ನಮಸ್ತೆ ಬಂಧುಗಳೇ..
LIC: ನಿಮ್ಮಮಗಳ ಹೆಸರಲ್ಲಿ ಕೇವಲ ರೂ 1800 ಹೂಡಿಕೆ ಮಾಡಿ ಸಾಕು 7 ಲಕ್ಷ ಪಡೆಯಬಹುದು, LIC ಹೊಸ ಸ್ಕೀಮ್.! ಪೂರ್ತಿ ಓದಿ ತಿಳಿದುಕೊಳ್ಳಿ! LIC ಭಾರತೀಯ ಜೀವ ವಿಮಾ ನಿಗಮ ದೇಶದ ನಾಗರಿಕರಿಗಾಗಿ ಹಲವಾರು ರೀತಿಯ ಯೋಜನೆಗಳನ್ನು (LIC Schemes) ಈಗಾಗಲೇ ಪರಿಚಯಿಸಿ ನಾಗರಿಕರಿಗೆ ವಿಮೆಯನ್ನು ಒದಗಿಸಿದೆ. ಅದರಲ್ಲೂ ಟರ್ಮ್ ಇನ್ಸೂರೆನ್ಸ್ ಎಂದರೆ ಜೀವಕ್ಕೆ ವಿಮೆ ಮಾಡಿಸುವ ಯೋಜನೆ (Life Insurance Schemes) ಖ್ಯಾತಿಯಾಗಿರುವ ಈ ಜೀವ ವಿಮಾ ಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ವಿಮಾ ಗ್ರಾಹಕರ ಅಗತ್ಯತೆ ಹಾಗೂ ಅನುಕೂಲತೆಗೆ ತಕ್ಕನಾದ ಹಲವಾರು ವಿವಿಧ ಬಗೆಯ ಯೋಜನೆಗಳನ್ನು ಜನರಿಗೆ ನೀಡುತ್ತಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : Electricity savings tip: ಈ ರೀತಿಯಾಗಿ ಮಾಡಿದ್ರೆ ನಿಮ್ಮ ಮನೆಯ ಕರೆಂಟ್ ಬಿಲ್ ಅರ್ಧದಷ್ಟು ಕಡಿಮೆ ಬರುತ್ತೆ!
ನಮ್ಮ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಭಾರತೀಯ ಆರ್ಥಿಕ ವ್ಯವಹಾರಗಳಲ್ಲಿ ದೀರ್ಘ ಕಾಲದ ಯೋಜನೆಗಳಲ್ಲಿ ಹೂಡಿಕೆ ಮಾಡಿ ಉತ್ತಮ ಮೊತ್ತದ ಹಣ ರಿಟರ್ನ್ಸ್ ಹಿಂಪಡೆಯಲು ಬಯಸುವವರು LIC ಸ್ಕೀಮ್ ಗಳನ್ನು ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.ಮತ್ತು LIC ಸಂಸ್ಥೆ ಕೂಡ ಹತ್ತು ಹಲವು ವರ್ಷಗಳಿಂದ ಗ್ರಾಹಕರ ನಂಬಿಕಸ್ಥ ವಿಮಾ ಸಂಸ್ಥೆಯಾಗಿದೆ. ನಾವು ಎಲ್ಐಸಿಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ಯಾವುದೇ ವಂಚನೆ ಆಗುವುದಿಲ್ಲ 100% ಹಣಕ್ಕೆ ಸುರಕ್ಷತೆ ಇರುತ್ತದೆ ಸರ್ಕಾರದ ಮಟ್ಟದಲ್ಲಿಯೇ ಖಾತ್ರಿ ಒದಗಿಸಲಾಗುತ್ತದೆ.
ಈ ವರ್ಷ LIC ಸಂಸ್ಥೆ ಮಹಿಳೆಯರಿಗಾಗಿ ಮತ್ತೊಂದು ವಿಶೇಷವಾದ ಯೋಜನೆಯನ್ನು ಹೊಸದಾಗಿ ಪರಿಚಯಿಸಿದೆ ಈ ಯೋಜನೆಯಲ್ಲಿ ಕೇವಲ ರೂ.1799 ಹೂಡಿಕೆ ಮಾಡಿ ಎಲ್ಐಸಿಯ ಈ ಯೋಜನೆ ಮುಗಿಯುವ ಹೊತ್ತಿಗೆ ಅಂದರೆ ಮೆಚ್ಯುರಿಟಿ ವೇಳೆ ಬಹುದೊಡ್ಡ 7 ಲಕ್ಷ ರಿಟರ್ನ್ಸ್ ಹಿಂಬಡೆಯಬಹುದು. ಆದರೆ ಎಲ್ಐಸಿ ಈ ಯೋಜನೆಯ ಹೆಸರೇನು? ಯಾರೆಲ್ಲಾ ಹಣ ಹೂಡಿಕೆ ಮಾಡಬಹುದು? ಯೋಜನೆಗೆ ಇರುವ ಕಂಡೀಷನ್ ಗಳು ಶರತ್ತುಗಳು ಏನು? ಪ್ರೀಮಿಯಂ ಎಷ್ಟಿರುತ್ತದೆ? ಮೆಚ್ಯುರಿಟಿ ಅವಧಿ ಎಷ್ಟು ವರ್ಷ? ಈ ಕುರಿತಾದ ಪೂರ್ತಿ ಮಾಹಿತಿಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿ ಓದಿ:- ಕೋರ್ಟ್ ನಲ್ಲಿ ಯಾವುದೇ ಪರೀಕ್ಷೆಗಳಿಲ್ಲದೆ ಸರ್ಕಾರಿ ಕೆಲಸ ! ಜಿಲ್ಲಾ ನ್ಯಾಯಾಲಯ ನೇರ ನೇಮಕಾತಿ ! ಪಿಯುಸಿ ಪಾಸ್ ಆಗಿದ್ದರೆ ಈಗಲೇ ಅರ್ಜಿ ಸಲ್ಲಿಸಿ !
ಯೋಜನೆ ಹೆಸರು ಎಲ್ಐಸಿ ಆಧಾರ್ ಶಿಲಾ ಯೋಜನೆ (LIC Aadhar Shila Scheme)
ಯೋಜನೆಯ ಕುರಿತಾದ ಕೆಲವು ಪ್ರಮುಖ ಸಂಗತಿಗಳು:-
- ಇದು LIC ಯಲ್ಲಿನ ವೈಯಕ್ತಿಕ ಸ್ವತಂತ್ರ ಜೀವ ವಿಮಾ ಯೋಜನೆಯಾಗಿದೆ.
- ಮಹಿಳೆಯರು ಹೆಣ್ಣು ಮಕ್ಕಳು ಮಾತ್ರ ಈ ಯೋಜನೆಯನ್ನು ಎಲ್ಐಸಿಯಲ್ಲಿ ಖರೀದಿಸಲು ಅರ್ಹರಾಗಿರುತ್ತಾರೆ, ಹಾಗೂ ಹೆಣ್ಣು ಮಕ್ಕಳ ಹೊಂದಿರುವ ಪೋಷಕರು ಕೂಡ ತಮ್ಮ ಹೆಣ್ಣು ಮಗಳ ಹೆಸರಿನಲ್ಲಿ ಕೂಡ ಯೋಜನೆಯನ್ನು ಎಲ್ಐಸಿಯಲ್ಲಿ ಮಾಡಿಸಬಹುದು
- ವಯೋಮಿತಿ : 8 ನೇ ವಯಸ್ಸಿನಿಂದ – 55 ವರ್ಷದ ಒಳಗಿನ ವಯೋಮಾನದ ಎಲ್ಲಾ ವರ್ಗದ ಮಹಿಳೆಯರು ಅಥವಾ ಹೆಣ್ಣು ಮಕ್ಕಳ ಹೆಸರಿನಲ್ಲಿ ಅವರ ಪೋಷಕರು ಎಲ್ಐಸಿಯಲ್ಲಿ ಈ ಟಿ ಖಾತೆಯನ್ನು ತೆರೆಯಬಹುದಾಗಿದೆ.
- ಎಲ್ಐಸಿ ಯ ಈ ಯೋಜನೆ ಮುಗಿಯುವ ಸಮಯ ಅಂದರೆ ಮೆಚುರಿಟಿ ಅವಧಿ 10 – 20 ವರ್ಷಗಳು. ಈ ಯೋಜನೆಯ ಮುಕ್ತಾಯದ ಅವಧಿಯನ್ನು ತಮ್ಮಿಷ್ಟದಂತೆ ಹೆಚ್ಚಿಸಿಕೊಳ್ಳಬಹುದಾಗಿದೆ ಹಾಗೂ ಅದು ಗರಿಷ್ಟ 70 ವರ್ಷವಾಗಿರುತ್ತದೆ.
- LIC ಯ ಖ್ಯಾತ ಸ್ಕೀಮ್ ಆಧಾರ್ ಶಿಲಾ ಯೋಜನೆ ಯಲ್ಲಿ ಕನಿಷ್ಠ ಹಣ ಹೂಡಿಕೆ ರೂ. 75,000 ಆಗಿರುತ್ತದೆ ಹಾಗೂ ಗರಿಷ್ಠ ಹೂಡಿಕೆ ಮೊತ್ತ ರೂ. 3ಲಕ್ಷ ರೂಪಾಯಿ ಆಗಿದೆ.ಈ ಯೋಜನೆಯಲ್ಲಿ ಎಲ್ಐಸಿಯು ಕೊನೆಗೆ ಹೆಚ್ಚಿನ ಹಣವನ್ನು ನೀಡುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಉಚಿತ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿ ಓದಿ:- ಕೆಲವು ಮಹಿಳೆಯರು ಗರ್ಭಿಣಿಯಾಗದೇ ಇರಲು ಕಾರಣಗಳೇನು,
- ಈ ವರ್ತಮಾನದಲ್ಲಿ 30ನೇ ವಯಸ್ಸಿನ ಮಹಿಳೆಯರು ಎಲ್ಐಸಿಯಲ್ಲಿ ಈ ಯೋಜನೆ ಖಾತೆ ತೆರೆದು ಹಣ ಹೂಡಿಕೆ ಮಾಡಲು ಆರಂಭಿಸಿದರೆ ಪ್ರತಿದಿನ ಕೇವಲ 58 ರೂಪಾಯಿ ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ, ಅಂದರೆ ತಿಂಗಳಿಗೆ ಅದು ರೂ.1,799 ರೂಪಾಯಿ ಪ್ರೀಮಿಯಂ (Premium) ಕಟ್ಟ ಬೇಕಾಗಿರುತ್ತದೆ, ಇದು ಒಂದೇ ವರ್ಷದಲ್ಲಿ ರೂ.21,918 ಆಗಿರುತ್ತದೆ. ಈ ಯೋಜನೆ ಮುಗಿದಾಗ ಅಂದರೆ ಮೆಚ್ಯುರಿಟಿ ಅವಧಿ 20 ವರ್ಷ ಆರಿಸಿದ್ದಲ್ಲಿ ಅಲ್ಲಿಯವರೆಗೂ ನಿಮ್ಮ ಹಣವನ್ನು ನಿಯಮಿತವಾಗಿ ಹೂಡಿಕೆ ಹೂಡಿಕೆ ಮಾಡಿದರೆ ಆ ಹಣ ಹಣ ರೂ. 4,29,392 ಆಗಿರುತ್ತದೆ. ಇದರೊಂದಿಗೆ ಎಲ್ಐಸಿಯು ಮುಕ್ತಾಯದ ಅವಧಿಗೆ (Maturity Period) ಸಂಪೂರ್ಣ ದೊಡ್ಡ ಮೊತ್ತ ರೂ.7,94,000 ಹಣವು (ರಿಟರ್ನ್ಸ್) ದೊರೆಯುತ್ತದೆ.
- LIC ಈ ಯೋಜನೆ ಕುರಿತಾದ ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಿಮ್ಮ ಹತ್ತಿರದ ಯಾವುದೇ LIC ಬ್ರಾಂಚ್ ಗೆ ಭೇಟಿ ಕೊಡಿ ಅಥವಾ ನಿಮಗೆ ಪರಿಚಯವಿರುವ LIC ಏಜೆಂಟ್ ಗಳನ್ನು ಸಂಪರ್ಕಿಸಿ.ಹಾಗೂ ಅಂತರ್ಜಾಲದಲ್ಲಿ LIC ಸಂಸ್ಥೆ ಆನ್ಲೈನ್ ವೆಬ್ಸೈಟ್ ಗಳಲ್ಲಿ ಕೂಡ ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು. https://licindia.in/
ಇದನ್ನೂ ಓದಿ : BMTC Conductor recruitment 2024 : PUC ಪಾಸಾದವರಿಗೆ ಬಿಎಂಟಿಸಿ ಕಂಡಕ್ಟರ್ ಹುದ್ದೆಗಳ ಬೃಹತ್ ನೇಮಕಾತಿಗೆ ಅಧಿಸೂಚನೆ ಬಿಡುಗಡೆ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ
ನಮ್ಮ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ Updates ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು, ಈ ಮಾಹಿತಿಯು ನಿಮಗೆ ಸಹಾಯವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡಿ.
ಸಲಹೆ & ಸಂದೇಹಗಳಿದ್ದರೆ ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ : ಟೀಮ್ One life ಕನ್ನಡ