Sheep shed: ಕಡಿಮೆ ವೆಚ್ಚದಲ್ಲಿ 50 ಕುರಿ ಸಾಕಾಣಿಕೆ ಶೆಡ್ ನಿರ್ಮಿಸುವುದು ಹೇಗೆ? ಕಾಂಪೌಂಡ್ ಯಾವ ರೀತಿ ಇರಬೇಕು! construction

ನಮಸ್ತೆ ಬಂಧುಗಳೇ… ಕಡಿಮೆ ವೆಚ್ಚದಲ್ಲಿ 50 ಕುರಿ ಸಾಕಾಣಿಕೆ ಶೆಡ್ ನಿರ್ಮಿಸುವುದು ಹೇಗೆ? ಕಾಂಪೌಂಡ್ ಯಾವ ರೀತಿ ಇರಬೇಕು. ಕುರಿಗಳನ್ನು ಸಾಕಲು ಅವುಗಳಿಗೆ ಅನುಗುಣವಾದ ಕೊಟ್ಟಿಗೆಯ ಅವಶ್ಯಕತೆ ಇದೆ,  ಸದ್ಯಕ್ಕೆ ಎಲ್ಲರಿಗೂ ಶೆಡ್ಮಾಡಿಕೊಳ್ಳಲು ಹಲವಾರು ಕಂಪನಿಗಳಿವೆ,  ಕೆಲವರು  ಸ್ಥಳೀಯವಾಗಿ ಕುರಿಗಳ ಶೆಡ್  ಮಾಡಿಕೊಡುತ್ತಾರೆ, ಆದರೆ ಕಡಿಮೆ ಹಣಕ್ಕೆ ಕುರಿಯ ಶೆಡ್ಡು ಮಾಡಿಕೊಡಲು ಈ ಕಂಪನಿಯು ನಿಮಗೆ ಸಹಾಯ ಮಾಡಲಿದೆ,  ಹಾಗಾಗಿ ಇವರಿಂದ ಕುರಿ ಶೆಡ್ ಮಾಡಿಸಿಕೊಳ್ಳಬಹುದು,  ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತವಾಗಿ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

”ಕುರಿ” ಸಾಕಾಣಿಕೆಯಲ್ಲಿ “ಯಶಸ್ಸು” ಕಂಡ ಇಂಜಿನಿಯರ್ ವಿದ್ಯಾರ್ಥಿ! ಕಡಿಮೆ ಬಂಡವಾಳದಲ್ಲಿ ನೀವು ಶುರು ಮಾಡಿ 

 ಕುರಿ ಆಹಾರ ಈ ರೀತಿ ಇದ್ದರೆ ಹೆಚ್ಚಿನ ತೂಕ ಬರುತ್ತದೆ! 

ಬಂಧುಗಳೇ ಸಾಮಾನ್ಯವಾಗಿ  ಕುರಿಗಳನ್ನು ಸಾಕುವವರು  ತಮ್ಮ ತೋಟದಲ್ಲಿ ಬೆಳೆದ ಹಸಿರು ಮೇವನು ನೀಡುತ್ತಾರೆ, ಉದಾಹರಣೆಗೆ ಜೋಳ, ಸೀಮೆ ಹುಲ್ಲು,  ಇತರ ಹುಲ್ಲುಗಳನ್ನು ನೀಡುತ್ತಾರೆ.  ಆದರೆ ಹಸಿರುಮೇಯವನ್ನು ನೀಡುವುದರಿಂದ ಕುರಿಗಳು ಹೆಚ್ಚು ತೂಕಮಯವಾಗುವುದಿಲ್ಲ,  ಬದಲಾಗಿ ತೂಕ ಕಳೆದುಕೊಳ್ಳುತ್ತವೆ.  ಕುರಿಗಳಲ್ಲಿ ಕೊಬ್ಬು ಹೆಚ್ಚಾಗಿ ಶೇಖರಣೆ ಆದರೆ ಕುರಿಗಳು ಹೆಚ್ಚಾಗಿ ತೂಕ ಬರುತ್ತವೆ ಹಾಗಾಗಿ ನೀವು ಮುಸುಕಿನ ಜೋಳದ ಕಾಳು, , ರಾಗಿ ಹುಲ್ಲು ಅಥವಾ ಇತರೆ  ಒಣಗಿದ ಹುಲ್ಲುಗಳನ್ನು ನೀಡಿದರೆ ಮಾತ್ರವೇ ಕುರಿಗಳು ಹೆಚ್ಚಾಗಿ ತೂಕ ಬರುತ್ತವೆ. 

ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು. ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸ್ವಯಂಚಾಲಿತ ನೀರಾವರಿ ಯಂತ್ರ ಕೇವಲ Rs 20 ಸಾವಿರ.! ನಿಮ್ಮ ಜಮೀನಿಗೂ ಅಳವಡಿಸಿಕೊಳ್ಳಿ !

ಕುರಿಗಳ ಸಾಕಾಣಿಕೆಯಲ್ಲಿ ನಮ್ಮ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಬೆಳಗುಂಬಾದ ಶರತ್ ಎಂಬ ಯುವಕ  ತನ್ನ ವಿದ್ಯಾಭ್ಯಾಸದ ಸಮಯದಲ್ಲಿಯೇ  ಸಣ್ಣ ಪ್ರಮಾಣದಲ್ಲಿ ಕುರಿ ಸಾಕಾಣಿಕೆಯನ್ನು ಶುರು ಮಾಡಿ ಇಂದಿಗೆ ಪ್ರತಿ ತಿಂಗಳು 50 ಸಾವಿರ ರೂಗಳನ್ನು ಪಡೆಯುವ ಹಂತಕ್ಕೆ ಅನುಭವ ಹೊಂದಿದ್ದಾರೆ.  ಹಾಗೂ ತಾವು ಕೆಲಸಕ್ಕಾಗಿ ಬೇರೆ ಪ್ರೈವೇಟ್ ಕಂಪನಿಗೆ ಹೋಗದ್ರಿಂದ ಕನಿಷ್ಠ 10 ರಿಂದ 12 ಗಂಟೆ ಕೆಲಸ ಮಾಡುವ ಬದಲು ಕೇವಲ ನಾಲ್ಕೈದು ಗಂಟೆ ತಾವು ಸಾಕಿದ ಕುರಿಗಳನ್ನು  ಪೋಷಣೆ ಮಾಡುವುದರಿಂದ ಕನಿಷ್ಠ 50 ಸಾವಿರ ರೂಗಳನ್ನು 50  ಕುರಿಗಳನ್ನು ಸಾಕುವುದರಿಂದ ಪಡೆಯಬಹುದು ಎಂಬುದಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಇದೇ ರೀತಿಯ ಉಚಿತವಾಗಿ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶೆಡ್ ನಿರ್ಮಾಣ ಮಾಡಲು ಮಾಹಿತಿಗೆ ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. 

WhatsApp Group Join Now
Telegram Group Join Now

ಮನೆಯಲ್ಲಿ ಕುಟುಂಬದೊಂದಿಗೆ 5 ದಿನಗಳ ಆನ್ ಲೈನ್ ಕುರಿ ಆಡು & ಕೋಳಿ ಸಾಕಾಣಿಕೆ ತರಬೇತಿ ಕಲಿಯಿರಿ 5 Days Online Goat & Poultry Farm Training

ಕುರಿ ಆಡು ಸಾಕಾಣಿಕೆ –

 1000ರೂ.

ಕೋಳಿ ಸಾಕಾಣಿಕೆ –

1000ರೂ.

ಎರಡು ಕೋರ್ಸ್ ಮಾಡಿದರೆ 500 ಡಿಸ್ಕೌಂಟ್ ಸಿಗುತ್ತೆ.(1500 ಆಗುತ್ತೆ, 10 ದಿನ ತರಬೇತಿ ನಡೆಯುತ್ತೆ, ಕುರಿ ಮತ್ತು ಕೋಳಿ ಪ್ರಮಾಣಪತ್ರ ಬೇರೆ ಬೇರೆ ಸಿಗುತ್ತೆ).

ಪ್ರಮಾಣಪತ್ರ & 5 ಲಕ್ಷದ ಪ್ರೊಜೆಕ್ಟ್ ರಿಪೋರ್ಟ್ ಒಂದು ವಾರದಲ್ಲಿ ಪೋಸ್ಟ್ ನಿಂದ ನಿಮ್ಮ ಮನೆಗೆ ಬರುತ್ತೆ.

StartUp India ಲೋನ್ ಮಾಡಲು ಸಹಾಯ ಮಾಡಲಾಗುತ್ತೆ.

SmartKrushi Pashupalan Training Center

( ಭಾರತ ಸರಕಾರ ಮಾನ್ಯತೆ ಪಡೆದ & ISO ಪ್ರಮಾಣಿತ )

ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು. ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍