ನಮಸ್ಕಾರ ಬಂಧುಗಳೇ.. ಕೆಇಬಿಯಲ್ಲಿ ಮತ್ತು KSRTC ಯಲ್ಲಿ ಕೆಲಸ ಪಡೆಯಲು ಪ್ರಯತ್ನಿಸುತ್ತಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಅನ್ನು ನಿಗಮಗಳು ನೀಡಿವೆ, 2024ರ ಈ ಎಲ್ಲ ನೇಮಕಾತಿಗಳಿಗೂ ಅರ್ಜಿಯನ್ನು ಸಲ್ಲಿಸಲು ಈ ಬರಹವನ್ನು ಸಂಪೂರ್ಣವಾಗಿ ಓದಿ ಮಾಹಿತಿಯನ್ನು ಪಡೆದುಕೊಳ್ಳಿ ಇತರರಿಗೂ ಶೇರ್ ಮಾಡಿ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ನೇಮಕಾತಿ (ಸೆಸ್ಕಾಂ)
ಮೈಸೂರು ವಿಭಾಗದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ನೇಮಕಾತಿ (ಸೆಸ್ಕಾಂ) 65 ಪದವೀಧರ ಅಪ್ರೆಂಟಿಸ್ ಹುದ್ದೆಗಳು ಖಾಲಿ ಇವೆ, 55 ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳು,ಮತ್ತು 80 ಹುದ್ದೆಗಳು ಖಾಲಿ ಇರುವ ಸ್ಥಾನಕ್ಕೆ ಇಂಜಿನಿಯರಿಂಗ್ ಪದವೀಧರ ರಿಂದ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಬಿಕಾಂ|ಬಿಬಿಎ|ಬಿಸಿಎ|ಬಿಎ/ಬಿಎಸ್ಸಿ| ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್| ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾ ಅಥವಾ ಇಂಜಿನಿಯರಿಂಗ್ ಪದವಿ ಹೊಂದಿರಬೇಕು
ಹುದ್ದೆಗಳ ಆಯ್ಕೆ ಪ್ರಕ್ರಿಯೆ ಈ ಕೆಳಕಂಡಂತಿದೆ ;
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2019 ರಿಂದ 2023ರ ಸಾಲಿನಲ್ಲಿ ಪಾಸಾಗಿರಬೇಕು, ನೇಮಕಾತಿ ಪರೀಕ್ಷೆಯ ಅಂಕ, ದಾಖಲೆಗಳ ಪರಿಶೀಲನೆ ನಡೆಸಿ ನೇಮಕಾತಿ ಮಾಡಲಾಗುವುದು,
ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ದಿನಾಂಕ 19 ಜನವರಿ 2024ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸುವಿಕೆಗೆ ಕೇವಲ ಇನ್ನೂ ಒಂದು ವಾರ ಬಾಕಿ ಇದೆ ಕೊನೆವರೆಗೂ ಕಾಯದೆ ಈ ಕೂಡಲೇ ಹತ್ತಿರದ ಸೈಬರ್ ಸೆಂಟರ್ ಗಳಲ್ಲಿ ಅರ್ಜಿ ಸಲ್ಲಿಸಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧಿಕೃತ ವೆಬ್-ಸೈಟ್ https://cescmysore.karnataka.gov.in ಭೇಟಿ ನೀಡಿರಿ, ಈ ಹುದ್ದೆಗಳಿಗೆ ನಡೆಯುತ್ತಿರುವ ನೇಮಕಾತಿಯು ಖಾಯಂ ನೇಮಕಾತಿಯಾಗಿರುವುದಿಲ್ಲ, ಎಂದು ಸೆಸ್ಕಾಂ ತಿಳಿಸಿದೆ ಮತ್ತು ಈ ನೇಮಕಾತಿಯು ಸಂಪೂರ್ಣವಾಗಿ ತರಬೇತಿಯಾಗಿದ್ದು ಅಭ್ಯರ್ಥಿಗಳ ತರಬೇತಿ ಮುಗಿಯುವ ವರೆಗೆ ಸಂಭಾವನೆ ನೀಡಲಾಗುವುದು) ಹಾಗೂ ನಂತರದಲ್ಲಿ ಅಂದರೆ ಭವಿಷ್ಯದಲ್ಲಿ ನಡೆಯಲಿರುವ ಕೆಇಬಿಯ ನೇಮಕಾತಿಗಳಲ್ಲಿ ತರಬೇತಿಯನ್ನು ಪಡೆದಿರುವ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ, ಹಾಗಾಗಿ ಕೆಇಬಿಯಲ್ಲಿ ಕೆಲಸವನ್ನು ಶಾಶ್ವತ (ಪರ್ಮನೆಂಟ್) ಮಾಡಿಕೊಳ್ಳಲು ಈಗಲೇ ತರಬೇತಿಗೆ ಅರ್ಜಿ ಸಲ್ಲಿಸಿ ಮತ್ತು ಪೂರ್ಣಗೊಳಿಸಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ
ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
KSRTC ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕ.ಕ.ರ.ಸಾ.ನಿ)ದಲ್ಲಿ 133 ಹುದ್ದೆಗಳ ನೇಮಕಾತಿಗೆ ಐಟಿಐ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ 2024
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ KSRTC (ಕ.ಕ.ರ.ಸಾ.ನಿ)ದಲ್ಲಿ 133 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ,133 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ
ಖಾಲಿ ಇರುವ ಹುದ್ದೆಗಳನ್ನು ಈ ಕೆಳಕಂಡಂತೆ ನೀಡಲಾಗಿದೆ ;
- ಆಟೋ ಮೆಕ್ಯಾನಿಕ್ 46 ಹುದ್ದೆಗಳು,
- ಆಟೋ ವಿದ್ಯುತ್ 28 ಹುದ್ದೆಗಳು,
- ಆಟೋ ವೆಲ್ಡರ್ 20 ಹುದ್ದೆಗಳು,
- ಆಟೋ ಫೀಟರ್ 20 ಹುದ್ದೆಗಳು,
- ಆಟೋ ಪೇಂಟರ್ 10 ಹುದ್ದೆಗಳು,
- ಆಟೋ ಮಷಿನಿಸ್ಟ್ 09 ಹುದ್ದೆಗಳು
ಹೀಗೆ ಈ ಮೇಲ್ಕಂಡ 6 ವರ್ಗಗಳಿಗೆ ಸೇರಿದಂತೆ ಒಟ್ಟು 133 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ,
ವಿದ್ಯಾರ್ಹತೆ : ಅರ್ಜಿ ಸಲ್ಲಿಸಲು ಹುದ್ದೆಗಳಿಗೆ ಸಂಬಂಧಿಸಿದ ಟ್ರೇಡ್ ಗಳ ವೃತ್ತಿಯಲ್ಲಿ ಐಟಿಐ ITI ಪಾಸಾಗಿರಬೇಕು,
ವಯೋಮಿತಿ : ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ 18 ರಿಂದ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ, ಹಾಗೂ ಜಾತಿವಾರುಗಳಾದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗ ಇನ್ನಿತರ ಮೀಸಲಾತಿಗನುಗುಣವಾಗಿ ವಯೋಮಿತಿ ಸಡಿಲಿಕೆ ನೀಡಲಾಗುವುದು,
ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ www.apprenticeshipindia.org ದಾಖಲೆಗಳೊಂದಿಗೆ ದಿನಾಂಕ 11 ಜನವರಿ 2024ರಂದು ನಡೆಯುವ ಸಂದರ್ಶನದಲ್ಲಿ ನೇರವಾಗಿ ಭೇಟಿಕೊಟ್ಟು ಭಾಗವಹಿಸಬಹುದಾಗಿದೆ.ಸಂದರ್ಶನಕ್ಕೆ ಕೇವಲ ಮೂರು ದಿನಗಳು ಇರುವುದರಿಂದ ಈ ಕೂಡಲೇ ತಮ್ಮ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ. ಹೆಚ್ಚಿನ ವಿವರಗಳಿಗಾಗಿ ಸಾರಿಗೆ ನಿಗಮದ KSRTC ಅಧಿಕೃತ ವೆಬ್ಸೈಟ್ ಕೆಳಗಿನ ಲಿಂಕ್ ಕ್ಲಿಕ್ಕಿಸಿ ಅಥವಾ ಅಧಿಕೃತ ವೆಬ್-ಸೈಟ್ https://kkrtc.karnataka.gov.in ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ,
ಸೂಚನೆ : ಈ ನೇಮಕಾತಿಯು ಸಂಪೂರ್ಣವಾಗಿ ತರಬೇತಿಯಾಗಿದ್ದು ಅಭ್ಯರ್ಥಿಗಳ ತರಬೇತಿ ಮುಗಿಯುವ ವರೆಗೆ ಸಂಭಾವನೆ ನೀಡಲಾಗುವುದು) ಹಾಗೂ ನಂತರದಲ್ಲಿ ಅಂದರೆ ಭವಿಷ್ಯದಲ್ಲಿ ನಡೆಯಲಿರುವ KSRTC ನೇಮಕಾತಿಗಳಲ್ಲಿ ತರಬೇತಿಯನ್ನು ಪಡೆದಿರುವ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸುವೆ, ಹಾಗಾಗಿ KSRTC ಯಲ್ಲಿ ಕೆಲಸವನ್ನು ಶಾಶ್ವತ (ಪರ್ಮನೆಂಟ್) ಮಾಡಿಕೊಳ್ಳಲು ಈಗಲೇ ತರಬೇತಿಗೆ ಅರ್ಜಿ ಸಲ್ಲಿಸಿ ಮತ್ತು ಪೂರ್ಣಗೊಳಿಸಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಆಯುಷ್ ಇಲಾಖೆಯಲ್ಲಿ ಡಿಫಾರ್ಮಾ| SSLC | 7th ಅಭ್ಯರ್ಥಿಗಳ ನೇಮಕಾತಿ 2024
ಆಯುಷ್ ಇಲಾಖೆ ಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಕರ್ನಾಟಕ ಸರ್ಕಾರ ಬಳ್ಳಾರಿ ಜಿಲ್ಲಾ ಪಂಚಾಯತಿ ಆಯುಷ್ ಇಲಾಖೆ, ರಾಷ್ಟ್ರೀಯ ಆಯುಷ್ ಅಭಿಯಾನದಡಿ ಸರ್ಕಾರಿ ಆಸ್ಪತ್ರೆಗಳಿಗೆ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ,
ಖಾಲಿ ಇರುವ ಹುದ್ದೆಗಳನ್ನು ಈ ಕೆಳಕಂಡಂತೆ ವರ್ಗಿಕರಿಸಲಾಗಿದೆ;
1) ಮಲ್ಟಿ ಪರ್ಪಸ್ ವರ್ಕರ್, 02 ಹುದ್ದೆಗಳು, ಅರ್ಜಿ ಸಲ್ಲಿಸಲು ಹತ್ತನೇ ತರಗತಿ ಪಾಸಾಗಿರಬೇಕು ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
2) ಔಷಧಿ ವಿತರಕರು, 01 ಹುದ್ದೆ, ಅರ್ಜಿ ಸಲ್ಲಿಸಲು ಔಷಧಿ ವಿಜ್ಞಾನ ಡಿಪ್ಲೋಮ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
3) ಮಸಾಜಿಸ್ಟ್(ಮಹಿಳೆ), 01 ಹುದ್ದೆ, ಅರ್ಜಿ ಸಲ್ಲಿಸಲು ಏಳನೇ ತರಗತಿ ಮತ್ತು ಮಸಾಜಿಸ್ಟ್ ಪ್ರಮಾಣಪತ್ರ ಹೊಂದಿರಬೇಕು,
4) ಅಟೆಂಡರ್, 02 ಹುದ್ದೆಗಳು, ಅರ್ಜಿ ಸಲ್ಲಿಸಲು ಹತ್ತನೇ ತರಗತಿ ಮತ್ತು ಅನುಭವ ಹೊಂದಿರಬೇಕು.
05) ಕಮ್ಯೂನಿಟಿ ಹೆಲ್ತ್ ಆಪೀಸರ್ 02 ಹುದ್ದೆಗಳು, ಅರ್ಜಿ ಸಲ್ಲಿಸಲು ಬಿಎಎಂಎಸ್ ಪದವಿ ಹೊಂದಿರಬೇಕು,
ಆಸಕ್ತ ಅರ್ಹ ಅಭ್ಯರ್ಥಿಗಳು ಈ ಮೇಲ್ಕಂಡ ಹುದ್ದೆಗಳಿಗೆ ಅನುಗುಣವಾಗಿ ದಾಖಲಾತಿಗಳನ್ನು ಹೊಂದಿದ್ದರೆ ಈ ಕೂಡಲೇ ತಮ್ಮ ವಿದ್ಯಾರ್ಹತೆ, ಜಾತಿ ಪ್ರಮಾಣ ಪತ್ರ , ಆದಾಯ ಪ್ರಮಾಣ ಪತ್ರ, ಭಾವಚಿತ್ರ, ಆಧಾರ್ ಕಾರ್ಡ್, ಹಾಗೂ ಇತರೆ ಸ್ವವಿವರಗಳನ್ನು ಅರ್ಜಿಗಳನ್ನು ತಾವೇ ತಯಾರಿಸಿ ದಾಖಲೆಗಳೊಂದಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಜಿಲ್ಲಾ ಆಯುಷ್ ಕಛೇರಿ, ಬಳ್ಳಾರಿ ಗೆ ದಿನಾಂಕ 12 ಜನವರಿ 2024ರ ಸಾಯಂಕಾಲದೊಳಗೆ ಕಳುಹಿಸಬೇಕು,
ಈ ನೇಮಕಾತಿಯ ಬಗ್ಗೆ ನಿಮಗೆ ಗೊಂದಲಗಳಿದ್ದರೆ ಹಾಗೂ ಹೆಚ್ಚಿನ ಮಾಹಿತಿಗೆ ದೂರವಾಣಿ 08392- 272274 ಅಥವಾ ಜಿಲ್ಲಾ ಆಯುಷ್ ಕಚೇರಿಗೆ ನೇರವಾಗಿ ಬಳ್ಳಾರಿಗೆ ಭೇಟಿ ನೀಡಿರಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ : ಟೀಮ್ One life ಕನ್ನಡ
ಇಂತಿ ನಿಮ್ಮ ಪ್ರೀತಿಯ ತಂಡ
ಮತ್ತೊಮ್ಮೆ ಓದಿ
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ನೇಮಕಾತಿ (ಸೆಸ್ಕಾಂ)
ಮೈಸೂರು ವಿಭಾಗದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ನೇಮಕಾತಿ (ಸೆಸ್ಕಾಂ) 65 ಪದವೀಧರ ಅಪ್ರೆಂಟಿಸ್ ಹುದ್ದೆಗಳು ಖಾಲಿ ಇವೆ, 55 ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳು,ಮತ್ತು 80 ಹುದ್ದೆಗಳು ಖಾಲಿ ಇರುವ ಸ್ಥಾನಕ್ಕೆ ಇಂಜಿನಿಯರಿಂಗ್ ಪದವೀಧರ ರಿಂದ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಬಿಕಾಂ|ಬಿಬಿಎ|ಬಿಸಿಎ|ಬಿಎ/ಬಿಎಸ್ಸಿ| ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್| ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾ ಅಥವಾ ಇಂಜಿನಿಯರಿಂಗ್ ಪದವಿ ಹೊಂದಿರಬೇಕು
ಹುದ್ದೆಗಳ ಆಯ್ಕೆ ಪ್ರಕ್ರಿಯೆ ಈ ಕೆಳಕಂಡಂತಿದೆ ;
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2019 ರಿಂದ 2023ರ ಸಾಲಿನಲ್ಲಿ ಪಾಸಾಗಿರಬೇಕು, ನೇಮಕಾತಿ ಪರೀಕ್ಷೆಯ ಅಂಕ, ದಾಖಲೆಗಳ ಪರಿಶೀಲನೆ ನಡೆಸಿ ನೇಮಕಾತಿ ಮಾಡಲಾಗುವುದು,
ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ದಿನಾಂಕ 19 ಜನವರಿ 2024ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸುವಿಕೆಗೆ ಕೇವಲ ಇನ್ನೂ ಒಂದು ವಾರ ಬಾಕಿ ಇದೆ ಕೊನೆವರೆಗೂ ಕಾಯದೆ ಈ ಕೂಡಲೇ ಹತ್ತಿರದ ಸೈಬರ್ ಸೆಂಟರ್ ಗಳಲ್ಲಿ ಅರ್ಜಿ ಸಲ್ಲಿಸಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧಿಕೃತ ವೆಬ್-ಸೈಟ್ https://cescmysore.karnataka.gov.in ಭೇಟಿ ನೀಡಿರಿ, ಈ ಹುದ್ದೆಗಳಿಗೆ ನಡೆಯುತ್ತಿರುವ ನೇಮಕಾತಿಯು ಖಾಯಂ ನೇಮಕಾತಿಯಾಗಿರುವುದಿಲ್ಲ, ಎಂದು ಸೆಸ್ಕಾಂ ತಿಳಿಸಿದೆ ಮತ್ತು ಈ ನೇಮಕಾತಿಯು ಸಂಪೂರ್ಣವಾಗಿ ತರಬೇತಿಯಾಗಿದ್ದು ಅಭ್ಯರ್ಥಿಗಳ ತರಬೇತಿ ಮುಗಿಯುವ ವರೆಗೆ ಸಂಭಾವನೆ ನೀಡಲಾಗುವುದು) ಹಾಗೂ ನಂತರದಲ್ಲಿ ಅಂದರೆ ಭವಿಷ್ಯದಲ್ಲಿ ನಡೆಯಲಿರುವ ಕೆಇಬಿಯ ನೇಮಕಾತಿಗಳಲ್ಲಿ ತರಬೇತಿಯನ್ನು ಪಡೆದಿರುವ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ, ಹಾಗಾಗಿ ಕೆಇಬಿಯಲ್ಲಿ ಕೆಲಸವನ್ನು ಶಾಶ್ವತ (ಪರ್ಮನೆಂಟ್) ಮಾಡಿಕೊಳ್ಳಲು ಈಗಲೇ ತರಬೇತಿಗೆ ಅರ್ಜಿ ಸಲ್ಲಿಸಿ ಮತ್ತು ಪೂರ್ಣಗೊಳಿಸಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ
ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
KSRTC ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕ.ಕ.ರ.ಸಾ.ನಿ)ದಲ್ಲಿ 133 ಹುದ್ದೆಗಳ ನೇಮಕಾತಿಗೆ ಐಟಿಐ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ 2024
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ KSRTC (ಕ.ಕ.ರ.ಸಾ.ನಿ)ದಲ್ಲಿ 133 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ,133 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ
ಖಾಲಿ ಇರುವ ಹುದ್ದೆಗಳನ್ನು ಈ ಕೆಳಕಂಡಂತೆ ನೀಡಲಾಗಿದೆ ;
- ಆಟೋ ಮೆಕ್ಯಾನಿಕ್ 46 ಹುದ್ದೆಗಳು,
- ಆಟೋ ವಿದ್ಯುತ್ 28 ಹುದ್ದೆಗಳು,
- ಆಟೋ ವೆಲ್ಡರ್ 20 ಹುದ್ದೆಗಳು,
- ಆಟೋ ಫೀಟರ್ 20 ಹುದ್ದೆಗಳು,
- ಆಟೋ ಪೇಂಟರ್ 10 ಹುದ್ದೆಗಳು,
- ಆಟೋ ಮಷಿನಿಸ್ಟ್ 09 ಹುದ್ದೆಗಳು
ಹೀಗೆ ಈ ಮೇಲ್ಕಂಡ 6 ವರ್ಗಗಳಿಗೆ ಸೇರಿದಂತೆ ಒಟ್ಟು 133 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ,
ವಿದ್ಯಾರ್ಹತೆ : ಅರ್ಜಿ ಸಲ್ಲಿಸಲು ಹುದ್ದೆಗಳಿಗೆ ಸಂಬಂಧಿಸಿದ ಟ್ರೇಡ್ ಗಳ ವೃತ್ತಿಯಲ್ಲಿ ಐಟಿಐ ITI ಪಾಸಾಗಿರಬೇಕು,
ವಯೋಮಿತಿ : ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ 18 ರಿಂದ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ, ಹಾಗೂ ಜಾತಿವಾರುಗಳಾದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗ ಇನ್ನಿತರ ಮೀಸಲಾತಿಗನುಗುಣವಾಗಿ ವಯೋಮಿತಿ ಸಡಿಲಿಕೆ ನೀಡಲಾಗುವುದು,
ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ www.apprenticeshipindia.org ದಾಖಲೆಗಳೊಂದಿಗೆ ದಿನಾಂಕ 11 ಜನವರಿ 2024ರಂದು ನಡೆಯುವ ಸಂದರ್ಶನದಲ್ಲಿ ನೇರವಾಗಿ ಭೇಟಿಕೊಟ್ಟು ಭಾಗವಹಿಸಬಹುದಾಗಿದೆ.ಸಂದರ್ಶನಕ್ಕೆ ಕೇವಲ ಮೂರು ದಿನಗಳು ಇರುವುದರಿಂದ ಈ ಕೂಡಲೇ ತಮ್ಮ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ. ಹೆಚ್ಚಿನ ವಿವರಗಳಿಗಾಗಿ ಸಾರಿಗೆ ನಿಗಮದ KSRTC ಅಧಿಕೃತ ವೆಬ್ಸೈಟ್ ಕೆಳಗಿನ ಲಿಂಕ್ ಕ್ಲಿಕ್ಕಿಸಿ ಅಥವಾ ಅಧಿಕೃತ ವೆಬ್-ಸೈಟ್ https://kkrtc.karnataka.gov.in ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ,
ಸೂಚನೆ : ಈ ನೇಮಕಾತಿಯು ಸಂಪೂರ್ಣವಾಗಿ ತರಬೇತಿಯಾಗಿದ್ದು ಅಭ್ಯರ್ಥಿಗಳ ತರಬೇತಿ ಮುಗಿಯುವ ವರೆಗೆ ಸಂಭಾವನೆ ನೀಡಲಾಗುವುದು) ಹಾಗೂ ನಂತರದಲ್ಲಿ ಅಂದರೆ ಭವಿಷ್ಯದಲ್ಲಿ ನಡೆಯಲಿರುವ KSRTC ನೇಮಕಾತಿಗಳಲ್ಲಿ ತರಬೇತಿಯನ್ನು ಪಡೆದಿರುವ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸುವೆ, ಹಾಗಾಗಿ KSRTC ಯಲ್ಲಿ ಕೆಲಸವನ್ನು ಶಾಶ್ವತ (ಪರ್ಮನೆಂಟ್) ಮಾಡಿಕೊಳ್ಳಲು ಈಗಲೇ ತರಬೇತಿಗೆ ಅರ್ಜಿ ಸಲ್ಲಿಸಿ ಮತ್ತು ಪೂರ್ಣಗೊಳಿಸಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಆಯುಷ್ ಇಲಾಖೆಯಲ್ಲಿ ಡಿಫಾರ್ಮಾ| SSLC | 7th ಅಭ್ಯರ್ಥಿಗಳ ನೇಮಕಾತಿ 2024
ಆಯುಷ್ ಇಲಾಖೆ ಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಕರ್ನಾಟಕ ಸರ್ಕಾರ ಬಳ್ಳಾರಿ ಜಿಲ್ಲಾ ಪಂಚಾಯತಿ ಆಯುಷ್ ಇಲಾಖೆ, ರಾಷ್ಟ್ರೀಯ ಆಯುಷ್ ಅಭಿಯಾನದಡಿ ಸರ್ಕಾರಿ ಆಸ್ಪತ್ರೆಗಳಿಗೆ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ,
ಖಾಲಿ ಇರುವ ಹುದ್ದೆಗಳನ್ನು ಈ ಕೆಳಕಂಡಂತೆ ವರ್ಗಿಕರಿಸಲಾಗಿದೆ;
1) ಮಲ್ಟಿ ಪರ್ಪಸ್ ವರ್ಕರ್, 02 ಹುದ್ದೆಗಳು, ಅರ್ಜಿ ಸಲ್ಲಿಸಲು ಹತ್ತನೇ ತರಗತಿ ಪಾಸಾಗಿರಬೇಕು ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
2) ಔಷಧಿ ವಿತರಕರು, 01 ಹುದ್ದೆ, ಅರ್ಜಿ ಸಲ್ಲಿಸಲು ಔಷಧಿ ವಿಜ್ಞಾನ ಡಿಪ್ಲೋಮ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
3) ಮಸಾಜಿಸ್ಟ್(ಮಹಿಳೆ), 01 ಹುದ್ದೆ, ಅರ್ಜಿ ಸಲ್ಲಿಸಲು ಏಳನೇ ತರಗತಿ ಮತ್ತು ಮಸಾಜಿಸ್ಟ್ ಪ್ರಮಾಣಪತ್ರ ಹೊಂದಿರಬೇಕು,
4) ಅಟೆಂಡರ್, 02 ಹುದ್ದೆಗಳು, ಅರ್ಜಿ ಸಲ್ಲಿಸಲು ಹತ್ತನೇ ತರಗತಿ ಮತ್ತು ಅನುಭವ ಹೊಂದಿರಬೇಕು.
05) ಕಮ್ಯೂನಿಟಿ ಹೆಲ್ತ್ ಆಪೀಸರ್ 02 ಹುದ್ದೆಗಳು, ಅರ್ಜಿ ಸಲ್ಲಿಸಲು ಬಿಎಎಂಎಸ್ ಪದವಿ ಹೊಂದಿರಬೇಕು,
ಆಸಕ್ತ ಅರ್ಹ ಅಭ್ಯರ್ಥಿಗಳು ಈ ಮೇಲ್ಕಂಡ ಹುದ್ದೆಗಳಿಗೆ ಅನುಗುಣವಾಗಿ ದಾಖಲಾತಿಗಳನ್ನು ಹೊಂದಿದ್ದರೆ ಈ ಕೂಡಲೇ ತಮ್ಮ ವಿದ್ಯಾರ್ಹತೆ, ಜಾತಿ ಪ್ರಮಾಣ ಪತ್ರ , ಆದಾಯ ಪ್ರಮಾಣ ಪತ್ರ, ಭಾವಚಿತ್ರ, ಆಧಾರ್ ಕಾರ್ಡ್, ಹಾಗೂ ಇತರೆ ಸ್ವವಿವರಗಳನ್ನು ಅರ್ಜಿಗಳನ್ನು ತಾವೇ ತಯಾರಿಸಿ ದಾಖಲೆಗಳೊಂದಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಜಿಲ್ಲಾ ಆಯುಷ್ ಕಛೇರಿ, ಬಳ್ಳಾರಿ ಗೆ ದಿನಾಂಕ 12 ಜನವರಿ 2024ರ ಸಾಯಂಕಾಲದೊಳಗೆ ಕಳುಹಿಸಬೇಕು,
ಈ ನೇಮಕಾತಿಯ ಬಗ್ಗೆ ನಿಮಗೆ ಗೊಂದಲಗಳಿದ್ದರೆ ಹಾಗೂ ಹೆಚ್ಚಿನ ಮಾಹಿತಿಗೆ ದೂರವಾಣಿ 08392- 272274 ಅ
1 thought on “KSRTC ಸಾರಿಗೆ ನಿಗಮದಲ್ಲಿ ITI ಐಟಿಐ ಹುದ್ದೆಗಳ ನೇಮಕಾತಿ | KEB ವಿದ್ಯುತ್ ಸರಬರಾಜು ನಿಗಮ (ಸೆಸ್ಕಾಂ)200 ಹುದ್ದೆಗಳು| Dpharm SSLC 7th ನೇಮಕಾತಿ ! ಈ ಕೂಡಲೇ ಅರ್ಜಿ ಸಲ್ಲಿಸಿ! 2024”