Mushroom Farming: ನನ್ನ ಈ ಯಶಸ್ವಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬ್ಯಾಂಕಿನ ಸಹಾಯವಿದೆ !

ನಮಸ್ತೆ ಬಂಧುಗಳೇ…Mushroom ಮಶ್ರೂಮ್ ಕೃಷಿಯ ಬಗ್ಗೆ ನಾವು ಈಗಾಗಲೇ ನಿಮಗೆ ಮಾಹಿತಿಯನ್ನು ನೀಡಿದೆವು,  ಹೀಗೆ ಅಣಬೆ ಬೇಸಾಯಕ್ಕೆ ಅಗತ್ಯವಿರುವ ಹಣಕಾಸಿನ ನೆರವನ್ನು ಕೇಂದ್ರ ಸರ್ಕಾರವು ಮತ್ತು ರಾಜ್ಯ ಸರ್ಕಾರದ ಸಬ್ಸಿಡಿ ಸ್ಕೀಮ್ ಗಳಲ್ಲಿ ಹೇಗೆ ಪಡೆಯುವುದೆಂದು ಈ ಲೇಖನದಲ್ಲಿ ತಿಳಿಸಲಾಗಿದೆ. ಇದು ಬಾಗಲಕೋಟೆ ಜಿಲ್ಲೆಯ ಮುದೋಳ ತಾಲೂಕಿನ ಎಡಹಳ್ಳಿ ಇಂಗಳಗಿ ಎಂಬ ಗ್ರಾಮದ ಮಶ್ರೂಮ್ ಕ್ರಾಂತಿ. ಇದರ ರೂವಾರಿ ಮಹೇಶ್ ಎಚ್ ಕೆ ಇವರು ತಾವು ಮಶ್ರೂಮ್ ಬೆಳೆಯುವುದಲ್ಲದೆ ಇಲ್ಲಿ ಬಂದವರಿಗೆ ತರಬೇತಿ ನೀಡಿ ಮತ್ತು ತರಬೇತಿ ಪಡೆದವರು ಮಶ್ರೂಮ್ ಬೆಳೆದರೆ ಅದನ್ನು ಇವರೇ ಖರೀದಿಸಿ ಸಹ ಉತ್ಪನ್ನಗಳನ್ನಾದ ಬಿಸ್ಕೆಟ್,ಉಪ್ಪಿನಕಾಯಿ, ಚಕ್ಕುಲಿ ಇತರ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ ತಂದಿದ್ದಾರೆ. ಈ ಬೆಳವಣಿಗೆಯನ್ನು ಎಲ್ಲರೂ ಗಮನಿಸುತ್ತಿದ್ದಾರೆ. ತಾವು ಬೆಳೆದ ಬೆಳೆಯನ್ನು ಹೆಚ್ಚಿನ ಮೌಲ್ಯ ವರ್ದಿತ  ಮಾಡಿ ಮಾರುಕಟ್ಟೆಗೆ ತಲುಪಿಸಿ ಯಶಸ್ವಿ ಉದ್ಯಮಿಯಾಗಿದ್ದಾರೆ.

WhatsApp Group Join Now
Telegram Group Join Now

 ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು. ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಬೇರೆ ಯಾವುದೊ ಕಂಪನಿಗೆ ಕೆಲಸ ಮಾಡುವ ಬದಲು ಸ್ವಂತ ಉದ್ಯಮವನ್ನು ಸ್ಥಾಪಿಸಿ ನಾಲ್ಕು ಜನಕ್ಕೂ ಉದ್ಯೋಗವನ್ನು ನೀಡುತ್ತಾ ಉದ್ಯಮದಲ್ಲಿ ಬಹು ಎತ್ತರ ಸ್ಥಾನಕ್ಕೆ ಹೇರಬಹುದು ಎಂಬುದು ಮಹೇಶ್ ರವರ ಅಭಿಪ್ರಾಯ.  ರೈತರು ತಮ್ಮ ಹಳೆಯ ಪದ್ಧತಿಯ ಬೇಸಾಯಗಳನ್ನು ಮಾಡುತ್ತಾ ಹೊಸದಾಗಿ ಪ್ರಯತ್ನಗಳನ್ನು ಮಾಡಬೇಕು ಇಲ್ಲದಿದ್ದರೆ ಆರ್ಥಿಕವಾಗಿ ಸಬಲರಾಗುವುದು ಆಮೆ ವೇಗದಂತೆ ಎಂಬುದಾಗಿ ತಿಳಿಸಿದ್ದಾರೆ. 

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍