One Life Kannada (ಕನ್ನಡ) Welcome Note

One Life ಕನ್ನಡ ಜಾಲತಾಣ. 

WhatsApp Group Join Now
Telegram Group Join Now

ಸ್ವಾಭಿಮಾನಿ ಕನ್ನಡಿಗರಿಗೆ ನನ್ನ ಅನಂತ ನಮಸ್ಕಾರಗಳು, 18 ಡಿಸೆಂಬರ್ 2023 ರಂದು ನಮ್ಮ ಜಾಲತಾಣದಲ್ಲಿ ಮೊದಲನೆಯ ಬರವಣಿಗೆಯನ್ನು ನೀವು ನೋಡುತ್ತಿದ್ದೀರಿ, ಧನ್ಯವಾದಗಳು….

 ಇಂದು ದೂರದರ್ಶನ ವಾರ್ತಾವಾಹಿನಿಗಳು ತಮ್ಮ ವೃತ್ತಿಪರತೆಯನ್ನು ಮರೆತು ಕೇವಲ ಆರ್ಥಿಕ ಲಾಭವನ್ನು ಗಳಿಸುವ ಉದ್ದೇಶದಿಂದ ಮಾತ್ರವೇ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ, ಅವುಗಳಲ್ಲಿ ಶೇಕಡಾ 60ರಷ್ಟು ವಿಷಯಗಳು ಸಮಾಜಕ್ಕೆ, ನಾಗರೀಕರಿಗೆ,ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಯಾವುದೇ  ಅಂಶಗಳು ಲಭ್ಯವಾಗುತ್ತಿಲ್ಲ.

ನಮ್ಮ ಜಾಲತಾಣವು ಕೇವಲ ಟೀಕೆಗಳಿಗೆ ಸೀಮಿತವಾಗದೆ, ಪ್ರಸ್ತುತ ನೈಜ ವಿಷಯಗಳನ್ನು ನಿಮ್ಮ ಮುಂದೆ ಪ್ರತಿನಿತ್ಯವೂ ಪ್ರಸ್ತುತಪಡಿಸುತ್ತೇವೆ. . ನಿಮ್ಮ ಬೆಂಬಲ ಪ್ರೋತ್ಸಾಹವನ್ನು ಬಯಸುತ್ತೇವೆ,

ಈ ನಮ್ಮ ಬರಹಗಳನ್ನು ನಿಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಹಾಗೂ ಈ ಬರಹಗಳಲ್ಲಿರುವ  ಮಾಹಿತಿಯ  ಅಗತ್ಯವಿರುವ ಯಾವುದೇ ವ್ಯಕ್ತಿಗೆ ಹಂಚುವ ಮೂಲಕ ಮುಂದಿನ ನಮ್ಮ ಕೆಲಸಗಳಿಗೆ ಬೆನ್ನೆಲುಬಾಗಿರಿ. 

WhatsApp Group Join Now
Telegram Group Join Now

ಸದಾ ನಿಮ್ಮ ಬೆಂಬಲವನ್ನು ಬಯಸುತ್ತಿರುವ : One life ಕನ್ನಡ ಜಾಲತಾಣ ತಂಡ 🙂

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍