ನಮಸ್ತೆ ಬಂಧುಗಳೇ… ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗವಕಾಶ! ಈಗಲೇ ಅರ್ಜಿ ಹಾಕಿ!, ಭಾರತೀಯ ರೈಲ್ವೆಯು ಭಾರತೀಯರಿಗೆ ಕೆಲಸಘಟಿಸಿಕೊಳ್ಳಲು ಅವಕಾಶ ನೀಡಿದೆ. Railway Jobs-2024 ರೈಲ್ವೆ ರೆಕ್ರೂಟ್ಮೆಂಟ್ ಬೋರ್ಡ್, 7951 ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ : ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗಳಲ್ಲಿ 30 ಸಾವಿರ ರೂಪಾಯಿವರೆಗೆ ಬಡ್ಡಿ ಸಿಗುವ ಒಂದೊಳ್ಳೆ ಯೋಜನೆ..! ಇಲ್ಲಿದೆ ಸಂಪೂರ್ಣ ಮಾಹಿತಿ
ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕೆಂಬ ಹಂಬಲ ಎಷ್ಟೋ ಜನರಲ್ಲಿ ಇರುವುದು ಸಾಮಾನ್ಯ ವಾಗಿದೆ. ಈಗ ರೈಲ್ವೆ ಕೆಲಸ ಪಡೆಯಲು ಈಗ ನಿಮ್ಮ ಸರದಿ ಬಂದಿದೆ. ಈ ಕೆಲಸಗಳನ್ನು ಪಡೆದುಕೊಳ್ಳಲು ಅವಶ್ಯಕತೆ ಇರುವ ಶೈಕ್ಷಣಿಕ ಪ್ರಮಾಣಪತ್ರಗಳು, ಸಂಬಳದ ಮಾಹಿತಿ ಮತ್ತು ನೇಮಕಾತಿ ದಿನಾಂಕಗಳು ಹಾಗೂ ಇನ್ನಿತರ ಅವಶ್ಯಕತೆಗಳನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊನೆವರೆಗೂ ಓದಿ ಅರ್ಜಿ ಸಲ್ಲಿಸಿ.
ರೈಲ್ವೆ ನೇಮಕಾತಿ ವಿವರಣೆ : Railway Jobs-2024
- ರೈಲ್ವೆ ನೇಮಕಾತಿ ಮಂಡಳಿ
- ಅರ್ಜಿ ಸಲ್ಲಿಕೆ ವಿಧಾನ: ಇಂಟರ್ನೆಟ್ ಮುಖಾಂತರ
- ಹುದ್ದೆಯ ಪ್ರಾದೇಶಿಕತೆ : ಭಾರತ ದೇಶದಾದ್ಯಂತ.
ರೈಲ್ವೆ ಇಲಾಖೆಯು ಹೊರಡಿಸಿರುವ ಅಧಿಸೂಚನೆಯ ಪ್ರಕಾರ ನೇಮಕಾತಿ ಮಾಡಿಕೊಳ್ಳುತ್ತಿರುವ ಹುದ್ದೆಗಳು ಯಾವುವು ಎಂದರೆ
- ಮೆಕಾನಿಕಲ್ ಜೂನಿಯರ್ ಇಂಜಿನಿಯರ್
- ಸಿವಿಲ್ ಜೂನಿಯರ್ ಇಂಜಿನಿಯರ್
- ಮ್ಯಾನುಫ್ಯಾಕ್ಚರಿಂಗ್ ಎಲೆಕ್ಟ್ರಿಕಲ್ ಜೂನಿಯರ್ ಇಂಜಿನಿಯರ್
- ಸಾಫ್ಟ್ವೇರ್ ಜೂನಿಯರ್ ಇಂಜಿನಿಯರ್
- ಇನ್ಫಾರ್ಮಶನ್ ಟೆಕ್ನಾಲಜಿ ಜೂನಿಯರ್ ಇಂಜಿನಿಯರ್.
ಈ ಮೇಲ್ಕಂಡ ಎಲ್ಲಾ ಹುದ್ದೆಗಳನ್ನು ಸೇರಿ ಕೆಮಿಕಲ್ ಸೂಪರ್ವೈಸರ್ ಕೆಮಿಕಲ್ ಮೆಟಲ್ ಅಸಿಸ್ಟೆಂಟ್ ಹಾಗೂ ಹಲವಾರು ಸ್ಥಾನಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ : ಯಾವುದೇ ಹಣ ಕಟ್ಟದೇ ಮನೆಯಲ್ಲೇ ಮಾಡುವ ಕೆಲಸಗಳ ಸಂಪೂರ್ಣ ಮಾಹಿತಿ! Work from home !
ಶೈಕ್ಷಣಿಕ ಅರ್ಹತೆಗಳು
ರೈಲ್ವೆ ಇಲಾಖೆಯು ಈ ಮೇಲ್ಕಂಡ ವಿಭಾಗಗಳಲ್ಲಿ ಖಾಲಿ ಇರುವ ಹಲವಾರು ಇಂಜಿನಿಯರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಅರ್ಜಿ ಆಹ್ನಿಸಿದ್ದಾರೆ, ಅಭ್ಯರ್ಥಿಗಳು ಆಯಾ ಬ್ರಾಂಚ್ ಗಳಲ್ಲಿ ಡಿಪ್ಲೋಮೋ ಅಥವಾ ಇಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು. ಮತ್ತು ಬಿ ಎಸ್ ಸಿ, ಬಿಸಿಎ ಪದವಿಯನ್ನು ಪಡೆದವರು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸಂಬಳದ ಮಾಹಿತಿ
ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಆಯ್ಕೆಯಾಗುವ ಎಲ್ಲಾ ಅಭ್ಯರ್ಥಿಗಳಿಗೆ ಪೂರಕವಾಗಿ ತಿಂಗಳ ಸಂಬಳ ರೂ.35,000 ದಿಂದ 45,000 ವರೆಗೆ ನೀಡಲಾಗುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ರೈಲ್ವೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್ ತಿಂಗಳ 29ನೇ ತಾರೀಕು ಕೊನೆಯ ದಿನಾಂಕವಾಗಿರುತ್ತದೆ.
ಕರ್ನಾಟಕದವರು ಅರ್ಜಿ ಸಲ್ಲಿಸಲು ಅರ್ಜಿ ಲಿಂಕ್ : ಇದರ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ನಂತರ Your connection is not private ಈ ರೀತಿ ಬಂದರೆ Advanced ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅದರ ಕೆಳಗೆ ಈ ರೀತಿಯಾಗಿ Continue to www.rrbbnc.gov.in (unsafe) ಮುಂದುವರೆಯಿರಿ