋಜನೆಯಲ್ಲಿನ” ಬಡ್ಡಿ ದರವನ್ನು ಜನವರಿ-ಮಾರ್ಚ್ 2024 ಕ್ಕೆ  ಹೊಸದಾಗಿ ಮಾರ್ಪಾಡು ಮಾಡಿವೆ.  ಹೀಗೆ ಮಾರ್ಪಾಡು ಮಾಡಿರುವ  ಉಳಿತಾಯ ಠೇವಣಿ ಯೋಜನೆಗಳ ಬಡ್ಡಿ ಮಾಹಿತಿ  ಈ ಕೆಳಕಂಡಂತೆ ನೀಡಲಾಗಿದೆ. 

ಉಳಿತಾಯ ಠೇವಣಿಗಳ ಮೇಲೆ 4 ಪ್ರತಿಶತ ಬಡ್ಡಿ

  • 1 ವರ್ಷದ ಅಂಚೆ ಕಚೇರಿ  ಸಮಯದ ಠೇವಣಿಯ ಮೇಲೆ 6.9%
  • 2 ವರ್ಷಗಳ ಅಂಚೆ ಕಚೇರಿ ಸಮಯದ ಠೇವಣಿ ಮೇಲೆ 7%
  • 3 ವರ್ಷಗಳ ಅಂಚೆ ಕಚೇರಿ ಸಮಯದ ಠೇವಣಿಯ ಮೇಲೆ 7.1%
  • 5 ವರ್ಷಗಳ ಅಂಚೆ ಕಚೇರಿ ಸಮಯದ ಠೇವಣಿ ಮೇಲೆ 7.5%
  • 5 ವರ್ಷಗಳ ಮರುಕಳಿಸುವ ಠೇವಣಿ ಮೇಲೆ 6.7%
  • ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಮೇಲೆ 7.7%
  • ರೈತರಿಗೆ ನೆರವಾಗುವ ಕಿಸಾನ್ ವಿಕಾಸ್ ಪತ್ರವು ಶೇಕಡಾ 7.5 ರ ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯು 115 ತಿಂಗಳುಗಳ ನಂತರ  ನಮ್ಮ ಕೈ ಸೇರುತ್ತದೆ.
  • ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ  ಅಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ 7.1%
  • ಹೆಣ್ಣು ಮಕ್ಕಳ ಹೆಸರಿನಲ್ಲಿ  ಮಾಡುವ ಉಳಿತಾಯ ಸುಕನ್ಯಾ ಸಮೃದ್ಧಿ ಖಾತೆಯಲ್ಲಿ 8.2%
  • ಅಧಿಕೃತವಾಗಿ 65  ವಯಸ್ಸಾದ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 8.2%
  • ಮಾಸಿಕ ಆದಾಯ ಖಾತೆಯಲ್ಲಿ 7.4%
ಬ್ಯಾಂಕ್  ಸ್ಥಿರ ಠೇವಣಿ FD (Small Saving Schemes vs FD)

ಬ್ಯಾಂಕ್‌ಗಳು ಸ್ಥಿರ ಠೇವಣಿ (FD) ಎಫ್‌ಡಿಯಲ್ಲಿ ನಿಗದಿತ ನಿರ್ದಿಷ್ಟ ಭವಿಷ್ಯದ ಅವಧಿಗೆ ಹೂಡಿಕೆ ಮಾಡಬಹುದು. ನೀವು ಸ್ಥಿರ ಠೇವಣಿ (FD) ಹೂಡಿಕೆ ಮಾಡಲು ಇಚ್ಚಿಸಿದರೆ, ಹಲವಾರು ನಿರ್ದಿಷ್ಟ ಸಮಯಗಳಿಗೆ ಠೇವಣಿ ಕಟ್ಟಬಹುದು  ಅಂದರೆ ನೀವು  ಕನಿಷ್ಠ 6 ತಿಂಗಳು, 3 ವರ್ಷ ಹಾಗೂ 6 ವರ್ಷಗಳವರೆಗೆ ಸ್ಥಿರ ಠೇವಣಿ (FD)  ಹೂಡಿಕೆ ಮಾಡಬಹುದು.ಸ್ಥಿರ ಠೇವಣಿ (FD) ಎಫ್‌ಡಿ ಮೇಲಿನ ಬಡ್ಡಿ ದರವನ್ನು ಬ್ಯಾಂಕುಗಳು  ವರ್ಷಕ್ಕೆ ಒಮ್ಮೆ ಮಾತ್ರ ಪರಿಷ್ಕರಿಸುತ್ತವೆ. ಸ್ಥಿರ ಠೇವಣಿ (FD) ಎಫ್‌ಡಿ ಅವಧಿ ಮತ್ತು ಹೂಡಿಕೆದಾರರ ವಯಸ್ಸಿನ ಆಧಾರದ ಮೇಲೆ ಈ ಬಡ್ಡಿ ದರವನ್ನು ಬ್ಯಾಂಕುಗಳು ನಿರ್ಧರಿಸಲಾಗುತ್ತದೆ. ಸ್ಥಿರ ಠೇವಣಿ  ಯೋಜನೆಯಲ್ಲಿ (FD) ನೀವು  ಒಮ್ಮೆಗೆ ಒಂದೇ ಕಂತಿನಲ್ಲಿ ಹಣವನ್ನು  ಬ್ಯಾಂಕಿಗೆ ಕಟ್ಟುವುದರಿಂದ ಲಾಭದ ಆದಾಯವು ಸಣ್ಣ ಉಳಿತಾಯ ಯೋಜನೆಗಿಂತ ಹೆಚ್ಚಿಗೆ ಇರುತ್ತದೆ,  ಹಾಗಾಗಿ ನಿಮ್ಮ ಬಳಿ ಈಗಾಗಲೇ ಒಂದು ನಿರ್ದಿಷ್ಟ ಮಟ್ಟದ ಹೆಚ್ಚಿನ ಹಣವಿದ್ದರೆ  ನಿಮಗೆ ಹತ್ತಿರದ ರಾಷ್ಟ್ರೀಕೃತ ಅಥವಾ ಸಹಕಾರಿ ಬ್ಯಾಂಕುಗಳಲ್ಲಿ  ಹಣವನ್ನು ಸ್ಥಿರ  ಠೇವಣಿಗಳಲ್ಲಿ (FD)  ಹೂಡಿಕೆ ಮಾಡಿ. ಆದರೆ ಸ್ಥಿರ ಠೇವಣಿಗಳಲ್ಲಿ ಅಂದರೆ FD  ಗಳಲ್ಲಿ ಹೂಡಿಕೆ ಮಾಡಿದಾಗ ಹಣವನ್ನು ನಮಗೆ ಅಗತ್ಯವಿದ್ದಾಗ ಹಿಂತೆಗೆದುಕೊಳ್ಳಲು (Withdraw ) ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಅಗತ್ಯಕ್ಕೆ ಬೇಕಾಗುವಷ್ಟು ಹಣವನ್ನು ನಿಮ್ಮ ಬಳಿ ಅಥವಾ ಸಾಮಾನ್ಯ ಉಳಿತಾಯ ಖಾತೆಗಳಲ್ಲಿ ಇರಿಸಿಕೊಂಡು ಹೆಚ್ಚಿಗೆ ಇರುವ ಹಣವನ್ನು  ಬ್ಯಾಂಕುಗಳ ಸ್ಥಿರ ಠೇವಣಿಗಳಲ್ಲಿ ಜಮೆ ಮಾಡಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತವಾಗಿ  ಹೊಸ Updates ಪಡೆದುಕೊಳ್ಳಲು  ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.

ಸಲಹೆ  ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ, ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ :  ಟೀಮ್ One  life  ಕನ್ನಡ

ಇಂತಿ ನಿಮ್ಮ ಪ್ರೀತಿಯ ತಂಡ OneLife ಕನ್ನಡ

ಮತ್ತೊಮ್ಮೆ ಓದಿ 

ಜನರು ತಾವು ಕಷ್ಟಪಟ್ಟು ದುಡಿದ  ಸಂಪಾದನೆಯ ಹಣದಲ್ಲಿ  ವ್ಯವಸ್ಥಿತವಾಗಿ ಮತ್ತು ಸುರಕ್ಷಿತವಾಗಿ ಹೂಡಿಕೆ ಮಾಡಲು ನಾನಾ  ದಾರಿಗಳನ್ನು ಹುಡುಕುತ್ತಿರುತ್ತಾರೆ.  ಹಾಗೆಯೇ ಅದರಲ್ಲೂ ಸರ್ಕಾರಿ ಯೋಜನೆಗಳು, ಸಣ್ಣ ಹಣಕಾಸು ಯೋಜನೆಗಳು,  ಸೈಟ್ ಗಳು, ಬ್ಯಾಂಕ್‌ ಎಫ್‌ಡಿಗಳು   ಹೀಗೆ  ನಮಗೆ ಗೊತ್ತಿರುವ ಮೂಲಗಳಲ್ಲಿ ಹಣವನ್ನು ಉಳಿತಾಯ ಮಾಡುವುದೆಂದರೆ ಮಧ್ಯಮ ವರ್ಗದ ನಮಗೆಲ್ಲ ಖುಷಿಯ ವಿಚಾರ.  ಈ ಸಂದರ್ಭದಲ್ಲಿ  ಹೂಡಿಕೆ ಮಾಡಲು ಸಣ್ಣ ಉಳಿತಾಯ ಯೋಜನೆಗಳು ಮತ್ತು ಬ್ಯಾಂಕ್‌ ಎಫ್‌ಡಿ ನಿರ್ದಿಷ್ಟ  ಸ್ಥಿರ ಠೇವಣಿ ಗಳಲ್ಲಿ ಯಾವುದು ಉತ್ತಮ? ಎಂದು ಇಲ್ಲಿ  ತಿಳಿಸಲಾಗಿದೆ  ಅಂಕಣವನ್ನು ಸಂಪೂರ್ಣವಾಗಿ ಓದಿ ಮಾಹಿತಿಯನ್ನು ಪಡೆದುಕೊಳ್ಳಿ ಮತ್ತು ಹೂಡಿಕೆ ಮಾಡಿ ಒಳ್ಳೆಯ ಲಾಭವನ್ನು ಪಡೆಯಿರಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತವಾಗಿ  ಹೊಸ Updates ಪಡೆದುಕೊಳ್ಳಲು  ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Small Saving Schemes vs FD ಸಣ್ಣ ಉಳಿತಾಯ ಯೋಜನೆಗಳು ಹಾಗೂ ಬ್ಯಾಂಕ್‌ ಸ್ಥಿರ ಠೇವಣಿ FD ಕಟ್ಟುವಿಕೆ:

ಕಷ್ಟಪಟ್ಟು ದುಡಿದ ಹಣದಲ್ಲಿ ಸ್ವಲ್ಪ ಮೊತ್ತದ ಸಣ್ಣ ಉಳಿತಾಯ ಯೋಜನೆ Small Saving Schemes ಮಾಡುವ ಹೂಡಿಕೆದಾರರಿಗೆ ಪ್ರಮುಖ  ಮಾಹಿತಿಯನ್ನು ಒದಗಿಸಿದ್ದೇವೆ. 

ಸಣ್ಣ ಉಳಿತಾಯ  ಯೋಜನೆಗಳು  ಅದರ ಜೊತೆಗೆ  ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್‌ ನಡುವೆ ಯಾವುದು  ಉತ್ತಮ ಎಂದು ತಿಳಿಯಿರಿಹಾಗೂ ಈ  ಎರಡು ಯೋಜನೆಗಳ ವ್ಯತ್ಯಾಸದ ಜೊತೆಗೆ ಬಡ್ಡಿದರದ ಮಾಹಿತಿ ಇಲ್ಲಿದೆ

ಪ್ರಸ್ತುತ, ಹೂಡಿಕೆ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಹೂಡಿಕೆ ಆಯ್ಕೆಗಳು ನಮಗೆ ಲಭ್ಯವಿದೆ. ಹಲವಾರು ಜನರು ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ ಹಣಕಾಸು ಮಾರುಕಟ್ಟೆಯ ಅಪಾಯವನ್ನು ತೆಗೆದುಕೊಳ್ಳಲು ಹೆಚ್ಚಿಸುವುದಿಲ್ಲ, ಅಂತಹ  ಸಮಯದಲ್ಲಿ ಅವರು  ತಮಗೆ ಗೊತ್ತಿರುವ ಹಾಗೂ ನಂಬಿಕೆ ಇರುವ  ಬ್ಯಾಂಕ್ ಎಫ್‌ಡಿ ಮತ್ತು ಸಣ್ಣ ಉಳಿತಾಯ ಯೋಜನೆಯಲ್ಲಿ  ತಮ್ಮ ಹಣವನ್ನು ಹೂಡಿಕೆ ಮಾಡಬಹುದು,  ಹೀಗೆ  ಗುರುತಿಸಿರುವ ಈ ಎರಡು ಹಣಕಾಸು ಹೂಡಿಕೆ ಆಯ್ಕೆಗಳಲ್ಲಿ ಯಾವುದು ಹೆಚ್ಚು ಆದಾಯವನ್ನು ನೀಡುತ್ತದೆ,  ಮತ್ತು ಯಾವುದು ಉತ್ತಮ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ನೀಡುವ ಪ್ರಯತ್ನ ಇಲ್ಲಿದೆ.

ಸಣ್ಣ ಉಳಿತಾಯ ಯೋಜನೆ ಮತ್ತು ಎಫ್‌ಡಿ ನಡುವೆ ಏನು ವ್ಯತ್ಯಾಸ?Small Saving Schemes vs FD

ಇಲ್ಲಿ ಚರ್ಚಿಸುತ್ತಿರುವ ಈ ಎರಡೂ ಹೂಡಿಕೆ ಆಯ್ಕೆಗಳಲ್ಲಿ  ನಮಗೆ ದೊರೆಯುವ ಬಡ್ಡಿ ದರ ವಿಭಿನ್ನವಾಗಿರುತ್ತದೆ, ಸಣ್ಣ ಉಳಿತಾಯ ಯೋಜನೆಯಲ್ಲಿ ನಮಗೆ ಸಿಗುವ ಬಡ್ಡಿದರವನ್ನು ಪ್ರತಿ 3  ವರ್ಷಗಳ ನಂತರ ಬ್ಯಾಂಕ್ ಗಳಲ್ಲಿ  ಪರಿಷ್ಕರಣೆ ಮಾಡಲಾಗುತ್ತದೆ.  ಹಾಗೂ ಬ್ಯಾಂಕ್ ಎಫ್‌ಡಿಯಲ್ಲಿ ಹೂಡಿಕೆ ಮಾಡುವಾಗ ಮೊದಲೇ ನಿಗದಿಪಡಿಸಿದ ಬಡ್ಡಿದರದ ಪ್ರಕಾರ ನೀವು ನಿಮ್ಮ ಹೂಡಿಕೆಗೆ ತಕ್ಕ ಆದಾಯವನ್ನು ಪಡೆಯುತ್ತೀರಿ.  ನಮಗೆ ಸಣ್ಣ ಉಳಿತಾಯ ಯೋಜನೆಯಲ್ಲಿ ದೊರೆಯುವ ಬಡ್ಡಿ ದೇಶದ  ಹಲವಾರು ಬ್ಯಾಂಕ್‌ಗಳಲ್ಲಿ  ಸಾಮಾನ್ಯವಾಗಿ ನೀಡಲಾಗುವ ಬಡ್ಡಿ ದರಗಳನ್ನೇ  ನೀಡುತ್ತವೆ,  ಮತ್ತು  ಸಣ್ಣ ಉಳಿತಾಯ ಯೋಜನೆಯು ಅನೇಕ ರೀತಿಯ ಯೋಜನೆಗಳನ್ನು ಒಳಗೊಂಡಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತವಾಗಿ  ಹೊಸ Updates ಪಡೆದುಕೊಳ್ಳಲು  ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ : ಟಾಟಾ ಕಾರು,ಮಾರುತಿಸುಜುಕಿ,ಹುಂಡೈಕಾರುಗಳ ಬೆಲೆ ಏರಿಕೆ! ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿದರ ಹೆಚ್ಚಳ! ಹೊಸ ವರ್ಷ2024ಕ್ಕೆ ಸರ್ಕಾರದಿಂದ ಜಾರಿಗೆ ಬರುವ ಹೊಸ ನಿಯಮಗಳ ಅಬ್ಬರ

ಸಣ್ಣ ಉಳಿತಾಯ ಯೋಜನೆಯ ಬಡ್ಡಿ ದರ ! (Small Saving Schemes vs FD) 

ಸಣ್ಣ ಉಳಿತಾಯ ಯೋಜನೆಯಲ್ಲಿನ ಬಡ್ಡಿದರ ಸಾಮಾನ್ಯವಾಗಿ   ಕಡಿಮೆ ಇರುತ್ತದೆ,  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶನದಂತೆ ಬ್ಯಾಂಕುಗಳು  ತಮ್ಮ “ಸಣ್ಣ ಉಳಿತಾಯ ಯೋಜನೆಯಲ್ಲಿನ” ಬಡ್ಡಿ ದರವನ್ನು ಜನವರಿ-ಮಾರ್ಚ್ 2024 ಕ್ಕೆ  ಹೊಸದಾಗಿ ಮಾರ್ಪಾಡು ಮಾಡಿವೆ.  ಹೀಗೆ ಮಾರ್ಪಾಡು ಮಾಡಿರುವ  ಉಳಿತಾಯ ಠೇವಣಿ ಯೋಜನೆಗಳ ಬಡ್ಡಿ ಮಾಹಿತಿ  ಈ ಕೆಳಕಂಡಂತೆ ನೀಡಲಾಗಿದೆ. 

ಉಳಿತಾಯ ಠೇವಣಿಗಳ ಮೇಲೆ 4 ಪ್ರತಿಶತ ಬಡ್ಡಿ

  • 1 ವರ್ಷದ ಅಂಚೆ ಕಚೇರಿ  ಸಮಯದ ಠೇವಣಿಯ ಮೇಲೆ 6.9%
  • 2 ವರ್ಷಗಳ ಅಂಚೆ ಕಚೇರಿ ಸಮಯದ ಠೇವಣಿ ಮೇಲೆ 7%
  • 3 ವರ್ಷಗಳ ಅಂಚೆ ಕಚೇರಿ ಸಮಯದ ಠೇವಣಿಯ ಮೇಲೆ 7.1%
  • 5 ವರ್ಷಗಳ ಅಂಚೆ ಕಚೇರಿ ಸಮಯದ ಠೇವಣಿ ಮೇಲೆ 7.5%
  • 5 ವರ್ಷಗಳ ಮರುಕಳಿಸುವ ಠೇವಣಿ ಮೇಲೆ 6.7%
  • ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಮೇಲೆ 7.7%
  • ರೈತರಿಗೆ ನೆರವಾಗುವ ಕಿಸಾನ್ ವಿಕಾಸ್ ಪತ್ರವು ಶೇಕಡಾ 7.5 ರ ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯು 115 ತಿಂಗಳುಗಳ ನಂತರ  ನಮ್ಮ ಕೈ ಸೇರುತ್ತದೆ.
  • ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ  ಅಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ 7.1%
  • ಹೆಣ್ಣು ಮಕ್ಕಳ ಹೆಸರಿನಲ್ಲಿ  ಮಾಡುವ ಉಳಿತಾಯ ಸುಕನ್ಯಾ ಸಮೃದ್ಧಿ ಖಾತೆಯಲ್ಲಿ 8.2%
  • ಅಧಿಕೃತವಾಗಿ 65  ವಯಸ್ಸಾದ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 8.2%
  • ಮಾಸಿಕ ಆದಾಯ ಖಾತೆಯಲ್ಲಿ 7.4%
ಬ್ಯಾಂಕ್  ಸ್ಥಿರ ಠೇವಣಿ FD (Small Saving Schemes vs FD)

ಬ್ಯಾಂಕ್‌ಗಳು ಸ್ಥಿರ ಠೇವಣಿ (FD) ಎಫ್‌ಡಿಯಲ್ಲಿ ನಿಗದಿತ ನಿರ್ದಿಷ್ಟ ಭವಿಷ್ಯದ ಅವಧಿಗೆ ಹೂಡಿಕೆ ಮಾಡಬಹುದು. ನೀವು ಸ್ಥಿರ ಠೇವಣಿ (FD) ಹೂಡಿಕೆ ಮಾಡಲು ಇಚ್ಚಿಸಿದರೆ, ಹಲವಾರು ನಿರ್ದಿಷ್ಟ ಸಮಯಗಳಿಗೆ ಠೇವಣಿ ಕಟ್ಟಬಹುದು  ಅಂದರೆ ನೀವು  ಕನಿಷ್ಠ 6 ತಿಂಗಳು, 3 ವರ್ಷ ಹಾಗೂ 6 ವರ್ಷಗಳವರೆಗೆ ಸ್ಥಿರ ಠೇವಣಿ (FD)  ಹೂಡಿಕೆ ಮಾಡಬಹುದು.ಸ್ಥಿರ ಠೇವಣಿ (FD) ಎಫ್‌ಡಿ ಮೇಲಿನ ಬಡ್ಡಿ ದರವನ್ನು ಬ್ಯಾಂಕುಗಳು  ವರ್ಷಕ್ಕೆ ಒಮ್ಮೆ ಮಾತ್ರ ಪರಿಷ್ಕರಿಸುತ್ತವೆ. ಸ್ಥಿರ ಠೇವಣಿ (FD) ಎಫ್‌ಡಿ ಅವಧಿ ಮತ್ತು ಹೂಡಿಕೆದಾರರ ವಯಸ್ಸಿನ ಆಧಾರದ ಮೇಲೆ ಈ ಬಡ್ಡಿ ದರವನ್ನು ಬ್ಯಾಂಕುಗಳು ನಿರ್ಧರಿಸಲಾಗುತ್ತದೆ. ಸ್ಥಿರ ಠೇವಣಿ  ಯೋಜನೆಯಲ್ಲಿ (FD) ನೀವು  ಒಮ್ಮೆಗೆ ಒಂದೇ ಕಂತಿನಲ್ಲಿ ಹಣವನ್ನು  ಬ್ಯಾಂಕಿಗೆ ಕಟ್ಟುವುದರಿಂದ ಲಾಭದ ಆದಾಯವು ಸಣ್ಣ ಉಳಿತಾಯ ಯೋಜನೆಗಿಂತ ಹೆಚ್ಚಿಗೆ ಇರುತ್ತದೆ,  ಹಾಗಾಗಿ ನಿಮ್ಮ ಬಳಿ ಈಗಾಗಲೇ ಒಂದು ನಿರ್ದಿಷ್ಟ ಮಟ್ಟದ ಹೆಚ್ಚಿನ ಹಣವಿದ್ದರೆ  ನಿಮಗೆ ಹತ್ತಿರದ ರಾಷ್ಟ್ರೀಕೃತ ಅಥವಾ ಸಹಕಾರಿ ಬ್ಯಾಂಕುಗಳಲ್ಲಿ  ಹಣವನ್ನು ಸ್ಥಿರ  ಠೇವಣಿಗಳಲ್ಲಿ (FD)  ಹೂಡಿಕೆ ಮಾಡಿ. ಆದರೆ ಸ್ಥಿರ ಠೇವಣಿಗಳಲ್ಲಿ ಅಂದರೆ FD  ಗಳಲ್ಲಿ ಹೂಡಿಕೆ ಮಾಡಿದಾಗ ಹಣವನ್ನು ನಮಗೆ ಅಗತ್ಯವಿದ್ದಾಗ ಹಿಂತೆಗೆದುಕೊಳ್ಳಲು (Withdraw ) ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಅಗತ್ಯಕ್ಕೆ ಬೇಕಾಗುವಷ್ಟು ಹಣವನ್ನು ನಿಮ್ಮ ಬಳಿ ಅಥವಾ ಸಾಮಾನ್ಯ ಉಳಿತಾಯ ಖಾತೆಗಳಲ್ಲಿ ಇರಿಸಿಕೊಂಡು ಹೆಚ್ಚಿಗೆ ಇರುವ ಹಣವನ್ನು  ಬ್ಯಾಂಕುಗಳ ಸ್ಥಿರ ಠೇವಣಿಗಳಲ್ಲಿ ಜಮೆ ಮಾಡಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತವಾಗಿ  ಹೊಸ Updates ಪಡೆದುಕೊಳ್ಳಲು  ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ

WhatsApp Group Join Now
Telegram Group Join Now

2 thoughts on “Small Saving Schemes vs FD ಸಣ್ಣ ಉಳಿತಾಯ ಯೋಜನೆಗಳು ಹಾಗೂ ಬ್ಯಾಂಕ್‌ ಸ್ಥಿರ ಠೇವಣಿ FD ಯಾವುದು ಉತ್ತಮ? 2024 ಪೂರ್ತಿಯಾಗಿ ಓದಿ ಲಾಭವನ್ನು ಪಡೆದುಕೊಳ್ಳಿ!”

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍