ಇದು ಪೋಸ್ಟ್ ಆಫೀಸ್ ಬಂಪರ್ ಕೊಡುಗೆ ! ಕೇವಲ 299 ಕಟ್ಟಿ 10 ಲಕ್ಷ ರೂಪಾಯಿ ಪಡೆದುಕೊಳ್ಳಬಹುದು!  ಹೇಗೆ ತಿಳಿಯಲು ಸಂಪೂರ್ಣವಾಗಿ ಓದಿ! 

ನಮಸ್ತೆ ಬಂಧುಗಳೇ..  ಬಡ ಕುಟುಂಬದವರು ಮತ್ತು ಮಧ್ಯಮ ವರ್ಗದವರಿಗೆ  ಪೋಸ್ಟ್ ಆಫೀಸ್ ಬಂಪರ್ ಕೊಡುಗೆ ! ಪೋಸ್ಟ್ ಆಫೀಸ್ನಲ್ಲಿ  ಕೇವಲ 299 ಕ್ಕೆ 10 ಲಕ್ಷ ರೂಪಾಯಿಯ ನಿಮಗೆ ದೊರೆಯುತ್ತದೆ.  ಹೀಗೆ ಅಂಚೆ ಇಲಾಖೆಯ ಬಂಪರ್ ಕೊಡುಗೆಯನ್ನು ನೀವು ಪಡೆದುಕೊಳ್ಳಲು   ಈ ಲೇಖನವನ್ನು ಸಂಪೂರ್ಣವಾಗಿ ಓದಿ ಈ ಮಾಹಿತಿ ಅಗತ್ಯವಿರುವವರಿಗೆ ಶೇರ್ ಮಾಡಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಸುದ್ದಿಗಳನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

WhatsApp Group Join Now
Telegram Group Join Now
onelife kannada whatsapp group
onelife kannada whatsapp group

ಇದನ್ನೂ ಓದಿ : ನಿಮ್ಮ ಬಳಿ ಎಷ್ಟು ಬ್ಯಾಂಕ್‌ನ ಅಕೌಂಟ್‌ ಇರಬೇಕು? |ಹಲವು ಬ್ಯಾಂಕ್ ಗಳಲ್ಲಿ ಖಾತೆ ಇದ್ದರೆ ಸಮಸ್ಯೆಗಳೇನು ಇಲ್ಲಿದೆ ಮಾಹಿತಿ| Maximum Bank accounts

ಬಂಧುಗಳೇ ನಿಮಗೆ ಹತ್ತಿರದಲ್ಲಿರುವ ಯಾವುದೇ ಪೋಸ್ಟ್ ಆಫೀಸ್ಗೆ ಹೋಗಿ 10 ಲಕ್ಷ ರೂಪಾಯಿಯ ಇನ್ಸೂರೆನ್ಸ್ ಅನ್ನು ಕೇವಲ 299ಗಳನ್ನು ಕಟ್ಟಿ ತೆಗೆದುಕೊಳ್ಳಬಹುದು,  ಹೌದು ಒಂದುಗಳೇ ವರ್ಷಕ್ಕೆ 299 ಹಣವನ್ನು ಪಾವತಿ ಮಾಡಿದರೆ ನಿಮಗೆ ಸಂಭವಿಸಿದಾದ ಯಾವುದೇ ಅಪಘಾತಗಳು ನಿಮ್ಮ ಜೀವಕ್ಕೆ ಹಾನಿ ಮಾಡಿದರೆ,  ಅಥವಾ ಸಂಪೂರ್ಣವಾಗಿ ಅಂಗವಿಕಲ್ಲೇ ಮಾಡಿದರೆ, ನಿಮಗೆ 10 ಲಕ್ಷ ರೂಗಳ ಪರಿಹಾರವನ್ನು ಕೇಂದ್ರ ಸರ್ಕಾರ  ಅಂಚೆ ಕಚೇರಿಯ  ಮೂಲಕ ಒದಗಿಸುತ್ತದೆ.

ಅಂಚೆ ಕಚೇರಿಯು ಹೊಸದಾಗಿ ತಂದಿರುವ ಈ  ಇನ್ಸೂರೆನ್ಸ್  ಯೋಜನೆಯು ಬಡವರಿಗೆ,  ಮತ್ತು ಮಧ್ಯಮ ವರ್ಗದವರಿಗೆ ಬಹು ಅನುಕೂಲವಾಗಿದೆ.  ಯಾವುದೇ ಯೋಚನೆ ಇಲ್ಲದೆ ಈ ಕೂಡಲೇ ನಿಮಗೆ ಹತ್ತಿರವಿರುವ ಪೋಸ್ಟ್ ಆಫೀಸ್ ಸಂಪರ್ಕ ಮಾಡಿ ಈ ಇನ್ಶೂರೆನ್ಸ್ ಅನ್ನು ಮಾಡಿಸಿಕೊಳ್ಳಿ.  ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋವನ್ನು ನೋಡಿ ಹಾಗೂ ಇದೇ ರೀತಿಯ ವಿಚಾರಗಳಿಗೆ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ 

ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು

ಇದನ್ನೂ ಓದಿ : ತಿಂಗಳಿಗೆ 9250 ಗಳಿಕೆ ರಿಸ್ಕ್ ಇಲ್ವೇ ಇಲ್ಲ! ಕೇಂದ್ರ ಸರ್ಕಾರವೇ ಗ್ಯಾರಂಟಿ |ಇಲ್ಲಿದೆ ಸಂಪೂರ್ಣ ಮಾಹಿತಿ ! monthly income scheme

onelife kannada whatsapp group
onelife kannada whatsapp group
WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍