ಪೋಸ್ಟ್ ಆಫೀಸ್ ಭರ್ಜರಿ ನೇಮಕಾತಿ ! 10ನೇ ತರಗತಿ, 12ನೇ ತರಗತಿ, ITI ಅಥವಾ ಡಿಪ್ಲೋಮೋ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಅವಕಾಶ !

ನಮಸ್ತೆ ಬಂಧುಗಳೇ… ಪೋಸ್ಟ್ ಆಫೀಸ್ ಭರ್ಜರಿ ನೇಮಕಾತಿಸರ್ಕಾರಿ ಕೆಲಸವನ್ನು ಪಡೆದುಕೊಳ್ಳುವುದು ಇಂದಿನ ಕಾಲಮಾನದಲ್ಲಿ ಸುಲಭದ ಮಾತೇನಲ್ಲ,  ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದರು ಕೂಡ ಕೆಲವೊಮ್ಮೆ ಅದೃಷ್ಟ ಕೈ ಕೊಡುವುದು ಉಂಟು.ಆದರೆ ಕೆಲವೊಂದು ಇಲಾಖೆಗಳಲ್ಲಿ ನೇರ ನೇಮಕಾತಿ ನಡೆಯುವುದುಂಟು. ಭಾರತದ ಅತಿ ದೊಡ್ಡ ಇಲಾಖೆಗಳಲ್ಲಿ ಒಂದಾದ ಭಾರತೀಯ ಅಂಚೆ ಇಲಾಖೆಯಲ್ಲಿ ಈಗ ಬೃಹತ್ ನೇಮಕಾತಿ ನಡೆಯುತ್ತಿದೆ,  ಹಾಗೂ ಅಂಚೆ ಇಲಾಖೆಯು ಭಾರತದಲ್ಲಿನ ಲಕ್ಷಾಂತರ ಯುವಕರಿಗೆ ಉದ್ಯೋಗವನ್ನು ನೀಡಿದೆ, ಪ್ರತಿ ವರ್ಷವೂ ಕೂಡ ಅಂಚೆ ಇಲಾಖೆಯಲ್ಲಿ ಸಾವಿರಾರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ. ಆ ನಿಟ್ಟಿನಲ್ಲಿ 2024 ರಲ್ಲಿ ಕೂಡ ಹೊಸ ಅಧಿಸೂಚನೆ ಬಿಡುಗಡೆಯಾಗಿದ್ದು ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಅವರ ಕನಸು ನನಸಾಗುವ ಅವಕಾಶ ದೊರಕಿದೆ ಎಂಬುದಾಗಿ ಹೇಳಬಹುದು.

WhatsApp Group Join Now
Telegram Group Join Now

ಈ ನೇಮಕಾತಿ ಕುರಿತಂತೆ ಕೆಲ ಪ್ರಮುಖ ಸಂಗತಿಗಳನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ, ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು. 

onelife kannada whatsapp group
onelife kannada whatsapp group

ಈ ಸುದ್ದಿ ಓದಿ:- ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ – 2024| ಅರ್ಜಿ ಸಲ್ಲಿಸುವ ವಿಧಾನ| kpsc KEA Village Accountant| Apply mobile

ಉದ್ಯೋಗ ಸಂಸ್ಥೆ:- ಭಾರತೀಯ ಅಂಚೆ ಇಲಾಖೆ

ಹುದ್ದೆ ಹೆಸರು:- ಹಲವು ಹುದ್ದೆಗಳು

ಒಟ್ಟು ಹುದ್ದೆಗಳ ಸಂಖ್ಯೆ:- 33480 ಹುದ್ದೆಗಳು

WhatsApp Group Join Now
Telegram Group Join Now
post office recruitment 2024 kannada
post office recruitment 2024 kannada

ಹುದ್ದೆಗಳ ವಿವರ:-

* ‌ ಮಲ್ಟಿ ಟಾಸ್ಕಿಂಗ್ ಸ್ಟಾಪ್ (MTS) – 12,141

* ಪೋಸ್ಟ್‌ಮ್ಯಾನ್ (Postman) – 6,174

* ಮೇಲ್ ಗಾರ್ಡ್ (Mail Guard) – 11,025

* ಚಾಲಕ (Driver) – 871

* ಗ್ರಾಮೀಣ ಡಾಕ್ ಸೇವಕ (GDS) – 1,231

ಉದ್ಯೋಗ ಸ್ಥಳ:- ದೇಶದಾದ್ಯಂತ…

ರಾಜ್ಯವಾರು ವಿವರ  ಈ ಕೆಳಕಂಡಂತಿದೆ. 

* ಕರ್ನಾಟಕ – 1754

* ಪಶ್ಚಿಮ ಬಂಗಾಳ – 3890

* ಉತ್ತರ ಪ್ರದೇಶ – 3911

* ಉತ್ತರಾಖಂಡ – 411

* ತೆಲಂಗಾಣ – 878

* ತಮಿಳುನಾಡು – 3361

* ರಾಜಸ್ಥಾನ – 3341

* ಪಂಜಾಬ್ – 1178

* ಒಡಿಶಾ – 2177

* ಈಶಾನ್ಯ ಭಾರತ – 358

* ಮಹಾರಾಷ್ಟ್ರ – 5478

* ಮಧ್ಯಪ್ರದೇಶ – 1268

* ಕೇರಳ – 1424

* ಝಾರ್ಖಂಡ್ – 600

* ಜಮ್ಮು & ಕಾಶ್ಮೀರ – 401

*ಹಿಮಾಚಲ ಪ್ರದೇಶ – 383

* ಹರಿಯಾಣ – 818

* ಗುಜರಾತ್ – 2530

* ದೆಹಲಿ – 2667

* ಛತ್ತೀಸ್‌ಗಢ – 346

* ಬಿಹಾರ – 1956

* ಅಸ್ಸಾಮ್ – 747

* ಆಂಧ್ರ ಪ್ರದೇಶ – 1166

ವೇತನ ಶ್ರೇಣಿ:-

ಹುದ್ದೆಗಳಿಗೆ ಅನುಸಾರವಾಗಿ ಉತ್ತಮವಾದ ಶ್ರೇಣಿಯ ಮಾಸಿಕ ವೇತನದ ಜೊತೆಗೆ ಇನ್ನಿತರ  ಹಲವಾರು ಸರ್ಕಾರಿ ಸೌಲಭ್ಯಗಳು ಕೂಡ ಸಿಗುತ್ತವೆ.

ಈ ಸುದ್ದಿ ಓದಿ:- ಅಯೋಧ್ಯೆ ಶ್ರೀರಾಮನ ಹಣೆಗೆ ಸೂರ್ಯನ ಕಿರಣಗಳ ಚುಂಬನ! ಹೇಗೆ ನಡೆಯಿತು ಈ ಚಮತ್ಕಾರ! ಇಲ್ಲಿದೆ ಮಾಹಿತಿ

ಶೈಕ್ಷಣಿಕ ವಿದ್ಯಾರ್ಹತೆ:-

ಈ ಮೇಲ್ಕಂಡ ಪಟ್ಟಿಯಲ್ಲಿರುವ  ಹಲವು ಹುದ್ದೆಗಳಿಗೆ ಅನುಸಾರವಾಗಿ 10ನೇ ತರಗತಿ, 12ನೇ ತರಗತಿ, ITI ಅಥವಾ ಡಿಪ್ಲೋಮೋ ಅಥವಾ  ಅವುಗಳ ತತ್ಸಮಾನ ವಿದ್ಯಾರ್ಹತೆಗಳನ್ನು  ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ವಯೋಮಿತಿ:- 

ಅಭ್ಯರ್ಥಿಗಳ  ವಯೋಮಿತಿಯನ್ನು  ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ

* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು

* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 28 ವರ್ಷಗಳು

ವಯೋಮಿತಿ ಸಡಿಲಿಕೆ:-

* SC / ST, ಪ್ರವರ್ಗ – 1ರ ಅಭ್ಯರ್ಥಿಗಳಿಗೆ 05 ವರ್ಷಗಳು

* OBC ವರ್ಗದ ಅಭ್ಯರ್ಥಿಗಳಿಗೆ 03 ವರ್ಷಗಳು

ಅರ್ಜಿ ಸಲ್ಲಿಸುವ ವಿಧಾನ:

* https://indiapost.gov.in ವೆಬ್ ಸೈಟ್ ಗೆ ಭೇಟಿ ಕೊಡಿಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍