PAYTM ಬಳಸುತ್ತಿರುವವರು ಈಗಲೇ ನಿಮ್ಮ ಹಣವನ್ನು ಹಿಂತೆ ತೆಗೆದುಕೊಳ್ಳಿ! ಬಂದ್ ಆಗಲಿದೆ ಪೇಟಿಎಂ !
ನಮಸ್ತೆ ಬಂಧುಗಳೇ… ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಇದೆ ತಿಂಗಳ ಫೆಬ್ರವರಿ 29 ರಿಂದ ಯಾವುದೇ PAYTM ಗ್ರಾಹಕರ ಖಾತೆಗಳು, ವಾಲೆಟ್‌ಗಳು, ಫಾಸ್ಟ್‌ಟ್ಯಾಗ್ ಹಾಗೂ ಇತರೆ ಪ್ರಿಪೇಡ್ ಮುಂಗಡ ಪಾವತಿ ಸ್ವೀಕರಿಸುವುದನ್ನು ನಿಲ್ಲಿಸುವಂತೆೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
Table of Contents
ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ, ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.
ಇದನ್ನೂ ಓದಿ : ಗೃಹಲಕ್ಷ್ಮಿ ಡಿಸೆಂಬರ್ ನ ಕಂತು ನಿಮ್ಮ ಬ್ಯಾಂಕ್ ಖಾತೆಗೆ ಬಂದಿದೆಯೇ! ಮೊಬೈಲ್ನಲ್ಲೇ ಖಾತೆಗೆ ಜಮೆ ಆಗಿರುವುದರ ಬಗ್ಗೆ ಪರಿಶೀಲಿಸಿಕೊಳ್ಳಬಹುದು ! ಹೇಗೆಂದು ತಿಳಿಯಿರಿ
ಪೇಟಿಎಂ ಬ್ಯಾಂಕ್‌ಗೆ ಹಣ ಪಾವತಿ ಸೇರಿ ಹಲವು ಸೇವೆಗಳನ್ನು ಸ್ಥಗಿತಗೊಳಿಸಿ ಈಗಾಗಲೇ ಆರ್‌ಬಿಐ ಆದೇಶ ಹೊರಡಿಸಿದೆ.
ಬೆಂಗಳೂರು : ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ (Paytm Payments bank) ಭಾರತೀಯ ರಿಸರ್ವ್ ಬ್ಯಾಂಕ್- ,ಆರ್‌ಬಿಐ ಬಿಗ್ ಶಾಕ್ ನೀಡಿದೆ. 2024ರ ಇದೇ ತಿಂಗಳ ಫೆಬ್ರವರಿ 29ರ ನಂತರ ಯಾವುದೇ ಗ್ರಾಹಕರ ಖಾತೆ, ಪ್ರಿಪೇಯ್ಡ್ ಸಾಧನಗಳು, ವಾಲೆಟ್‌ಗಳು ಮತ್ತು ಫಾಸ್ಟ್‌ಟ್ಯಾಗ್‌ಗಳ ಠೇವಣಿ ಅಥವಾ ಟಾಪ್-ಅಪ್ ಪಾವತಿಗಳನ್ನು ಪೇಮೆಂಟ್ಸ್ಗಳನ್ನು ಸ್ವೀಕರಿಸಬಾರದು ಎಂದು ನಿಷೇಧಿಸಿ ಆರ್‌ಬಿಐ ಸೂಚನೆ ಹೊರಡಿಸಿದೆ.
ಇದನ್ನೂ ಓದಿ : ನಾಡಕಚೇರಿ ಸೇವೆಗಳು ಇನ್ನು ಮುಂದೆ ನಮ್ಮೂರಿನ ಗ್ರಾಮ ಪಂಚಾಯಿತಿಯಲ್ಲೇ ಲಭ್ಯವಾಗಲಿವೆ! ಯಾವ ಯೋಜನೆಗಳು ಎಂಬುದನ್ನು ತಿಳಿಯಲು ಲೇಖನವನ್ನು ಓದಿ!nadakacheri 2024
ಪೇಟಿಎಂ (PAYTM) ಪೇಮೆಂಟ್ಸ್ ಬ್ಯಾಂಕ್ ಬಂದಾಗಲು ಕಾರಣವೇನು ?
ಭಾರತದಲ್ಲಿರುವ ಎಲ್ಲಾ ಬ್ಯಾಂಕುಗಳು ಹಣಕಾಸು ಸಂಸ್ಥೆಗಳು ಸೇರಿ ಆರ್ಥಿಕ ವ್ಯವಹಾರವನ್ನು ಹೊಂದಿರುವ ಎಲ್ಲಾ ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್ ನ ನಿರ್ದೇಶನದಂತೆ ಕೆಲಸ ನಿರ್ವಹಿಸುತ್ತವೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನ ಹಣಕಾಸು ಸ್ವೀಕೃತಗಳನ್ನು ತಡೆದಿರಲು ಕಾರಣವೇನೆಂದರೆ ಲೆಕ್ಕಪರಿಶೋಧಕರು ನಡೆಸಿದ ಸಮಗ್ರ ಸಿಸ್ಟಮ್ ಆಡಿಟ್ ವರದಿ ಮತ್ತು ನಂತರದ ಅನುಸರಣೆ ಮೌಲ್ಯಮಾಪನ ವರದಿಗೆ ಪ್ರತಿಕ್ರಿಯೆಯಾಗಿ ಪೇಟಿಎಂ ವಿರುದ್ಧ ಕೇಂದ್ರ ಬ್ಯಾಂಕ್ ಅಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಈ ಕ್ರಮವನ್ನು ಕೈಗೊಂಡಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಫೆಬ್ರವರಿ 29 ತಾರೀಖಿನ ನಂತರ ಯಾವುದೇ ಬಡ್ಡಿ, ಕ್ಯಾಶ್‌ಬ್ಯಾಕ್ ಹಾಗೂ ಮರುಪಾವತಿಗಳನ್ನು ಹೊರತುಪಡಿಸಿ ಇನ್ನ ಯಾವುದೇ ಠೇವಣಿ ಅಥವಾ ಕ್ರೆಡಿಟ್ ಸಾಲದ ವಹಿವಾಟುಗಳು ಅಥವಾ ಟಾಪ್-ಅಪ್‌ಗಳಿಗೆ ಪೇಟಿಎಂ ಬ್ಯಾಂಕ್‌ಗೆ ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ : Small Saving Schemes vs FD ಸಣ್ಣ ಉಳಿತಾಯ ಯೋಜನೆಗಳು ಹಾಗೂ ಬ್ಯಾಂಕ್ ಸ್ಥಿರ ಠೇವಣಿ FD ಯಾವುದು ಉತ್ತಮ? 2024 ಪೂರ್ತಿಯಾಗಿ ಓದಿ ಲಾಭವನ್ನು ಪಡೆದುಕೊಳ್ಳಿ!
ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ ಮತ್ತು ಪೇಟಿಎಂ ಪೇಮೆಂಟ್ಸ್ ಸರ್ವೀಸಸ್ ಲಿಮಿಟೆಡ್‌ನ ನೋಡಲ್ ಅಕೌಂಟ್ಗಳನ್ನು ಫೆಬ್ರವರಿ 29 ರೊಳಗೆ ಕೊನೆ ಮಾಡಬೇಕು ಎಂದು ಆರ್‌ಬಿಐ ರಿಸರ್ವ್ ಬ್ಯಾಂಕ್ ನಿರ್ದೇಶಿಸಿದೆ. ಎಲ್ಲಾ ಪೈಪ್ಲೈನ್ ವಹಿವಾಟುಗಳು, ನೋಡಲ್ ಖಾತೆಗಳನ್ನು 2024ನೇ ಮಾರ್ಚ್ 15 ರೊಳಗೆ ಕೊನೆಯಾಗುವಂತೆ & ಇತ್ಯರ್ಥಗೊಳಿಸುವಂತೆ ಆದೇಶಿಸಿದೆ. ಆ ನಂತರ ಯಾವುದೇ ಹೆಚ್ಚಿನ ವಹಿವಾಟುಗಳನ್ನು ಅನುಮತಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಪೇಟಿಎಂ (PAYTM) ಶೇರು ಮೌಲ್ಯ ಗಣನೀಯ ಇಳಿಕೆ ಯಾಗಿತ್ತು ?
ಈ ಮೊದಲು ಕೆಲವು ನಿಬಂಧನೆಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ 2022ರ ಮಾರ್ಚ್‌ನಲ್ಲಿ ರಿಸರ್ವ್ ಬ್ಯಾಂಕ್ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಹೊಸ ಗ್ರಾಹಕರ ಸೇರ್ಪಡೆಯನ್ನು ಜಾರಿಗೆ ಬರುವಂತೆ ಮತ್ತು ನಿಲ್ಲಿಸುವಂತೆ ನಿರ್ದೇಶನ ನೀಡಲಾಗಿತ್ತು. ನಂತರ ನಂತರ ಈ ಶರತ್ತನ್ನು ತೆರವುಗೊಳಿಸಿತ್ತು, ಈ ಸಂದರ್ಭದಲ್ಲಿ ಶೇರು ಮಾರುಕಟ್ಟೆಯಲ್ಲಿ ಪೇಟಿಎಂನ ಮೌಲ್ಯ ಗಣನೀಯವಾಗಿ ಹೇಳಿಕೆಯಾಗಿ ಷೇರು ಹೂಡಿಕೆದಾರರಿಗೆ ಪೇಟಿಎಂ ನಷ್ಟವನ್ನು ಏರಿತ್ತು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಪೋಷಕ ಕಂಪನಿಯಾದ ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ ಸಹವರ್ತಿಯಾಗಿದ್ದು, ಶೇಕಡಾ 49 ರಷ್ಟು ಪಾಲನ್ನು ಕಂಪನಿಯಲ್ಲಿ ಶೇರನ್ನು ಹೊಂದಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : ಮೊಬೈಲ್ ನಿಂದ ಕನ್ನಡದಲ್ಲಿ ಟೈಪಿಂಗ್ ಮಾಡಿ ಮನೆಯಲ್ಲಿಯೇ ತಿಂಗಳಿಗೆ 35,000 ಸರಳವಾಗಿ ಸಂಪಾದಿಸಿ! Work From Home Job
ಪೇಟಿಎಂ ನಲ್ಲಿರುವ (PAYTM) ಹಣವನ್ನು ನಾವು ಬಳಸಬಹುದು?
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಈಗಾಗಲೇ ಖಾತೆ ಹೊಂದಿರುವ ಗ್ರಾಹಕರು ಯಾವುದೇ ನಿರ್ಬಂಧಗಳಿಲ್ಲದೆ ಸಮಸ್ಯೆಗಳಿಲ್ಲದೆ ತಮ್ಮ ಖಾತೆಗಳಲ್ಲಿ ಲಭ್ಯವಿರುವ ಹಣವನ್ನು ವಾಪಸ್ ಪಡೆಯಬಹುದು. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ, ಉಳಿತಾಯ ಬ್ಯಾಂಕ್ ಖಾತೆಗಳು, ಚಾಲ್ತಿ ಖಾತೆಗಳು,(ಕರೆಂಟ್ ಅಕೌಂಟ್) ಪ್ರಿಪೇಯ್ಡ್ ಉಪಕರಣಗಳು, ಫಾಸ್ಟ್‌ಟ್ಯಾಗ್‌ಗಳು, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ಗಳ ಮೂಲಕ ತಮ್ಮ ಖಾತೆಗಳಲ್ಲಿ ಇರುವ ಹಣವನ್ನು ಯಾವುದೇ ಸಮಯದಲ್ಲೂ ಬಳಸಬಹುದಾಗಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಉಳಿತಾಯ ಬ್ಯಾಂಕ್ ಖಾತೆಗಳು, ಕರೆಂಟ್ ಅಕೌಂಟ್‌ಗಳು, ಪ್ರಿಪೇಯ್ಡ್ ಉಪಕರಣಗಳು, ಫಾಸ್ಟ್ಯಾಗ್‌ಗಳು, ರಾಷ್ಟ್ರೀಯ ಸಾಮಾನ್ಯ ಕಾರ್ಡ್‌ಗಳು ಸೇರಿಸಿದಂತೆ ತಮ್ಮ ಖಾತೆಗಳಿಂದ ಠೇವಣಿ ಇರಿಸಿರುವ ಮೊತ್ತವನ್ನು ಹಿಂಪಡೆಯಲು ಅಥವಾ ಬಳಸುವುದನ್ನು ತಮ್ಮ ಲಭ್ಯವಿರುವ ಬ್ಯಾಲೆನ್ಸ್‌ವರೆಗೆ ಯಾವುದೇ ನಿರ್ಬಂಧಗಳಿಲ್ಲದೆ ಅನುಮತಿಸಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.ಹಾಗಾಗಿ ಯಾವುದೇ ಆತಂಕವಿಲ್ಲದೆ ನಿಮ್ಮ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬಹುದು. ಬಂಧುಗಳೇ ನಿಮ್ಮ ಸುರಕ್ಷತೆಗಾಗಿ ಫೆಬ್ರವರಿ 29ನೇ ತಾರೀಕಿನ ಒಳಗಡೆ ನಿಮ್ಮ ಹಣವನ್ನು ಹಿಂತೆಗೆದುಕೊಳ್ಳಿ, ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸರ್ಕಾರದ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಸಲಹೆ & ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ : ಟೀಮ್ One life ಕನ್ನಡ