ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ! ನಿಮ್ಮ ಸಂಬಳ ಪ್ರತಿ (Payslip) ಈಗ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ! ಡೈರೆಕ್ಟ್ ಲಿಂಕ್ ಇಲ್ಲಿದೆ !

ನಮಸ್ತೆ ಬಂಧುಗಳೇ..  ನಮ್ಮ ಜಾಲತಾಣದಲ್ಲಿನ ಸರ್ಕಾರಿ ನೌಕರರು ತಮ್ಮ ಸಂಬಳದ ಚೀಟಿಯನ್ನು ತಮ್ಮ ಮೊಬೈಲ್ ಮೂಲಕವೇ ಆನ್ಲೈನ್ ನಲ್ಲಿ ಪಡೆದುಕೊಳ್ಳಬಹುದು,  ಇನ್ನು ಮುಂದೆ ತಮ್ಮ ಸಂಬಳದ ಚೀಟಿಗಾಗಿ ಕಚೇರಿಯಲ್ಲಿ ಅಧಿಕಾರಿಗಳ ಹಿಂದೆ ಬೀಳಬೇಕಾದ ಅವಶ್ಯಕತೆ ಇಲ್ಲ. ಅದರ ನೇರ ಲಿoಕ್ ಇಲ್ಲಿದೆ ಪಡೆದುಕೊಳ್ಳಿ. 

WhatsApp Group Join Now
Telegram Group Join Now

ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.

onelife kannada whatsapp group
onelife kannada whatsapp group

 ಪ್ರತಿಯೊಬ್ಬರ ಜೀವನದಲ್ಲಿಯೂ ಸರ್ಕಾರಿ ಕೆಲಸವನ್ನು ಹೊಂದಬೇಕೆಂಬುದು ಪ್ರತಿಯೊಬ್ಬರ ಬಯಕೆ,  ಆದರೆ ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಶ್ರಮದೊಂದಿಗೆ ಅದೃಷ್ಟವನ್ನು  ಹೊಂದಿದ್ದರೆ ಮಾತ್ರ ಸರ್ಕಾರಿ ಕೆಲಸವು ನಮ್ಮದಾಗುತ್ತದೆ,  ಹಾಗೆಂದ ಮಾತ್ರಕ್ಕೆ ಕೇವಲ ಅದೃಷ್ಟವನ್ನು ಹೊಂದಿದ್ದರೆ ಸಾಕಾಗುವುದಿಲ್ಲ ಪ್ರತಿನಿತ್ಯದ ಶ್ರಮವನ್ನು ವಹಿಸುವುದರೊಂದಿಗೆ ಕೆಲಸವನ್ನು ಗಿಟ್ಟಿಸಬಹುದು.  ಹಾಗಾಗಿ ಅಧ್ಯಯನ ಮಾಡುತ್ತಿರುವ ಪ್ರತಿಯೊಬ್ಬ ನಮ್ಮ ಓದುಗರಿಗೂ ಒಳ್ಳೆಯದಾಗಲಿ ಎಂದು ಆಶಿಸುತ್ತೇವೆ. 

ನಿಮ್ಮ ಸಂಬಳದ ಪ್ರತಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ,  ನಂತರ ನಿಮ್ಮ ಕೆಜಿಐಡಿ ನಂಬರನ್ನು ದಾಖಲಿಸಿ ಮುಂದುವರೆಯಿರಿ.ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ : ಕೂತಲ್ಲೇ ತಿಂಗಳಿಗೆ 9,250 ರೂ ಬಡ್ಡಿ ಬರಬೇಕಾ? ಈ ಸ್ಕೀಮ್‌ ಬೆಸ್ಟ್‌! | Post Office Monthly Income Scheme 2024 ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ !

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍