ನಮಸ್ತೆ ವಿದ್ಯಾರ್ಥಿಗಳೆ…. 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಬರೆದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಶ್ರಮದ ಫಲಿತಾಂಶ ಹೊರಬಿದ್ದಿದೆ . KSEAB ವಿದ್ಯಾರ್ಥಿಗಳ ಫಲಿತಾಂಶವನ್ನು ಮೇ 09 ರಂದು ಬೆಳಿಗ್ಗೆ 10-30 ಗಂಟೆ ಬಿಡುಗಡೆ ಆಗಿದೆ .
KSEAB ವೆಬ್‌ಸೈಟ್‌ನಲ್ಲಿ, ಶಾಲೆಗಳ ನೋಟಿಸ್ ಬೋರ್ಡ್‌ನಲ್ಲಿ ವಿದ್ಯಾರ್ಥಿಗಳ ಫಲಿತಾಂಶ.
ರಿಸಲ್ಟ್ ಬಿಡುಗಡೆ ಎಷ್ಟು ಗಂಟೆಗೆ & ಯಾವ ಲಿಂಕ್ ಇಲ್ಲಿ ತಿಳಿಸಲಾಗಿದೆ.
ಕರ್ನಾಟಕ 10th ಪರೀಕ್ಷೆ ರಿಸಲ್ಟ್ ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2024 ಫಲಿತಾಂಶ ಲಿಂಕ್ Sslc Exam Result
ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಕಳೆದ ಮಾರ್ಚ್ 25 ರಿಂದ ಏಪ್ರಿಲ್ 6, 2024 ರವರೆಗೆ ಯಶಸ್ವಿಯಾಗಿ ನಡೆಸಿದೆ. ಈಗ ತಮ್ಮ ಪರೀಕ್ಷೆಯ ಯಶಸ್ಸನ್ನು ನೋಡಿಕೊಳ್ಳಲು ನಮ್ಮ ರಾಜ್ಯದ ಸುಮಾರು 8 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕಾದು ಕುಳಿತಿದ್ದಾರೆ. ತಮ್ಮ SSLC ಎಸ್‌ಎಸ್‌ಎಲ್‌ಸಿ ಪರೀಕ್ಷೆ -1 ರಿಸಲ್ಟ್ ಯಾವಾಗ ಬರುವುದೋ ಎಂದು ಅತ್ಯಂತ ಕಾತುರದಿಂದ ಮುನ್ನೋಡುತ್ತಿದ್ದ ವಿದ್ಯಾರ್ಥಿಗಳಿಗೆ, ಈಗ ರಿಸಲ್ಟ್ ಅನ್ನು ಅಧಿಕೃತವಾಗಿದೆ ಪ್ರಕಟಿಸಲಾಗಿದೆ.
ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ವಿದ್ಯಾರ್ಥಿಗಳ ಬಗೆಗಿನ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ, ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.
ಎಸ್ಎಸ್‌ಎಲ್‌ಸಿ ಪರೀಕ್ಷೆ-1 ರಿಸಲ್ಟ್ ಯಾವಾಗ? ಹೇಗೆ ಚೆಕ್ ಮಾಡಬೇಕೆಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಏಪ್ರಿಲ್ 15 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯವನ್ನು ಆರಂಭಿಸಿ ಮುಗಿಸಿದೆ , ಈಗ ಪರೀಕ್ಷೆಯ ರಿಸಲ್ಟ್ ಅನ್ನು ಇಂದು ಅಂದರೆ ಮೇ 09, 2024 ರಂದು ಪ್ರಕಟಿಸಲಾಗುವುದು ಎಂದು ಮಂಡಲಿ ಅಧಿಕೃತ ಸುತ್ತೋಲೆ ಮೂಲಕ ತಿಳಿಸಿದೆ. ವಿದ್ಯಾರ್ಥಿಗಳು ಇಂದು ಬೆಳಿಗ್ಗೆ 10-30 ಗಂಟೆಯ ನಂತರ ತಮ್ಮ ಫಲಿತಾಂಶವನ್ನು ವೆಬ್ ವಿಳಾಸ https://karresults.nic.in/first_sl_kar.asp ನಲ್ಲಿ ನೇರವಾಗಿ ನಿಮ್ಮ ಫೋನ್ ನಲ್ಲಿಯೇ ಚೆಕ್ ಮಾಡಬ