Sheep Farming:”ಕುರಿ” ಸಾಕಾಣಿಕೆಯಲ್ಲಿ “ಯಶಸ್ಸು” ಕಂಡ ಇಂಜಿನಿಯರ್ ವಿದ್ಯಾರ್ಥಿ! ಕಡಿಮೆ ಬಂಡವಾಳದಲ್ಲಿ ನೀವು ಶುರು ಮಾಡಿ Yalaga Sheep Farming..!

ನಮಸ್ತೆ ಬಂಧುಗಳೇ….  “ಕುರಿ” ಸಾಕಾಣಿಕೆಯಲ್ಲಿ “ಯಶಸ್ಸು” ಕಂಡ ಇಂಜಿನಿಯರ್ ವಿದ್ಯಾರ್ಥಿ:  ಹೌದು ಬಂಧುಗಳೇ, ಕೇವಲ ವಿದ್ಯಾರ್ಥಿ ಮಾತ್ರವಲ್ಲ, Sheep ಜೀವನದ ಬಹುಮುಖ್ಯವೃತ್ತಿಯಾಗಿ  ಕುರಿ ಸಾಕಾಣಿಕೆಯಲ್ಲಿ ನಾವು ಪಾಲ್ಗೊಳ್ಳಬಹುದು,  ಹಾಗೂ ದೊಡ್ಡ ಕಂಪನಿಯ ನೌಕರಿಯ ಸಂಬಳಕ್ಕಿಂತಲೂ ಹೆಚ್ಚಿನ ಲಾಭವನ್ನು  ನಾವು ಕುರಿ ಸಾಕಾಣಿಕೆಯಲ್ಲಿ ಪಡೆಯಬಹುದು ಆದರೆ ಅದಕ್ಕೆ ಅನುಭವದ ಅಗತ್ಯವಿದೆ. ಸಾಮಾನ್ಯವಾಗಿ ಕುರಿಯ ಮಟನ್ ಮಾಂಸಕ್ಕೆ ಎಲ್ಲೆಡೆಯು ಹೆಚ್ಚಿನ ಬೇಡಿಕೆ ಇದ್ದು ಕೆಲವೊಂದು ಧಾರ್ಮಿಕ ಕಾರ್ಯಗಳಿಗಾಗಿಯೂ ಕುರಿಗಳಿಗೆ ಬೇಡಿಕೆ ಇದೆ.  ಸಾಮಾನ್ಯವಾಗಿ ದಕ್ಷಿಣ ಕರ್ನಾಟಕದಲ್ಲಿ ಕುರಿಯಾ ಮಟನ್ ಮಾಂಸಕ್ಕೆ ಸದಾಕಾಲ ಬೇಡಿಕೆ ಇರುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತವಾಗಿ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Mushroom Farming: ನನ್ನ ಈ ಯಶಸ್ವಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬ್ಯಾಂಕಿನ ಸಹಾಯವಿದೆ !

 ಸ್ನೇಹಿತರೆ ಯಾವುದೇ ಕೆಲಸ ಸಂಪೂರ್ಣವಾಗಿ ತಿಳಿಯ ಬೇಕಾದರೂ ಅನುಭವವು ಬಹು ಮುಖ್ಯವಾಗಿರುತ್ತದೆ,  ಪ್ರಾಣಿಗಳನ್ನು ಸಾಕುವಲ್ಲಿಯೂ ಅನುಭವವು ಅಗತ್ಯವಾದ ಅಂಶ ಹಾಗಾಗಿ ಕುರಿ  ಸಾಕಾಣಿಕೆ  ಮಾಡಲು ಬಯಸುವವರು ಮೊದಲಿಗೆ ಕಡಿಮೆ ಸಂಖ್ಯೆಯ ಕುರಿಗಳನ್ನು ಸಾಗುತ್ತಾ ನಂತರದ ದಿನಗಳಲ್ಲಿ ಕುರಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಲಾಭದ ಕಡೆಗೆ ಪಯಣ ಮಾಡಬಹುದು. 

 ಕುರಿಗಳನ್ನು ಅವುಗಳ ಜಾತಿ ಆಧಾರದ ಮೇಲೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇರುವ ಕುರಿಗಳನ್ನು ಕೊಂಡುಕೊಂಡು ಸಾಕುವುದರಿಂದ ವೃತ್ತಿಯನ್ನು ಲಾಭದಾಯಕ ಮಾಡಿಕೊಳ್ಳಬಹುದು. ಸಾಕಲು ಬೇಕಾದ ಕೊಟ್ಟಿಗೆಯನ್ನು ನಿರ್ಮಿಸಿಕೊಡಲು ಸರ್ಕಾರವು ಹಲವಾರು ಯೋಜನೆಗಳಲ್ಲಿ ಸಬ್ಸಡಿಯನ್ನು ನೀಡುತ್ತದೆ ಹತ್ತಿರದ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಿ ತಿಳಿಯಬಹುದಾಗಿದೆ. 

 ಕುರಿಗಳ ದಿನನಿತ್ಯ ಆಹಾರ ಏನು ಕೊಡಬೇಕು ? 

ಬಂಧುಗಳೇ ಸಾಮಾನ್ಯವಾಗಿ  ಕುರಿಗಳನ್ನು ಸಾಕುವವರು  ತಮ್ಮ ತೋಟದಲ್ಲಿ ಬೆಳೆದ ಹಸಿರು ಮೇವನು ನೀಡುತ್ತಾರೆ, ಉದಾಹರಣೆಗೆ ಜೋಳ, ಸೀಮೆ ಹುಲ್ಲು,  ಇತರ ಹುಲ್ಲುಗಳನ್ನು ನೀಡುತ್ತಾರೆ.  ಆದರೆ ಹಸಿರುಮೇಯವನ್ನು ನೀಡುವುದರಿಂದ ಕುರಿಗಳು ಹೆಚ್ಚು ತೂಕಮಯವಾಗುವುದಿಲ್ಲ,  ಬದಲಾಗಿ ತೂಕ ಕಳೆದುಕೊಳ್ಳುತ್ತವೆ.  ಕುರಿಗಳಲ್ಲಿ ಕೊಬ್ಬು ಹೆಚ್ಚಾಗಿ ಶೇಖರಣೆ ಆದರೆ ಕುರಿಗಳು ಹೆಚ್ಚಾಗಿ ತೂಕ ಬರುತ್ತವೆ ಹಾಗಾಗಿ ನೀವು ಮುಸುಕಿನ ಜೋಳದ ಕಾಳು, , ರಾಗಿ ಹುಲ್ಲು ಅಥವಾ ಇತರೆ  ಒಣಗಿದ ಹುಲ್ಲುಗಳನ್ನು ನೀಡಿದರೆ ಮಾತ್ರವೇ ಕುರಿಗಳು ಹೆಚ್ಚಾಗಿ ತೂಕ ಬರುತ್ತವೆ. 

ಸ್ವಯಂಚಾಲಿತ ನೀರಾವರಿ ಯಂತ್ರ ಕೇವಲ Rs 20 ಸಾವಿರ.! ನಿಮ್ಮ ಜಮೀನಿಗೂ ಅಳವಡಿಸಿಕೊಳ್ಳಿ !

ಕುರಿಗಳ ಸಾಕಾಣಿಕೆಯಲ್ಲಿ ನಮ್ಮ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಬೆಳಗುಂಬಾದ ಶರತ್ ಎಂಬ ಯುವಕ  ತನ್ನ ವಿದ್ಯಾಭ್ಯಾಸದ ಸಮಯದಲ್ಲಿಯೇ  ಸಣ್ಣ ಪ್ರಮಾಣದಲ್ಲಿ ಕುರಿ ಸಾಕಾಣಿಕೆಯನ್ನು ಶುರು ಮಾಡಿ ಇಂದಿಗೆ ಪ್ರತಿ ತಿಂಗಳು 50 ಸಾವಿರ ರೂಗಳನ್ನು ಪಡೆಯುವ ಹಂತಕ್ಕೆ ಅನುಭವ ಹೊಂದಿದ್ದಾರೆ.  ಹಾಗೂ ತಾವು ಕೆಲಸಕ್ಕಾಗಿ ಬೇರೆ ಪ್ರೈವೇಟ್ ಕಂಪನಿಗೆ ಹೋಗದ್ರಿಂದ ಕನಿಷ್ಠ 10 ರಿಂದ 12 ಗಂಟೆ ಕೆಲಸ ಮಾಡುವ ಬದಲು ಕೇವಲ ನಾಲ್ಕೈದು ಗಂಟೆ ತಾವು ಸಾಕಿದ ಕುರಿಗಳನ್ನು  ಪೋಷಣೆ ಮಾಡುವುದರಿಂದ ಕನಿಷ್ಠ 50 ಸಾವಿರ ರೂಗಳನ್ನು 50  ಕುರಿಗಳನ್ನು ಸಾಕುವುದರಿಂದ ಪಡೆಯಬಹುದು ಎಂಬುದಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಇದೇ ರೀತಿಯ ಉಚಿತವಾಗಿ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. 

ಶರತ್ ಪಟೇಲ್

( ಪಟೇಲ್ ಶಿಪ್ ಫಾರ್ಮಿಂಗ್ )

( ಬೆಳಗುಂಬ ಬಸ್ ಸ್ಟಾಪ್, ಮಾಗಡಿ ತಾಲೂಕ್, ರಾಮನಗರ  )

PH : 9113864703 / 8618025908 / 8073063042

ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು. ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍