ನಮಸ್ತೆ ಬಂಧುಗಳೇ… ಮೈಸೂರಿನ ರಾಜವಂಶ ಒಡೆಯರ್ ರವರ ಒಟ್ಟು ಆಸ್ತಿ ಮೌಲ್ಯವು ಲೋಕಸಭಾ ಚುನಾವಣೆಗೆ ಅರ್ಜಿ ಸಲ್ಲಿಸಿರುವ ಕಾರಣದಿಂದ ಬಹಿರಂಗವಾಗಿದೆ.
ಯದುವೀರ್ ಒಡೆಯರ್ ರವರಿಗೆ ವಂಶ ಪಾರಂಪರಿಕವಾಗಿ ಬಂದ ಆಸ್ತಿ ಮೌಲ್ಯವು ಹೆಚ್ಚಿಗೆ ಇದೆ, ಈ ಹಿಂದೆ ಲೋಕಸಭಾ ಸದಸ್ಯರಾಗಿದ್ದ ಶ್ರೀಕಂಠ ದತ್ತ ಒಡೆಯರ್ ರವರ ಆಸ್ತಿಯು ಬಳುವಳಿಯಾಗಿ ಯದುವೀರ್ ರವರಿಗೆ ದೊರಕಿದೆ. ಯದವೀರ್ ಒಡೆಯರು ತಮ್ಮ ಪುತ್ರ ಆಧ್ಯ ವೀರ್ ಹೆಸರಿನಲ್ಲಿಯೂ ಕೋಟ್ಯಾಂತರ ರೂಪಾಯಿಗಳನ್ನು ಹೂಡಿಕೆಯನ್ನಾಗಿ ಮಾಡಿದ್ದಾರೆ.