ಕಾಟೇರ ಡಿಬಾಸ್ ರವರ ಕೊನೆಯ ಸಿನಿಮಾ! ಕಾಟೇರ ಸಿನಿಮಾದ ಕಥೆ ಏನು? ಪ್ಯಾನ್ ಇಂಡಿಯಾ ಸಿನಿಮಾದ ಬಗ್ಗೆ ದರ್ಶನ್ ರವರ ಅಭಿಪ್ರಾಯವೇನು! ಲೇಖನವನ್ನು ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ.. ಡಿ ಬಾಸ್ ಎಂಬ ಬಿರುದನ್ನು ಅಭಿಮಾನಿಗಳಿಂದ ಸಂಪಾದಿಸಿರುವ ಕನ್ನಡದ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ರವರು, ಈ ವರ್ಷದ ಅಂದರೆ 2023ರ ಕೊನೆಯ ಸಿನಿಮಾ ಕಾಟೇರ ಆಗಿದೆ. ಸ್ಯಾಂಡಲ್ ವುಡ್ ಗೆ ಅತಿ ಹೆಚ್ಚು ಮಾಸ್ ಸಿನಿಮಾಗಳನ್ನು ನೀಡಿ ಮಾಸ್ ಹೀರೋ ಎಂದು ಗುರುತಿಸಿಕೊಂಡಿದ್ದಾರೆ, ಅತಿ ಹೆಚ್ಚಾಗಿ ಆಕ್ಷನ್ ಸಿನಿಮಾಗಳನ್ನು ತೆಗೆಯುವ ದರ್ಶನ್ ರವರು ತಮ್ಮ ಸಿನಿಮಾಗಳಲ್ಲಿ ಕೆಲವು ಬಾರಿ ಸಾಮಾಜಿಕ ಕಳಕಳಿಗಳನ್ನು ಸಮಾಜಕ್ಕೆ ನೀಡುವ ಕಡೆಗೂ ತಮ್ಮ ಗಮನವನ್ನು ನೀಡಿರುತ್ತಾರೆ,
ಸಣ್ಣ ಲೈಟ್ ಬಾಯ್ ಕೆಲಸದಿಂದ ಶುರು ಮಾಡಿ ಇಂದು ಹಲವಾರು ರಾಜ್ಯಗಳಲ್ಲಿ ದೊಡ್ಡ ಮಟ್ಟದ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ನಮ್ಮ ಡಿ ಬಾಸ್ ದರ್ಶನ್ ರವರು ಕಷ್ಟಪಟ್ಟು ಚಿತ್ರರಂಗದಲ್ಲಿ ಹೆಸರು ಮಾಡಿರುವ ಮಾಸ್ ಆಕ್ಷನ್ ನಟ. ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಿರುವ ಡಿ ಬಾಸ್ ಅಭಿನಯದ ಕಾಟೇರ ಸಿನಿಮಾವು ಇಂದು ಮುಂಜಾನೆಯಿಂದಲೇ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿ ಡಿ ಬಾಸ್ ದರ್ಶನ್ ರವರ ಅಭಿಮಾನಿಗಳಿಗೆ ಹಬ್ಬದ ದಿನವಾಗಿ ಪರಿವರ್ತನೆಯಾಗಿದೆ. ದರ್ಶನ್ ಅಭಿನಯದ ಕಾಟೇರ ಸಿನಿಮಾ ದೊಡ್ಡಮಟ್ಟದಲ್ಲಿ ಸಿದ್ದವಾಗಿದ್ದು, ದರ್ಶನ್ ಅಭಿಮಾನಿಗಳಿಗೆ ಹೊಸ ವರ್ಷಾಚರಣೆ ಸಂಭ್ರಮ ಮುಗಿಲು ಮುಟ್ಟಿದೆ. ದಾಖಲೆಯ ಟಿಕೆಟ್ ಬುಕ್ಕಿಂಗ್ ಆಗಿರುವ ಕಾಟೇರ ಸಿನಿಮಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯಲು ಸಿದ್ಧವಾಗಿದೆ.
ದರ್ಶನ್ ರವರ ಸಿನಿಮಾ ವೃತ್ತಿ ಜೀವನದಲ್ಲಿ ಬಾಕ್ಸ್ ಆಫೀಸ್ ಗೆಲುವು ಸಾಮಾನ್ಯ, ಆದರೆ ದರ್ಶನ್ ಮಾಸ್ ಸಿನಿಮಾಗಳ ಹೀರೋ ಎಂದೇ ಅಭಿಮಾನಿಗಳಲ್ಲಿ ಹೆಸರು ಮಾಡಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಮನರಂಜನೆಯ ಜೊತೆಗೆ ಸಾಮಾಜಿಕ ಕಳಕಳಿಗಳನ್ನು ತೋರಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಹಿಂದಿನ ಸಿನಿಮಾಗಳಾದ ಯಜಮಾನ,ತೈಲ ಮಾಫಿಯಾ ಮತ್ತು ಕ್ರಾಂತಿ, ಶೈಕ್ಷಣಿಕ ಸಮಸ್ಯೆಗಳ ಮೇಲೆ ಪ್ರಯೋಗ ಮಾಡಿದ ಚಿತ್ರಗಳಾಗಿವೆ, ಇದು ಅವರ ಸಾಮಾಜಿಕ ಸಮಸ್ಯೆಗಳ ಬಗೆಗಿನ ಪ್ರಜ್ಞೆಗೆ ಸಾಕ್ಷಿಯಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ Updates ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ಈಗಾಗಲೇ ರಿಲೀಸ್ ಆಗಿರುವ ಕಾಟೇರ ಸಿನಿಮಾವು ರೈತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲುವ ಪ್ರಯತ್ನದ ಸಿನಿಮಾವಾಗಿದೆ. ತರುಣ್ ಸುದೀರ್ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಅವರನ್ನು ಕಮರ್ಷಿಯಲ್ ಅಂಶಗಳಿಂದ ಕೇವಲ ಹಣಕ್ಕಾಗಿ ತೋರಿಸುವ ಸನ್ನಿವೇಶಗಳಿಂದ ದೂರವಿರಿಸಿ ವಿಶಿಷ್ಟ ಪಾತ್ರದಲ್ಲಿ ನಮಗೆಲ್ಲ ತೋರಿಸಿದ್ದಾರೆ ಅವರ ಹಿಂದಿನ ಸಿನಿಮಾವಾದ ರಾಬರ್ಟ್ ನಲ್ಲೂ ಸಂಬಂಧವಿಲ್ಲದ ಮಗುವಿಗೆ ತಂದೆಯಾಗುವ ಕಥೆ ಮೂಲಕ ಆ ಚಿತ್ರವು ಸ್ಪೆಷಲ್ ಸಿನಿಮಾವಾಗಿತ್ತು.
ಕಾಟೇರ ಸಿನಿಮಾದ ಬಗ್ಗೆ ದರ್ಶನ್ ರವರ ಮಾತು ಅಭಿಪ್ರಾಯ.
ದರ್ಶನ್ ರವರು ಈ ಸಿನಿಮಾದ ಬಗ್ಗೆ ಮಾತನಾಡುತ್ತಾ ಕೆಲವೊಂದು ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ಅವುಗಳೇನೆಂದರೆ “ಈಗ ಬಿಡುಗಡೆಯಾಗಿರುವ ಕಾಟೇರ ಸಿನಿಮಾವು ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಜನ್ಮತಾಳಿದ ಕಥೆಯಾಗಿದೆ. ಯಾವುದೇ ನಿರ್ದೇಶಕರು ನನ್ನ ಬಳಿ ಬಂದರೂ ಮೊದಲು ನಾನು ಕಥೆ ಕೇಳುತ್ತೇನೆ, ಆನಂತರ ಯೋಚನೆ ಮಾಡಿ ಮುಂದುವರಿಯುತ್ತೇನೆ, ಯಾಕೆಂದರೆ ಒಬ್ಬ ನಟನಾಗಿ ನಾನು ನನ್ನ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಬೇಕಾಗಿದೆ. ಮತ್ತು ಇದರ ಜೊತೆಗೆ ನಾನು ಕ್ಲಾಸ್ ಮತ್ತು ಮಾಸ್ ಸಿನಿಮಾ ಎಂದು ವಿಭಾಗ ಮಾಡಿ ಸಹಿ ಹಾಕುವುದಿಲ್ಲ.
ಆದರೆ ನನ್ನ ಸಿನಿಮಾಗಳಿಗೆ ಮಾಸ್ ಚಿತ್ರಗಳೆಂದು ಜನರಿಂದ ಭಾಗ ಮಾಡಲ್ಪಟ್ಟಿವೆ. ಆದರೆ ನನ್ನಎಲ್ಲಾ ಸಿನಿಮಾಗಳ ಉದ್ದೇಶ ಮನರಂಜನೆ ಮತ್ತು ನಮ್ಮನ್ನು ನಂಬಿ ಸಿನಿಮಾಗೆ ಹಣ ಹಾಕುವ ನಿರ್ಮಾಪಕರಿಗೆ ವ್ಯವಹಾರ ಎಂಬುದು ನನ್ನ ನಂಬಿಕೆ ಎಂದು ದರ್ಶನ್ ಹೇಳಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ Updates ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಕಾಟೇರ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ, ಚಿತ್ರದಲ್ಲಿ ದರ್ಶನ್ ರವರ ಹೀರೋಯಿನ್ ಆಗಿ ಪ್ರಪ್ರಥಮವಾಗಿ ಸ್ಯಾಂಡಲ್ ವುಡ್ ಗೆ ಪಾದರ್ಪಣೆ ಮಾಡಿರುವ ಹಿರಿಯ ನಟಿ ಮಾಲಾಶ್ರೀರವರ ಪುತ್ರಿ ಆರಾಧನಾ ರಾಮ್ ರವರು ಬಹಳ ಅಚ್ಚುಕಟ್ಟಾಗಿ ತಮ್ಮ ಪಾತ್ರವನ್ನು ಸಿನಿಮಾದಲ್ಲಿ ನಿರ್ವಹಿಸಿದ್ದಾರೆ. ಕಾಟೇರ ಸಿನಿಮಾದ ಟೈಟಲ್ ನ್ನು ಮೊದಲು ಕೇಳಿದ ದರ್ಶನ್ ಬಹಳ ಖುಷಿಯಾಗಿದ್ದ ರಂತೆ, ಏಕೆಂದರೆ ದರ್ಶನ್ ರವರ ಮನೆಯ ದೇವರ ಹೆಸರು ಕೂಡ ಕಾಟೇರ ರಾಮ ಎಂಬುದಾಗಿ ಸಿನಿಮಾ ಟೈಟಲ್ ಗೆ ಸಾಮಿಪ್ಯವಾಗಿದೆಯಂತೆ. ಪ್ರಥಮ ಬಾರಿಗೆ ತರುಣ್ ನಿರ್ದೇಶನದ ಚೌಕ ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದರ ನಂತರ ರಾಬರ್ಟ್ ಸಿನಿಮಾದಲ್ಲಿ ತರುಣ್ ಸುಧೀರ್ ರವರ ನಿರ್ದೇಶನದಲ್ಲೇ ಪೂರ್ಣ ಪ್ರಮಾಣದಲ್ಲಿ ಸಿನಿಮಾ ಗೆ ನಟಿಸಿದ್ದರು. ದರ್ಶನ್ ತಮ್ಮ ಇತ್ತೀಚಿನ ಸಿನಿಮಾಗಳಲ್ಲಿ ಸಮಾಜದಲ್ಲಿ ನಿರ್ಲಕ್ಷ್ಯ ಮಾಡಿದ ಸಮಸ್ಯೆಗಳ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ,
ಕಾಟೇರ ಸಿನಿಮಾದ ವಿಮರ್ಶೆ (ರಿವ್ಯೂ 4.5/5)
ಕಾಟೇರದಲ್ಲಿ ಅವರು ರೈತರ ಸಮಸ್ಯೆಗಳನ್ನು ಮತ್ತು ದುಸ್ಥಿತಿಗಳನ್ನು ಎತ್ತಿ ತೋರಿಸಿ ಸಾಕ್ಷಿಕರಿಸಿದ್ದಾರೆ. ಇದು , ದೇಶದ ಬಹುಮುಖ್ಯ ಸಮಸ್ಯೆಯಾಗಿದ್ದು, ಇದರ ಬಗ್ಗೆ ಎಲ್ಲರೂ ಕಾಳಜಿ ತೋರುವ ಅಗತ್ಯವಿದೆ. ಕಾಟೇರ ಚಿತ್ರ ಕಥೆಯು ನಿಜ ಜೀವನದ ಘಟನೆಯನ್ನು ಆಧರಿಸಿದೆ ಎಂದು ಸಿನಿಮಾ ತಂಡವು ಈಗಾಗಲೇ ಹೇಳಿಕೊಂಡಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಗಿದ್ದ ಡಿ.ದೇವರಾಜ ಅರಸು ಅವರ ಅವಧಿಯಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ಯಿಂದ ಜಾರಿಗೆ ಬಂದ1974 ರ ಭೂಸುಧಾರಣಾ ಕಾಯ್ದೆ “ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆಯ” ಬಗ್ಗೆ ಹೇಳುತ್ತದೆ. 1947ರ ನಂತರ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದ ಭಾರತವು ಹಲವಾರು ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿತ್ತು ಎಂಬುದು ಈ ಸಿನಿಮಾದಲ್ಲಿ ನಮಗೆ ಕಾಣಸಿಗುತ್ತದೆ, ಭಾರತ ದೇಶಕ್ಕೆ 1947ರಲ್ಲಿ ಸ್ವತಂತ್ರ ಬಂದರೂ ಶ್ರಮಿಕರು,ದಲಿತರು, ಅಸಹಾಯಕರು, ಬಡವರು, ರೈತರು ಹೀಗೆ ಎಷ್ಟೋ ವರ್ಗಗಳು ಕೆಲವರ ಜೀತದಾಳಾಗಿ ದುಡಿಯುತ್ತಾ ಅಸಹಾಯಕ ರಾಗಿಯೇ ಉಳಿದಿದ್ದರು , ಇಂತಹ ಸಮಯದಲ್ಲಿ ನೂರಾರು ಎಕರೆಗಳ ಜಮೀನಿನ ಮಾಲೀಕತ್ವಗಳನ್ನು ಹೊಂದಿದ ಜಮೀನ್ದಾರಗಳು ತಮ್ಮ ಜಮೀನಿನ ಕೆಲಸಗಳನ್ನು ಇಂತಹ ಅಸಹಾಯಕರಿಂದ ಮಾಡಿಸಿಕೊಂಡು ಅವರಿಗೆ ಚಿಲ್ಲರೆ ಹಣ ನೀಡಿ ತಾವುಗಳು ಶ್ರೀಮಂತರಾಗುತ್ತ ಲಾಭಗಳಿಸುತ್ತಿದ್ದರು, . ಈ ಸಂದರ್ಭದಲ್ಲಿ ಬಂದ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನಿನ ಅಡಿಯಲ್ಲಿ ಭೂಮಿಯನ್ನು ಉತ್ತಿ ಬಿತ್ತಿ ಕೃಷಿ ಮಾಡುವ ರೈತರಿಗೆ ಭೂಮಿಯನ್ನು ಜಮೀನ್ದಾರ್ ಗಳ ಕಪಿಮುಷ್ಠಿಯಿಂದ ರೈತರಿಗೆ ಬಡವರಿಗೆ ಹೇಗೆ ಕೊಡಿಸುತ್ತಾರೆ ಎಂಬುದೇ ಮತ್ತು ಕೊಡಿಸಲು ಕಾಟೇರ ಅನುಭವಿಸುವ ಕೆಟ್ಟ ಪರಿಣಾಮಗಳನ್ನು ಕಾಟೇರ ಸಿನಿಮಾದಲ್ಲಿ 1974ರ ಪರಿಸ್ಥಿತಿಗೆ ತಕ್ಕ ಹಾಗೆ ತೋರಿಸಿದ್ದಾರೆ. ಈ ಎಲ್ಲಾ ಪರಿಣಾಮಗಳನ್ನು ನೀವು ಹತ್ತಿರದ ಥಿಯೇಟರ್ ಗೆ ಹೋಗಿ ನೈಜವಾಗಿ ಅನುಭವ ಪಡೆಯಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ Updates ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಭೂಮಿಯನ್ನು ಉತ್ತು ಬಿತ್ತಿ ಸಾಗುವಳಿ ಮಾಡುವವರು ಅದನ್ನು ನ್ಯಾಯವಾಗಿ ಪಡೆಯುತ್ತಾರೆ ಎಂದು ಷರತ್ತು ವಿಧಿಸಲಾಗಿದೆ. ಒಬ್ಬ ಹೀರೋ ಇಂತಹ ಅಂಶಗಳನ್ನು ನಿಜ ಜೀವನದ ನಿರೂಪಣೆಗಳನ್ನು ಮಾಡುವುದು ಸಾಮಾನ್ಯ ವಾಗಿದೆ. ಇಂತಹ ಸಮಯಗಳಲ್ಲಿ ಸತ್ಯಾಸತ್ಯಗಳನ್ನು ತಿಳಿಯಲು ಪ್ರಯತ್ನ ನಡೆಸುತ್ತೇನೆ ಈ ವಿಚಾರವಾಗಿ ಸಿನಿಮಾದ ನಿರ್ದೇಶಕರೊಂದಿಗೆ ಚರ್ಚೆಗಳಲ್ಲಿ ತೊಡಗುತ್ತೇನೆ ಎಂದಿದ್ದಾರೆ ದರ್ಶನ್.ಕಾಟೇರ ಸಿನಿಮಾದಲ್ಲಿದಲ್ಲಿ ದರ್ಶನ್ ರವರಿಗೆ ಒಂದು ದೃಶ್ಯದಲ್ಲಿ ವಯಸ್ಸಾದ ವೃದ್ಧನ ಉಡುಗೆಯನ್ನು ತೊಡಿಸಿದ್ದಾರೆ ಆ ಉಡುಗೆಯ ನೋಟವು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ಸಾಮಾನ್ಯವಾಗಿ ದರ್ಶನ್ ರವರು ಪ್ರತಿ ಸಿನಿಮಾದಲ್ಲಿ Introduction ಸಾಂಗ್ ಇರುತ್ತದೆ, ಆದರೆ ಕಾಟೇರ ಸಿನಿಮಾದಲ್ಲಿ ವೃತ್ತಿ ಜೀವನಕ್ಕೆ ಸಂಬಂಧಿಸಿ ವಿಭಿನ್ನ ಶೈಲಿಯ ಹಾಡು ಇದೆ.
ಸಿನಿಮಾ ಬಿಡುಗಡೆ ಮಾಡಿರುವ ಪೋಸ್ಟರ್ ಬಗ್ಗೆ ಮಾತನಾಡಿದ ದರ್ಶನ್, ಕುರಿಗಳ ಹಿಂಡನ್ನು ಮುನ್ನಡೆಸುವ ನಾಯಿಯನ್ನು ಒಳಗೊಂಡಿತ್ತು ಮತ್ತು “ಹಿಂದೆ ಬರುವವರಿಗೆ ದಾರಿ ತೋರಿಸುವುದು ಮುನ್ನಡೆಯುವವರ ಜವಾಬ್ದಾರಿ” ಎಂಬುದಾಗಿ ಶೀರ್ಷಿಕೆ ನೀಡಲಾಗಿತ್ತು. ಇದು ನಮ್ಮ ಸಿನಿಮಾ ಕತೆ ಹೇಳುವ ಆರಂಭವಾಗಿತ್ತು. ಮತ್ತು ಆ ಸಾಲು ಮತ್ತು ಚಿತ್ರ ನಾಯಕ ಮತ್ತು ಆತನ ಹಿಂದೆ ಇರುವ ಅಸಹಾಯಕರ ವೇದನೆಯನ್ನು ಸೂಚಿಸಿತ್ತು ಎಂದು ಹೇಳಿದ್ದಾರೆ.ಹೀಗೆ ಮಾತನಾಡುತ್ತಾ ಕಾಟೇರಿ ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಬಗ್ಗೆ ಮಾತನಾಡುತ್ತಾ “ತರುಣ್ ಸುಧೀರ್ ನನ್ನ ಸೋದರನಂತೆ, 25 30 ವರ್ಷಗಳಿಂದ ನಾನು ಅವನನ್ನು ವೈಯಕ್ತಿಕವಾಗಿ ಮತ್ತು ಸಿನಿರಂಗದ ಭಾಗವಾಗಿ ಬಲ್ಲೆ ಹಾಗಾಗಿ ಆತನ ಮೇಲೆ ನಾನು ಸಂಪೂರ್ಣ ನಂಬಿಕೆ ಇಟ್ಟಿದ್ದೇನೆ, & ಆತ ನನ್ನ ಬಳಿ ಸಿನಿಮಾ ಕತೆ ತಂದಾಗಲೆಲ್ಲಾ ಒಂದೇ ಮೀಟಿಂಗ್ನಲ್ಲಿ ಗ್ರೀನ್ ಸಿಗ್ನಲ್ ನೀಡುತ್ತೇನೆ ಎಂದಿದ್ದಾರೆ ದಾಸ ದರ್ಶನ್.
ದರ್ಶನ್ ಅವರು ತಾವು ಸಿನಿಮಾ ರಂಗಕ್ಕೆ ನಡೆದು ಬಂದ ಹಾದಿಯನ್ನು ನೆನೆಸಿಕೊಳ್ಳುತ್ತಾ ಸಿನಿಮಾದಲ್ಲಿ ಕೆಲಸ ಮಾಡುವ ತಂತ್ರಜ್ಞಾನದ ಬಗ್ಗೆ ಮಾತನಾಡಿದರು, . ದರ್ಶನ್ ರವರು ತಂತ್ರಜ್ಞರಿಗೆ ಮನ್ನಣೆ ನೀಡುತ್ತಾರೆ, ವಿಶೇಷವಾಗಿ ಸಂಭಾಷಣೆ ಬರೆಯುವ ಮಾಸ್ತಿರವರು ತನ್ನನ್ನು ಸಿನಿಮಾದಲ್ಲಿ ಹೈಲೈಟ್ ಮಾಡುತ್ತಾರೆ ಎಂದು ಹೇಳಿದ್ದಾರೆ. ಈ ಕಥೆಯು ನಮ್ಮ ನೆಲ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ, ವಾಣಿಜ್ಯತ್ಮಕ ಕಮರ್ಷಿಯಲ್ ಅಂಶಗಳು ಕೂಡ ಸಿನಿಮಾ ಗೆ ಚೆನ್ನಾಗಿ ಮಿಶ್ರಣವಾಗಿದೆ. ಹಾಗಾಗಿ ಈ ಪ್ರದೇಶದ ಮಾತು ಕಲಿಯಲು ನಾನು ಅನೇಕರನ್ನು ಭೇಟಿಯಾಗಿದ್ದೆ ಎಂದು ಹೇಳಿದ್ದಾರೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ Updates ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಕಾಟೇರದಲ್ಲಿ ಹಿರಿಯ ನಟರಾದ ಕುಮಾರ್ ಗೋವಿಂದ್, ವಿನೋದ್ ಆಳ್ವ, ಮತ್ತು ಪದ್ಮಾ ವಾಸಂತಿ ತೆಲುಗಿನ ನಟ ಜಗಪತಿ ಬಾಬುರವರು ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದ ಸುವರ್ಣ ನೆನಪುಗಳನ್ನು ಮರು ಹುಟ್ಟುಹಾಕಿದ್ದಾರೆ. ಶ್ರುತಿ, ವೈಜನಾಥ್ ಬಿರಾದಾರ್ ಮತ್ತು ರೋಹಿತ್ ಪಿವಿ ಹಾಗೂ ಇತರರು ಸಹ ಸಿನಿಮಾ ಭಾಗವಾಗಿದ್ದಾರೆ. ನಟನ ರಂಗಕ್ಕೆ ಸೇರಿದ ಕಲಾವಿದರು ತಾವುಗಳು ಸಮಾಧಿ ಸೇರುವವರೆಗೂ ನಿವೃತ್ತರಾಗುವುದಿಲ್ಲ. ಜೀವನದ ಕೊನೆಯ ಹಂತಗಳಲ್ಲಿಯೂ ಸಹ, ತಮ್ಮನ್ನು ಕಲಾವಿದರು ಎಂದು ಪರಿಗಣಿಸುವವರು ಎಂದಿಗೂ ನಿಜವಾಗಿಯೂ ವೃತ್ತಿ ಜೀವನದಿಂದ ನಿವೃತ್ತರಾಗುವುದಿಲ್ಲ. ಈ ನಟರೊಂದಿಗೆ ಕೆಲಸ ಮಾಡುವುದು ಅದ್ಭುತ ಅನುಭವ. ಬಿರಾದಾರ್ ಅವರ ಪಾತ್ರಕ್ಕೆ ನಾನು ಹೊಂದಿಕೊಳ್ಳಲು ಹೆಚ್ಚಿಸಿದ ಹಲವಾರು ಸಂದರ್ಭಗಳಿವೆ, ಅವರ ನಟನೆ ಬಗ್ಗೆ ನನಗೆ ಅಸೂಯೆಯಾಯಿತು. ಕಾಟೇರ ಸಿನಿಮಾದಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ಸ್ಥಾನವಿದೆ” ಎಂದು ದರ್ಶನ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾರಂಗದಲ್ಲಿ ಪ್ರಥಮ ಬಾರಿಗೆ ಪಾದಾರ್ಪಣೆ ಮಾಡಿದ ನಟಿ ಆರಾಧನಾ ಕುರಿತು ಮಾತನಾಡಿದ ಡಿ ಬಾಸ್ ದರ್ಶನ್, ಆರಾಧನಾ ಅವರ ತಾಯಿ ಮಾಲಾಶ್ರೀ ಹೆಜ್ಜೆಗಳನ್ನು ಅನುಸರಿಸಿ ಸಿನಿಮಾದಲ್ಲಿನ ಪಾತ್ರಕ್ಕಾಗಿ ಸಿದ್ದರಾಗಿದ್ದಾರೆ ಆರಾಧನಾ ಉತ್ತಮ ನಟಿಯಾಗಿ ನೆಲೆಗೊಳ್ಳಲಿದ್ದಾರೆ. ಆಕೆ ಚೆನ್ನಾಗಿ ತರಬೇತಿ ಪಡೆದು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಹಾಗಾಗಿ ಚಿತ್ರರಂಗದಲ್ಲಿ ದೀರ್ಘಾವಧಿಯಲ್ಲಿ ಇರುತ್ತಾರೆ ಎಂದು ದರ್ಶನ್ ತಿಳಿಸಿದರು.ಭಾರತೀಯ ಸಿನಿಮಾದ ಸ್ವರೂಪದ ಹೊರತಾಗಿಯೂ ಶುದ್ಧ ಕನ್ನಡ ಸಿನಿಮಾ ಮಾಡುವ ಬಗೆಗಿನ ಬದ್ಧತೆ ಬಗ್ಗೆ ದರ್ಶನ್ ಮಾತನಾಡಿದರು, ಪ್ರತಿಯೊಂದು ಪ್ರದೇಶದ ರೈತರು ವಿಶಿಷ್ಟವಾದ ಆಚರಣೆ, ವಿಚಾರ, ಸಂಸ್ಕೃತಿಗಳನ್ನು ಹೊಂದಿದ್ದಾರೆ ಮತ್ತು ಅವರ ಉಡುಪಿನಲ್ಲಿಯೂ ಅದು ಸಹಜವಾಗಿ ಕಾಣುತ್ತದೆ. ಹಾಗಾಗಿ ಅವರ ನೆಲದ ಸಂಸ್ಕೃತಿಯಲ್ಲಿ ಬೇರು ಬಿಟ್ಟಿರುವ ಅವರ ಭಾಷೆಯಲ್ಲಿ ಅವರನ್ನು ಪ್ರತಿನಿಧಿಸುವುದು ಉತ್ತಮ.ನಿಜ ಜೀವನದ ನೈಜ ಘಟನೆಗಳು, ವಿಶೇಷವಾಗಿ ಇಂತಹ ವಿಷಯಗಳನ್ನು ಅಲ್ಲಿನ ಸ್ಥಳೀಯ ಭಾಷೆಯಲ್ಲಿ ತಿಳಿಸುವುದು ಉತ್ತಮವಾಗಿದೆ ಎಂದಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಬಗೆಗಿನ ದರ್ಶನ್ ರವರ ಅಭಿಪ್ರಾಯ
ಪ್ಯಾನ್-ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಮಾಡುತ್ತಿರುವ ಚಲನಚಿತ್ರಗಳ ಬಗ್ಗೆ ತಮ್ಮ ಆಳವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ ದರ್ಶನ್, “ಬಹು ಭಾಷೆಗಳಲ್ಲಿ ಚಲನಚಿತ್ರಗಳನ್ನು ನಿರ್ಮಾಣ ಮಾಡಲು ಸಾಕಷ್ಟು ಸಮಯ ಮತ್ತು ತಾಳ್ಮೆ ಬೇಕಾಗುತ್ತದೆ, ಅದು ನನಗೆ ಇಲ್ಲ. ಒಂದು ವರ್ಷಕ್ಕೆ ಒಂದು ಅಥವಾ ಎರಡು ಕನ್ನಡ ಚಿತ್ರಗಳನ್ನು ನಮ್ಮ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಕೊಡುಗೆ ನೀಡುವುದು ನನ್ನ ಗುರಿ,” ಎಂದು ಮಾತು ಮುಗಿಸಿದರು.
ಒಟ್ಟಾರೆಯಾಗಿ ನಮ್ಮ ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್ ರವರು ಕನ್ನಡ ಸಿನಿಮಾಗಳ ಬಗ್ಗೆ ಬಹಳಷ್ಟು ಬದ್ಧತೆಯನ್ನು ಹೊಂದಿದ್ದಾರೆ, ಕೇವಲ ಹಣಕ್ಕಾಗಿ ಕಮರ್ಷಿಯಲ್ ಸಿನಿಮಾಗಳನ್ನು ಒಪ್ಪಿಕೊಳ್ಳದೆ ಸಾಮಾಜಿಕ ಕಳಕಳಿಗಳನ್ನು ಸಮಸ್ಯೆಗಳನ್ನು. ಸಮಾಜಕ್ಕೆ ತೋರಿಸುವ ಕಥೆ ಆಧರಿತ ಸಿನಿಮಾಗಳನ್ನು ಮಾಡುತ್ತಿರುವುದು ದರ್ಶನ್ ಅಭಿಮಾನಿಗಳಿಗೆ ಹೆಮ್ಮೆಯ ವಿಷಯ. ಸಿನಿಮಾವನ್ನು ಇನ್ನೂ ವೀಕ್ಷಣೆ ಮಾಡದಿದ್ದವರು ನಿಮ್ಮ ಹತ್ತಿರದ ಸಿನಿಮಾ ಥಿಯೇಟರ್ ಗೆ ಭೇಟಿ ನೀಡಿ ಕಾಟೇರ ಸಿನಿಮಾವನ್ನು ನೋಡಿ ಶುದ್ಧ ಕನ್ನಡ ಚಿತ್ರವನ್ನು ಹಾರೈಸಿ. ಕಾಟೇರ ಚಿತ್ರತಂಡಕ್ಕೆ ಶುಭವಾಗಲಿ.
ಇನ್ನೂ ಹೆಚ್ಚಿನ ಮಾಹಿತಿಗಾಗಿ Updates ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಧನ್ಯವಾದಗಳು, ಈ ಮಾಹಿತಿಯು ನಿಮಗೆ ಉಪಯೋಗವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ : ಟೀಮ್ One life ಕನ್ನಡ
ಇಂತಿ ನಿಮ್ಮ ಪ್ರೀತಿಯ ತಂಡ
ಮತ್ತೊಮ್ಮೆ ಓದಿ

ಇನ್ನೂ ಹೆಚ್ಚಿನ ಮಾಹಿತಿಗಾಗಿ Updates ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಧನ್ಯವಾದಗಳು, ಈ ಮಾಹಿತಿಯು ನಿಮಗೆ ಉಪಯೋಗವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾ