ನಮಸ್ತೆ ಬಂಧುಗಳೇ… ನಿಮ್ಮೂರಿನ 2024 ಲೋಕಸಭಾ ಚುನಾವಣೆಯ ವಿನ್ನರ್ ಯಾರು ಗೊತ್ತೇ ? ಇಲ್ಲಿ ತಿಳಿದುಕೊಳ್ಳಿ !
ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶವೇ ತಮ್ಮ ಮತದಾನದ ಹಕ್ಕನ್ನು ಈಗಾಗಲೇ ಚಲಾಯಿಸಿದೆ, ದೇಶದ ಆಡಳಿತದ ಚುಕ್ಕಾಣಿಯನ್ನು ಯಾರು ಹಿಡಿಯಲಿದ್ದಾರೆ ಎಂಬುದು ಪ್ರತಿ ಹಳ್ಳಿಕಟ್ಟೆಗಳಲ್ಲಿಯೂ ಚರ್ಚೆಯಾಗುತ್ತಿದೆ, ಇದೇ ಹೊತ್ತಿನಲ್ಲಿ ಎಂದು ದೇಶದ ಮತದಾನದ ಫಲಿತಾಂಶ ಬಿಡುಗಡೆಯಾಗುತ್ತಿದೆ. ದೇಶದಲ್ಲಿ ಒಟ್ಟು ಏಳು ಹಂತದಲ್ಲಿ ನಡೆದ ಮತದಾನದ ಪ್ರಕ್ರಿಯೆಯು ಇಂದು ಅಂತಿಮ ಘಟ್ಟಕ್ಕೆ ತಲುಪಿದೆ. ಚುನಾವಣಾ ಫಲಿತಾಂಶದ ಲೈವ್ ವೀಕ್ಷಿಸಲು ಈ ಕೆಳಗಿನ ಉಚಿತ ಚಾನೆಲ್ ನೋಡಬಹುದು.
Public TV ಪಬ್ಲಿಕ್ ಟಿವಿ, TV9 Kannada ಟಿವಿ 9 ಕನ್ನಡ, News18 Kannada
ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ, ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.
Public TV ಪಬ್ಲಿಕ್ ಟಿವಿ, TV9 Kannada ಟಿವಿ 9 ಕನ್ನಡ, News18 Kannada
Public TV ಪಬ್ಲಿಕ್ ಟಿವಿ
News18 Kannada
TV9 Kannada ಟಿವಿ 9 ಕನ್ನಡ
ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಸುದ್ದಿಗಳನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.