ನಮಸ್ತೆ ಬಂಧುಗಳೇ… SSLC & PUC ಪರೀಕ್ಷೆ ವೇಳಾಪಟ್ಟಿ ಪ್ರಕಟ 2025 ! ಈ ವರ್ಷದಲ್ಲಿ 10ನೇ ತರಗತಿ ಮತ್ತು ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪರೀಕ್ಷೆ ವೇಳಾಪಟ್ಟಿಯು ಪ್ರಕಟವಾಗಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2024 ಮತ್ತು 25ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ. ಪರೀಕ್ಷೆಗಳು ಮಾರ್ಚ್ ತಿಂಗಳ ಒಂದನೇ ತಾರೀಖಿನಿಂದ 20ನೇ ತಾರೀಖಿನವರೆಗೆ ದ್ವಿತೀಯ ಪರೀಕ್ಷೆಗಳು ನಡೆಯಲಿದ್ದು ಮಾರ್ಚ್ 21ನೇ ತಾರೀಖಿನ ನಂತರ ಏಪ್ರಿಲ್ ತಿಂಗಳ ನಾಲ್ಕನೇ ತಾರೀಖಿನವರೆಗೆ ಎಸ್ ಎಸ್ ಎಲ್ ಸಿ SSLC ಪರೀಕ್ಷೆಗಳು ನಡೆಯಲಿವೆ. ಪಿಯುಸಿ PUC ಪರೀಕ್ಷೆಗಳು ಬೆಳಿಗ್ಗೆ ಸಮಯ 10 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ನಡೆಯಲಿದ್ದು SSLC ಪರೀಕ್ಷೆಗಳು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 01:15 ರವರೆಗೆ ನಡೆಯುತ್ತವೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಸುದ್ದಿಗಳನ್ನು ಪಡೆದುಕೊಳ್ಳಲು ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಿದ್ಯಾರ್ಥಿಗಳೇ ಪರೀಕ್ಷೆಯ ಎಲ್ಲಾ ಸಬ್ಜೆಕ್ಟ್ ಗಳ ಸಂಪೂರ್ಣ ವೇಳಾಪಟ್ಟಿಯ ವಿವರ ಈ ಕೆಳಕಂಡಂತೆ ನೀಡಲಾಗಿದೆ, ಈ ಲೇಖನವನ್ನು ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಿಮ್ಮ ಎಲ್ಲಾ ವಿದ್ಯಾರ್ಥಿಗಳಿಗೆ ಶೇರ್ ಮಾಡಿ ಸಹಾಯ ಮಾಡಿ.
ಎಸ್ ಎಸ್ ಎಲ್ ಸಿ ಪರೀಕ್ಷೆ ವೇಳಾಪಟ್ಟಿಯ ಸಂಪೂರ್ಣ ವಿವರ : SSLC Exam Time Table 2025
ದಿನಾಂಕ ಮತ್ತು ವಿಷಯ Date & Subjects
- ಮಾರ್ಚ್ 21 : ಕನ್ನಡ (ಪ್ರಥಮ ಭಾಷೆ)
- ಮಾರ್ಚ್ 24 : ಗಣಿತ
- ಮಾರ್ಚ್ 26 : ಇಂಗ್ಲಿಷ್ (ದ್ವಿತೀಯ ಭಾಷೆ)
- ಮಾರ್ಚ್ 29 : ಸಮಾಜ ವಿಜ್ಞಾನ
- ಏಪ್ರಿಲ್ 02 : ವಿಜ್ಞಾನ
- ಏಪ್ರಿಲ್ 04 : ಹಿಂದಿ. (ತೃತೀಯ ಭಾಷೆ).
ಪಿಯುಸಿ ಪರೀಕ್ಷೆ 2025 ವೇಳಾಪಟ್ಟಿಯ ಸಂಪೂರ್ಣ ವಿವರ : PUC Exam Time Table 2025
- ಮಾರ್ಚ್ 1: ಕನ್ನಡ, ಅರೇಬಿಕ್.
- ಮಾರ್ಚ್ 3: ಗಣಿತ, ಶಿಕ್ಷಣ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
- ಮಾರ್ಚ್ 4: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
- ಮಾರ್ಚ್ 5: ರಾಜಕೀಯ ವಿಜ್ಞಾನ, ಅಂಕಿಅಂಶಗಳು
- ಮಾರ್ಚ್ 7: ಇತಿಹಾಸ, ಭೌತಶಾಸ್ತ್ರ.
- ಮಾರ್ಚ್ 10: ಐಚ್ಛಿಕ ಕನ್ನಡ, ಲೆಕ್ಕಪತ್ರ ನಿರ್ವಹಣೆ, ಭೂವಿಜ್ಞಾನ, ಗೃಹ ವಿಜ್ಞಾನ
- ಮಾರ್ಚ್ 12: ಮನೋವಿಜ್ಞಾನ, ರಸಾಯನಶಾಸ್ತ್ರ, ಮೂಲ ಗಣಿತ
- ಮಾರ್ಚ್ 13: ಅರ್ಥಶಾಸ್ತ್ರ
- ಮಾರ್ಚ್ 15: ಇಂಗ್ಲಿಷ್ –
- ಮಾರ್ಚ್ 17: ಭೂಗೋಳ
- ಮಾರ್ಚ್ 18: ಜೀವಶಾಸ್ತ್ರ, ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ವಿಜ್ಞಾನ
- ಮಾರ್ಚ್ 19: ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಸೌಂದರ್ಯ ಮತ್ತು ಸ್ವಾಸ್ಥ್ಯ
- ಮಾರ್ಚ್ 20: ಹಿಂದಿ
.
ಇದನ್ನೂ ಓದಿ :ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗಳಲ್ಲಿ 30 ಸಾವಿರ ರೂಪಾಯಿವರೆಗೆ ಬಡ್ಡಿ ಸಿಗುವ ಒಂದೊಳ್ಳೆ ಯೋಜನೆ..! ಇಲ್ಲಿದೆ ಸಂಪೂರ್ಣ ಮಾಹಿತಿ
ನಮ್ಮ One life ಕನ್ನಡ ಜಾಲತಾಣದಲ್ಲಿ ಸರ್ಕಾರದ ರೈತಪರ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸುದ್ದಿಗಾಗಿ ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.