ನಮಸ್ತೆ ಬಂಧುಗಳೇ, ಮಕ್ಕಳನ್ನು ಸಾಮಾನ್ಯ ವಸ್ತುಗಳಂತೆ ಕೊಂಡುಕೊಳ್ಳಲು ಆಗುವುದಿಲ್ಲ. ಸ್ವತಹ ಮಕ್ಕಳನ್ನು ಹೆತ್ತು ಪೋಷಕರೇ ಮಕ್ಕಳನ್ನು ಕೊಟ್ಟರು ಅದು ಅಪರಾಧವಾಗುತ್ತದೆ. ಈಗ ಅಕ್ರಮವಾಗಿ ತನ್ನ ಬಳಿ ಒಂದು ಹೆಣ್ಣು ಮಗುವನ್ನು ಇರಿಸಿಕೊಂಡಿದ್ದ ರೀಲ್ಸ್ ಸ್ಟಾರ್ ಸೋನು ಗೌಡ ಎಂಬ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಕ್ಕಳನ್ನು ದತ್ತು ಪಡೆದುಕೊಳ್ಳಲು ಭಾರತದ ಕಾನೂನಿನಲ್ಲಿ ಅವಕಾಶವಿದೆ. ಆದರೆ ಅದನ್ನು ದುರ್ಬಳಕೆ ಮಾಡಿಕೊಂಡರೆ ಯಾರೇ ಆಗಲಿ ಅವರನ್ನು ಶಿಕ್ಷೆಗೆ ಒಳಪಡಿಸುವುದು ಅಷ್ಟೇ ಸತ್ಯವಾಗಿದೆ. ಈಗ ಹೆಣ್ಣು ಮಗುವನ್ನು ದತ್ತು ಪಡೆದೆ ಎಂದು ಸ್ವತಹ ಹೇಳಿರುವ ಸೋನುಗೌಡ Sonu gowda ಎಂಬ ಯುವತಿಯು ಕಾನೂನಿನಲ್ಲಿ ಉಲ್ಲೇಖವಾಗಿರುವ ಹಲವಾರು ಅಂಶಗಳನ್ನು ಪರಿಗಣಿಸದೆ ಅವುಗಳನ್ನು ಉಲ್ಲಂಘನೆ ಮಾಡಿದ್ದಾಳೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿ ಓದಿ:- Cement Price: ಹೊಸ ಮನೆ ಕಟ್ಟುವವರಿಗೆ ಸಿಹಿ ಸುದ್ದಿ! ಸಿಮೆಂಟ್ & ಕಬ್ಬಿಣದಲ್ಲಿ ಬೆಲೆಯಲ್ಲಿ ಬಹಳಷ್ಟು ಇಳಿಕೆ. ಹಲವು ಕಂಪನಿಗಳ ಸಿಮೆಂಟ್ ಬೆಲೆ ಪಟ್ಟಿ ಇಲ್ಲಿದೆ
ಹೆಣ್ಣು ಮಗುವನ್ನು ದತ್ತು ಪಡೆಯುವುದು ಅಪಾಯ !?
ಬಂಧುಗಳೇ ಕಾನೂನಿನಲ್ಲಿ ಮಕ್ಕಳನ್ನು ದತ್ತು ಪಡೆಯಲು ಅವಕಾಶವಿದೆ, ಆದರೆ ಹಲವಾರು ರೀತಿಯ ಕ್ರಮಗಳಿವೆ. ಅವುಗಳೆಲ್ಲವನ್ನು ಪೂರೈಸಿದರೆ ಕಾನೂನಿನತ್ಮಕವಾಗಿ ಮಕ್ಕಳನ್ನು ಹೊಂದಬಹುದು. ಅದರಲ್ಲೂ ಹೆಣ್ಣು ಮಕ್ಕಳನ್ನು ದತ್ತು ಪಡೆಯುವಾಗ ವಿಶೇಷ ಕಾನೂನಿನ ಅಡಿಯಲ್ಲಿ ಎಲ್ಲಾ ನೀತಿ ನಿಯಮಗಳನ್ನು ಪೂರೈಸಬೇಕು.
ಮಕ್ಕಳನ್ನು ದತ್ತು ಪಡೆಯಲು ವಯಸ್ಸಿನ ಕನಿಷ್ಠ ಮಿತಿ ಇದೆ ಅಂದರೆ ಒಬ್ಬರೇ ಪೋಷಕರಿರುವ (ಗಂಡಾಗಲಿ ಅಥವಾ ಹೆಣ್ಣಾಗಲಿ) 25 ವರ್ಷ ವಯಸ್ಸನ್ನು ಪೂರೈಸಿರಬೇಕು. ಹಾಗೂ ಪೋಷಕರು ಗಂಡಾದರೆ ಕೇವಲ ಗಂಡು ಮಕ್ಕಳನ್ನು ದತ್ತು ಪಡೆಯಲು ಮಾತ್ರ ಅವಕಾಶವಿದೆ ಮತ್ತು ಪೋಷಕರು ಹೆಣ್ಣಾಗಿದ್ದರೆ ಗಂಡು ಮತ್ತು ಹೆಣ್ಣು ಯಾವುದೇ ಲಿಂಗದ ಮಕ್ಕಳನ್ನು ದತ್ತು ಪಡೆಯಬಹುದಾಗಿದೆ, ಗಂಡು ಪೋಷಕರಿಗೆ ಹೆಣ್ಣು ಮಕ್ಕಳನ್ನು ದತ್ತು ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ ವೇತನ 29,200.!
ಮಕ್ಕಳನ್ನು ದತ್ತು ಪಡೆದುಕೊಳ್ಳುವಾಗ ಮಕ್ಕಳಿಗೆ ಸಂಬಂಧಿಸಿದ ಇಲಾಖೆಗಳು ಮತ್ತು ನಿರ್ದೇಶನಾಲಯಗಳಿಂದ ಅಧಿಕೃತವಾಗಿ ಅನುಮತಿಯನ್ನು ಪಡೆಯಬೇಕು. ಮಕ್ಕಳ ಪೋಷಕರು ಒಪ್ಪಿದ ಮಾತ್ರಕ್ಕೆ ಏಕಾಏಕಿ ದಿನಸಿ ಸಾಮಾನುಗಳನ್ನು ದುಡ್ಡು ಕೊಟ್ಟು ತರುವಂತೆ ಮಕ್ಕಳನ್ನು ಕೊಂಡುಕೊಳ್ಳಲಾಗುವುದಿಲ್ಲ.
18 ವರ್ಷದ ಒಳಗಿನ ಮಕ್ಕಳನ್ನು ಅದರಲ್ಲೂ ದತ್ತು ಪಡೆದ ಮಕ್ಕಳನ್ನು ತಮ್ಮ ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಪಡಿಸಿದರೆ ಜೂನಿಯರ್ ಜುಡಿಸಿಯಲ್ ಆಕ್ಟ್ ಪ್ರಕಾರ ಅಪರಾಧವಾಗುತ್ತದೆ. ಹಾಗಾಗಿ ಹಣಕಾಸಿನ ಲಾಭಕ್ಕಾಗಿ ಅಥವಾ ಇನ್ನು ಯಾವುದೇ ಪ್ರಚಾರಕ್ಕಾಗಿ ಮಕ್ಕಳನ್ನು ಬಳಸಿಕೊಳ್ಳುವಂತಿಲ್ಲ. ಆದರೆ.ಸೋನು ಗೌಡ ಎಂಬ ಯುವತಿಯು ಹೆಣ್ಣುಮಗುವೊಂದನ್ನು ಕಾನೂನಿನ ಪ್ರಕಾರವಾಗಿ ದತ್ತು ಪಡೆಯದೆ, ಮತ್ತು ಮಗುವನ್ನು ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ತೋರಿಸದಕ್ಕಾಗಿ ಮಕ್ಕಳ ಉಲ್ಲಂಘನೆಯು ಕಂಡು ಬಂದಿದೆ, ಹಾಗಾಗಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸೋನು ಗೌಡ ಎಂಬ ಯುವತಿಯನ್ನು ಪೊಲೀಸ್ ಇಲಾಖೆ ಮುಖಾಂತರ ಬಂಧಿಸಿದೆ.
ಇದನ್ನೂ ಓದಿ : ರೇಷನ್ ಕಾರ್ಡಿನ ಅನ್ನಭಾಗ್ಯ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿದೆಯೇ? ನಿಮ್ಮ ಮೊಬೈಲ್ ನಲ್ಲಿ ಈ ರೀತಿ ಸುಲಭವಾಗಿ ಪರೀಕ್ಷಿಸಿಕೊಳ್ಳಿ! ಲಿಂಕ್ ನೋಡಿ ! AnnaBagya
ಸೋನು ಗೌಡ ಎಂಬ ಯುವತಿಯು ಯೂಟ್ಯೂಬ್ ಮಾಧ್ಯಮದಲ್ಲಿ ಈ ಮಗುವನ್ನು ತನ್ನ ಪ್ರಚಾರಕ್ಕಾಗಿ ಬಳಸಿದ್ದಾಳೆಂದು ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ಕಂಡುಬಂದಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ, ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.