ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ ,ಲೇಬರ್ ಕಾರ್ಡ್ ಇರುವವರ ಮಕ್ಕಳಿಗೆ ಬಂಪರ್ ! ಶಾಲಾ ಕಾಲೇಜು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.! 50 ಸಾವಿರ ಸಹಾಯಧನ ಪಡೆಯಿರಿ.! Labour Card Scholarship

ನಮಸ್ತೆ ಬಂಧುಗಳೇ.. ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ ,ಲೇಬರ್ ಕಾರ್ಡ್ ಇರುವವರ ಮಕ್ಕಳಿಗೆ ಬಂಪರ್ ! ಸರ್ಕಾರ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ನೀಡುವುದಕ್ಕೆ ಅರ್ಜಿ ಆಹ್ವಾನಿಸಿ ಸಂಬಂಧಪಟ್ಟ ಪ್ರಕಟಣೆಯನ್ನು ಹೀಗಾಗಲೇ ಹೊರಡಿಸಿದೆ. 2023-24 ನೇ ಸಾಲಿನ ಸ್ಕಾಲರ್ಶಿಪ್ Labour Card Scholarship ಪಡೆಯಲು ಅರ್ಹರಾಗಿರುವ ಕಾರ್ಮಿಕರ ಮಕ್ಕಳು ಅರ್ಜಿ ಸಲ್ಲಿಸಿ ಸ್ಕಾಲರ್ಶಿಪ್ ಪಡೆಯಬಹುದು. ಇದಕ್ಕಿರುವ ಅರ್ಹತಾ ಮಾನದಂಡಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು? ಇತ್ಯಾದಿ ವಿವರಕ್ಕಾಗಿ ಅಂಕಣವನ್ನು ಕೊನೆಯವರೆಗೂ ಓದಿ.

WhatsApp Group Join Now
Telegram Group Join Now

2023 – 24 ನೇ ಸಾಲಿನಲ್ಲಿ ಪ್ರಸ್ತುತವಾಗಿ ಯಾರೆಲ್ಲಾ ಶಿಕ್ಷಣವನ್ನು ಮಾಡುತ್ತಿದ್ದಾರೋ ಅಂತವರಿಗೆ ಕಾರ್ಮಿಕರ ವಿದ್ಯಾರ್ಥಿ ವೇತನದ (Labour Card Scholarship) ಹಣ ಕೂಡ ದೊರೆಯುತ್ತದೆ. ಈ  ಹಣದಿಂದ ಕಾಲೇಜಿನ ಶುಲ್ಕ ಅಥವಾ ಶಾಲಾ ಶುಲ್ಕವನ್ನು ಕೂಡ ಪಾವತಿಸಿಕೊಳ್ಳಬಹುದು. ಹಾಗೂ ಮುಂದಿನ ಶಿಕ್ಷಣವನ್ನು ಕೂಡ ಮುಂದುವರಿಸಬಹುದಾಗಿದೆ. ಈ ಒಂದು ವಿದ್ಯಾರ್ಥಿ ವೇತನದ ಪ್ರಮುಖ ಉದ್ದೇಶವೇನೆಂದರೆ, ಬಡ ವಿದ್ಯಾರ್ಥಿಗಳಿಗೆ ಸಹಾಯವಾಗಬೇಕು ಎಂಬುದಾಗಿದೆ.

ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.

onelife kannada whatsapp group
onelife kannada whatsapp group

ವಾರ್ಷಿಕವಾಗಿಯೂ ಪ್ರತಿ ವರ್ಷವೂ ಈ ವಿದ್ಯಾರ್ಥಿ ವೇತನ ಆವರ ಖಾತೆಗೆ ಜಮಾ ಆಗುತ್ತದೆ, ಯಾವ ಶಿಕ್ಷಣವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹತೆಯನ್ನು ಹೊಂದಿರುತ್ತದೆ. ತಿಳಿಯೊಣ ಬನ್ನಿ 

labour card scholarship
labour card scholarship

ಯಾರಿಗೆಲ್ಲ ಈ ವಿದ್ಯಾರ್ಥಿವೇತನ Labour Card Scholarship ದೊರೆಯುತ್ತದೆ.

ಸ್ನೇಹಿತರೆ ಈ ವಿದ್ಯಾರ್ಥಿ ವೇತನ ಯಾರು ಕಾರ್ಮಿಕರ ಮಕ್ಕಳಾಗಿರುತ್ತಾರೆ ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಈ ಹಣ ಅವರ ಖಾತೆಗೆ ಜಮಾ ಆಗುತ್ತದೆ. ಮತ್ತು ಕೆಲವೊಂದು ಅರ್ಹತಾ ಮಾನದಂಡಗಳನ್ನು ಅವರು ಹೊಂದಿರಬೇಕಾಗುತ್ತದೆ. ತಮ್ಮ ಪೋಷಕರಲ್ಲಿ ಯಾರಾದರೂ ಒಬ್ಬರಾದರೂ ಕಾರ್ಮಿಕರಾಗಿರಲೇಬೇಕು, ಕಡ್ಡಾಯವಾಗಿ ಈ ಒಂದು ನಿಯಮ ಪಾಲಿಸತಕ್ಕದ್ದು. ಹಾಗೂ ಅವರ ಪೋಷಕರು ಕಾರ್ಮಿಕರ ಕಾರ್ಡ್ಗಳನ್ನು ಕೂಡ ಹೀಗಾಗಲೇ  ಹೊಂದಿರಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

WhatsApp Group Join Now
Telegram Group Join Now
ಈ ಸುದ್ದಿ ಓದಿ:- ಕೇಂದ್ರ ಸರ್ಕಾರದಿಂದ ಕರ್ನಾಟಕದ ರೈತರಿಗೆ ಬರ ಪರಿಹಾರ ಹಣ ಬಿಡುಗಡೆ !

ಅರ್ಜಿ ಸಲ್ಲಿಸಲು ಅರ್ಹತೆಗಳು (Labour Card Scholarship):-

* ಈ ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿದ್ದ BJP ಸರ್ಕಾರವು ಲೇಬರ್ ಕಾರ್ಡ್ ಎನ್ನುವ (labour card)  ಹೊಸ ಪ್ರಸ್ತಾಪ ಜಾರಿಗೆ ತಂದಿತು. ಹಾಗಾಗಿ ಇದು ನಮ್ಮ ರಾಜ್ಯದ ನಿವಾಸಿಗಳಾಗಿರುವ ವಿದ್ಯಾರ್ಥಿಗಳಿಗೆ ಹಾಗೂ ದೇಶದ ಗಡಿಯೊಳಗೆ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ.

* ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಪೋಷಕರಲ್ಲಿ ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರು ಕನಿಷ್ಟ ಕಾರ್ಮಿಕರಾಗಿರಬೇಕು ಮತ್ತು ಕಾರ್ಮಿಕರ ಕಾರ್ಡ್ ಹೊಂದಿರಬೇಕು( ಕಾರ್ಮಿಕರ ಕಾರ್ಡ್ ನಲ್ಲಿ ಕುಟುಂಬದ ವಿವರದ ವಿಭಾಗದಲ್ಲಿ ವಿದ್ಯಾರ್ಥಿ ಹೆಸರು ಕೂಡ ಸೇರಿರಬೇಕು).ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಈ ಸುದ್ದಿ ಓದಿ:- ಕೇವಲ 5 ಸಾವಿರ ಹೂಡಿಕೆ ಮಾಡಿ, ಒಂದು ಲಕ್ಷ ಪಡೆಯಬಹುದು !  ಹೂಡಿಕೆದಾರರಿಗೆ ಬಂಪರ್ ಲಾಭ!

* ಹತ್ತನೇ ತರಗತಿ, PUC, ಡಿಪ್ಲೋಮಾ, ITI, ಪದವಿ ಹಾಗೂ ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಕೋರ್ಸ್ ಗಳನ್ನು ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಗೆ ಅನುಗುಣವಾಗಿ ಈ ಸ್ಕಾಲರ್ಶಿಪ್ (Labour Card Scholarship) ಪಡೆಯುತ್ತಾರೆ.

* ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ಆದಾಯ ಎಲ್ಲಾ ಆದಾಯ ಮೂಲಗಳಿಂದ ವಾರ್ಷಿಕವಾಗಿ 8 ಲಕ್ಷ ಮೀರಿರಬಾರದು
* ಒಂದು ಲೇಬರ್ ಕಾರ್ಡ್ ನಲ್ಲಿ ಆ ಕುಟುಂಬದ ಒಬ್ಬ ಮಗ ಅಥವಾ ಮಗಳು ಮಾತ್ರ ಈ ಸ್ಕಾಲರ್ಶಿಪ್ ಪಡೆದುಕೊಳ್ಳಲು ತಾವು ಅರ್ಜಿ ಸಲ್ಲಿಸಬಹುದು.

ಈ ಸುದ್ದಿ ಓದಿ:- ರಾಜ್ಯದ ಮಹಿಳೆಯರ ಖಾತೆಗೆ ಒಟ್ಟು 18,000 ಜಮೆ ! ಗೃಹಲಕ್ಷ್ಮಿಯ 9 ನೇ ಕಂತು  ಇಂದು ಬಿಡುಗಡೆ ! ನಿಮ್ಮ ಫೋನ್ನಲ್ಲಿ ಈಗಲೇ ಈ ರೀತಿ ಚೆಕ್ ಮಾಡಿ ಕೊಳ್ಳಿ !

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

* ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾಗಿರುವ ಬಗ್ಗೆ ಪುರಾವೆಗಾಗಿ ಪೋಷಕರ ಲೇಬರ್ ಕಾರ್ಡ್
* ಪೋಷಕರ ಆಧಾರ್ ಕಾರ್ಡ್
* ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ಧೃಡೀಕರಣ ಪತ್ರ
* ಪ್ರಸಕ್ತ ಸಾಲಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪುರಾವೆಗಾಗಿ ವ್ಯಾಸಂಗ ಪ್ರಮಾಣ ಪತ್ರ ಅಥವಾ ಶಾಲೆಗೆ ದಾಖಲಾಗಿ ಶುಲ್ಕ ಪಾವತಿ ಮಾಡಿರುವ ರಸೀದಿ ಅಥವಾ ಕಾಲೇಜಿನಲ್ಲಿ ನೀಡಿರುವ ID ಕಾರ್ಡ್
* ವಿದ್ಯಾರ್ಥಿಯ ಆಧಾರ್ ಕಾರ್ಡ್
* ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ವಿವರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
* ಇನ್ನಿತರ ಪ್ರಮುಖ ದಾಖಲೆಗಳು.ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ:-

* ಆನ್ಲೈನ್ ವಿಧಾನದಲ್ಲಿ ಹತ್ತಿರದಲ್ಲಿರುವ ಯಾವುದೇ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು
* ಅಥವಾ ನೀವೇ ನೇರವಾಗಿ ಅರ್ಜಿ ಸಲ್ಲಿಸುವುದಾದರೆ https://klwbapps.karnataka.gov.in/student/login ಲಾಗಿನ್ ಆಗಿ
* ಲೇಬರ್ ಕಾರ್ಡ್ ಸ್ಕಾಲರ್ಶಿಪ್ (Labour Card Scholarship) ವಿಭಾಗಕ್ಕೆ ಹೋಗಿ ಅರ್ಜಿ ನಮೂನೆ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಒದಗಿಸಿ ಅಪ್ಲೈ ಮಾಡಬಹುದು
* ಯಾವುದೇ ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲೂಕಿನ ವ್ಯಾಪ್ತಿಗೆ ಬರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿ.ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 31.05.2024.

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍