ರೈತರಿಗೆ ನಿಗದಿತ ಕಾಲಕಾಲಕ್ಕೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು (Government Services) ಒದಗಿಸುವ ಸಲುವಾಗಿ ಭಾರತ ಸರ್ಕಾರದ ಆಧಾರ್ ಕಾಯ್ದೆಯ ಕಲಂ 4(4)(ಬಿ)(2)ರ ಅಡಿ ಜಮೀನಿನ ಪಹಣಿಗಳಿಗೆ ಆಧಾರ್ ಸೀಡ್ (Aadhar and RTC link) ಮಾಡಲು ಕರ್ನಾಟಕ ಸರಕಾರದಿಂದ ಅನುಮತಿ ನೀಡಲಾಗಿದ್ದು, ಜಮೀನನ್ನು ಹೊಂದಿರುವ ರೈತರು ತಮ್ಮ ಜಮೀನಿನ ಪಹಣಿ RTC ಮತ್ತು ಆಧಾರ್ ಕಾರ್ಡ್ ನಂಬರ್ ದಾಖಲೆಗಳನ್ನು ತೆಗೆದುಕೊಂಡು ಸ್ವಯಂ ಪ್ರೇರಣೆಯಿಂದ ಕಂದಾಯ ಮತ್ತು ಸರ್ವೆ ಇಲಾಖೆಯ ವೆಬ್ಸೈಟ್ https://landrecords.karnataka.gov.in/service4 ನಲ್ಲಿ ತಾವೇ login ಮಾಡಿಕೊಂಡು ಆಧಾರ್ ನೊಂದಿಗೆ ಪಹಣಿ ಪತ್ರವನ್ನು ಲಿಂಕ್ ಮಾಡಿಕೊಳ್ಳ ಬಹುದು ಆಗಿದೆ ಅಥವಾ ಆಧಾರ್ ಕಾರ್ಡ್ ಹಾಗೂ ಜಮೀನಿನ ಪಹಣಿ ಪತ್ರದ ದಾಖಲೆಗಳನ್ನು ತೆಗೆದುಕೊಂಡು ತಮಗೆ ಹತ್ತಿರವಾದ ಮತ್ತು ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಂದರೆ ವಿಲೇಜ್ ಅಕೌಂಟೆಂಟ್ ಗೆ ಅರ್ಜಿ ಸಲ್ಲಿಸಿ ಆಧಾರ್ ಹಾಗೂ ಪಹಣಿ RTC ಲಿಂಕ್ ಮಾಡಿಸಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : ಗೃಹಲಕ್ಷ್ಮಿ ಕಂತು ನಿಮ್ಮ ಬ್ಯಾಂಕ್ ಖಾತೆಗೆ ಬಂದಿದೆಯೇ! ಮೊಬೈಲ್ನಲ್ಲೇ ಖಾತೆಗೆ ಜಮೆ ಆಗಿರುವುದರ ಬಗ್ಗೆ ಪರಿಶೀಲಿಸಿಕೊಳ್ಳಬಹುದು ! ಹೇಗೆಂದು ತಿಳಿಯಿರಿ
ಸರ್ಕಾರದಿಂದ ರೈತರಿಗೆ ಸಂಬಂಧಪಟ್ಟ ಯಾವುದೇ ಅನುದಾನ, ಪರಿಹಾರ ಹಾಗೂ ಇತರೆ ಸೌಲಭ್ಯಗಳು ಸಿಗಬೇಕು ಎಂದರು ಆಧಾರ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯ ಎಂದು ಈಗಾಗಲೇ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ನೀವು ಈಗಲೂ ಸರ್ಕಾರದ ಈ ನಿಯಮದ ಪ್ರಕಾರವಾಗಿ ಪಹಣಿ RTC ಪತ್ರಕ್ಕೆ ನಿಮ್ಮ ಆಧಾರ್ ಲಿಂಕ್ ಮಾಡಿಸದೆ ಇದ್ದಲ್ಲಿ ನೀವು ಹತ್ತಿರದ ನೆಮ್ಮದಿ ಕೇಂದ್ರ ಅಥವಾ ಯಾವುದೇ ಸೇವಾ ಸಿಂಧು CSC ಕೇಂದ್ರಗಳಲ್ಲಿ ಕೂಡ ಈ ಪ್ರಕ್ರಿಯೆ ಮಾಡಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.
ಈ ಸುದ್ದಿ ಓದಿ:- ಇದನ್ನೂ ಓದಿ : ಕೋರ್ಟ್ ನಲ್ಲಿ ಯಾವುದೇ ಪರೀಕ್ಷೆಗಳಿಲ್ಲದೆ ಸರ್ಕಾರಿ ಕೆಲಸ ! ಜಿಲ್ಲಾ ನ್ಯಾಯಾಲಯ ನೇರ ನೇಮಕಾತಿ ! ಪಿಯುಸಿ ಪಾಸ್ ಆಗಿದ್ದರೆ ಈಗಲೇ ಅರ್ಜಿ ಸಲ್ಲಿಸಿ !
ತಮ್ಮ ಮೊಬೈಲ್ ನಲ್ಲಿ ಜಮೀನಿನ ಪಹಣಿ ಪತ್ರವನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಸುವುದು ಹೇಗೆ ಎಂದು ನಾವು ಈ ಕೆಳಕಂಡಂತೆ ವಿವರಿಸಿದ್ದೇವೆ,ನಿಮ್ಮ ಮೊಬೈಲ್ ನಲ್ಲಿ ಆಧಾರ್ ಹಾಗೂ ಪಹಣಿ ಪತ್ರ ಲಿಂಕ್ ಮಾಡಿಸಲು ಇಚ್ಛಿಸಿದರೆ ನಾವು ಹೇಳುವ ಸುಲಭ ವಿಧಾನಗಳನ್ನು ಅನುಸರಿಸಿ.
- ಮೊದಲಿಗೆ https://landrecords.karnataka.gov.in/ ಗೂಗಲ್ ನಲ್ಲಿ ಈ ವೆಬ್ಸೈಟ್ ಅಡ್ರೆಸ್ ಸರ್ಚ್ ಮಾಡಿ ಭೂಮಿ ನಾಗರಿಕ ಸೇವೆಗಳು (Bhoomi Citizen Services) ಎಂಬ ಮುಖಪುಟ ಹೋಂ ಪೇಜ್ ಓಪನ್ ಆಗುತ್ತದೆ.
- ಮೊದಲಿಗೆ ಮೊಬೈಲ್ ಸಂಖ್ಯೆ (Mobile No.) ಕೇಳುತ್ತದೆ, ಆಗ ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆ ಹಾಕಿ, ಮೊಬೈಲ್ ಸಂಖ್ಯೆ ಕೆಳಗಡೆ ಕ್ಯಾಪ್ಚ ಕೋಡ್ ಎಂದು (Captcha Code) ನೀಡಿರುತ್ತದೆ ಅದನ್ನು ಕೂಡ ಸರಿಯಾಗಿ ಎಂಟ್ರಿ ಮಾಡಿ. ಸೆಂಡ್ ಒಟಿಪಿ (Send OTP) ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ನೀವು ಎಂಟ್ರಿ ಮಾಡಿದ್ದ ಆ ನಿಮ್ಮ ಮೊಬೈಲ್ ಸಂಖ್ಯೆಗೆ ಆ OTP ಬಂದಿರುತ್ತದೆ. ಅದನ್ನು ನಿಗದಿತ ಸ್ಥಳದಲ್ಲಿ ಹಾಕಿ ಲಾಗಿನ್ (Login) ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ
- ಪಹಣಿಯೊಂದಿಗೆ ನಿಮ್ಮ ಆಧಾರ್ ನಂಬರ್ ಲಿಂಕ್ ಮಾಡಲು ಮತ್ತೊಂದು ಇಂಟರ್ಫೇಸ್ ಪೇಜ್ ಓಪನ್ ಆಗುತ್ತದೆ.
- ಪಹಣಿ ಪತ್ರ (Farmer) ಯಾರ ಹೆಸರಿನಲ್ಲಿದೆಯೋ ಅವರ ಆಧಾರ್ ಕಾರ್ಡ್ ಸಂಖ್ಯೆಯನ್ನು ಎಂಟ್ರಿ ಮಾಡಬೇಕು, ತದನಂತರ ಆಧಾರ್ ನಲ್ಲಿ ಯಾವ ರೀತಿ ಹೆಸರಿದೆಯೋ ಆ ಹೆಸರನ್ನು ಬಾಕ್ಸ್ ನಲ್ಲಿ ಎಂಟ್ರಿ ಮಾಡಬೇಕು, ಅದೇ ರೀತಿ ತಪ್ಪಿಲ್ಲದೆ ಮತ್ತೊಂದು ಬಾಕ್ಸ್ ನಲ್ಲಿ ಅಲ್ಲಿ ಎಂಟ್ರಿ ಮಾಡಿ.
ಈ ಸುದ್ದಿ ಓದಿ:- ಇದನ್ನೂ ಓದಿ : Electricity savings tip: ಈ ರೀತಿಯಾಗಿ ಮಾಡಿದ್ರೆ ನಿಮ್ಮ ಮನೆಯ ಕರೆಂಟ್ ಬಿಲ್ ಅರ್ಧದಷ್ಟು ಕಡಿಮೆ ಬರುತ್ತೆ!
6. ತದನಂತರ ನೀಡಲಾಗಿರುವ ಚೆಕ್ ಬಾಕ್ಸ್ ನಿಂದ ಬಲಭಾಗದಲ್ಲಿ (ರೈಟ್) ಕ್ಲಿಕ್ ಮಾಡಿ Verify ಎಂಬ ಮೇಲೆ ಕ್ಲಿಕ್ ಮಾಡಿದರೆ ನೀವು ನೀಡಿದ ಆಧಾರ್ ನ ಎಲ್ಲಾ ಮಾಹಿತಿಗಳು ಸರಿಯಾಗಿದ್ದರೆ ಆಧಾರ್ ವೆರಿಫೈಡ್ ಆಗಿದೆ ಎಂಬ ಸಂದೇಶ ಕಾಣುತ್ತದೆ. ಇದರ ನಂತರ e-KYC ಎಂಬ ಪೇಜ್ ಓಪನ್ ಆಗುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
7.ನಂತರ ಮತ್ತೊಮ್ಮೆ ನಿಮ್ಮ ಆಧಾರ್ ಬೆಂಕಿಯನ್ನು ಕೇಳುತ್ತದೆ. ರೈತನ ಆಧಾರ್ ನ ಹನ್ನೆರಡು ಅಂಕಿಗಳ ಸಂಖ್ಯೆ ಎಂಟ್ರಿ ಮಾಡಿ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು, ಮತ್ತು OTP ಆಪ್ಷನ್ ಸೆಲೆಕ್ಟ್ ಮಾಡಿ ನಂತರ Generate OTP ಕ್ಲಿಕ್ ಮಾಡಿ, ನೀವು ಈಗಾಗಲೇ ನೀಡಿರುವ ಮೊಬೈಲ್ ಸಂಖ್ಯೆಗೆ ಮತ್ತೊಮ್ಮೆ OTP ಬಂದಿರುತ್ತದೆ, ಅದನ್ನು ಎಂಟ್ರಿ ಮಾಡಿ Submit ಎಂದು ಕೊಡಿ. ನೀವು ನೀಡಿರುವ ಎಲ್ಲಾ ಮಾಹಿತಿಯು ಸರಿಯಾಗಿ ಇದ್ದರೆ ನಿಮ್ಮ ಭಾವಚಿತ್ರದೊಂದಿಗೆ ಪ್ರೊಫೈಲ್ ಓಪನ್ ಆಗುತ್ತದೆ, ಪಕ್ಕದಲ್ಲಿ ಎಡಬಾಗದಲ್ಲಿ ಮೇಲೆ ಸಣ್ಣದಾದ 3 dot ಇರುತ್ತದೆ ಅಲ್ಲಿ ಕ್ಲಿಕ್ ಮಾಡಿ ಅದರಲ್ಲಿ link Aadhar ಎನ್ನುವ ಆಪ್ಷನ್ ಸೆಲೆಕ್ಟ್ ಮಾಡಿ.
8. ಈ ಮೇಲ್ಕಂಡ ಪ್ರಕ್ರಿಯೆಗಳನ್ನು ಮುಗಿಸಿದ ನಂತರ ಮುಂದಿನ ಪೇಜ್ ನಲ್ಲಿ ನೀವು ನಿಮ್ಮ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ಕೇಳುತ್ತಾರೆ. ಅಂದರೆ RTC ಯಲ್ಲಿರುವ ಮಾಹಿತಿ ಕೇಳುತ್ತದೆ, ಜಮೀನಿನ ಮಾಲೀಕರ ಹೆಸರು, ಸರ್ವೆ ನಂಬರ್, ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲೆ ಹೀಗೆ ಸಂಪೂರ್ಣವಾದ ಸರಿಯಾದ ಮಾಹಿತಿಯನ್ನು ನಮೂದಿಸಬೇಕು, ನೀವು ನೀಡಿದ ಜಮೀನಿನ ಪಹಣಿಯ ಮಾಹಿತಿಯು ಎಲ್ಲವೂ ಸರಿ ಇದ್ದರೆ ಯಶಸ್ವಿಯಾಗಿ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಜಮೀನಿನ ಪಹಣಿಗೆ RTC ಲಿಂಕ್ ಆಗಿರುವುದಕ್ಕೆ done ಎಂದು ಸಂದೇಶ ಕಾಣಿಸುತ್ತದೆ, ಹೀಗೆ ಸಂಪೂರ್ಣವಾಗಿ ನಿಮ್ಮ ಜಮೀನಿನ ಪಹಣಿಗೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಲಿಂಕ್ ಆಗುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ನಮ್ಮ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.