ನಮಸ್ತೆ ಬಂಧುಗಳೇ..ಕಾಪಿಕೋ ಚಾಕೊಲೇಟ್ ಗೆ ಧೋನಿ ಬ್ರಾಂಡ್ ಅಂಬಾಸಿಡರ್ Yes.. ಕ್ರೀಡಾ ಜಗತ್ತಿನಲ್ಲಿ ಕ್ರಿಕೆಟ್ ಆಟಕ್ಕೆ ಅತಿ ಹೆಚ್ಚಿನ ಮಹತ್ವವಿದೆ, ಹೆಸರಿಗೆ ಕ್ರಿಕೆಟ್ ಆಟವು ಇಂಗ್ಲೆಂಡ್ ದೇಶದಲ್ಲಿ ಜನಿಸಿದ್ದರೂ ಹಲವಾರು ದೇಶಗಳು ಕ್ರಿಕೆಟ್ ಮಂಡಳಿಗಳನ್ನು ತೆರೆದು ಕ್ರಿಕೆಟ್ ಆಟವನ್ನು ರಾಷ್ಟ್ರೀಯ ಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಆಯೋಜನೆ ಮಾಡುತ್ತಾರೆ, ಈ ರಾಷ್ಟ್ರಗಳಲ್ಲಿ ಭಾರತದಲ್ಲಿ ಕ್ರಿಕೆಟ್ ಆಟವನ್ನುಹೆಚ್ಚಿನ ಜನ ತಮ್ಮ ನೆಚ್ಚಿನ ಆಟವನ್ನಾಗಿ ತಮ್ಮ ತಮ್ಮ ಊರಿನ ಮೈದಾನಗಳಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಆಡುತ್ತಾರೆ, ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಮಂಡಳಿಗಳ ಮೂಲಕ ಆಯೋಜನೆ ಮಾಡುವ ಕ್ರಿಕೆಟ್ ಆಟವನ್ನು ಟಿವಿ ಗಳಲ್ಲಿ ತಪ್ಪದೇ ನೋಡುತ್ತಾರೆ, ತಮ್ಮ ನೆಚ್ಚಿನ ಆಟಗಾರರನ್ನು ಪ್ರತಿಯೊಂದು ರಲ್ಲೂ ಫಾಲೋ ಮಾಡುತ್ತಾರೆ, ಭಾರತ ದೇಶದಲ್ಲಿ ಕ್ರಿಕೆಟ್ ಆಟಗಾರರು ಕೋಟಿ ಕೋಟಿ ಹಣವನ್ನು ಪಡೆಯುತ್ತಾರೆ, . ಹಲವಾರು ಜಾಹೀರಾತುಗಳನ್ನು ಮಾಡಿ ಹೆಚ್ಚಿನ ಸಂಪಾದನೆಯನ್ನು ಮಾಡುತ್ತಾರೆ ಆದ್ದರಿಂದ ಜನರು ಕ್ರಿಕೆಟ್ ಆಟಗಾರರನ್ನು ಸೆಲೆಬ್ರಿಟಿಗಳಂತೆ ಕಾಣುತ್ತಾರೆ.
ಭಾರತೀಯ ಕ್ರಿಕೆಟ್ ಪ್ರಪಂಚದಲ್ಲಿ ಹಲವಾರು ಕ್ರಿಕೆಟರ್ಗಳು ತಮ್ಮ ಕೊಡುಗೆಯನ್ನು ನೀಡಿದ್ದಾರೆ, ನಾಯಕತ್ವವನ್ನು ಪಡೆದುಕೊಂಡು ಹಲವಾರು ವರ್ಗದಲ್ಲಿನ ಕ್ರಿಕೆಟ್ ವಿಭಾಗಗಳಲ್ಲಿನ ಆಟಗಳನ್ನು ಆಟಗಾರರು ಗೆಲ್ಲಿಸಿ ಕೊಟ್ಟಿದ್ದಾರೆ, . ಹೀಗೆ ಭಾರತೀಯ ಕ್ರಿಕೆಟ್ ತಂಡವನ್ನು ನಾಯಕತ್ವ ವಹಿಸಿಕೊಂಡು ಮುನ್ನಡೆಸಿದವರಲ್ಲಿ ಮಹೇಂದ್ರ ಸಿಂಗ್ ಧೋನಿ ಪ್ರಸಿದ್ಧರಾದವರು, ಕೂಲ್ ಕ್ಯಾಪ್ಟನ್ ಎಂದು ಹೆಸರು ಪಡೆದು ಎಂತಹ ಪರಿಸ್ಥಿತಿಯಲ್ಲೂ ಎದೆಗುಂದದೆ ಸೋಲುವ ಆಟವನ್ನು ಗೆಲ್ಲುವ ಕಡೆಗೆ ದಡ ಮುಟ್ಟಿಸುವ ಆಟಗಾರರಲ್ಲಿ ಮಹೇಂದ್ರ ಸಿಂಗ್ ಧೋನಿ ಪಾತ್ರ ಅತಿ ದೊಡ್ಡದು, ಮಧ್ಯಮ ಕ್ರಮದಲ್ಲಿ ಮೈದಾನಕ್ಕೆ ಇಳಿಯುತ್ತಿದ್ದ ಮಹೇಂದ್ರ ಸಿಂಗ್ ಧೋನಿ ಕೊನೆವರೆಗೂ ಹಾಡಿ ಪಂದ್ಯಗಳನ್ನು ಜಯಗೊಳಿಸುತ್ತಿದ್ದರು. ಈ ಹೆಸರು ಕೇವಲ ಭಾರತದಲ್ಲಿ ಅಲ್ಲ ಕ್ರೀಡಾ ಪ್ರಪಂಚಕ್ಕೆ ಚಿರಪರಿಚಿತ ಹೆಸರು. ಕ್ರಿಕೆಟ್ ಪ್ರಪಂಚದ ಎಲ್ಲರಿಗೂ ಅರಿವಿರುವ ಅಗ್ರಮಾನ್ಯ ನಾಯಕ, ಈ ಎಲ್ಲಾ ಅಂಶಗಳನ್ನು ಸಾಧನೆಗಳನ್ನು ಪರಿಗಣಿಸಿ ಭಾರತ ಸರ್ಕಾರವು ಸರ್ವ ಶ್ರೇಷ್ಠ ಉನ್ನತ ಪ್ರಶಸ್ತಿಗಳಾದ ಪದ್ಮಶ್ರೀ ಪ್ರಶಸ್ತಿ (2009) ಮತ್ತು 2018ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಮತ್ತು ಈ ಎಲ್ಲಾ ಉನ್ನತ ಸಾಧನೆಗಾಗಿ ಭಾರತ ಸರ್ಕಾರದ ರಕ್ಷಣಾ ಪಡೆಯಲ್ಲಿ ಲೆಫ್ಟಿನೆಂಟ್ ಕಲೋನಿಯಲ್ ಹುದ್ದೆಯನ್ನು ಮಹೇಂದ್ರ ಸಿಂಗ್ ಧೋನಿ ರವರಿಗೆ ನೀಡಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಕಾಪಿಕೋ ಚಾಕೊಲೇಟ್ ಗೆ ಧೋನಿ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.
ಪ್ರಪಂಚದ ಚಾಕಲೇಟ್ ಉದ್ಯಮದಲ್ಲಿ ಪ್ರಥಮ ಸ್ಥಾನ ಕಾಯ್ದುಕೊಂಡಿರುವ ನಂಬರ್ ಒನ್ ಕಾಪಿಕೊ ಕಾಫಿ ಕ್ಯಾಂಡಿ ಚಾಕ್ಲೆಟ್ ಕಂಪನಿಯವರು ತಮ್ಮ ಕಾಫಿಕೋ ಚಾಕೊಲೇಟ್ ನ ಬ್ರಾಂಡ್ ಅಂಬಾಸಿಡರ್ ಆಗಿ ಭಾರತೀಯ ಕ್ರಿಕೆಟ್ ಐಕಾನ್ ಮಹೇಂದ್ರ ಸಿಂಗ್ ಧೋನಿ ರವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಕಾಫಿಕೋ ಮಯೋರಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಚ್ಯುತ್ ಕಾಸಿರೆಡ್ಡಿ ಮಾತನಾಡುತ್ತಾ ಕಾಪಿಕೊ ಚಾಕೊಲೇಟ್ ಕ್ಯಾಂಡಿ ಹುಟ್ಟಿರುವುದು ಇಂಡೋನೇಷ್ಯಾ ದೇಶದಲ್ಲಾದರೂ ಪ್ರಪಂಚದ ನಂಬರ್ 1 ಕ್ಯಾಂಡಿಯಾಗಿ ಬೆಳೆದಿದೆ, ಪ್ರಪಂಚದ ಅತ್ಯಂತ ಪ್ರಬಲ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆದ ನಾಸಾ ದಲ್ಲಿನ ಗಗನಯಾತ್ರಿಗಳು ತಮ್ಮ ಉಪಗ್ರಹ ನೌಕೆಗಳ ಉಡಾವಣೆಯಲ್ಲಿ ಬಾಹ್ಯಾಕಾಶಕ್ಕೆ ತಮ ಜೊತೆಯಲ್ಲಿ ತೆಗೆದು ಕೊಂಡು ಹೋದ ಮೊದಲ ಚಾಕೊಲೇಟ್ ಕ್ಯಾಂಡಿ ಎಂಬ ಪ್ರಖ್ಯಾತಿಗೂ ಇದು ಪಾತ್ರವಾಗಿದೆ. ಅದರಂತೆ ಉತ್ತರಕಾಂಡ್ ನ ರಾಂಚಿಯಿಂದ ಬಂದಿದ್ದ ಧೋನಿ ಅವರೂ ಅತ್ಯಂತ ಮೆಚ್ಚುಗೆ ಪಡೆದ ಭಾರತೀಯ ಕ್ರಿಕೆಟಿಗರಾಗಿ ಹೊರಹೊಮ್ಮಿದ್ದಾರೆ ಎಂದು ಕಾಪಿಕೊ ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿತು. ಮತ್ತು ಧೋನಿ ನಡುವಿನ ಸಾಮ್ಯತೆಯನ್ನು ಈ ಸಂದರ್ಭದಲ್ಲಿ ವ್ಯಾಖ್ಯಾನಿಸಿದರು. ನಮ್ಮ ಕಾಫಿಕೊ ಚಾಕಲೇಟ್ ನ ಅಭಿಯಾನಗಳಿಗಾಗಿ ಮುಂದೆ ನಡೆಯಲಿರುವ ಆಯೋಜನೆಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ಪಾಲುದಾರರಾಗಲು ಉತ್ಸುಕರಾಗಿದ್ದೇವೆ ಮತ್ತು ತಮ್ಮ ಚಾಕಲೇಟ್ ಗ್ರಾಹಕರ ದೈನಂದಿನ ಹರ್ಷದಾಯಕ ಕ್ಷಣಗಳ ಭಾಗವಾಗಿ ಮುಂದುವರಿಯುತ್ತೇವೆ ಎಂದು ತಿಳಿಸಿದರು.
ಕಾಫಿಕೊ ಚಾಕಲೇಟ್ ಬ್ರಾಂಡ್ ಭಾರತದಲ್ಲಿ ತನ್ನ ನಾಯಕತ್ವ ಸ್ಥಾನವನ್ನು ಬಲಪಡಿಸಲು ಮುಂದಾಗಿರುವುದರಿಂದ ಎಂ.ಎಸ್. ಧೋನಿ ಕಾಪಿಕೊ ಮಲ್ಟಿ-ಚಾನಲ್ ಮಾರ್ಕೆಟಿಂಗ್ ಪ್ರಚಾರಗಳು & ಚಟುವಟಿಕೆಗಳ ಹೊಸ ಪ್ರತಿನಿಧಿಯಾಗಿರಲಿದ್ದಾರೆ ಎಂದು ಕಾಪಿಕೊ ಸಂಸ್ಥೆ ತಿಳಿಸಿತು . ಈ ಕುರಿತು ಪ್ರತಿಕ್ರಿಯೆ ನೀಡಿದ ಮಹೇಂದ್ರ ಸಿಂಗ್ ಧೋನಿ, ಕಾಪಿಕೊ ಕುಟುಂಬ ಸೇರಲು ಸಂತೋಷವಾಗುತ್ತಿದೆ. ಇದು ಸದಾಕಾಲ ಪ್ರಿಯವಾದ ಮತ್ತು ಉತ್ತಮವಾದ ಕಾಫಿ ಕ್ಯಾಂಡಿಯಾಗಿದ್ದು ಈ ಬ್ರಾಂಡ್ ಪ್ರತಿನಿಧಿಸಲು ಕಾತುರದಿಂದ ಕಾಯುತ್ತಿದ್ದೇನೆ ಎಂದರು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
M.S Doni ಪ್ರಾರಂಭಿಕ ಜೀವನ
ಮಹೇಂದ್ರ ಸಿಂಗ್ ಧೋನಿ ಅವರು ಬಿಹಾರ ರಾಜ್ಯದ ರಾಂಚಿಯಲ್ಲಿ ಅಂದರೆ (ಈಗಿನ ಜಾರ್ಖಂಡ್) ಪಾನ್ ಸಿಂಗ್ & ದೇವಕಿ ದೇವಿ ಮಗನಾಗಿ ಜನಿಸಿದರು, ಪೂರ್ವಜರು ಉತ್ತರಾಖಂಡದ ಲಾಮ್‌ಗಢ್ ಪ್ರದೇಶದ ಲ್ವಾಲಿ ಗ್ರಾಮದವರಾಗಿದ್ದರು. ಧೋನಿಯ ತಂದೆ ಪಾನಸಿಂಗ್ ಕುಟುಂಬದೊಂದಿಗೆ ಉತ್ತರಾಖಂಡ ರಾಜ್ಯದಿಂದ ರಾಂಚಿಗೆ ಬಂದು ನೆಲೆಸಿದರು, ಮೆಕಾನ್ ಕಂಪೆನಿಯಲ್ಲಿ ಕಿರಿಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಧೋನಿಯ , ಅಕ್ಕ ಜಯಂತಿ ಮತ್ತು ಸಹೋದರ ನರೇಂದ್ರ ಪುಟ್ಟ ಕುಟುಂಬದ ಸದಸ್ಯರಾಗಿದ್ದರು. ಧೋನಿ ತನ್ನ ಮೆಚ್ಚಿನ ಚಿತ್ರನಟ ಜಾನ್ ಅಬ್ರಾಹಂರವರ ಕೇಶ ವಿನ್ಯಾಸವನ್ನು ಅನುಕರಣೆ ಮಾಡುವುದಕ್ಕಾಗಿ ಕೂದಲು ಬಿಟ್ಟಿದ್ದರು, ಇತ್ತೀಚೆಗೆ ತನ್ನ . ಉದ್ದವಾದ ಕೂದಲಿಗೆ ಕತ್ತರಿ ಹಾಕಿದರು. ಮಹೇಂದ್ರ ಸಿಂಗ್ ಧೋನಿ, ದಕ್ಷಿಣ ಭಾರತದ ಚಿತ್ರನಟ ಸೂಪರ್ ಸ್ಟಾರ್ ರಜನೀಕಾಂತ್, ಸಹ ಆಟಗಾರ ಸಚಿನ್ ತೆಂಡೂಲ್ಕರ್, ಬಾಲಿವುಡ್ ಬಿಗ್ ನಟ ಅಮಿತಾಬ್ ಬಚ್ಚನ್ ಮತ್ತು ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರ ಸಾಧನೆಗಳು ಮಹೇಂದ್ರ ಸಿಂಗ್ ಧೋನಿ ಅವರ ಮೇಲೆ ಚಿಕ್ಕಂದಿನಿಂದಲೇ ಪ್ರಭಾವ ಬೀರಿದ್ದವು.
ಜಾರ್ಖಂಡ ರಾಜ್ಯದಲ್ಲಿನ ರಾಂಚಿಯ ಶ್ಯಾಮ್ಲಿಯಲ್ಲಿರುವ ಜವಾಹರ ಶಾಲಾ ವಿದ್ಯಾಮಂದಿರದಲ್ಲಿ ಧೋನಿಯ ಶಾಲಾ ವಿದ್ಯಾಭ್ಯಾಸ ನಡೆಯಿತು. ಪ್ರಾರಂಭದಲ್ಲಿ ಮಹೇಂದ್ರ ಸಿಂಗ್ ಧೋನಿ ಬ್ಯಾಡ್ಮಿಂಟನ್ ಮತ್ತು ಫುಟ್‌ಬಾಲ್‌ನ್ನು ಅತ್ಯುತ್ತಮವಾಗಿ ಆಟ ಆಡಿ, ಜಿಲ್ಲಾ ಮತ್ತು ಕ್ಲಬ್ ಮಟ್ಟದಲ್ಲಿ ಪ್ರಖ್ಯಾತ ಆಟಗಾರರಾಗಿ ಹೆಸರು ಮಾಡಿದ್ದರು. ಧೋನಿಯು ವಿಧ್ಯಾರ್ಥಿ ಹಂತದಲ್ಲಿರುವಾಗಲೇ ಫುಟ್‌ಬಾಲ್ ತಂಡಕ್ಕೆ ಉತ್ತಮ ಗೋಲ್‌ಕೀಪರ್ ಆಗಿದ್ದರು. ಆ ಸಂದರ್ಭದಲ್ಲಿ ಫುಟ್‌ಬಾಲ್ ಆಟ ಹೇಳಿಕೊಡುತ್ತಿದ್ದ ತರಬೇತುದಾರರು ಧೋನಿ ಕೀಪರ್ ಸಾಮರ್ಥ್ಯ ಅರಿತು ಸ್ಥಳೀಯವಾಗಿ ಕ್ರಿಕೆಟ್ ಕ್ಲಬ್ ಪರ ಕ್ರಿಕೆಟ್ ಆಟ ಆಡುವುದಕ್ಕಾಗಿ ಕಳುಹಿಸಿದರು. ಧೋನಿಯು ಅಲ್ಲಿಯವರೆಗೆ ಕ್ರಿಕೆಟ್ ಆಡದಿದ್ದರೂ, ಉತ್ತಮವಾದ ವಿಕೆಟ್-ಕೀಪಿಂಗ್ ಕೌಶಲ್ಯದೊಂದಿಗೆ ಕ್ರಿಕೆಟ್ ಭರವಸೆ ಮೂಡಿಸಿದನು. ಆನಂತರ ಕಮಾಂಡೊ ಕ್ರಿಕೆಟ್ ಕ್ಲಬ್‌ನ ಪೂರ್ಣಾವಧಿಯ ವಿಕೆಟ್ ಕೀಪರ್ ಜವಾಬ್ದಾರಿ ಧೋನಿ ಜವಾಬ್ದಾರಿಗೆ ಬಂತು. ಕ್ಲಬ್ ಕ್ರಿಕೆಟ್ ನಲ್ಲಿಯೂ ಉತ್ತಮ ಪ್ರದರ್ಶನದ ಆಧಾರದ ಮೇಲೆ 16 ವರ್ಷದೊಳಗಿನವರ ಚ್ಯಾಂಪಿಯನ್‌ಷಿಪ್ ವಿನೂ ಮಂಕಡ್ ಟ್ರೋಫಿಗೆ ಮಹೇಂದ್ರ ಸಿಂಗ್ ಧೋನಿ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದ್ದರು. ಧೋನಿ ತನ್ನ ವಿದ್ಯಾಭ್ಯಾಸದ 10ನೇ ತರಗತಿಯ ನಂತರ ಕ್ರಿಕೆಟ್ ಆಟಕ್ಕೆ ತಮ್ಮ ಗಮನವನ್ನು ಹೆಚ್ಚಾಗಿ ನೀಡಿದರು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಮಹೇಂದ್ರ ಸಿಂಗ್ ಧೋನಿ ಆಕ್ರಮಣಕಾರಿ ಆಟದ ಶೈಲಿ
ಮಹೇಂದ್ರ ಸಿಂಗ್ ಧೋನಿರವರು ತಮ್ಮ ಬ್ಯಾಟ್ ಹಿಡಿಕೆಯನ್ನು ನಿಯಂತ್ರಿಸುವಲ್ಲಿ ಮತ್ತು ಬಲವಾದ ಬ್ಯಾಕ್ ಫೂಟ್ ಮಾಡುವ ಮೂಲಕ ಪ್ರಖ್ಯಾತವಾದ ಧೋನಿ ಶೈಲಿಯ ಬ್ಯ್ಯಾಟಿಂಗ್ ನೋಡುಗರ ಕಣ್ಮನ ಸೆಳೆಯುತ್ತದೆ. ತಮ್ಮ ಬಲವಾದ ಕೈಗಳಲ್ಲಿ ಹೆಚ್ಚಿನ ಜಾಣ್ಮೆ ಮತ್ತು ಚಾಕಚಕ್ಯತೆ ಇರುವುದರಿಂದ ಹೆಚ್ಚಾಗಿ ದೋಣಿ ತಮ್ಮ ಬ್ಯಾಟ್ನಿಂದ ಹೊಡೆದ ಚೆಂಡು ಮೈದಾನದಲ್ಲಿ ರಭಸದಿಂದ ಓಡುವುದು ವಿಭಿನ್ನವಾಗಿರುತ್ತದೆ. ಈ ಇತರದ ಪಂದ್ಯದಲ್ಲಿನ ಧೋನಿ ರವರ ಆರಂಭ ಇರುವುದರಿಂದ ಕೆಲವೊಮ್ಮೆ ಚೆಂಡಿನ ವೇಗವನ್ನು ಸಹ ಆಟಗಾರರಿಗೆ ಗುರ್ತಿಸಲು ಸಾಧ್ಯವೇ ಆಗುವುದಿಲ್ಲ. ಮೈದಾನದ ಪಿಚ್ ಮೇಲಿನ ಅಚಲತೆ ಒಮ್ಮೊಮ್ಮೆ ಚೆಂಡು ಬ್ಯಾಟಿನ ಅಂಚಿಗೆ ಸ್ಪರ್ಶಿಸುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಚೆಂಡನ್ನು ಬೆನ್ನಟ್ಟುವುದು ಎದುರಾಳಿ ಆಟಗಾರರಿಗೆ ಕಷ್ಟಕರವಾಗುತ್ತಿತ್ತು.
ಮಹೇಂದ್ರ ಸಿಂಗ್ ಧೋನಿ ಬಲಗೈ ಬ್ಯಾಟ್ಸ್‌ಮನ್ ಮತ್ತು ವಿಕೆಟ್-ಕೀಪರ್ ಆಗಿದ್ದಾರೆ. ಪಾರ್ಥಿವ್ ಪಟೇಲ್, ದಿನೇಶ್ ಕಾರ್ತಿಕ್ ಕ್ರಿಕೆಟ್ ಆಟಗಾರರಂತೆ ಎಳೆವಯಸ್ಸಿನಲ್ಲೇ ಭಾರತ ಎ ಕ್ರಿಕೆಟ್ ತಂಡಗಳಲ್ಲಿನ ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ದೇಶದ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದ ಹಲವಾರು ಕ್ರಿಕೆಟ್ ವಿಕೆಟ್‌ಕೀಪರ್‌ಗಳಲ್ಲಿ ಧೋನಿ ಸಹ ಒಬ್ಬರು. 1998/99 ರ ಕ್ರಿಕೆಟ್ ಜೀವನ ಪ್ರಾರಂಭಿಸಿದ ಸಮಯದಲ್ಲಿ ಬಿಹಾರ ಕ್ರಿಕೆಟ್ ತಂಡದ ಪರ ಪ್ರಥಮ ಕ್ರಿಕೆಟ್ ಪಂದ್ಯವನ್ನು ಆಡಿದರು . 2004ರಲ್ಲಿ ಕೆನ್ಯಾ ದೇಶದ ಪ್ರವಾಸಕ್ಕಾಗಿ ಭಾರತ-Aವನ್ನು ಪ್ರತಿನಿಧಿಸಲು ಮಹೇಂದ್ರ ಸಿಂಗ್ ಧೋನಿ ಆಯ್ಕೆಯಾಗಿದ್ದರು, ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನ-A ತಂಡದ ವಿರುದ್ಧ ಭಾರತೀಯ ಕ್ರಿಕೆಟರ್ ಗೌತಮ್ ಗಂಭೀರ್ ರವರ ಜೊತೆ ಆಟದಲ್ಲಿ ಧೋನಿ ಹಲವು ಶತಕಗಳನ್ನು ಸಿಡಿಸಿದ್ದರು. ಆ ನಂತರದ ವರ್ಷಗಳಲ್ಲಿ ಭಾರತದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರು ಎಂಬುದು ತಿಳಿದ ಸಂಗತಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಉಪಯೋಗವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ : ಟೀಮ್ One life ಕನ್ನಡ
ಇಂತಿ ನಿಮ್ಮ ಪ್ರೀತಿಯ ತಂಡ
One Life kannada
ಮತ್ತೊಮ್ಮೆ ಓದಿ

ಧನ್ಯವಾದಗಳು, ಈ ಮಾಹಿತಿಯು ನಿಮಗೆ ಉಪಯೋಗವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾ