ನಮಸ್ಕಾರ ಬಂಧುಗಳೇ… ಗಾರೆ ಕೆಲಸ ಮಾಡುವವರು ಕಟ್ಟಡ ನಿರ್ಮಾಣ ಕಾರ್ಮಿಕರೆಂದು ಅಂದರೆ ತಾವು ಗಾರೆ ಕೆಲಸ ಮಾಡುವ ಕೆಲಸಗಾರರೆಂದು ಕರ್ನಾಟಕ ರಾಜ್ಯ ಸರ್ಕಾರವು ಕಾರ್ಮಿಕ ಇಲಾಖೆಯ ಅಡಿಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡು ಲೇಬರ್ ಕಾರ್ಡ್ ಪಡೆದಿದ್ದವರಿಗೆ ಸರ್ಕಾರ ಅಂದರೆ ಕಾರ್ಮಿಕ ಇಲಾಖೆಯು ಶಾಕ್ ನೀಡಿದೆ.
ಹೌದು ಬಂಧುಗಳೇ ನೀವು ತಿಳಿದಂತೆಯೇ ಕರ್ನಾಟಕ ರಾಜ್ಯ ಸರ್ಕಾರವು ಕಾರ್ಮಿಕ ಇಲಾಖೆಯ ಅಡಿಯಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿಯ ಸಹಯೋಗದೊಂದಿಗೆ ಗಾರೆ ಕೆಲಸ ಮಾಡುವ ಮತ್ತು ಬಿಲ್ಡಿಂಗ್ ಗಳನ್ನು ಕಟ್ಟುವ ಹಂತದಲ್ಲಿ ಕೆಲಸ ಮಾಡುವ ಕಬ್ಬಿಣದ ಕೆಲಸ ಮಾಡುವ ಹಾಗೂ ಇನ್ನಿತರ ಬಿಲ್ಡಿಂಗ್ ಕೆಲಸಗಳನ್ನು ಮಾಡುವ ವರ್ಗವು ಅಸಂಘಟಿತ ವಲಯದಲ್ಲಿ ದುಡಿಯುವ ಬಹುದೊಡ್ಡ ವರ್ಗವಾಗಿದೆ, ಈ ವರ್ಗಕ್ಕೆ ಸರ್ಕಾರದಿಂದ ಅಥವಾ ಇತರ ಇಲಾಖೆಗಳಿಂದ ಯಾವುದೇ ರೀತಿಯ ಸೌಲಭ್ಯಗಳು ಹಣಕಾಸು ಯೋಜನೆಗಳು ಸಿಗುವ ಯಾವುದೇ ಯೋಜನೆಗಳು ಇರಲಿಲ್ಲ.
ಹಾಗಾಗಿ ಸರ್ಕಾರದ ಕಾರ್ಮಿಕ ಇಲಾಖೆಯು ಸರ್ಕಾರದಿಂದ ಯಾವುದೇ ಯೋಜನೆಗಳನ್ನು ಪಡೆಯದ ಅಂದರೆ ಕಂಪನಿ, ಗಾರ್ಮೆಂಟ್ಸ್, ಫ್ಯಾಕ್ಟರಿಗಳಲ್ಲಿ ದುಡಿಯುವವರಿಗೆ ಸಿಗುವ ಯಾವುದೇ ಸೌಲಭ್ಯಗಳು ಪಿಎಫ್ PF, ESI. ಇನ್ಸೂರೆನ್ಸ್, ಗ್ರಾಚುಟಿ ಹೀಗೆ ಹಲವಾರು ಯೋಜನೆಗಳು ಗಾರೆ ಕೆಲಸ ಮಾಡುವ, ಮತ್ತು ಕಬ್ಬಿಣ, ಮತ್ತು ಬಣ್ಣ ಬಳಿಯುವ ಹಾಗೂ ಇನ್ನಿತರ ಕಟ್ಟಡ ನಿರ್ಮಾಣ ಮಾಡುವ ಕೆಲಸ ಮಾಡುವವರಿಗೆ ಸರ್ಕಾರವು ನೆರವು ನೀಡಲು ಮುಂದಾಗಿತ್ತು,ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಹೀಗೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಈ ಬಹುದೊಡ್ಡ ವರ್ಗ ರಾಷ್ಟ್ರದ ಅಭಿವೃದ್ಧಿಯಲ್ಲಿ, ಮತ್ತು ಹಲವಾರು ಕಟ್ಟಡಗಳು, ಸೇತುವೆಗಳು, ರಸ್ತೆಗಳು, ಕಚೇರಿಗಳು ಹೀಗೆ ಎಲ್ಲಾ ವಿಧದ ಕಟ್ಟಡಗಳ ನಿರ್ಮಾಣದಲ್ಲಿ ಬಹು ದೊಡ್ಡ ಕೊಡುಗೆಯನ್ನು ನೀಡುತ್ತಿದ್ದಾರೆ. ಈ ಎಲ್ಲಾ ಕೊಡುಗೆಗಳನ್ನು ಗಮನಿಸಿ ಸರ್ಕಾರವು ಕಾರ್ಮಿಕ ಇಲಾಖೆಯ ಅಡಿಯಲ್ಲಿ ಗಾರೆ ಕೆಲಸ ಮಾಡುವವರಿಗೆ ಸರ್ಕಾರದಿಂದ ನೆರವು ನೀಡಲು ಅವರೆಲ್ಲರನ್ನು ನೋಂದಣಿ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಿತ್ತು, ಆಗ ಗಾರೆ ಕೆಲಸ ಮಾಡುವ ಹಲವಾರು ಮಂದಿ ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕರೆಂದು ಸ್ವಯಂ ಘೋಷಿತದಿಂದ ಅರ್ಜಿಯನ್ನು ಸಲ್ಲಿಸಿ ಕಾರ್ಮಿಕ ಕಾರ್ಡ್ ಅಂದರೆ ಲೇಬರ್ ಕಾರ್ಡನ್ನು ಪಡೆದಿದ್ದರು, .
ಲೇಬರ್ ಕಾರ್ಡ್ ನಿಂದ ಸಿಗುವ ಸೌಲಭ್ಯಗಳು
ಕಾರ್ಮಿಕ ಇಲಾಖೆಯಿಂದ ಲೇಬರ್ ಕಾರ್ಡ್ ಪಡೆದ ಪ್ರತಿಯೊಬ್ಬರಿಗೂ ಕೋವಿಡ್ ಸಮಯದಲ್ಲೂ ನೆರವನ್ನು ಘೋಷಣೆ ಮಾಡಿತ್ತು, ಮತ್ತು ಅವರೆಲ್ಲರಿಗೂ ನಿರ್ದಿಷ್ಟವಾದ ಹಣವನ್ನು ಅವರ ಖಾತೆಗೆ ನೇರವಾಗಿ ಜಮೆ ಮಾಡಿತ್ತು, ಮತ್ತು ಗಾರೆ ಕೆಲಸ ಮಾಡುವ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ವಿದ್ಯಾರ್ಥಿ ವೇತನವನ್ನು ನೀಡಲು ಅರ್ಜಿಯನ್ನು ಕೂಡ ಆಹ್ವಾನಿಸಿತ್ತು ಈಗಾಗಲೇ ವಿದ್ಯಾರ್ಥಿ ವೇತನಕ್ಕೆ ಹಲವಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಮತ್ತು ವಿದ್ಯಾರ್ಥಿ ವೇತನವನ್ನು ಪಡೆದಿದ್ದಾರೆ ಇದರೊಂದಿಗೆ ಗಾರೆ ಕೆಲಸ ಮಾಡುವವರಿಗೆ ತಮ್ಮ ಮನೆಗಳಿಂದ ಅಂದರೆ ತಮ್ಮ ಊರುಗಳಿಂದ ತಾವು ಕೆಲಸ ಮಾಡುವ ಅಥವಾ 60 ಕಿಲೋಮೀಟರ್ ವ್ಯಾಪ್ತಿಗೆ ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಲು ಸರ್ಕಾರವು ಅನುಕೂಲ ಮಾಡಿಕೊಟ್ಟಿತ್ತು ಹೀಗೆ ಕಾರ್ಮಿಕ ಕಾರ್ಡ್ ಲೇಬರ್ ಕಾರ್ಡ್ ಪಡೆದ ಶ್ರಮಿಕರಿಗೆ ಸರ್ಕಾರದಿಂದ ಹಲವಾರು ಸೌಲಭ್ಯಗಳನ್ನು ನೀಡಿದೆ, ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಸರ್ಕಾರವು ಹೀಗೆ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು ಈ ಎಲ್ಲ ಯೋಜನೆಗಳನ್ನು ಜಾರಿ ಮಾಡಿತ್ತು ಆದರೆ ಕೆಲವು ಜನರು ತಾವು ಗಾರೆ ಕೆಲಸ ಮಾಡದೇ ಇದ್ದರೂ ಹಾಗೂ ಕೆಲವೊಂದು ಕಂಪನಿ ಗಾರ್ಮೆಂಟ್ಸ್ ಹಾಗೂ ಬೇರೆ ಬೇರೆ ಉದ್ಯೋಗಗಳಲ್ಲಿ ಇದ್ದರೂ ಕಾರ್ಮಿಕ ಇಲಾಖೆಯು ಬಿಡುಗಡೆ ಮಾಡಿದ್ದ ಲೇಬರ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿ ಕಾರ್ಮಿಕರಿಗೆ ನೀಡಿದ್ದ ಹಲವಾರು ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಂಡಿದ್ದರು, ಅಂದರೆ ಗಾರೆ ಕೆಲಸ ಮಾಡುವವರಿಗೆ ನೀಡುವ ಹಣ ಸೌಲಭ್ಯ, ಅವರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನ, ಮತ್ತು ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಸಂಚರಿಸಲು ನೀಡಿದ್ದ ಅವಕಾಶಗಳನ್ನು ದುರ್ಬಳಕೆ ಮಾಡಿಕೊಂಡಿದ್ದರು.
ಸರ್ಕಾರ ನೀಡಿದ್ದ ಈ ಎಲ್ಲಾ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಂಡ ಅಂಶವು ಸುದ್ದಿಯು ಸರ್ಕಾರದ ಕಾರ್ಮಿಕ ಇಲಾಖೆಯ ಗಮನಕ್ಕೆ ನಿಧಾನವಾಗಿ ಬಂದಿದೆ, ಹಾಗಾಗಿ ಸರ್ಕಾರದ ಮಟ್ಟದಲ್ಲಿ ಹಲವಾರು ಸಭೆಗಳನ್ನು ಮಾಡಿ ಅಕ್ರಮವಾಗಿ ಕಾರ್ಮಿಕ ಕಾರ್ಡ್ ಲೇಬರ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿ ಲೇಬರ್ ಕಾರ್ಡ್ ಪಡೆದಿದ್ದ ವ್ಯಕ್ತಿಗಳಿಗೆ ಕಾರ್ಮಿಕ ಇಲಾಖೆಯು ಸೂಚನೆಯನ್ನು ಬಿಡುಗಡೆ ಮಾಡಿದೆ, ಆ ಸೂಚನೆಯೂ ಏನಂದರೆ ಅಕ್ರಮವಾಗಿ ಗಾರೆ ಕೆಲಸ ಮಾಡದಿದ್ದರೂ ಅಂದರೆ ಕಟ್ಟಡ ನಿರ್ಮಾಣ ಕೆಲಸ ಮಾಡದಿದ್ದರೂ, ಗಾರೆ ಕೆಲಸಗಳನ್ನು ಮಾಡುತ್ತೇವೆ ಎಂದು ಸುಳ್ಳು ಪ್ರಮಾಣ ನೀಡಿ ಲೇಬರ್ ಕಾರ್ಡಿಗೆ ನೋಂದಣಿ ಮಾಡಿಕೊಂಡು ಪಡೆದಿರುವ ಕಟ್ಟಡ ನಿರ್ಮಾಣ ಕಾರ್ಮಿಕರ ಗುರುತಿನ ಚೀಟಿಯನ್ನು ಅಂದರೆ ಲೇಬರ್ ಕಾರ್ಡ್ಗಳನ್ನು ಕಾರ್ಮಿಕ ಇಲಾಖೆಗೆ ಸಂಬಂಧ ಪಟ್ಟ ಹಿರಿಯ ಕಾರ್ಮಿಕ ನಿರೀಕ್ಷಕರು ಅಥವಾ ಕಾರ್ಮಿಕ ನಿರೀಕ್ಷಕರ ಕಚೇರಿಗೆ ತಾವೇ ಖುದ್ದಾಗಿ ಅಂದರೆ ಲೇಬರ್ ಕಾರ್ಡ್ಗಳನ್ನು ಪಡೆದಿರುವ ಹೆಸರಿನ ವ್ಯಕ್ತಿಗಳೇ ನೇರವಾಗಿ ಭೇಟಿ ನೀಡಿ ತಾವು ಪಡೆದಿರುವ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಪಡೆದಿರುವ ಮೂಲ ಗುರುತಿನ ಚೀಟಿಯನ್ನು ಇಲಾಖೆಗೆ ಹಿಂದಿರುಗಿಸಬೇಕೆಂದು ಮತ್ತು ಈ ಮೂಲಕ ತಮ್ಮ ನೊಂದಣಿಯನ್ನು ಅಂದರೆ ತಾವು ಗಾರೆ ಕೆಲಸ ಮಾಡುವವರೆಂದು ಮಾಡಿಕೊಂಡಿದ್ದ ನೋಂದಣಿಯನ್ನು ರದ್ದು ಪಡಿಸಿಕೊಳ್ಳಲು ಬೇಕಾದ ಎಲ್ಲಾ ದಾಖಲೆಗಳನ್ನು ನೀಡಿ ತಮ್ಮ ಲೇಬರ್ ಕಾರ್ಡ್ಗಳನ್ನು ರದ್ದು ಪಡಿಸಿಕೊಳ್ಳಬೇಕೆಂದು ಕಾರ್ಮಿಕ ಕಲ್ಯಾಣ ಮಂಡಳಿಯು ದಿನಪತ್ರಿಕೆಯಲ್ಲಿ ದಿನಾಂಕ 28 ಡಿಸೆಂಬರ್ 2023 ರಂದು ಪ್ರಕಟಣೆಯನ್ನು ನೀಡಿ ಅಕ್ರಮವಾಗಿ ಲೇಬರ್ ಕಾರ್ಡುಗಳನ್ನು ಪಡೆದಿರುವವರಿಗೆ ಎಚ್ಚರಿಕೆಯನ್ನು ನೀಡಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಅಕ್ರಮವಾಗಿ ಗಾರೆ ಕೆಲಸ ನೋಂದಣಿ ಕಾರ್ಡ್/ ಲೇಬರ್ ಕಾರ್ಡ್ ಪಡೆದಿರುವವರಿಗೆ ದಂಡ..!
ಹೌದು ಬಂಧುಗಳೇ, ಸರ್ಕಾರವು ಕಾರ್ಮಿಕ ಇಲಾಖೆಯು ಪ್ರಾಮಾಣಿಕವಾಗಿ ಗಾರೆ ಕೆಲಸಗಳಲ್ಲಿ ದುಡಿಯುತ್ತಿರುವ ವರ್ಗಕ್ಕೆ ನೆರವು ನೀಡಬೇಕೆಂಬ ಉದ್ದೇಶದಿಂದ ನೀಡಿದ್ದ ಯೋಜನೆಗಳನ್ನ ದುರ್ಬಳಕೆ ಮಾಡಿಕೊಂಡು ಲೇಬರ್ ಕಾರ್ಡ್ ಗಳನ್ನು ಪಡೆದು ಸರ್ಕಾರದ ಹಲವಾರು ಯೋಜನೆಗಳ ಸೌಲಭ್ಯಗಳನ್ನು ಲಾಭಗಳನ್ನು ಪಡೆದುಕೊಂಡಿರುವ ನಕಲಿ ಅನರ್ಹ ಕಾರ್ಮಿಕರನ್ನು ಪತ್ತೆ ಹಚ್ಚಲು ಇಲಾಖೆಯು ರಾಜ್ಯದ್ಯಂತ ಪರಿಶೀಲನೆಯನ್ನು ನಡೆಸಲು ಶುರು ಮಾಡಿದೆ ಎಂದು ತಿಳಿದುಬಂದಿದೆ, ಹೀಗೆ ಅಕ್ರಮವಾಗಿ ಲೇಬರ್ ಕಾರ್ಡ್ಗಳನ್ನು ಪಡೆದಿರುವ ನಕಲಿ ಅನರ್ಹ ಕಾರ್ಮಿಕರು ತಾವೇ ಖುದ್ದಾಗಿ ಕಚೇರಿಯನ್ನು ಸಂಪರ್ಕಿಸಿ ತಮ್ಮ ಲೇಬರ್ ಕಾರ್ಡ್ಗಳನ್ನು ಹಿಂದಿರುಗಿಸಿ ರದ್ದು ಪಡಿಸಿಕೊಳ್ಳಲು ಕಾರ್ಮಿಕ ಇಲಾಖೆಯು ಅವಕಾಶ ನೀಡಿದೆ, ಹೀಗೆ ಅವಕಾಶವನ್ನು ನೀಡಿಯೂ ಹಿಂದಿರುಗಿಸದೆ ಇದ್ದ ನಕಲಿ ಕಾರ್ಮಿಕರನ್ನು ಕಾರ್ಮಿಕ ಇಲಾಖೆಯ ಪರಿಶೀಲನೆಯ ಸಮಯದಲ್ಲಿ ಗಾರೆ ಕೆಲಸ ಮಾಡುವ ಕಾರ್ಮಿಕರು ಎಂದು ನೋಂದಣಿ ಆಗಿರುವುದು ಕಂಡುಬಂದರೆ ಅವರ ನೋಂದಣಿಯನ್ನು ತಕ್ಷಣದಲ್ಲೇ ರದ್ದುಪಡಿಸಲಾಗುವುದು ಎಂದು ಮಂಡಳಿಯು ತಿಳಿಸಿದೆ, ಹೀಗೆ ಲೇಬರ್ ಕಾರ್ಡ್ ನೋಂದಣಿಯನ್ನು ರದ್ದು ಪಡಿಸುವುದರ ಜೊತೆಗೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಲೇಬರ್ ಕಾರ್ಡ್ ಗಳ ಸಹಾಯದಿಂದ ಇಲ್ಲಿಯವರೆಗೂ ಪಡೆದಿರುವ ಎಲ್ಲಾ ಸವಲತ್ತು ಸೌಕರ್ಯಗಳು ಮತ್ತು ಹಣಕಾಸು ಅನುದಾನಗಳನ್ನು ಹಿಂಪಡೆಯಲಾಗುವುದು ಮತ್ತು ಹೀಗೆ ಪಡೆದ ಎಲ್ಲಾ ಸೌಲಭ್ಯಗಳಿಗೂ ಕಾರ್ಮಿಕ ಇಲಾಖೆಯು ನಿರ್ದಿಷ್ಟ ಪಡಿಸಿದ ದಂಡವನ್ನು ವಿಧಿಸಲಾಗುವುದು, ಹೀಗೆ ದಂಡವನ್ನು ವಿಧಿಸುವುದರೊಂದಿಗೆ ಭಾರತದ ಸಂವಿಧಾನದ ಪ್ರಕಾರವಾಗಿ ನಕಲಿ ಅನರ್ಹ ಕಾರ್ಮಿಕ ಕಾರ್ಡುಗಳನ್ನು ಪಡೆದಿದ್ದವರ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮಗಳನ್ನು ಜರುಗಿಸಲು ಪೊಲೀಸ್ ಮತ್ತು ನ್ಯಾಯಾಂಗ ಇಲಾಖೆಗೆ ಶಿಫಾರಸ್ಸು ಮಾಡಲಾಗುವುದೆಂದು ಕಾರ್ಮಿಕ ಇಲಾಖೆಯ ಕಾರ್ಮಿಕರ ಕಲ್ಯಾಣ ಮಂಡಳಿಯು ಪತ್ರಿಕಾ ಪ್ರಕಟಣೆಯಲ್ಲಿ ನಿರ್ದೇಶನ ನೀಡಲಾಗಿದೆ.
ಹಾಗಾಗಿ ಗಾರೆ ಕೆಲಸ ಮಾಡದ ಮತ್ತು ಕಂಪನಿ ಸಂಸ್ಥೆ ಗಾರ್ಮೆಂಟ್ಸ್ ಹಾಗೂ ಇನ್ನಿತರ ವ್ಯವಸಾಯ ಕೃಷಿ ಸಂಬಂಧಿತ ಕೆಲಸಗಳನ್ನು ಮಾಡುತ್ತಿರುವ ನೌಕರರು, ಅಕ್ರಮವಾಗಿ ಪಡೆದಿರುವ ಅನರ್ಹ ನಕಲಿ ಲೇಬರ್ ಕಾರ್ಡ್ಗಳನ್ನು ಈ ಕೂಡಲೇ ತಮ್ಮ ಹತ್ತಿರದ ಹಿರಿಯ ಕಾರ್ಮಿಕರ ನಿರೀಕ್ಷಕರ/ ಕಾರ್ಮಿಕ ನಿರೀಕ್ಷಕರ ಕಚೇರಿಗಳಿಗೆ ಭೇಟಿ ನೀಡಿ ತಮ್ಮ ಕಾರ್ಡ್ಗಳನ್ನು ಹಿಂದಿರುಗಿಸಿ, ಪ್ರಾಮಾಣಿಕವಾಗಿ ಗಾರೆ ಕೆಲಸಗಳನ್ನು ಮಾಡುತ್ತಿರುವ ಕಾರ್ಮಿಕರು ಪ್ರತಿದಿನವೂ ಕಷ್ಟಕರವಾದ ಕೆಲಸಗಳನ್ನು ಮಾಡುತ್ತಾ ತಮ್ಮ ಮತ್ತು ತಮ್ಮನ್ನು ನಂಬಿದ ಕುಟುಂಬಕ್ಕಾಗಿ ಜೀವನ ಮಾಡುತ್ತಿದ್ದಾರೆ, ಸರ್ಕಾರವು ಈ ಶ್ರಮಜೀವಿಗಳಿಗೆ ಮೀಸಲಿಡುವ ಹಣದಲ್ಲಿ ಅಕ್ರಮವಾಗಿ ನೀವು ಭಾಗಿಯಾಗಬೇಡಿ, ಈ ಕೂಡಲೇ ನಿಮ್ಮ ಲೇಬರ್ ಕಾರ್ಡ್ಗಳನ್ನು ಹಿಂದಿರುಗಿಸಿ ನಿಮ್ಮ ನೋಂದಣಿಯನ್ನು ರದ್ದು ಮಾಡಿಕೊಳ್ಳಿ, ಅಗತ್ಯ ಅವಶ್ಯವಿರುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಗಳು ನೀಡುವ ಸೌಲಭ್ಯಗಳು ತಲುಪಲಿ. ಎಲ್ಲರಿಗೂ ಒಳ್ಳೆಯದಾಗಲಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಉಪಯೋಗವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ : ಟೀಮ್ One life ಕನ್ನಡ,ಇಂತಿ ನಿಮ್ಮ ಪ್ರೀತಿಯ ತಂಡ
ಮತ್ತೊಮ್ಮೆ ಓದಿ

ಧನ್ಯವಾದಗಳು, ಈ ಮಾಹಿತಿಯು ನಿಮಗೆ ಉಪಯೋಗವಾಗಿದ್ದರೆ ನಿಮ್ಮ ಸ್ನೇಹಿ