RTC ಪಹಣಿಗೆ ಆಧಾರ್ ಲಿಂಕ್ ಆಗಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ !

ನಮಸ್ತೆ ಬಂಧುಗಳೇ…Pahani Aadhar link ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಸುಲಭವಾಗಿ ನಿಮ್ಮ ಫೋನ್ ನಲ್ಲಿ ಚೆಕ್ ಮಾಡಬಹುದು. ಇದರೊಂದಿಗೆ ಜಮೀನಿನ ಪಹಣಿಗೆ ಆಧಾರ್  ಕಾರ್ಡ್ ಲಿಂಕ್ ಆಗದಿದ್ದರೆ  ಸ್ವತಹ ನೀವೇ ಹೇಗೆ ಲಿಂಕ್ ಮಾಡಬೇಕೆಂಬುದರ ಮಾಹಿತಿ  ನೀಡಲಾಗಿದೆ.

WhatsApp Group Join Now
Telegram Group Join Now

ಹೌದು, ಬಂಧುಗಳೇ  ನಿಮ್ಮ ಪಹಣಿಗೆ ನಿಮ್ಮ ಆಧಾರ್ ಕಾರ್ಡ್ ನ್ನು ಮನೆಯಲ್ಲಿಯೇ ನಿಮ್ಮ ಮೊಬೈಲ್ ನಲ್ಲಿ ಲಿಂಕ್ ಮಾಡಬಹುದು. ಇದರಿಂದಾಗಿ ಮುಂದೆ ನಿಮ್ಮಜ್ಜಿ ಮೀನಿನ ಯಾವುದೇ ಮ್ಯುಟೇಷನ್ ವಿನಂತಿಯು ನೋಂದಾಯಿತ ಸರ್ವೆ ನಂಬರ್ ಗಳ ಮೇಲೆ ಪ್ರಾರಂಭವಾದರೆ  ಅಂದರೆ ನಿಮ್ಮ  ಜಮೀನನ್ನು ಬೇರೆಯವರು ಏನಾದರೂ ಅಕ್ರಮವಾಗಿ ದಾಖಲೆಗಳನ್ನು ಬದಲಾಯಿಸಲು ಹೊರಟರೆ ಸ್ವಯಂಚಾಲಿತ ಎಚ್ಚರಿಕೆಯ ಸಂದೇಶ ಬರುತ್ತದೆ. ಪಹಣಿಯಲ್ಲಾಗುವ ಎಲ್ಲಾ ಮಾಹಿತಿಗಳನ್ನು  ಸುಲಭವಾಗಿ ಮೊಬೈಲ್ ನಲ್ಲಿಯೇ ಪಡೆಯಬಹುದು. ಅದು ಹೇಗೆ ಎಂದು ತಿಳಿದುಕೊಳ್ಳಿ.

ನಮ್ಮ One life ಕನ್ನಡ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು,ಗ್ಯಾರಂಟಿ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು  ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸುದ್ದಿಗಾಗಿ ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

onelife kannada whatsapp group
onelife kannada whatsapp group

ಈ ಸುದ್ದಿ ಓದಿ:- ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಫಲಾನುಭವಿಗಳಿಗೆ ಶುಭ ಸುದ್ದಿ: 3 ಲಕ್ಷದ ಸೌಲಭ್ಯ!ಹೊಸ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ? ಯಾರು ಅರ್ಜಿ ಸಲ್ಲಿಸಬಹುದು? ಸಂಪೂರ್ಣವಾಗಿ ತಿಳಿಯಿರಿ !2024

ಇತ್ತೀಚೆಗೆ  ಪೇಪರ್ ವರ್ಕ್ಗಳಿಂದ ದೂರವಾಗಿ ಎಲ್ಲವೂ ಆನ್ಲೈನ್ ಆಗುತ್ತಿದೆ. ಆಧಾರ್ ಕಾರ್ಡ್ ಗೆ ಪ್ಪಾನ್ ಕಾರ್ಡ್,  ಪಾನ್  ಕಾರ್ಡ್ ಗೆ ಫೋನ್  ನಂಬರ್, ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ಅಕೌಂಟ್ಗೆ  ಆಧಾರ್ ಲಿಂಕ್ ಹೀಗೆ ಒಂದಕ್ಕೆ  ಮತ್ತೊಂರ ಲಿಂಕ್ ಸಾಮಾನ್ಯವಾಗಿದೆ. ರೈತರ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಸಹ  ಅಗತ್ಯವಾಗಿದೆ.  ಸರ್ಕಾರದಿಂದ ಸಿಗುವ ಸೌಲಭ್ಯಗಳಿಗೆ  ಹಾಗೂ ಇನ್ನಿತರ ಖಾಸಗಿ ಕಾರಣಗಳಿಗೂ ಆಧಾರ್ ಕಾರ್ಡ್ ಅತೀ ಮುಖ್ಯವಾಗಿದೆ.

WhatsApp Group Join Now
Telegram Group Join Now
rtc-adhar-link-in-phone-easily
rtc-adhar-link-in-phone-easily

Pahani Aadhar link ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ? 

ರೈತರು ಮೊದಲು 

https://www.landrecords.karnataka.gov.in/service4/

ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು, ಭೂಮಿ ಆನ್ಲೈನ್ ಸಿಟಿಜನ್ ರೆಜಿಸ್ಟ್ರೇಷನ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್, ನಿಮ್ಮ ಹೆಸರು,  ಹಾಗೂ  ಫೋನ್ ನಂಬರ್ ನಮೂದಿಸಿ ಜೆನರೆಟ್ ಓಟಿಪಿ  ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಆಗ  ನಿಮ್ಮ ಆಧಾರ್ ಕಾರ್ಡ್ ಗೆ ಈಗಾಗಲೇ ಲಿಂಕ್ ಆಗಿರುವ  ನಿಮ್ಮ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ಓಟಿಪಿ  ಹಾಕಿ  ವೆರಿಫೈ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿನಾಡಕಚೇರಿ ಸೇವೆಗಳು ಇನ್ನು ಮುಂದೆ ನಮ್ಮೂರಿನ ಗ್ರಾಮ ಪಂಚಾಯಿತಿಯಲ್ಲೇ ಲಭ್ಯವಾಗಲಿವೆ! ಯಾವ ಯೋಜನೆಗಳು ಎಂಬುದನ್ನು ತಿಳಿಯಲು ಲೇಖನವನ್ನು ಓದಿ!nadakacheri 2024

ಆಗ ಭೂಮಿ ಆನ್ಲೈನ್ ನಾಗರಿಕ ನೋಂದಣಿ ಎಸ್ಎಂಎಸ್  SMS ಎಚ್ಚರಿಕೆಗಾಗಿ ಎಂಬ ಬೇರೆ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರ ವಿವರಗಳ ಕಾಲಂನಲ್ಲಿ  ಜಮೀನಿಗೆ ಸಂಬಂಧಪಟ್ಟ ನಾಗರಿಕನ ಹೆಸರು  ಅಂದರೆ ನಿಮ್ಮ ಹೆಸರು ಬಂದಿರುತ್ತದೆ. ತಂದೆಯ ಹೆಸರು, ವಿಳಾಸ, ಎಲ್ಲವನ್ನು ಗಮನಿಸಿ ಮುಂದುವರೆಯಬೇಕು. ಪಿನ್ ಕೋಡ್ ನಂಬರ್ ನಮೂದಿಸಿ ಬೇರೆ ಇನ್ನೊಂದು ಮೊಬೈಲ್ ಸಂಖ್ಯೆ ನಿಮ್ಮ ಮನೆಯ ಇನ್ನೊಂದು ನಂಬರ್ ನಮೂದಿಸಬೇಕು. ನಂತರ ಡಾಕುಮೆಂಟ್ ಅಪ್ಲೋಡ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ಕಾರ್ಡ್ ಸೆಲೆಕ್ಟ್ ಮಾಡಿಕೊಂಡು ಅಪ್ಲೋಡ್ ಮಾಡಬೇಕು. ಆಗ ಅಪ್ಲೋಡ್ ಸಕ್ಸೆಸ್ ಫುಲ್ ಎಂಬ ಮೆಸೆಜ್ ಬರುತ್ತದೆ. ಆಮೇಲೆ ಮುಂದೆ ಮೇಲೆ ಕ್ಲಿಕ್ ಮಾಡಬೇಕು.

One life kannada telegram group
One life kannada telegram group

ಇದನ್ನೂ ಓದಿ :   ರೇಷನ್ ಕಾರ್ಡಿನ ಅನ್ನಭಾಗ್ಯ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿದೆಯೇ? ನಿಮ್ಮ ಮೊಬೈಲ್ ನಲ್ಲಿ ಈ ರೀತಿ ಸುಲಭವಾಗಿ ಪರೀಕ್ಷಿಸಿಕೊಳ್ಳಿ! ಲಿಂಕ್ ನೋಡಿ ! AnnaBagya

ಜಮೀನಿನ ಸರ್ವೆ  ನಂಬರ್ ವಿವರಗಳಲ್ಲಿ  ನಿಮ್ಮ ಜಿಲ್ಲೆ, ನಿಮ್ಮ  ತಾಲೂಕು, ನಿಮ್ಮ  ಹೋಬಳಿ, ನಿಮ್ಮ  ಗ್ರಾಮ, ನಿಮ್ಮ ಆರ್ ಟಿಸಿ  ಸರ್ವೆ ನಂಬರ್ ಹಾಕಬೇಕು.  ನಂತರ * ಸ್ಟಾರ್  ತರಹದ  ಚಿಹ್ನೆಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ಹಿಸ್ಸಾ ನಂಬರ್  ಕೇಳಿರುವ ಜಾಗದಲ್ಲಿ ನಿಮ್ಮ ಜಮೀನಿನ ಹಿಸ್ಸಾ ನಂಬರ್ ಹಾಕಬೇಕು. ಕೆಳಗಡೆ ಕ್ಯಾಪ್ಚ್ಯಾ ನಮೂದಿಸಿದ ನಂತರ ಮಾಲೀಕರ ಹಸೆರು ಕಾಣುತ್ತದೆ. ನಿಮ್ಮ ಹೆಸರು ಬಾಕ್ಸ್ ಮೇಲೆ ಕ್ಲಿಕ್ ಮಾಡಿಬೇಕು. ನಂತರ ಕೆಳಗಡೆ ಕ್ಯಾಪ್ಚ್ಯಾ ಕೋಡ್ ನಮೂದಿಸಿ ಕ್ಲಿಕ್ ಮಾಡಬೇಕು. ಆಗ Added successfully ಎಂದು ಕಾಣುತ್ತದೆ, Ok  ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಜಿಲ್ಲೆ, ತಾಲೂಕು, ಗ್ರಾಮ, ಮಾಲೀಕನ ಹೆಸರು, ಸರ್ವೆನಂಬರ್, ಹಿಸ್ಸಾ ನಂಬರ್  ಹೀಗೆ ಪ್ರತಿಯೊಂದು ಮಾಹಿತಿಯು ಕಾಣುತ್ತದೆ. Save ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದ, ಮ್ಮ ಆಧಾರ್ ಕಾರ್ಡ್ ಪಹಣಿಗೆ ಲಿಂಕ್ ಆಗಿರುತ್ತದೆ. ಇದಕ್ಕೆ ಯಾರ ಸಹಾಯವೂ ಬೇಕಿಲ್ಲ  ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿ ನೀವೇ ಲಿಂಕ್ ಮಾಡಿಕೊಳ್ಳಬಹುದು. 

ಇದನ್ನೂ ಓದಿ : ಯಶಸ್ವಿನಿ ಕಾರ್ಡ್ ಯೋಜನೆ” ಪ್ರಾರಂಭ, ಹಳೆ ಕಾರ್ಡ್ ರಿನೀವಲ್ ಗೂ ಅವಕಾಶ.! ಬೇಕಾಗುವ ದಾಖಲೆಗಳು.ಇಲ್ಲಿದೆ ಮಾಹಿತಿ! 

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍