ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ , ತಿದ್ದುಪಡಿ ಸದಸ್ಯರ ಸೇರ್ಪಡೆ ಇನ್ನಿತರ ಬದಲಾವಣೆಗೆ ಈ 3 ದಾಖಲೆ ಕಡ್ಡಾಯ.!  ಇಲ್ಲಿದೆ ಪೂರ್ತಿ ಮಾಹಿತಿ 

ನಮಸ್ತೆ ಬಂಧುಗಳೇ.. ದೇಶದ ಪ್ರತಿಯೊಬ್ಬ ಪ್ರಜೆಗೂ ಕೂಡ  ಆಧಾರ್ ಕಾರ್ಡ್ ನ ನಂತರ ಪಡಿತರ ಚೀಟಿ ಅಂದರೆ ರೇಷನ್ ಕಾರ್ಡ್ (Ration card) ಒಂದು ಅತ್ಯಗತ್ಯ ದಾಖಲೆಯಾಗಿದೆ. ಇದನ್ನು ಗುರುತಿನ ಚೀಟಿಯಾಗಿ ಮತ್ತು ವಿಳಾಸದ ಪುರಾವೆಯಾಗಿ  ಸರ್ಕಾರದ ಮಟ್ಟದಲ್ಲಿ ಬಳಸಬಹುದು.ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಉಚಿತ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

WhatsApp Group Join Now
Telegram Group Join Now

ಸರ್ಕಾರದಿಂದ ಬಡತನ ರೇಖೆಗಿಂತ ಕೆಳಗಿರುವ  ಕುಟುಂಬಗಳಿಗೆ  (BPL- Below poverty line) ಯಾವುದೇ ಯೋಜನೆಯ ಅನುದಾನ ಲಾಭ ಸಿಗಬೇಕು ಎಂದರೆ ರೇಷನ್ ಕಾರ್ಡ್ ನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ ಮತ್ತು ರೇಷನ್ ಕಾರ್ಡ್  ಆಧಾರಿತವಾಗಿ ಸರ್ಕಾರವು ಅನೇಕ  ಹೊಸ ಯೋಜನೆಗಳು  ಜಾರಿ ಮಾಡುತ್ತದೆ.

onelife kannada whatsapp group
Free Jio & airtel recharge whatsapp group

ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.

ಈ ಸುದ್ದಿ ಓದಿ:- Government Gift for simple Marriage : ಸರಳ ಮದುವೆಗೆ ಸರ್ಕಾರದ ₹50,000 ರೂಪಾಯಿ ಪ್ರೋತ್ಸಾಹಧನ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ.

ನಮ್ಮ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಈ 2 ಗ್ಯಾರಂಟಿ (Gruhalakshmi & Annabhagya Guarantee Schemes) ಯೋಜನೆಗಳು ಕೂಡ ರೇಷನ್ ಕಾರ್ಡ್ ಆಧಾರಿತ ಯೋಜನೆಗಳು. ಈ ರೀತಿಯಾಗಿ ರೇಷನ್ ಕಾರ್ಡ್ ಆಧಾರವಾಗಿಟ್ಟುಕೊಂಡು ನೀಡಲಾಗಿರುವ ಯಾವುದೇ ವಿನಾಯಿತಿ,ಅನುದಾನ  ಸಬ್ಸಿಡಿ ಪಡೆಯಬೇಕು ಎಂದರೂ ರೇಷನ್ ಕಾರ್ಡ್ ಅಗತ್ಯವಾಗಿ ಬೇಕೇ ಬೇಕು.

WhatsApp Group Join Now
Telegram Group Join Now

ರೇಷನ್ ಕಾರ್ಡ್ ಇಲ್ಲದವರು ಹಾಗೂ ತಿದ್ದುಪಡಿ ಮಾಡಿಸಲು ಬಯಸುವವರು ಆನ್ಲೈನ್ ನಲ್ಲಿ ಅಥವಾ ಪಡಿತರ ಇಲಾಖೆ ಕಚೇರಿಗಳಿಗೆ ಭೇಟಿ ಕೊಟ್ಟು ಇದನ್ನು  ಸರಿ ಮಾಡಿಸಿಕೊಂಡು ಇದರ  ಉಪಯೋಗ ಪಡೆದಿದ್ದರು. ಆದರೆ ಕಳೆದ 2 ವರ್ಷಗಳಿಂದ  ಯಾವುದೇ ತಿದ್ದುಪಡಿ ಮಾಡಿಸಲು ಅಥವಾ ಹೊಸ ರೇಷನ್ ಕಾರ್ಡ್ ಪಡೆಯಲು ಸಮಸ್ಯೆ ಆಗಿದೆ.

ಸರ್ಕಾರವು ಆಗಾಗ್ಗೆ ರೇಷನ್ ಕಾರ್ಡ ತಿದ್ದುಪಡಿಗೆ ಅನುಮತಿ ನೀಡಲಾಗುತ್ತಿದೆ ಹೊರತು, ವಿಧಾನಸಭಾ ಚುನಾವಣೆ – 2023 ಕಾರಣದಿಂದ ತಡೆಹಿಡಿಯಲಾಗಿದ್ದ ರೇಷನ್ ಕಾರ್ಡ್ ವಿತರಣೆ ಕಾರ್ಯಕ್ರಮವಾಗಲಿ ಅಥವಾ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸ್ವೀಕಾರ ಮಾಡುವ ಕಾರ್ಯಕ್ರಮವಾಗಲಿ ಆರಂಭವಾಗಿರಲಿಲ್ಲ.

ಈ ಸುದ್ದಿ ಓದಿ:- ನಿಮ್ಮ ಕೃಷಿ ಬೋರ್ವೆಲ್ ಗಳಿಗೆ ಸೋಲಾರ್ ಅಳವಡಿಕೆ ಸುಲಭ ! 1st ಅರ್ಜಿ ಹಾಕಿದವರಿಗೆ 80% ಸಬ್ಸಿಡಿ ಇಲ್ಲಿದೆ ಅರ್ಜಿ ಲಿಂಕ್ ! Solar subsidy for borewell !

 ಆದರೆ ಈ ಬಗ್ಗೆ ಸಾಕಷ್ಟು ಬಾರಿ ತಮ್ಮ ಕ್ಷೇತ್ರದ ಜನಪ್ರತಿನಿಧಿಗಳಿಗೆ ಜನ ಸಾಮಾನ್ಯರಿಂದ ಪ್ರಶ್ನೆ  ಎದುರಾಗುತ್ತಿತ್ತು,  ಈಗ ಅಂತಿಮವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ K.H ಮುನಿಯಪ್ಪನವರೇ (K.H Muniyappa) ಸಾಮಾಜಿಕ ಜಾಲತಾಣ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ವಿಚಾರ ಹಂಚಿಕೊಂಡು  ನಾಳೆಯಿಂದ ಅಂದರೆ ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸ್ವೀಕಾರ ಮಾಡುವುದಾಗಿ  ತಿಳಿಸಿದ್ದಾರೆ. ಹೀಗೆ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ವಿವರ ಹೀಗಿದೆ ನೋಡಿ.ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಉಚಿತ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

One life kannada telegram group
Free Recharge Jio telegram group
ಬೇಕಾಗುವ ದಾಖಲೆಗಳು:-
  •  ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಮಾಹಿತಿ
  • ನಿಮ್ಮ ಕುಟುಂಬದ ಹಿರಿಯ ಮಹಿಳಾ ಸದಸ್ಯರ ಹೆಸರಿನಲ್ಲಿ ಆದಾಯ ಪ್ರಮಾಣ ಪತ್ರ
  •  ಮನೆಯಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಇದ್ದರೆ ಮಗುವಿನ ಜನನ ಪ್ರಮಾಣ ಪತ್ರ
  •  ನಿಮ್ಮ ಮೊಬೈಲ್ ಸಂಖ್ಯೆ.
ಯಾರು ಅರ್ಜಿ ಸಲ್ಲಿಸಬಹುದು:-

* ಅರ್ಜಿ ಸಲ್ಲಿಸುವವರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು
* ಹೊಸದಾಗಿ ಮದುವೆಯಾದ ದಂಪತಿಗಳು  ಪ್ರತ್ಯೇಕ ಹೊಸ ಪಡಿತರ (ration card)  ಚೀಟಿ ಪಡೆಯಲು ಅರ್ಜಿ  ಸಲ್ಲಿಸಬಹುದು.
* ರಾಜ್ಯದಲ್ಲಿದ್ದು ಪಡಿತರ ಚೀಟಿ  ಪಡೆಯದೆ ಇರುವ ಕುಟುಂಬಗಳು  ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

* BPL ಕಾರ್ಡ್ ಪಡೆದುಕೊಳ್ಳುವುದಕ್ಕೆ ಬಡತನ ರೇಖೆಗಿಂತ (below poverty line)ಕೆಳಗಿನವರು ಮಾತ್ರ ಅರ್ಹರು (ಆದಾಯ ಪ್ರಮಾಣ ಪತ್ರದಲ್ಲಿ ಅಂದರೆ ಇನ್ಕಮ್ ಸರ್ಟಿಫಿಕೇಟ್ ನಲ್ಲಿ (ಕುಟುಂಬದ ವಾರ್ಷಿಕ ಆದಾಯ 1 ಲಕ್ಷ ರೂ.ಗಿಂತ ಕಡಿಮೆ ಇರುವವರು ಅರ್ಹರಾಗಿರುತ್ತಾರೆ).

ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು:-

* ಹೊಸ ರೇಷನ್ ಕಾರ್ಡ್ ಪಡೆಯಲು ನೀವೇ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಸರ್ಕಾರವು ನಿರ್ದಿಷ್ಟವಾಗಿ ನೇಮಿಸಿದ ಸ್ಥಳಗಳಲ್ಲಿಯೇ ಖುದ್ದಾಗಿ ನೀವೇ ತಲುಪಿ ಆನ್ಲೈನ್ ನಲ್ಲಿ ಮಾತ್ರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು.
* ಹತ್ತಿರದಲ್ಲಿರುವ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ  ಸರ್ಕಾರದ ಅನುಮತಿ ಇರುವ ಯಾವುದೇ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ, ಖಾಸಗಿ ಸೈಬರ್ ಸೆಂಟರ್ ನವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಉಚಿತ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಈ ಸುದ್ದಿ ಓದಿ:- ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ..! free sewing machine scheme

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍