ನಮಸ್ಕಾರ ಬಂಧುಗಳೇ…. ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯೂ ಈಗಾಗಲೇ 4,660 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಿದೆ. ಎಸ್ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಭರ್ತಿ ಮಾಡಲು ಅಭ್ಯರ್ಥಿಗಳ ದಾಖಲಾತಿಗಳು ಯಾವೆಲ್ಲ ಅವಶ್ಯಕತೆ,ಹಾಗೂ ಅಭ್ಯರ್ಥಿಗಳು ಶೈಕ್ಷಣಿಕ ಶಿಕ್ಷಣವನ್ನು ಎಷ್ಟು ಪೂರ್ಣಗೊಳಿಸಿರಬೇಕು. ಹಾಗೂ ಯಾವ ಶಿಕ್ಷಣದಲ್ಲಿ ಓದಿರುವ ಅಭ್ಯರ್ಥಿಗಳಿಗೆ ಈ ಉದ್ಯೋಗ ದೊರೆಯಲಿದೆ. ಮತ್ತು ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಎಂಬ ಎಲ್ಲಾ ಮಾಹಿತಿಯನ್ನು ನಮ್ಮ ಈ ಕೆಳಕಂಡ ಅಂಕಣದಲ್ಲಿ ಓದಿತಿಳಿದುಕೊಳ್ಳಿರಿ..
ನಮ್ಮ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಎಸ್ಐ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ !
ಭಾರತೀಯ ರೈಲ್ವೆ ಮಂಡಳಿಯು ಈಗಾಗಲೇ ಈ ವರ್ಷದಲ್ಲಿಯೇ ಮೂರು ಬಾರಿ ಹುದ್ದೆಗಳ ಅಧಿಸೂಚನೆ ಕೂಡ ಬಿಡುಗಡೆ ಮಾಡಿದೆ. ಅದರಲ್ಲಿ ಮೂರನೆಯ ನೋಟಿಫಿಕೇಶನ್ ಹುದ್ದೆಯ ವಿವರವೆಂದರೆ ಅದುವೇ ಎಸ್ಐ ಹಾಗೂ ಕಾನ್ಸ್ಟೆಬಲ್ ಹುದ್ದೆಗಳು, 4,660 ಹುದ್ದೆಗಳು ಭಾರತದ ಎಲ್ಲೆಡೆಯಲ್ಲೂ ಕೂಡ ಖಾಲಿ ಇದೆ. ಕರ್ನಾಟಕದಲ್ಲಿ ಕೂಡ ಈ ಹುದ್ದೆಗಳು ನೇಮಕಾತಿಯಾಗಲಿದೆ. ನಿಮಗೆ ಕರ್ನಾಟಕದಲ್ಲಿ ಬೇಕು ಉದ್ಯೋಗ ಎಂದರೆ ನೀವು ಆ ಸ್ಥಳದಲ್ಲಿಯೇ ಪೋಸ್ಟಿಂಗ್ ಮಾಡಿಸಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 15ನೇ ತಾರೀಕು ಕೊನೆಯ ದಿನಾಂಕವಾಗಿದೆ. ಈ ಒಂದು ನಿಗದಿ ದಿನದಿಂದಲೇ ನೀವು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸತಕ್ಕದ್ದು.
ನೋಟಿಫಿಕೇಶನ್ ಮಾಹಿತಿ ಪ್ರಕಾರ ಏಪ್ರಿಲ್ ತಿಂಗಳಲ್ಲಿ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ಮೂಲಕವೇ ಸಲ್ಲಿಸಬಹುದಾದ ಲಿಂಕ್ ಕೂಡ ಬಿಡುಗಡೆಯಾಗುತ್ತದೆ. ನೀವು ಆನ್ಲೈನ್ ನಲ್ಲಿಯೇ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ದಾಖಲಾತಿಗಳ ವಿವರ ಹಾಗೂ ಶೈಕ್ಷಣಿಕ ಅಂಕಪಟ್ಟಿಗಳ ವಿವರ ಎಲ್ಲವನ್ನು ಕೂಡ ನೀವು ತಿಳಿದುಕೊಂಡಿರಬೇಕಾಗುತ್ತದೆ.
ಇದನ್ನು ಓದಿ :- ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆರಂಭಿಸಲು ಇಲ್ಲಿವೆ 5 ಅಗತ್ಯ ಮಾರ್ಗಗಳು! Stock Market Investment Plans for Beginners !
ಯಾವ ರೀತಿ ಈ ಹುದ್ದೆಗಳು ಆಯ್ಕೆಯಾಗುತ್ತವೆ ಯಾವೆಲ್ಲ ಪರೀಕ್ಷೆಗಳು ಕೂಡ ಈ ಹುದ್ದೆಗಳಿಗೆ ಅನ್ವಯವಾಗುತ್ತವೆ ಎಂಬ ಮಾಹಿತಿಯನ್ನು ತಿಳಿದುಕೊಂಡ ಬಳಿಕವೆ. ನೀವು ಅರ್ಜಿಯನ್ನು ಸಲ್ಲಿಸಬೇಕು ಆ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ನೀಡಲಾಗಿದೆ. ಲೇಖನವನ್ನು ಓದುವ ಮುಖಾಂತರ ನೀವು ಕೂಡ ರೈಲ್ವೆ ಮಂಡಳಿಯ ಕಾನ್ಸ್ಟೇಬಲ್ ಹಾಗೂ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ.
ರೈಲ್ವೆ ಮಂಡಳಿ ಹುದ್ದೆಗಳ ಹೆಚ್ಚಿನ ವಿವರ :-
ನೇಮಕಾತಿ ಮಂಡಳಿ | ರೈಲ್ವೆ ನೇಮಕಾತಿ ಮಂಡಳಿ |
ಭರ್ತಿ ಮಾಡಲಿರುವ ಹುದ್ದೆಗಳ ಸಂಖ್ಯೆ | 4,660 |
ನೇಮಕಾತಿ ಸ್ಥಳ | ಕರ್ನಾಟಕದಲ್ಲಿ & ಭಾರತದೆಲ್ಲೆಡೆ. |
ಹುದ್ದೆಯ ಹೆಸರು | ಸಬ್ ಇನ್ಸ್ಪೆಕ್ಟರ್ ಹಾಗೂ ಕಾನ್ಸ್ಟೇಬಲ್ |
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ | ಮೇ 14, 2024 |
ಅರ್ಜಿ ಪ್ರಕ್ರಿಯೆ | ಆನ್ಲೈನ್ ಮುಖಾಂತರ |
ವಿದ್ಯಾರ್ಹತೆ | SSLC ಎಸೆಸೆಲ್ಸಿ ಹಾಗೂ GRADUATES ಪದವೀಧರರು |
ವಯೋಮಿತಿ | 18 ರಿಂದ 28 |
ಸ್ನೇಹಿತರೆ ಈಗಾಗಲೇ ರೈಲ್ವೆ ಮಂಡಳಿಯಲ್ಲಿ ಎರಡು ರೀತಿಯ ವಿವಿಧ ಹುದ್ದೆಗಳು ಖಾಲಿ ಇದ್ದು, ಆ ಎರಡು ರೀತಿಯ ಹುದ್ದೆಗಳಿಗೂ ಕೂಡ ಅರ್ಜಿಯನ್ನು ಆಹ್ವಾನ ಮಾಡಿದೆ. ರೈಲ್ವೆ ಮಂಡಳಿ ರೈಲ್ವೆ ಕಾನ್ಸ್ಟೇಬಲ್ ಹುದ್ದೆಗೆ ವೇತನ ಶ್ರೇಣಿಯನ್ನು ಕೂಡ ನಿಗದಿಪಡಿಸಿದೆ. ಅಧಿಸೂಚನೆಯ ಪ್ರಕಾರ ರೈಲ್ವೆ ಕಾನ್ಸ್ಟೇಬಲ್ ಹುದ್ದೆಯ ವೇತನ 21,700 ಹಣವನ್ನು ಆರಂಭಿಕ ದಿನಗಳಲ್ಲಿ ನೀಡಲಾಗುತ್ತದೆ. ಈ ವೇತನ ಶ್ರೇಣಿಯಲ್ಲಿ ಎಷ್ಟು ಹಣವನ್ನು ಮೀಸಲಿಟ್ಟುರುತ್ತದೆ ರೈಲ್ವೆ ಇಲಾಖೆ ಅಷ್ಟೇ ಹಣವನ್ನು ಪ್ರತಿ ತಿಂಗಳು ಕೂಡ ಮಾಸಿಕವಾಗಿ ರೈಲ್ವೆ ಕಾನ್ಸ್ಟೇಬಲ್ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ರೈಲ್ವೆ ಇಲಾಖೆ ಸಬ್ ಇನ್ಸ್ಪೆಕ್ಟರ್ ಹುದ್ದೆಯ ವೇತನ ಶ್ರೇಣಿ !
ರೈಲ್ವೆ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೂ ಕೂಡ ವೇತನ ಶ್ರೇಣಿಯನ್ನು ಈಗಾಗಲೇ ಮೀಸಲಿಟ್ಟಲಾಗಿದೆ. ರೈಲ್ವೆ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಭರ್ತಿಯಾಗುವಂತಹ ಅಭ್ಯರ್ಥಿಗಳಿಗೆ ರೂ.35,400 ಹಣವನ್ನು ಆರಂಭಿಕ ದಿನಗಳಲ್ಲಿ ವೇತನವಾಗಿ ಪ್ರತಿ ತಿಂಗಳು ಕೂಡ ಅಭ್ಯರ್ಥಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇದು ವೇತನದ ವಿವರವಾಗಿದೆ, ಈ ಎರಡು ರೀತಿಯ ಹುದ್ದೆಗಳಿಗೂ ಕೂಡ ಬೇರೆ ಬೇರೆ ವೇತನ ಶ್ರೇಣಿ ಇದ್ದೇ ಇರುತ್ತದೆ.
ನೀವು ಆಯ್ಕೆಯಾಗುವಂತಹ ಅಭ್ಯರ್ಥಿಗಳ ವೇತನ ಶ್ರೇಣಿಯ ಮೇಲೆ ನಿಮ್ಮ ಪ್ರತಿ ತಿಂಗಳ ಸಂಬಳ ಆಧಾರವಾಗಿರುತ್ತದೆ. ನೀವು ಆಯ್ಕೆ ಯಾವ ಹುದ್ದೆಗೆ ಆಗುತ್ತಿರೋ ಆ ಹುದ್ದೆಗಳ ಆಧಾರದಲ್ಲಿಯೇ ನಿಮ್ಮ ವೇತನ ಶ್ರೇಣಿ ನಿರ್ಧಾರವಾಗಲಿದೆ. ಈ ರೀತಿಯಾಗಿ ಎರಡು ಹುದ್ದೆಗಳಿಗೂ ಕೂಡ ವೇತನ ಶ್ರೇಣಿ ಹಂಚಿಕೆಯಾಗಿರುತ್ತದೆ.
ಶೈಕ್ಷಣಿಕ ಶಿಕ್ಷಣದ ಅರ್ಹತೆ ಹಾಗೂ ವಯೋಮಿತಿ !
ಸ್ನೇಹಿತರೆ ಎರಡು ಹುದ್ದೆಗಳಿಗೂ ಕೂಡ ಬೇರೆ ರೀತಿಯ ಶೈಕ್ಷಣವನ್ನು ಹೊಂದಿರಬೇಕು. ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿ ಯಾವುದೇ ಪದವಿಯನ್ನು ಪಾಸ್ ಮಾಡಿರಬೇಕು ಪದವಿ ಪಾಸ್ ಮಾಡಿದ ಬಳಿಕ ಅರ್ಜಿಯನ್ನು ಈ ಹುದ್ದೆಗಳಿಗೆ ಸಲ್ಲಿಸಬಹುದು. ಹಾಗೂ ಜನವರಿ 2024ನೇ ಸಾಲಿನಲ್ಲಿ ಅಭ್ಯರ್ಥಿಗಳ ವಯೋಮಿತಿ 20 ರಿಂದ 28 ವರ್ಷ ಆಗಿರಬೇಕು ಈ ವಯೋಮಿತಿಯಲ್ಲಿ ಬರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಕಾನ್ಸ್ಟೇಬಲ್ ಹುದ್ದೆಗಳಿಗೂ ಕೂಡ ಶೈಕ್ಷಣಿಕ ಶಿಕ್ಷಣದ ಅರ್ಹತೆ ಇದೆ. ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ಬರ್ತಿಯಾಗುವಂತಹ ಅಭ್ಯರ್ಥಿಗಳು ಮೊದಲಿಗೆ 10ನೇ ತರಗತಿಯಲ್ಲಿ ಉತ್ತಮವಾದ ಅಂಕಗಳನ್ನು ಗಳಿಸಿರಬೇಕು ಒಟ್ಟಾರೆ ಹೇಳುವುದಾದರೆ ಸಂಸ್ಥೆ ಅಥವಾ ಮಂಡಳಿಗಳಿಂದ 10ನೇ ತರಗತಿಯನ್ನು ಪಾಸ್ ಮಾಡಿರಬೇಕು. ಅಭ್ಯರ್ಥಿಗಳು ಅಂಕಪಟ್ಟಿಗಳನ್ನು ಕೂಡ ಹೊಂದಿರಬೇಕು ನಂತರ ಅರ್ಜಿಯನ್ನು ಸಲ್ಲಿಸಬಹುದು ವಯೋಮಿತಿ 18 ರಿಂದ 28 ವರ್ಷದೊಳಗಿರಬೇಕು ಅಂತಹ ಅರ್ಹ ಅಭ್ಯರ್ಥಿಗಳು ಮಾತ್ರ ಈ ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನು ಓದಿ :- ಯಶಸ್ವಿನಿ ಕಾರ್ಡ್ ಯೋಜನೆ” ಪ್ರಾರಂಭ, ಹಳೆ ಕಾರ್ಡ್ ರಿನೀವಲ್ ಗೂ ಅವಕಾಶ.! ಬೇಕಾಗುವ ದಾಖಲೆಗಳು.ಇಲ್ಲಿದೆ ಮಾಹಿತಿ!
ಅರ್ಜಿ ಆರಂಭಿಕೆಯ ನಿಗದಿ ದಿನಾಂಕ !
ಸ್ನೇಹಿತರೆ ಈ ಹುದ್ದೆಗಳಿಗೆ ಇವತ್ತಿನ ದಿನದಂದು ಅರ್ಜಿಯನ್ನು ಸಾಧಿಸಲು ಸಾಧ್ಯವಿಲ್ಲ ಏಕೆಂದರೆ ನೋಟಿಫಿಕೇಶನ್ ಬಿಡುಗಡೆಯಾಗಿದೆ ಅಷ್ಟೇ, ಆದರೆ ಇನ್ನೂ ಕೂಡ ಅರ್ಜಿ ಸಲ್ಲಿಕೆಯ ಆರಂಭಿಕ ದಿನವನ್ನು ಕೂಡ ನಿಗದಿ ಮಾಡಲಾಗಿದೆ ಆ ಒಂದು ದಿನದಲ್ಲಿ ನೀವು ಅರ್ಜಿಯನ್ನು ಸಲ್ಲಿಸತಕ್ಕದ್ದು ಒಂದು ತಿಂಗಳು ಕಾಲಾವಕಾಶವನ್ನು ಅರ್ಜಿ ಸಲ್ಲಿಕೆಗೆ ನೀಡಲಾಗುತ್ತದೆ ನಿಗದಿ ತಿಂಗಳಿನಲ್ಲಿಯೇ ನೀವು ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಏಪ್ರಿಲ್ 15 ರಂದು ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 14 ಆಗಿದೆ ನಿಗದಿ ದಿನಗಳಲ್ಲಿ ಅರ್ಜಿಯನ್ನು ಆನ್ಲೈನ್ ಮುಖಾಂತರವೇ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಯ ಶುಲ್ಕದ ವಿವರ !
ರೈಲ್ವೆ ಮಂಡಳಿಯಿಂದ ನೇಮಕಾತಿಯಾಗುವಂತಹ ಈ ಹುದ್ದೆಗಳಿಗೆ ಅರ್ಜಿ ಶುಲ್ಕವನ್ನು ಕೂಡ ವಿಧಿಸಲಾಗುತ್ತದೆ ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಬೇರೆ ರೀತಿಯ ಅರ್ಜಿ ಶುಲ್ಕ ಮೊತ್ತ ಇದ್ದೇ ಇರುತ್ತದೆ ಸಾಮಾನ್ಯವಾಗಿ ಅಭ್ಯರ್ಥಿಗಳಿಗೆ 500 ಹಣವನ್ನು ಅರ್ಜಿ ಶುಲ್ಕವಾಗಿ ವಿಧಿಸಲಾಗಿದೆ ಪ್ರವರ್ಗ, ಮಹಿಳಾ ಅಭ್ಯರ್ಥಿಗಳಿಗೆ, ಇನ್ನಿತರ ವರ್ಗದ ಅಭ್ಯರ್ಥಿಗಳಿಗೆ 250 ಹಣವನ್ನು ನಿಗದಿ ಮಾಡಲಾಗಿದೆ ಈ ಒಂದು ಹಣವನ್ನು ಕೂಡ ನೀವು ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಅರ್ಜಿ ಶುಲ್ಕವಾಗಿ ಪಾವತಿ ಮಾಡತಕ್ಕದ್ದು.
ರೈಲ್ವೆ ಹುದ್ದೆಗಳ ನೇಮಕಾತಿ ಸ್ಥಳ !
ಭಾರತೀಯ ರೈಲ್ವೆ ಮಂಡಳಿಯಲ್ಲಿ ಹುದ್ದೆಗಳು ಖಾಲಿ ಇದ್ದು ಆ ಹುದ್ದೆಗಳಿಗೆ ನೇಮಕಾತಿ ಆಗುವಂತಹ ಸ್ಥಳದ ವಿವರವನ್ನು ತಿಳಿದುಕೊಳ್ಳೋಣ ಬನ್ನಿ, ನೇಮಕಾತಿ ಆಗುವ ಸ್ಥಳ ಕರ್ನಾಟಕದಲ್ಲಿಯೂ ಕೂಡ ಎರಡು ರೀತಿಯ ಹುದ್ದೆಗಳು ನೇಮಕಾತಿ ಆಗುತ್ತದೆ. ಕರ್ನಾಟಕದಲ್ಲಿ ಇದ್ದು ರೈಲ್ವೆ ಹುದ್ದೆಗಳನ್ನು ಕಾರ್ಯನಿರ್ವಹಿಸುತ್ತೀವಿ ಎಂಬುವವರಿಗೂ ಕೂಡ ಕರ್ನಾಟಕದಲ್ಲಿ ಎರಡು ರೀತಿಯ ಹುದ್ದೆಗಳು ನೇಮಕಾತಿ ಆಗುತ್ತವೆ, ಹುದ್ದೆಗಳ ಸ್ಥಳ ಕರ್ನಾಟಕ ಭಾರತದಲ್ಲಿಯೇ ಎಲ್ಲಿ ಬೇಕಾದರೂ ಕೂಡ ನಿಮಗೆ ನೇಮಕಾತಿ ಆಗುತ್ತದೆ.
ರೈಲ್ವೆ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಸಂಖ್ಯೆ 452, ಹಾಗೂ ರೈಲ್ವೆ ಕಾನ್ಸ್ಟೇಬಲ್ ಹುದ್ದೆಗಳ ಸಂಖ್ಯೆ 4,208 ಹುದ್ದೆಗಳಿಗೆ ನೇಮಕಾತಿ ಆಗಲಿದೆ. ಎಲ್ಲಾ ಸ್ಥಳದ ವಿವರ ಹಾಗೂ ವಿದ್ಯಾಹರ್ತೆಯ ವಿವರವನ್ನು ಕೂಡ ತಿಳಿದುಕೊಂಡಿದ್ದೀರಿ ಮತ್ತು ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಯಾವ ಲಿಂಕ್ ಬೇಕು ಎಂಬ ಮಾಹಿತಿಯನ್ನು ಕೂಡ ತಿಳಿದುಕೊಳ್ಳುವುದು ಉತ್ತಮ. ಆ ಮಾಹಿತಿಯನ್ನು ತಿಳಿದುಕೊಂಡ ಬಳಿಕ ಏಪ್ರಿಲ್ ತಿಂಗಳಿನಲ್ಲಿ ಆನ್ಲೈನ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಿರಿ.
ರೈಲ್ವೆ ಹುದ್ದೆಗಳಿಗೆ ಈ ರೀತಿ ಅರ್ಜಿ ಸಲ್ಲಿಸಿ.
ಎಲ್ಲಾ ಪ್ರಾದೇಶಿಕ ರೈಲ್ವೆ ಮಂಡಳಿಗೂ ಕೂಡ ಬೇರೆ ರೀತಿಯ ಲಿಂಕ್ ಗಳು ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಯಾಗುತ್ತದೆ ಕರ್ನಾಟಕದಲ್ಲಿ ಈ ಹುದ್ದೆಗಳನ್ನು ಬಯಸುವಂತಹ ಅಭ್ಯರ್ಥಿಗಳಿಗೆ ಕರ್ನಾಟಕದ ರೈಲ್ವೆ ಇಲಾಖೆ ಮಂಡಳಿಯ ಲಿಂಕ್ ಮೂಲಕವಾದರೂ ಅರ್ಜಿಯನ್ನು ಈ ಹುದ್ದೆಗಳಿಗೆ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಅರ್ಜಿಯನ್ನು ಆನ್ಲೈನ್ ಮುಖಾಂತರವೇ ಏಪ್ರಿಲ್ ತಿಂಗಳಿನಲ್ಲಿ ಸಲ್ಲಿಸಿರಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ
ನಮ್ಮ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.