ನಾಡಕಚೇರಿ ಸೇವೆಗಳು ಇನ್ನು ಮುಂದೆ ನಮ್ಮೂರಿನ ಗ್ರಾಮ ಪಂಚಾಯಿತಿಯಲ್ಲೇ ಲಭ್ಯವಾಗಲಿವೆ! ಯಾವ ಯೋಜನೆಗಳು ಎಂಬುದನ್ನು ತಿಳಿಯಲು ಲೇಖನವನ್ನು ಓದಿ!nadakacheri 2024

ನಾಡಕಚೇರಿ nadakacheri ಸೇವೆಗಳನ್ನು ಜನರ ಬಳಿಗೆ ನೀಡಲು ಸರ್ಕಾರವು ಮುಂದಾಗಿದೆ,ನಾಡಕಚೇರಿಗಳಲ್ಲಿ ಸಿಗುವ 72ಕ್ಕಿಂತ ಹೆಚ್ಚಿನ ಸೇವೆಗಳನ್ನು ಜನರಿಗೆ ಅನುಕೂಲವಾಗುವಂತೆ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಒದಗಿಸಲು ಮುಂದಾಗಿದೆ,  ಕಳೆದ ವರ್ಷವೇ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಹಲವಾರು ಗ್ಯಾರಂಟಿ ಯೋಜನೆಗಳನ್ನು ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಈಗಾಗಲೇ ಜಾರಿ ಮಾಡಿದೆ ,

WhatsApp Group Join Now
Telegram Group Join Now

ಪಂಚಾಯತ್ ರಾಜ್ ಇಲಾಖೆಯ ಪಂಚತಂತ್ರ ಸಾಫ್ಟ್ವೇರ್ ತಂತ್ರಾಂಶದೊಂದಿಗೆ ನಾಡಕಚೇರಿ ತಂತ್ರಾಂಶಗಳನ್ನು  ಸಂಯೋಜನೆ  ಮಾಡಲಾಗಿದೆ  ಹೀಗಾಗಿ ಅಗತ್ಯವಾದ ನಾಡಕಚೇರಿ ದಾಖಲೆಗಳನ್ನು  ಆಯಾ ಗ್ರಾಮ ಪಂಚಾಯಿತಿ ಕಚೇರಿಗಳಲ್ಲೇ ಅಂದರೆ ಬಾಪೂಜಿ  ಸೇವಾ ಕೇಂದ್ರಗಳ ಮೂಲಕ ಪಡೆಯಬಹುದಾಗಿದೆ, 

ಸಾರ್ವಜನಿಕರು ತಮಗೆ ಅಗತ್ಯವಾದ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಇನ್ನಿತರ ತಮ್ಮ ಜಮೀನಿನ ಸಂಬಂಧಿತ ದಾಖಲೆಗಳಿಗಾಗಿ ನಾಡಕಚೇರಿಗಳನ್ನು ಸಂಪರ್ಕಿಸಬೇಕಾಗಿದೆ, ರಾಜ್ಯದಲ್ಲಿ ಪ್ರತಿ ಹೋಬಳಿಯು ಆರರಿಂದ ಎಂಟು ಗ್ರಾಮ ಪಂಚಾಯತ್ ಗಳನ್ನು ಒಳಗೊಂಡಿದೆ,  ಹೀಗೆ ಏಳು ಎಂಟು ಹೋಬಳಿಗಳನ್ನು ಸೇರಿಸಿ ಒಂದು ನಾಡಕಚೇರಿಯನ್ನು ತೆರೆಯಲಾಗಿದೆ,  ಹೀಗಾಗಿ ನಾಡಕಚೇರಿಗಳನ್ನು ಸಂಪರ್ಕ ಮಾಡಲು ಸಾರ್ವಜನಿಕರು 20- 30 ಕಿಲೋ ಮೀಟರ್ ದೂರದಲ್ಲಿ ಸ್ಥಾಪನೆಯಾಗಿರುವ ನಾಡಕಚೇರಿಗಳಿಗೆ ಭೇಟಿ ಮಾಡಬೇಕು, ಜನರು ಹೀಗೆ ಹಲವಾರು ಕಿಲೊಮಿಟರ್ ಕಟ್ಟಲೇ ಕ್ರಮಿಸಿ ನಾಡಕಚೇರಿಗಳನ್ನು ಸಂಪರ್ಕಿಸಿದ ಮೇಲು ಹಲವಾರು ಭೌತಿಕ ದಾಖಲೆಗಳನ್ನು ಸಲ್ಲಿಸುವಂತೆ ಜನರಿಗೆ ನಾಡಕಚೇರಿ ಅಧಿಕಾರಿಗಳು ಸಿಬ್ಬಂದಿಗಳು  ನೆಪ ಹೇಳಿ ಹಿಂದಕ್ಕೆ ಕಳಿಸುತ್ತಿದ್ದರು,  

ಇದರಿಂದ ಸಾರ್ವಜನಿಕರಿಗೆ ಅಗತ್ಯವಾದ ಸೇವೆಗಳನ್ನು ಪಡೆಯಲು ತಮ್ಮ ಕೆಲಸಗಳನ್ನು ಬಿಟ್ಟು ನಾಡಕಚೇರಿ ಸೇವೆಗಳಿಗೆ ಕನಿಷ್ಠ ಮೂರು ನಾಲ್ಕು ದಿನ  ವ್ಯರ್ಥ ಮಾಡಬೇಕಿತ್ತು,  ಗ್ರಾಮಾಂತರ ಪ್ರದೇಶಗಳಲ್ಲಿ ದಿನಗೂಲಿ ಕೆಲಸ ಮಾಡಿ ಅದರ ಸಂಪಾದನೆಯಿಂದಲೇ ಬದುಕುವ ಮಧ್ಯಮ  ವರ್ಗದ ಕುಟುಂಬಗಳೇ ಹೆಚ್ಚು,  ಕೇವಲ ಬೇಸಾಯವನ್ನು ಮಾಡಿ ಜೀವನ ಮಾಡುವ  ರೈತಪಿ ವರ್ಗಗಳನ್ನು  ಹಲವಾರು ದಾಖಲೆಗಳನ್ನು ಕೇಳಿ ಹಿಂಸೆ ನೀಡುತ್ತಿದ್ದರು,ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ 

Nadakacheri-services-grama-panchayath
Nadakacheri-services-grama-panchayath

WhatsApp Group Join Now
Telegram Group Join Now

ಸಾರ್ವಜನಿಕರ ತೆರಿಗೆಯ ಹಣದಿಂದ ತಮ್ಮ ಜೀವನ ಮಾಡುವ ಮತ್ತು ಅವರ ಕುಟುಂಬಗಳನ್ನು ಪೋಷಿಸುವ ಸರ್ಕಾರಿ ಅಧಿಕಾರಿಗಳು ಸಿಬ್ಬಂದಿಗಳು ತಾವುಗಳು ಸಾರ್ವಜನಿಕರ ಸೇವಕರೆಂಬುದನ್ನು ಮರೆತು ಬ್ರಿಟಿಷ್ ಅಧಿಕಾರಿಗಳು  ನಡೆದುಕೊಳ್ಳುತ್ತಿದ್ದ ರೀತಿಯಲ್ಲಿ  ಸಾರ್ವಜನಿಕರೊಂದಿಗೆ ವರ್ತಿಸುತ್ತಿದ್ದಾರೆ, ಅವರೊಡನೆ ಸಾರ್ವಜನಿಕವಾಗಿ ದಬ್ಬಾಳಿಕೆ ನಡೆಸುತ್ತಾ ಸರ್ಕಾರಿ ಸೇವೆಗಳನ್ನು ಕೊನೆಯ ವ್ಯಕ್ತಿಯವರೆಗೂ ತಲುಪಿಸುವಲ್ಲಿ  ಎಡವುತ್ತಿದ್ದಾರೆ, ಸರ್ಕಾರಗಳು ಪ್ರಜೆಗಳ ಅಂದರೆ ಸಾರ್ವಜನಿಕರ ಹಿತಕ್ಕಾಗಿ ಬಡಜನರ ಏಳಿಗೆಗಾಗಿ ಮಧ್ಯಮ ವರ್ಗದ ಕುಟುಂಬಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಅನುದಾನಗಳನ್ನು ಜಾರಿ ಮಾಡುತ್ತಾರೆ,  ಆದರೆ ಈ ಎಲ್ಲಾ ಯೋಜನೆಗಳನ್ನು ಫಲವನ್ನು ಅಧಿಕಾರಿಗಳು ಫಲಾನುಭವಿಗಳಿಗೆ ಸಂಪೂರ್ಣವಾಗಿ ದೊರಕಿಸದೆ ತಾವು ಅದರ ಪಾಲನ್ನು ಕಮಿಷನ್ ರೂಪದಲ್ಲಿ ಪಡೆದುಕೊಳ್ಳುತ್ತಿದ್ದಾರೆ, ಇದನ್ನು ಪ್ರಶ್ನಿಸಲು ಹೊರಟವರಿಗೆ ಈ ಯೋಜನೆಯು ಲಭ್ಯವಾಗದಂತೆ ತಡೆಹಿಡಿಯುತ್ತಾರೆ ಹೀಗಾಗಿ,   ಹೀಗೆ ದರ್ಪ ತೋರಿಸುವ ಈ ಅಧಿಕಾರಿಗಳನ್ನು ಪ್ರಶ್ನೆ ಮಾಡುವ ಗೋಜಿಗೆ ಯಾರು ಹೋಗುವುದಿಲ್ಲ,  ಸಮಾಜದಲ್ಲಿ ಆರ್ಥಿಕವಾಗಿ ಸಬಲರಾಗಿರುವ ಕೆಲವು ಜನಗಳೆ ಈ ಅಧಿಕಾರಿಗಳ   ಜೊತೆಗೆ ಶಾಮೀಲಾಗಿ ಬಡವರ ಕಣ್ಣೀರಿನ  ಹನಿಗೆ ಕಾರಣರಾಗುತ್ತಿದ್ದಾರೆ, 

ಗ್ರಾಮಾಂತರ ಪ್ರದೇಶದಲ್ಲಿ ಯುವಕರ ಪಾತ್ರ ಮತ್ತು ಗ್ರಂಥಾಲಯಗಳ ಬಳಕೆ?

ಪ್ರತಿಯೊಂದು ಊರಿನಲ್ಲಿಯೂ ವಿದ್ಯಾವಂತ ಯುವಕರ ತಂಡ ಗುಂಪುಗೂಡಿ ಈ  ಭ್ರಷ್ಟ ದುಷ್ಟ ಅಧಿಕಾರಿಗಳನ್ನು ಪ್ರಶ್ನೆ ಮಾಡಬೇಕು ಹಾಗೂ ಗ್ರಾಮಗಳಿಗೆ ಬೇಕಾದ ಅಗತ್ಯವಾದ ಯೋಜನೆಗಳನ್ನು ಪೂರ್ಣ ಮಾಡಬೇಕು,  ಆದರೆ ಇಂದು ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ  ವ್ಯಸನಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿನ  ಯುವಕರೆಲ್ಲ ಕಲಿತು ವ್ಯಸನಗಳಿಗೆ ತಮ್ಮ ಭವಿಷ್ಯವನ್ನು ನೀಡಿದ್ದಾರೆ, ಮಧ್ಯಪಾನ, ಧೂಮಪಾನ,  ಇನ್ನಿತರ ನಶೆ ಆಧಾರಿತ ವಸ್ತುಗಳನ್ನು ಬಳಸುವಲ್ಲಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ, 

ಪಂಚಾಯತ್ ರಾಜ್ ಇಲಾಖೆಯು ರಾಜ್ಯದಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ  ಯುವಕರ ಮತ್ತು ಸಾರ್ವಜನಿಕರ  ವಿದ್ಯಾಭ್ಯಾಸದ ಮತ್ತು ಮಾಹಿತಿಗೆ ಒತ್ತುಕೊಟ್ಟು ಸಾರ್ವಜನಿಕ ಗ್ರಂಥಾಲಯಗಳನ್ನು ಪುನಶ್ಚೇತನ ಗೊಳಿಸುತ್ತಿದ್ದಾರೆ,  ಅದರೊಂದಿಗೆ ಗಣಕಯಂತ್ರಗಳನ್ನು ಕೂಡ ಅಂತರ್ಜಾಲದ ಸಂಪರ್ಕವನ್ನು ಮಾಡಿ  ಸಾರ್ವಜನಿಕರ ಬಳಕೆಗೆ    ಮುಕ್ತ ಮಾಡಿದ್ದಾರೆ, 

 ಆದರೆ  ಊರಿನ ಸಾರ್ವಜನಿಕರು  ತಮ್ಮದೇ ಊರಿನಲ್ಲಿರುವ ಗ್ರಂಥಾಲಯಗಳಿಗೆ ಭೇಟಿಕೊಡುತ್ತಿಲ್ಲ,  ಬಡ ಮಧ್ಯಮ ವರ್ಗದ ಮಕ್ಕಳು ಗ್ರಂಥಾಲಯಗಳನ್ನು ಮುಕ್ತವಾಗಿ ಬಳಸಿಕೊಂಡಲ್ಲಿ ಮುಂದೆ ಉನ್ನತ ಸ್ಥಾನಗಳಿಗೆ ಅಂದರೆ  ಐಎಎಸ್, ಐಪಿಎಸ್, ಕೆಎಎಸ್,ಪ್ರಥಮ ದರ್ಜೆ ಸಹಾಯಕರು,  ದ್ವಿತೀಯ ದರ್ಜೆ ಸಹಾಯಕರು, ಕರ್ನಾಟಕ ರಾಜ್ಯ ಪೊಲೀಸ್ ಹುದ್ದೆಗಳು, ಹೀಗೆ ಹಲವಾರು ಸರ್ಕಾರಿ ಇಲಾಖೆಗಳು ಹೊರಡಿಸುವ ನೇಮಕಾತಿಗಳಲ್ಲಿ ಭಾಗವಹಿಸಿ ಸರ್ಕಾರಿ ಕೆಲಸಗಳನ್ನು ಪಡೆಯಲು ಉತ್ತಮ ಅವಕಾಶವಾಗಿದೆ,

ಇದನ್ನೂ ಓದಿ : ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಫಲಾನುಭವಿಗಳಿಗೆ ಶುಭ ಸುದ್ದಿ: 3 ಲಕ್ಷದ ಸೌಲಭ್ಯ!ಹೊಸ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ? ಯಾರು ಅರ್ಜಿ ಸಲ್ಲಿಸಬಹುದು? ಸಂಪೂರ್ಣವಾಗಿ ತಿಳಿಯಿರಿ !2024

ಊರಿನ ಮುಖಂಡರು ತಾವು ಭಾಷಣಗಳಲ್ಲಿ ಮಾತ್ರ ಸರ್ಕಾರಿ ಶಾಲೆಗಳನ್ನು ಉಳಿಸುವ ಬಗ್ಗೆ ಮಾತನಾಡುತ್ತಾರೆ, ಹಾಗೂ ಊರಿನ ಜನರಿಗೆಲ್ಲ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕೆಂಬುದರ ಬಗೆಗೆ ಭಾಷಣ ಮಾಡುತ್ತಾರೆ,  ಆದರೆ ಅವರ ಮಕ್ಕಳು ಮಕ್ಕಳನ್ನು ಮಾತ್ರ ನಗರದ ಆಂಗ್ಲ ಶಾಲೆಗಳಿಗೆ ಸೇರಿಸುತ್ತಾರೆ ಇದರಿಂದ ಸಮಾಜದಲ್ಲಿ ವಿದ್ಯಾಭ್ಯಾಸದಲ್ಲೂ ಅಸಮಾನತೆ ಉಂಟಾಗುತ್ತದೆ ಹಾಗಾಗಿ  ಪ್ರಜ್ಞಾವಂತರು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಇತರರಿಗೆ ಮಾದರಿಯಾಗಬೇಕಾಗಿದೆ,  ಪ್ರಸ್ತುತ ಸಮಾಜದಲ್ಲಿನ ಏರುಪೇರುಗಳನ್ನು ತಮ್ಮ ತಮ್ಮ ಊರಿನ ಪ್ರಜ್ಞಾವಂತರೇ ಬಗೆಹರಿಸಬೇಕಾಗಿದೆ, 

ಪ್ರಸ್ತುತವಾಗಿ 28 ಸೇವೆಗಳ ಜೊತೆಗೆ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿನ 44 ಸರ್ಕಾರಿ ಸೇವೆಗಳನ್ನು  ಕೂಡಿಸಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಒಂದೇ ಜಗದ ಅಡಿಯಲ್ಲಿ ಮಹತ್ವದ  ನಾಡಕಚೇರಿಗಳಲ್ಲಿ ದೊರೆಯುತ್ತಿದ್ದ  ಅಂದಾಜು 72 ಸೇವೆಗಳು  ಲಭ್ಯವಾಗಲಿವೆ.

ಗ್ರಾಮ ಪಂಚಾಯಿತಿಯಲ್ಲಿ ದೊರೆಯುವ ನಾಡಕಚೇರಿಯ nadakacheri ಪ್ರಮಾಣ ಪತ್ರಗಳು? 

ರಾಜ್ಯ ಸರ್ಕಾರದ  ಹಲವಾರು ಯೋಜನೆಗಳ ಜಾರಿಯಲ್ಲಿ ಸಾರ್ವಜನಿಕ ಹಿತಾಸಕ್ತಿಗಳ ಉದ್ದೇಶವೇ ಮುಖ್ಯವಾಗಿರುತ್ತದೆ,  ಹೀಗೆ ಸಾರ್ವಜನಿಕರ ಅನುಕೂಲಕ್ಕಾಗಿ ನಾಡಕಚೇರಿಗಳಲ್ಲಿ ಮಾತ್ರ ದೊರೆಯುತ್ತಿದ್ದ ಹಲವಾರು ಸೇವೆಗಳನ್ನು ಜನರ ಬಳಿಗೆ ಅವರ ಅನುಕೂಲಕ್ಕಾಗಿ ಇಂದಿನ ಸರ್ಕಾರವು ಹೆಜ್ಜೆ ಇಟ್ಟಿದೆ,  ಸರ್ಕಾರಗಳು ಮತ್ತು ಅಧಿಕಾರಿಗಳು ಜನಸ್ನೇಹಿಯಾಗಿ ಶಾಸನಗಳನ್ನು ಮಾಡಿ ಜಾರಿ ಮಾಡಬೇಕು,  ಇದರ ಅಡಿಯಲ್ಲಿ ಪಂಚಾಯತ್ ರಾಜ್ ಇಲಾಖೆಯ ಸಚಿವರಾದಂತಹ ಪ್ರಿಯಾಂಕ ಖರ್ಗೆ ರವರು  ನಾಡಕಚೇರಿ ಸೇವೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ತಲುಪಿಸಲು  ಅಗತ್ಯವಾದ ಕ್ರಮಗಳನ್ನು ಕೈಗೊಂಡಿದ್ದಾರೆ, 

  • ಆದಾಯ ಪ್ರಮಾಣ ಪತ್ರ,
  •  ಜಾತಿ ಪ್ರಮಾಣ ಪತ್ರ,
  •  ನಿವಾಸಿ ದೃಢೀಕರಣ ಪತ್ರ ,
  •  ಆಧಾರ್ ಸೇವೆಗಳು,
  •  ಜಮೀನಿನ ಪತ್ರಗಳು

ಈ ಮೇಲ್ಕಂಡ ಪ್ರಮುಖ ಪ್ರಮಾಣ ಪತ್ರಗಳನ್ನು ಸೇರಿದಂತೆ ಈಗಾಗಲೇ ಒದಗಿಸುತ್ತಿರುವ 28 ಸೇವೆಗಳ ಜೊತೆಗೆ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿನ 44 ಸೇವೆಗಳನ್ನು  ಕೂಡಿಸಿ ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಒಂದೇ  ಜಾಗದಡಿಯಲ್ಲಿ  ತುಂಬಾ ಮಹತ್ವವಾದಂತಹ  ಸುಮಾರು 72 ಸೇವೆಗಳು ಜನರಿಗೆ  ದೊರೆಯಲಿದೆ. ಸರ್ಕಾರದ ಸೇವೆಗಳನ್ನು ಗ್ರಾಮೀಣ ಭಾಗದ ಪ್ರತಿಯೊಬ್ಬರೂ  ಪಡೆದುಕೊಳ್ಳುವುದಕ್ಕೆ ನಮ್ಮ ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಹಾಗೂ  ಸಾರ್ವಜನಿಕರ ಅನುಕೂಲಕ್ಕಾಗಿ ಈ ಮಹತ್ತರ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :  Small Saving Schemes vs FD ಸಣ್ಣ ಉಳಿತಾಯ ಯೋಜನೆಗಳು ಹಾಗೂ ಬ್ಯಾಂಕ್‌ ಸ್ಥಿರ ಠೇವಣಿ FD ಯಾವುದು ಉತ್ತಮ? 2024 ಪೂರ್ತಿಯಾಗಿ ಓದಿ ಲಾಭವನ್ನು ಪಡೆದುಕೊಳ್ಳಿ!

ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ  ಸಂಪೂರ್ಣ  ಮಾಹಿತಿ ನೀಡಿದ್ದು, ರಾಜ್ಯದ ಗ್ರಾಮೀಣ ಜನರು ಸರ್ಕಾರಿ ಸೇವೆಗಳನ್ನು ಪಡೆಯಲು  ಹಲವಾರು ಕಿಲೋ ಮೀಟರ್ ಗಟ್ಟಲೆ ಸಂಚಾರ ಮಾಡಿ  ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು  ಸರ್ಕಾರ ಜಾರಿಗೆ ತರುವ ಹಲವು ಸೇವೆಗಳನ್ನು ಗ್ರಾಮ ಪಂಚಾಯತಿಗಳಲ್ಲಿಯೇ  ಸಿಗುವಂತೆ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ.  ಹಾಗಾಗಿ ಸಾರ್ವಜನಿಕರು ತಮ್ಮ ಹತ್ತಿರದ ಗ್ರಾಮ ಪಂಚಾಯಿತಿಗಳಲ್ಲೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿ ತ್ವರಿತವಾಗಿ ನಾಡಕಚೇರಿಯ  ಸುಮಾರು 72 ಸೇವೆಗಳನ್ನು  ಪಡೆಯಬಹುದಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.

ಸಲಹೆ & ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ :  ಟೀಮ್ One  life  ಕನ್ನಡ

ಇಂತಿ ನಿಮ್ಮ ಪ್ರೀತಿಯ ತಂಡ

ಮತ್ತೊಮ್ಮೆ ಓದಿ : 

ನಾಡಕಚೇರಿ ಸೇವೆಗಳನ್ನು ಜನರ  ಬಳಿಗೆ ನೀಡಲು ಸರ್ಕಾರವು ಮುಂದಾಗಿದೆ,ನಾಡಕಚೇರಿಗಳಲ್ಲಿ ಸಿಗುವ 72ಕ್ಕಿಂತ ಹೆಚ್ಚಿನ ಸೇವೆಗಳನ್ನು ಜನರಿಗೆ ಅನುಕೂಲವಾಗುವಂತೆ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಒದಗಿಸಲು ಮುಂದಾಗಿದೆ,  ಕಳೆದ ವರ್ಷವೇ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಹಲವಾರು ಗ್ಯಾರಂಟಿ ಯೋಜನೆಗಳನ್ನು ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಈಗಾಗಲೇ ಜಾರಿ ಮಾಡಿದೆ ,

ಪಂಚಾಯತ್ ರಾಜ್ ಇಲಾಖೆಯ ಪಂಚತಂತ್ರ ಸಾಫ್ಟ್ವೇರ್ ತಂತ್ರಾಂಶದೊಂದಿಗೆ ನಾಡಕಚೇರಿ ತಂತ್ರಾಂಶಗಳನ್ನು  ಸಂಯೋಜನೆ  ಮಾಡಲಾಗಿದೆ  ಹೀಗಾಗಿ ಅಗತ್ಯವಾದ ನಾಡಕಚೇರಿ ದಾಖಲೆಗಳನ್ನು  ಆಯಾ ಗ್ರಾಮ ಪಂಚಾಯಿತಿ ಕಚೇರಿಗಳಲ್ಲೇ ಅಂದರೆ ಬಾಪೂಜಿ  ಸೇವಾ ಕೇಂದ್ರಗಳ ಮೂಲಕ ಪಡೆಯಬಹುದಾಗಿದೆ, 

ಸಾರ್ವಜನಿಕರು ತಮಗೆ ಅಗತ್ಯವಾದ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಇನ್ನಿತರ ತಮ್ಮ ಜಮೀನಿನ ಸಂಬಂಧಿತ ದಾಖಲೆಗಳಿಗಾಗಿ ನಾಡಕಚೇರಿಗಳನ್ನು ಸಂಪರ್ಕಿಸಬೇಕಾಗಿದೆ, ರಾಜ್ಯದಲ್ಲಿ ಪ್ರತಿ ಹೋಬಳಿಯು ಆರರಿಂದ ಎಂಟು ಗ್ರಾಮ ಪಂಚಾಯತ್ ಗಳನ್ನು ಒಳಗೊಂಡಿದೆ,  ಹೀಗೆ ಏಳು ಎಂಟು ಹೋಬಳಿಗಳನ್ನು ಸೇರಿಸಿ ಒಂದು ನಾಡಕಚೇರಿಯನ್ನು ತೆರೆಯಲಾಗಿದೆ,  ಹೀಗಾಗಿ ನಾಡಕಚೇರಿಗಳನ್ನು ಸಂಪರ್ಕ ಮಾಡಲು ಸಾರ್ವಜನಿಕರು 20- 30 ಕಿಲೋ ಮೀಟರ್ ದೂರದಲ್ಲಿ ಸ್ಥಾಪನೆಯಾಗಿರುವ ನಾಡಕಚೇರಿಗಳಿಗೆ ಭೇಟಿ ಮಾಡಬೇಕು, ಜನರು ಹೀಗೆ ಹಲವಾರು ಕಿಲೊಮಿಟರ್ ಕಟ್ಟಲೇ ಕ್ರಮಿಸಿ ನಾಡಕಚೇರಿಗಳನ್ನು ಸಂಪರ್ಕಿಸಿದ ಮೇಲು ಹಲವಾರು ಭೌತಿಕ ದಾಖಲೆಗಳನ್ನು ಸಲ್ಲಿಸುವಂತೆ ಜನರಿಗೆ ನಾಡಕಚೇರಿ ಅಧಿಕಾರಿಗಳು ಸಿಬ್ಬಂದಿಗಳು  ನೆಪ ಹೇಳಿ ಹಿಂದಕ್ಕೆ ಕಳಿಸುತ್ತಿದ್ದರು,  

ಇದರಿಂದ ಸಾರ್ವಜನಿಕರಿಗೆ ಅಗತ್ಯವಾದ ಸೇವೆಗಳನ್ನು ಪಡೆಯಲು ತಮ್ಮ ಕೆಲಸಗಳನ್ನು ಬಿಟ್ಟು ನಾಡಕಚೇರಿ ಸೇವೆಗಳಿಗೆ ಕನಿಷ್ಠ ಮೂರು ನಾಲ್ಕು ದಿನ  ವ್ಯರ್ಥ ಮಾಡಬೇಕಿತ್ತು,  ಗ್ರಾಮಾಂತರ ಪ್ರದೇಶಗಳಲ್ಲಿ ದಿನಗೂಲಿ ಕೆಲಸ ಮಾಡಿ ಅದರ ಸಂಪಾದನೆಯಿಂದಲೇ ಬದುಕುವ ಮಧ್ಯಮ  ವರ್ಗದ ಕುಟುಂಬಗಳೇ ಹೆಚ್ಚು,  ಕೇವಲ ಬೇಸಾಯವನ್ನು ಮಾಡಿ ಜೀವನ ಮಾಡುವ  ರೈತಪಿ ವರ್ಗಗಳನ್ನು  ಹಲವಾರು ದಾಖಲೆಗಳನ್ನು ಕೇಳಿ ಹಿಂಸೆ ನೀಡುತ್ತಿದ್ದರು,ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ 

ಸಾರ್ವಜನಿಕರ ತೆರಿಗೆಯ ಹಣದಿಂದ ತಮ್ಮ ಜೀವನ ಮಾಡುವ ಮತ್ತು ಅವರ ಕುಟುಂಬಗಳನ್ನು ಪೋಷಿಸುವ ಸರ್ಕಾರಿ ಅಧಿಕಾರಿಗಳು ಸಿಬ್ಬಂದಿಗಳು ತಾವುಗಳು ಸಾರ್ವಜನಿಕರ ಸೇವಕರೆಂಬುದನ್ನು ಮರೆತು ಬ್ರಿಟಿಷ್ ಅಧಿಕಾರಿಗಳು  ನಡೆದುಕೊಳ್ಳುತ್ತಿದ್ದ ರೀತಿಯಲ್ಲಿ  ಸಾರ್ವಜನಿಕರೊಂದಿಗೆ ವರ್ತಿಸುತ್ತಿದ್ದಾರೆ, ಅವರೊಡನೆ ಸಾರ್ವಜನಿಕವಾಗಿ ದಬ್ಬಾಳಿಕೆ ನಡೆಸುತ್ತಾ ಸರ್ಕಾರಿ ಸೇವೆಗಳನ್ನು ಕೊನೆಯ ವ್ಯಕ್ತಿಯವರೆಗೂ ತಲುಪಿಸುವಲ್ಲಿ  ಎಡವುತ್ತಿದ್ದಾರೆ, ಸರ್ಕಾರಗಳು ಪ್ರಜೆಗಳ ಅಂದರೆ ಸಾರ್ವಜನಿಕರ ಹಿತಕ್ಕಾಗಿ ಬಡಜನರ ಏಳಿಗೆಗಾಗಿ ಮಧ್ಯಮ ವರ್ಗದ ಕುಟುಂಬಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಅನುದಾನಗಳನ್ನು ಜಾರಿ ಮಾಡುತ್ತಾರೆ,  ಆದರೆ ಈ ಎಲ್ಲಾ ಯೋಜನೆಗಳನ್ನು ಫಲವನ್ನು ಅಧಿಕಾರಿಗಳು ಫಲಾನುಭವಿಗಳಿಗೆ ಸಂಪೂರ್ಣವಾಗಿ ದೊರಕಿಸದೆ ತಾವು ಅದರ ಪಾಲನ್ನು ಕಮಿಷನ್ ರೂಪದಲ್ಲಿ ಪಡೆದುಕೊಳ್ಳುತ್ತಿದ್ದಾರೆ, ಇದನ್ನು ಪ್ರಶ್ನಿಸಲು ಹೊರಟವರಿಗೆ ಈ ಯೋಜನೆಯು ಲಭ್ಯವಾಗದಂತೆ ತಡೆಹಿಡಿಯುತ್ತಾರೆ ಹೀಗಾಗಿ,   ಹೀಗೆ ದರ್ಪ ತೋರಿಸುವ ಈ ಅಧಿಕಾರಿಗಳನ್ನು ಪ್ರಶ್ನೆ ಮಾಡುವ ಗೋಜಿಗೆ ಯಾರು ಹೋಗುವುದಿಲ್ಲ,  ಸಮಾಜದಲ್ಲಿ ಆರ್ಥಿಕವಾಗಿ ಸಬಲರಾಗಿರುವ ಕೆಲವು ಜನಗಳೆ ಈ ಅಧಿಕಾರಿಗಳ   ಜೊತೆಗೆ ಶಾಮೀಲಾಗಿ ಬಡವರ ಕಣ್ಣೀರಿನ  ಹನಿಗೆ ಕಾರಣರಾಗುತ್ತಿದ್ದಾರೆ, 

ಗ್ರಾಮಾಂತರ ಪ್ರದೇಶದಲ್ಲಿ ಯುವಕರ ಪಾತ್ರ ಮತ್ತು ಗ್ರಂಥಾಲಯಗಳ ಬಳಕೆ?

ಪ್ರತಿಯೊಂದು ಊರಿನಲ್ಲಿಯೂ ವಿದ್ಯಾವಂತ ಯುವಕರ ತಂಡ ಗುಂಪುಗೂಡಿ ಈ  ಭ್ರಷ್ಟ ದುಷ್ಟ ಅಧಿಕಾರಿಗಳನ್ನು ಪ್ರಶ್ನೆ ಮಾಡಬೇಕು ಹಾಗೂ ಗ್ರಾಮಗಳಿಗೆ ಬೇಕಾದ ಅಗತ್ಯವಾದ ಯೋಜನೆಗಳನ್ನು ಪೂರ್ಣ ಮಾಡಬೇಕು,  ಆದರೆ ಇಂದು ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ  ವ್ಯಸನಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿನ  ಯುವಕರೆಲ್ಲ ಕಲಿತು ವ್ಯಸನಗಳಿಗೆ ತಮ್ಮ ಭವಿಷ್ಯವನ್ನು ನೀಡಿದ್ದಾರೆ, ಮಧ್ಯಪಾನ, ಧೂಮಪಾನ,  ಇನ್ನಿತರ ನಶೆ ಆಧಾರಿತ ವಸ್ತುಗಳನ್ನು ಬಳಸುವಲ್ಲಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ, 

ಪಂಚಾಯತ್ ರಾಜ್ ಇಲಾಖೆಯು ರಾಜ್ಯದಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ  ಯುವಕರ ಮತ್ತು ಸಾರ್ವಜನಿಕರ  ವಿದ್ಯಾಭ್ಯಾಸದ ಮತ್ತು ಮಾಹಿತಿಗೆ ಒತ್ತುಕೊಟ್ಟು ಸಾರ್ವಜನಿಕ ಗ್ರಂಥಾಲಯಗಳನ್ನು ಪುನಶ್ಚೇತನ ಗೊಳಿಸುತ್ತಿದ್ದಾರೆ,  ಅದರೊಂದಿಗೆ ಗಣಕಯಂತ್ರಗಳನ್ನು ಕೂಡ ಅಂತರ್ಜಾಲದ ಸಂಪರ್ಕವನ್ನು ಮಾಡಿ  ಸಾರ್ವಜನಿಕರ ಬಳಕೆಗೆ    ಮುಕ್ತ ಮಾಡಿದ್ದಾರೆ, 

 ಆದರೆ  ಊರಿನ ಸಾರ್ವಜನಿಕರು  ತಮ್ಮದೇ ಊರಿನಲ್ಲಿರುವ ಗ್ರಂಥಾಲಯಗಳಿಗೆ ಭೇಟಿಕೊಡುತ್ತಿಲ್ಲ,  ಬಡ ಮಧ್ಯಮ ವರ್ಗದ ಮಕ್ಕಳು ಗ್ರಂಥಾಲಯಗಳನ್ನು ಮುಕ್ತವಾಗಿ ಬಳಸಿಕೊಂಡಲ್ಲಿ ಮುಂದೆ ಉನ್ನತ ಸ್ಥಾನಗಳಿಗೆ ಅಂದರೆ  ಐಎಎಸ್, ಐಪಿಎಸ್, ಕೆಎಎಸ್,ಪ್ರಥಮ ದರ್ಜೆ ಸಹಾಯಕರು,  ದ್ವಿತೀಯ ದರ್ಜೆ ಸಹಾಯಕರು, ಕರ್ನಾಟಕ ರಾಜ್ಯ ಪೊಲೀಸ್ ಹುದ್ದೆಗಳು, ಹೀಗೆ ಹಲವಾರು ಸರ್ಕಾರಿ ಇಲಾಖೆಗಳು ಹೊರಡಿಸುವ ನೇಮಕಾತಿಗಳಲ್ಲಿ ಭಾಗವಹಿಸಿ ಸರ್ಕಾರಿ ಕೆಲಸಗಳನ್ನು ಪಡೆಯಲು ಉತ್ತಮ ಅವಕಾಶವಾಗಿದೆ,

ಊರಿನ ಮುಖಂಡರು ತಾವು ಭಾಷಣಗಳಲ್ಲಿ ಮಾತ್ರ ಸರ್ಕಾರಿ ಶಾಲೆಗಳನ್ನು ಉಳಿಸುವ ಬಗ್ಗೆ ಮಾತನಾಡುತ್ತಾರೆ, ಹಾಗೂ ಊರಿನ ಜನರಿಗೆಲ್ಲ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕೆಂಬುದರ ಬಗೆಗೆ ಭಾಷಣ ಮಾಡುತ್ತಾರೆ,  ಆದರೆ ಅವರ ಮಕ್ಕಳು ಮಕ್ಕಳನ್ನು ಮಾತ್ರ ನಗರದ ಆಂಗ್ಲ ಶಾಲೆಗಳಿಗೆ ಸೇರಿಸುತ್ತಾರೆ ಇದರಿಂದ ಸಮಾಜದಲ್ಲಿ ವಿದ್ಯಾಭ್ಯಾಸದಲ್ಲೂ ಅಸಮಾನತೆ ಉಂಟಾಗುತ್ತದೆ ಹಾಗಾಗಿ  ಪ್ರಜ್ಞಾವಂತರು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಇತರರಿಗೆ ಮಾದರಿಯಾಗಬೇಕಾಗಿದೆ,  ಪ್ರಸ್ತುತ ಸಮಾಜದಲ್ಲಿನ ಏರುಪೇರುಗಳನ್ನು ತಮ್ಮ ತಮ್ಮ ಊರಿನ ಪ್ರಜ್ಞಾವಂತರೇ ಬಗೆಹರಿಸಬೇಕಾಗಿದೆ, 

ಪ್ರಸ್ತುತವಾಗಿ 28 ಸೇವೆಗಳ ಜೊತೆಗೆ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿನ 44 ಸರ್ಕಾರಿ ಸೇವೆಗಳನ್ನು  ಕೂಡಿಸಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಒಂದೇ ಜಗದ ಅಡಿಯಲ್ಲಿ ಮಹತ್ವದ  ನಾಡಕಚೇರಿಗಳಲ್ಲಿ ದೊರೆಯುತ್ತಿದ್ದ  ಅಂದಾಜು 72 ಸೇವೆಗಳು  ಲಭ್ಯವಾಗಲಿವೆ.

ಗ್ರಾಮ ಪಂಚಾಯಿತಿಯಲ್ಲಿ ದೊರೆಯುವ ನಾಡಕಚೇರಿಯ ಪ್ರಮಾಣ ಪತ್ರಗಳು? 

ರಾಜ್ಯ ಸರ್ಕಾರದ  ಹಲವಾರು ಯೋಜನೆಗಳ ಜಾರಿಯಲ್ಲಿ ಸಾರ್ವಜನಿಕ ಹಿತಾಸಕ್ತಿಗಳ ಉದ್ದೇಶವೇ ಮುಖ್ಯವಾಗಿರುತ್ತದೆ,  ಹೀಗೆ ಸಾರ್ವಜನಿಕರ ಅನುಕೂಲಕ್ಕಾಗಿ ನಾಡಕಚೇರಿಗಳಲ್ಲಿ nadakacheri ಮಾತ್ರ ದೊರೆಯುತ್ತಿದ್ದ ಹಲವಾರು ಸೇವೆಗಳನ್ನು ಜನರ ಬಳಿಗೆ ಅವರ ಅನುಕೂಲಕ್ಕಾಗಿ ಇಂದಿನ ಸರ್ಕಾರವು ಹೆಜ್ಜೆ ಇಟ್ಟಿದೆ,  ಸರ್ಕಾರಗಳು ಮತ್ತು ಅಧಿಕಾರಿಗಳು ಜನಸ್ನೇಹಿಯಾಗಿ ಶಾಸನಗಳನ್ನು ಮಾಡಿ ಜಾರಿ ಮಾಡಬೇಕು,  ಇದರ ಅಡಿಯಲ್ಲಿ ಪಂಚಾಯತ್ ರಾಜ್ ಇಲಾಖೆಯ ಸಚಿವರಾದಂತಹ ಪ್ರಿಯಾಂಕ ಖರ್ಗೆ ರವರು  ನಾಡಕಚೇರಿ ಸೇವೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ತಲುಪಿಸಲು  ಅಗತ್ಯವಾದ ಕ್ರಮಗಳನ್ನು ಕೈಗೊಂಡಿದ್ದಾರೆ, 

  • ಆದಾಯ ಪ್ರಮಾಣ ಪತ್ರ,
  •  ಜಾತಿ ಪ್ರಮಾಣ ಪತ್ರ,
  •  ನಿವಾಸಿ ದೃಢೀಕರಣ ಪತ್ರ ,
  •  ಆಧಾರ್ ಸೇವೆಗಳು,
  •  ಜಮೀನಿನ ಪತ್ರಗಳು

ಈ ಮೇಲ್ಕಂಡ ಪ್ರಮುಖ ಪ್ರಮಾಣ ಪತ್ರಗಳನ್ನು ಸೇರಿದಂತೆ ಈಗಾಗಲೇ ಒದಗಿಸುತ್ತಿರುವ 28 ಸೇವೆಗಳ ಜೊತೆಗೆ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿನ 44 ಸೇವೆಗಳನ್ನು  ಕೂಡಿಸಿ ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಒಂದೇ  ಜಾಗದಡಿಯಲ್ಲಿ  ತುಂಬಾ ಮಹತ್ವವಾದಂತಹ  ಸುಮಾರು 72 ಸೇವೆಗಳು ಜನರಿಗೆ  ದೊರೆಯಲಿದೆ. ಸರ್ಕಾರದ ಸೇವೆಗಳನ್ನು ಗ್ರಾಮೀಣ ಭಾಗದ ಪ್ರತಿಯೊಬ್ಬರೂ  ಪಡೆದುಕೊಳ್ಳುವುದಕ್ಕೆ ನಮ್ಮ ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಹಾಗೂ  ಸಾರ್ವಜನಿಕರ ಅನುಕೂಲಕ್ಕಾಗಿ ಈ ಮಹತ್ತರ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ  ಸಂಪೂರ್ಣ  ಮಾಹಿತಿ ನೀಡಿದ್ದು, ರಾಜ್ಯದ ಗ್ರಾಮೀಣ ಜನರು ಸರ್ಕಾರಿ ಸೇವೆಗಳನ್ನು ಪಡೆಯಲು  ಹಲವಾರು ಕಿಲೋ ಮೀಟರ್ ಗಟ್ಟಲೆ ಸಂಚಾರ ಮಾಡಿ  ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು  ಸರ್ಕಾರ ಜಾರಿಗೆ ತರುವ ಹಲವು ಸೇವೆಗಳನ್ನು ಗ್ರಾಮ ಪಂಚಾಯತಿಗಳಲ್ಲಿಯೇ  ಸಿಗುವಂತೆ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ.  ಹಾಗಾಗಿ ಸಾರ್ವಜನಿಕರು ತಮ್ಮ ಹತ್ತಿರದ ಗ್ರಾಮ ಪಂಚಾಯಿತಿಗಳಲ್ಲೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿ ತ್ವರಿತವಾಗಿ ನಾಡಕಚೇರಿಯ  ಸುಮಾರು 72 ಸೇವೆಗಳನ್ನು  ಪಡೆಯಬಹುದಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.

WhatsApp Group Join Now
Telegram Group Join Now

2 thoughts on “ನಾಡಕಚೇರಿ ಸೇವೆಗಳು ಇನ್ನು ಮುಂದೆ ನಮ್ಮೂರಿನ ಗ್ರಾಮ ಪಂಚಾಯಿತಿಯಲ್ಲೇ ಲಭ್ಯವಾಗಲಿವೆ! ಯಾವ ಯೋಜನೆಗಳು ಎಂಬುದನ್ನು ತಿಳಿಯಲು ಲೇಖನವನ್ನು ಓದಿ!nadakacheri 2024”

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍