ತಿಂಗಳಿಗೆ 80 ಸಾವಿರ ಬರತ್ತೆ , ಒಬ್ಬ ಮಹಿಳೆಯೇ ನಿರ್ವಹಿಸಬಹುದಾದ ಸಾವಯವ ಕೃಷಿ l Raised bed farming in ಕರ್ನಾಟಕ Organic Agriculture

ನಮಸ್ತೆ ಬಂಧುಗಳೇ.. ತಿಂಗಳಿಗೆ 80 ಸಾವಿರ ಬರತ್ತೆ , ಒಬ್ಬ ಮಹಿಳೆಯೇ ನಿರ್ವಹಿಸಬಹುದಾದ ಸಾವಯವ ಕೃಷಿ l Raised bed farming in ಕರ್ನಾಟಕ Organic Agriculture ಕೃಷಿಯಲ್ಲಿ ಎಷ್ಟು ವರ್ಷಗಳ ಪರಿಣಿತಿ ಹೊಂದಿದ್ದರು, ಆರ್ಥಿಕವಾಗಿ ಅಭಿವೃದ್ಧಿ ಆಗಲು ವೈಜ್ಞಾನಿಕವಾಗಿ ನಾವು ಕೃಷಿಯಲ್ಲಿ ತೊಡಗಬೇಕು ಮತ್ತು ಬೆಳೆಗಳನ್ನು ಬೆಳೆಯಬೇಕಾಗುತ್ತದೆ.  ಬಹುಕಾಲದಿಂದಲೂ ನಮ್ಮ ದೇಶದ 75 ಶೇಕಡ ಭಾಗವು ಕೃಷಿ ಆಧಾರಿತವಾಗಿದೆ.  ಹಾಗಾಗಿ ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಆಧುನಿಕ ನಿಯಮಗಳನ್ನು ಸಲಕರಣೆಗಳನ್ನು ಮತ್ತು ವೈಜ್ಞಾನಿಕ ಉಪಾಯಗಳನ್ನು ಅಳವಡಿಸಿಕೊಳ್ಳುವುದರಿಂದ ವ್ಯವಸಾಯದಲ್ಲಿಯೂ ಯಾವುದೇ ಹೆಚ್ಚಿನ ಸಂಬಳ ನೌಕರಿಗಿಂತ ಹೆಚ್ಚಾಗಿ ಸಂಪಾದನೆ ಮಾಡಬಹುದು.ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ 

WhatsApp Group Join Now
Telegram Group Join Now

ಸ್ವಯಂಚಾಲಿತ ನೀರಾವರಿ ಯಂತ್ರ ಕೇವಲ Rs 20 ಸಾವಿರ.! ನಿಮ್ಮ ಜಮೀನಿಗೂ ಅಳವಡಿಸಿಕೊಳ್ಳಿ !

ಹೌದು ಬಂಧುಗಳೇ,  ತಂದೆಯ  ಕಾಲದಿಂದಲೂ ಮಾಡುತ್ತಿದ್ದ   ಕೃಷಿಯನ್ನೇ ನಂಬಿಕೊಂಡು ಕೂರದೆ ಆಧುನಿಕ ಕ್ರಮಗಳನ್ನು ಅನುಸರಿಸಿಕೊಂಡು ಕಡಿಮೆ ಜಮೀನಿನಲ್ಲಿಯೇ ಹೆಚ್ಚಿನ ಆದಾಯವನ್ನು ಪಡೆಯಬಹುದಾಗಿದೆ. ಸಾಮಾನ್ಯವಾಗಿ ಭೂಮಿಯನ್ನು ಹೊತ್ತು ಬೆಳೆಗಳನ್ನು ಬೆಳೆಯುವುದು ಎಲ್ಲಾ ಕಡೆಯೂ ನಾವು ಕಾಣುವ ಸರಳ ದೃಶ್ಯ ಆದರೆ ಎತ್ತರದ ಆಸೆ ತೋಟಗಾರಿಕೆ ಎಂದರೆ raised bed farming ಅಳವಡಿಸಿಕೊಳ್ಳುವುದರಿಂದ ಹೆಚ್ಚಿನ ಫಲವತ್ತಾದ ಮಣ್ಣನ್ನು ನಾವು ಬೇರೆ ಕಡೆಯಿಂದಲೂ ಎರವಲು ಪಡೆದುಕೊಂಡು ಬೆಳೆಗಳನ್ನು ಬೆಳೆಯಬಹುದು,  ಅಂದರೆ ನಿಮ್ಮ ತೋಟದ ಮಣ್ಣು ಸತ್ವ ಭರಿತವಾಗಿ ಇಲ್ಲದಿದ್ದಾಗ ಬೇರೆ ಕಡೆಯಿಂದ ಫಲವತ್ತಾದ ಮಣ್ಣನ್ನು ತಂದು  ಎತ್ತರದ ನೆಲಹಾಸನ್ನು ಸೃಷ್ಟಿಸಿಕೊಳ್ಳಬಹುದು.

ಎತ್ತರದ  ನೆಲಹಾಸು ತೋಟಗಾರಿಕೆಯಲ್ಲಿ ಯಾವ ಬೆಳೆಗಳನ್ನು ಬೆಳೆಯುವುದು ಸೂಕ್ತ..!

ರೈತ ಬಂಧುಗಳೇ ಎತ್ತರದ ನೆಲಹಾಸು ತೋಟಗಾರಿಕೆಯಲ್ಲಿ ಮಣ್ಣನ್ನು ಸಾಮಾನ್ಯ ಒಂದರಿಂದ ಒಂದೂವರೆ ಅಡಿ ಹೆಚ್ಚಿಗೆ ಸಾಮಾನ್ಯ ನೆಲಮಟ್ಟಕ್ಕಿಂತ ಗ್ರಾನೆಟ್ ಅಥವಾ ಇತರೆ ಕಲ್ಲುಗಳ ಸಹಾಯದಿಂದ ಹೆಚ್ಚಿಸಿಕೊಳ್ಳಬಹುದು.  ಹೀಗೆ ಒಂದು ಅಡಿ ಎತ್ತರ ಮಾಡಿಕೊಂಡ ನಂತರ  ಬಿತ್ತನೆ ಬೀಜಗಳನ್ನು ಬಿತ್ತನೆ ಮಾಡುವುದು ಉತ್ತಮ. ಎತ್ತರದ ನೆಲಹಾಸು ಕ್ರಮವನ್ನು ಅನುಸರಿಸಲು ಉದಾಹರಣೆಗೆ ಒಂದು ಎಕ್ರಿಯ ಜಮೀನಿನಲ್ಲಿ 15 ರಿಂದ 20 ಭಾಗಗಳನ್ನು ಪ್ರತ್ಯೇಕ ಮಾಡಿಕೊಳ್ಳಬೇಕು..  ಹೀಗೆ ಪ್ರತ್ಯೇಕ ಮಾಡಿಕೊಂಡ ನಂತರ ಪ್ರತಿಯೊಂದು  ಭಾಗಕ್ಕೂ ಬೇರೆ ಬೇರೆ ರೀತಿಯ  ತರಕಾರಿ ಬೆಳೆಗಳನ್ನು ಬೆಳೆದುಕೊಂಡು ಸುಲಭವಾಗಿ ಕೇವಲ ಒಬ್ಬರೇ ನಿರ್ವಹಣೆ ಮಾಡಬಹುದು.  ಪ್ರತ್ಯೇಕ ನೆಲಹಾಸು ಆಗಿರುವುದರಿಂದ ಕಳೆಯನ್ನು ನಿರ್ವಹಣೆ ಮಾಡುವುದು ಸುಲಭವಾಗುತ್ತದೆ.  ಹೀಗೆ ಎತ್ತರದ  ನೆಲಹಾಸು ಪದ್ಧತಿಯಲ್ಲಿ  ತರಕಾರಿ ಬೆಳೆಗಳನ್ನು ಬೆಳೆಯುವುದು ಸೂಕ್ತವಾಗಿದೆ.ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ 

One life kannada telegram group
One life kannada telegram group

ತಿಂಗಳಿಗೆ 60 ರಿಂದ 80,000 ಆದಾಯ ಪಡೆಯಬಹುದು…!

ಹೌದು ಬಂಧುಗಳೇ,  ತಿಂಗಳಿಗೆ ಕೇವಲ ಒಂದು ಎಕರೆ ಜಮೀನಿನಲ್ಲಿ ಮಿಶ್ರ ತರಕಾರಿ ಬೆಳೆಗಳನ್ನು ಬೆಳೆಯುವುದರೊಂದಿಗೆ 60 ರಿಂದ 80,000ಗಳನ್ನು  ವೈಜ್ಞಾನಿಕವಾಗಿ ಪಡೆಯಬಹುದು.  ಕೇವಲ ಒಂದೇ ತರಹದ ಬೆಳೆಗಳನ್ನು ಬೆಳೆಯದೆ ಹಲವಾರು ರೀತಿಯ ತರಕಾರಿ ಬೆಳೆಗಳನ್ನು ಬೆಳೆಯುವುದರಿಂದ 80,000ಗಳ ಆದಾಯವನ್ನು ತಲುಪಬಹುದು 

500 ಬಂಡವಾಳದಲ್ಲಿ ಮನೆಯಲ್ಲೇ ಇದನ್ನು ಬೆಳೆಯಬಹುದು. ಮಾರುಕಟ್ಟೆ ಚಿಂತೆ ಬಿಡಿ ಶುರು ಮಾಡಿ !!

ಕರ್ನಾಟಕದಲ್ಲಿ ಆರ್ಗ್ಯಾನಿಕ್ ಕೃಷಿಯಲ್ಲಿ Raised bed farming (ಎತ್ತರದ ನೆಲಹಾಸು ತೋಟಗಾರಿಕೆ) ಒಂದು ವಿಭಿನ್ನ ಮತ್ತು ಉತ್ತಮ ಕೃಷಿ ವಿಧಾನವಾಗಿದೆ, ಇದು ಮಣ್ಣಿಗೆ ಉತ್ತಮ ನಿಕಾಸ ವ್ಯವಸ್ಥೆಯನ್ನು ನೀಡುತ್ತದೆ ಮತ್ತು ಹೂ ಬರುವ ಅವಧಿಯಲ್ಲಿ ಸಸ್ಯಗಳಿಗೆ ಉತ್ತಮ ವಾತಾವರಣವನ್ನು ಕಲ್ಪಿಸುತ್ತದೆ. Raised bed farming ಎಂಬುದು ಒಂದು ತೋಟಗಾರಿಕೆ ವಿಧಾನವಾಗಿದ್ದು, ಇದರಲ್ಲಿ ಮಣ್ಣು ನೆಲಮಟ್ಟಕ್ಕಿಂತ ಸ್ವಲ್ಪ  ಎತ್ತರವಾಗಿ ಎತ್ತಲಾಗುತ್ತದೆ. Raised bed farming ರಚನೆಗಳನ್ನು ಮರ, ಕಲ್ಲು, ಕಂಕಣ ಅಥವಾ ಇತರ ಪದಾರ್ಥಗಳಿಂದ ಮಾಡಬಹುದು ಮತ್ತು ಇದು ಯಾವುದೇ ಗಾತ್ರದಲ್ಲಿಯೂ ಅಥವಾ ರೂಪದಲ್ಲಿಯೂ ಇರಬಹುದು. ಈ ವಿಧಾನದಲ್ಲಿ ಮಣ್ಣು ಸಾಮಾನ್ಯವಾಗಿ ಹೊಕ್ಕು ಹಾರಿಸಿದ ಮರಳು ಅಥವಾ ಇತರೆ ಉಪಯುಕ್ತಗಳು ಸೇರಿಸಿ ಸಂಪನ್ಮೂಲದೊಂದಿಗೆ ಪೋಷಿತ ಮಾಡಲಾಗುತ್ತದೆ. ಈ ವಿಡಿಯೋದಲ್ಲಿ ಅಕ್ಷಯಕಲ್ಪ ಸಂಸ್ಥೆ raised bed farming ವಿಧಾನದಲ್ಲಿ ಹೇಗೆ ಯಶಸ್ವಿಯಾಗಿದೆಯೆಂದು ಮತ್ತು ಹೆಚ್ಚಿನ ಕೃಷಿ ಬೆಳೆಯನ್ನು ಹೇಗೆ ಪಡೆಯಬಹುದೆಂದು ವಿವರಿಸಲಾಗಿದೆ.

WhatsApp Group Join Now
Telegram Group Join Now

 ಕಡಿಮೆ ವೆಚ್ಚದಲ್ಲಿ 50 ಕುರಿ ಸಾಕಾಣಿಕೆ ಶೆಡ್ ನಿರ್ಮಿಸುವುದು ಹೇಗೆ? ಕಾಂಪೌಂಡ್ ಯಾವ ರೀತಿ ಇರಬೇಕು!

ಹೆಚ್ಚಿನ ಮಾಹಿತಿಗೆ ಈ  ಕೆಳಗಿನ ವಿಡಿಯೋವನ್ನು ವೀಕ್ಷಿಸಬಹುದು. 

ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು. ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍