ನಮಸ್ತೆ ಬಂಧುಗಳೇ… ಬಿಪಿಎಲ್ ಕಾರ್ಡಿಗೆ ಅರ್ಜಿ ಹಾಕಿದ್ದೀರಾ ? ಹಾಗಾದರೆ ಈ ಸುದ್ದಿ ನೀವು ಓದಲೇಬೇಕು ! ರೇಷನ್ ಕಾರ್ಡ್ ಗಾಗಿ ಈಗಾಗಲೇ ಲಕ್ಷಾಂತರ ಜನ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರವು ಹಲವಾರು ಬಿಪಿಎಲ್ ಕಾರ್ಡ್ದಾರರನ್ನು ಬಿಪಿಎಲ್ ಪಟ್ಟಿಯಿಂದ ಹೊರತೆಗೆದ್ದು ಕ್ಯಾನ್ಸಲ್ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಸರ್ಕಾರದ ಯೋಜನೆಗಳಿಗಾಗಿ ಮತ್ತು ಸೌಲಭ್ಯಗಳಿಗೆ ರೇಷನ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್ ಬಹುಮುಖ್ಯ ಪಾತ್ರ ವಹಿಸುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಸುದ್ದಿಗಳನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಮೂಲಗಳಿಂದ ತಿಳಿದುಬಂದಿರುವ ಪ್ರಕಾರ 10 ರಿಂದ 12 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ಅನರ್ಹಪಟ್ಟಿಗೆ ಸೇರಿಸಲಾಗುವುದೆಂದು ತಿಳಿದುಕೊಂಡಿದೆ, ಹೀಗೆ ಸರ್ಕಾರ ನಿಗದಿಪಡಿಸಿರುವ ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೆ ಎಪಿಎಲ್ ಪಟ್ಟಿಗೆ ಸೇರಬೇಕಾದ ಪರಿಸ್ಥಿತಿ ಒದಗಿದೆ.
ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ, ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.
ಇದನ್ನೂ ಓದಿ : ಇದು ಪೋಸ್ಟ್ ಆಫೀಸ್ ಬಂಪರ್ ಕೊಡುಗೆ ! ಕೇವಲ 299 ಕಟ್ಟಿ 10 ಲಕ್ಷ ರೂಪಾಯಿ ಪಡೆದುಕೊಳ್ಳಬಹುದು! ಹೇಗೆ ತಿಳಿಯಲು ಸಂಪೂರ್ಣವಾಗಿ ಓದಿ!
ಹೌದು ಬಂಧುಗಳೇ, ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಸರ್ಕಾರವು ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಗಳನ್ನು ಖಾತೆಗೆ ಜಮೆ ಮಾಡಲು ಹಲವಾರು ಯೋಜನೆಗಳ ಅನುದಾನಗಳನ್ನು ಕಡಿತ ಮಾಡಿದೆ. ಹೀಗೆ ಬಹುದೊಡ್ಡ ಯೋಜನೆ ಯಾದ ಗೃಹಲಕ್ಷ್ಮಿಗೆ ಬಜೆಟ್ ನ ಗರಿಷ್ಠ ಹಣವನ್ನು ಸರ್ಕಾರ ಖರ್ಚು ಮಾಡುತ್ತಿದೆ. ಈಗಾಗಲೇ ಸಾವಿರಾರು ಕೋಟಿ ರೂಪಾಯಿಗಳನ್ನು ಪ್ರತಿ ತಿಂಗಳು ಖರ್ಚು ಮಾಡುತ್ತಿರುವ ಸರ್ಕಾರವು ಅನುದಾನಕ್ಕೆ ಹಣಕಾಸು ಸಾಲದೆ ಸಂಕಷ್ಟದಲ್ಲಿ ಸಿಲುಕಿದೆ.ಹಾಗೂ ಸರ್ಕಾರ ಹೊಸದಾಗಿ ಮಾಡುವ ಯಾವುದೇ ಯೋಜನೆಗಳನ್ನು ಜಾರಿ ಮಾಡಿದಾಗ ಅರ್ಹರ್ ಅಲ್ಲದಿದ್ದರೂ ಬಿಪಿಎಲ್ ಕಾರ್ಡನ್ನು ಲಕ್ಷಾಂತರ ಕುಟುಂಬಗಳು ಹೊಂದಿರುವುದು ಸರ್ಕಾರದ ಗಮನಕ್ಕೆ ಬಂದಿರುವುದರಿಂದ ರೇಷನ್ ಕಾರ್ಡ್ ಗಳನ್ನು ಅಂದರೆ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವ ಕುಟುಂಬಗಳನ್ನು ಲಿಸ್ಟಿಂದ ಹೊರಗಿಡಲಾಗುವುದು.
ಇದನ್ನೂ ಓದಿ : ಬರ ಪರಿಹಾರ ಬಂದಿಲ್ಲ ಅಂದ್ರೆ ಈ ರೀತಿ ಮಾಡಿ! | ಬರ ಪರಿಹಾರ ಹಣ ಖಾತೆಗೆ ಬಂದಿದೀಯಾ ಇಲ್ವಾ ಚೆಕ್ ಮಾಡೋದು ಹೇಗೆ?
ಗೃಹಲಕ್ಷ್ಮಿ ಯೋಜನೆ ಅಡಿ ವಿತರಿಸುತ್ತಿರುವ ಹಣದ ಹೊರೆಯು ಮತ್ತಷ್ಟು ಹೆಚ್ಚಾಗದಿರಲಿ ಎಂಬ ಕಾರಣದಿಂದ ಸರ್ಕಾರವು ಬಡವರಿಗೆ ಅನ್ನ ಭಾಗ್ಯದ ಅಡಿಯಲ್ಲಿ ಆಹಾರ ಧಾನ್ಯಗಳನ್ನು ವಿತರಿಸುವುದನ್ನು ಕೂಡ ತಪ್ಪಿಸಿದಂತಾಗಿದೆ. ಬಡತನದ ರೇಖೆಗಿಂತ ಕೆಳಗಿರುವ ಬಡ ಕುಟುಂಬಗಳಿಗೆ ಉಚಿತವಾಗಿ ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರ ಧಾನ್ಯಗಳನ್ನು ಒದಗಿಸುವುದು ಸರ್ಕಾರದ ಪ್ರಮುಖ ಕರ್ತವ್ಯ ಆದರೆ ಸುಮಾರು ಎರಡು ವರ್ಷಗಳಿಂದಲೂ ರೇಷನ್ ಕಾರ್ಡ್ ಗೆ ಹೊಸ ಅರ್ಜಿಗಳನ್ನು ಆಹ್ವಾನ ಮಾಡದೆ ಬಡವರಿಗೆ ಭರವಸೆಯಾಗಿದ್ದ ಅನ್ನ ಭಾಗ್ಯದ ಪ್ರಮುಖ ಉದ್ದೇಶಕ್ಕೆ ತರಲಾಗಿದೆ. .ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಸುದ್ದಿಗಳನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.