ನಮಸ್ತೆ ಬಂಧುಗಳೇ.. ಖುದ್ದಾಗಿ ಅಧಿಕಾರಿಗಳೆ ಮನೆಗೆ ಭೇಟಿ ಈ ತಪ್ಪಿದ್ದರೆ ರೇಷನ್ ಕಾರ್ಡ್ ಕ್ಯಾನ್ಸೆಲ್! | ರೇಷನ್ ಕಾರ್ಡ್ ದಾರರಿಗೆ ಶಾಕ್! ಏನಿದು ರೇಷನ್ ಕಾರ್ಡ್ ನೀಡುವ ಅಧಿಕಾರಿಗಳೇ ಮನೆಗೆ ಭೇಟಿ ಕೊಡುತ್ತಾರೆ ಎಂಬ ಸಂದೇಹವಿದ್ದರೆ ಹೌದು ಬಂದುಗಳೇ ಇದು ನಿಜ, ಈಗಾಗಲೇ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿರುವ ಅಂದರೆ ಬಿಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿರುವ ಅನೇಕ ಕುಟುಂಬಗಳು ಕಾಯುತ್ತಿವೆ. ಅವರೆಲ್ಲರಿಗೂ ಒಂದು ಶುಭ ಶುದ್ದಿ ಇದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಿಪಿಎಲ್ ಕಾರ್ಡ್ ಗಳಿಗಾಗಿ ಅರ್ಜಿ ಸಲ್ಲಿಸಿರುವ ಲಕ್ಷಾಂತರ ಅರ್ಜಿದಾರರು ತಮ್ಮ ಕಾರ್ಡ್ ಪಡೆದುಕೊಳ್ಳುವ ಮುನ್ನ ಪಡಿತರ ಇಲಾಖೆಯ ಅಧಿಕಾರಿಗಳು ನೇರವಾಗಿ ಮನೆಗೆ ಭೇಟಿಕೊಟ್ಟು ಸ್ವತಃ ಪರಿಶೀಲನೆ ಮಾಡುತ್ತಾರೆ ಎಂಬುದು ತಿಳಿದು ಬಂದಿದೆ. ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಸಬಲವಾಗಿರುವ ಹಾಗೂ ಪಡಿತರ ಇಲಾಖೆಯು ನಿಗದಿಪಡಿಸಿರುವ ಕೆಲವೊಂದು ಮಾನದಂಡಗಳನ್ನು ಮೀರಿದ ಎಷ್ಟೋ ಕುಟುಂಬಗಳು ಬಿಪಿಎಲ್ ಕಾರ್ಡ್ಗಳನ್ನು ಪಡೆದುಕೊಂಡಿವೆ,
ಹಾಗಾಗಿ ಸರ್ಕಾರದ ಅಧಿಕಾರಿಗಳು ಸ್ವತಃ ನೇರವಾಗಿ ಪ್ರತಿಯೊಬ್ಬರ ಮನೆಗಳನ್ನು ಭೇಟಿ ಮಾಡಿ ಅವರ ಆರ್ಥಿಕ ಪರಿಸ್ಥಿತಿಯನ್ನು ಅವಲೋಕನ ಮಾಡಿ ನಂತರವೇ ರೇಷನ್ ಕಾರ್ಡ್ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರದ ಅಧಿಕಾರಿಗಳು ಸ್ವತಃ ನೇರವಾಗಿ ಪ್ರತಿಯೊಬ್ಬರ ಮನೆಗಳನ್ನು ಭೇಟಿ ಮಾಡಿ ಅವರ ಆರ್ಥಿಕ ಪರಿಸ್ಥಿತಿಯನ್ನು ಅವಲೋಕನ ಮಾಡಿ ನಂತರವೇ ರೇಷನ್ ಕಾರ್ಡ್ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ