ಇಂಟರ್ಲಾಕ್ ಮಣ್ಣಿನ ಇಟ್ಟಿಗೆಯ ಮನೆ ! ಸಿಮೆಂಟ್ ಮರಳು ಬೇಕಾಗಿಲ್ಲ | ಗೋಡೆ ಪ್ಲಾಸ್ಟರಿಂಗ್ ಇಲ್ಲದೆಯು ಸುಂದರವಾದ ಮನೆ..! Interlock bricks

ಇಂಟರ್ಲಾಕ್ ಮಣ್ಣಿನ ಇಟ್ಟಿಗೆಯ ಮನೆ ! Interlock bricks ಕೂಲ್ ಕೂಲ್ ಮನೆ | ಕೃಷಿಕನೇ ಇದರ ಆರ್ಕಿಟೆಕ್ಟ್. ಹೌದು ಬಂಧುಗಳೇ ಹಿಂದಿನ ಜಾಗತೀಕರಣದ ಸಂದರ್ಭದಲ್ಲಿ ವಾತಾವರಣದಲ್ಲಿ ಇಂಗಾಲದ ಡೈಯಾಕ್ಸೈಡ್ ನ ಪ್ರಮಾಣ ಹೆಚ್ಚಾಗಿ ವಾತಾವರಣದಲ್ಲಿ ಬಿಸಿಯ ಗಾಳಿಯ ಸೆಕೆ ತರಹದ ಪರಿಸರ ಸೃಷ್ಟಿಯಾಗುತ್ತಿದ್ದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.  ನಾವು ಮುಂದಿನ ಪೀಳಿಗೆಗೆ ಮನೆಯನ್ನು ಹಸ್ತಾಂತರ ಮಾಡುವ ಬಗ್ಗೆಯೂ ವಿಚಾರ ಮಾಡಿ ನಮ್ಮ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬೇಕು. ಹಾಗೆ ಪರಿಸರಕ್ಕೆ ಪೂರಕವಾಗಿ ವಾತಾವರಣದ ಬದಲಾವಣೆಗೆ   ಹೊಂದಿಕೊಳ್ಳುವ ರೀತಿ ಮನೆ ನಿರ್ಮಾಣ ಮಾಡಿ ವಾಸಿಸಬೇಕು. 

WhatsApp Group Join Now
Telegram Group Join Now

ಸ್ವಯಂಚಾಲಿತ ನೀರಾವರಿ ಯಂತ್ರ ಕೇವಲ Rs 20 ಸಾವಿರ.! ನಿಮ್ಮ ಜಮೀನಿಗೂ ಅಳವಡಿಸಿಕೊಳ್ಳಿ !

ಇಂಟರ್ಲಾಕ್ ಮಣ್ಣಿನ ಇಟ್ಟಿಗೆಯನ್ನು ಮನೆ ಕಟ್ಟಲು ನಾವು ಬಳಸುವುದರಿಂದ ಹೆಚ್ಚಿನ ಪ್ರಮಾಣದ ಸಿಮೆಂಟ್ ಮರಳು ಉಳಿತಾಯವಾಗುತ್ತದೆ.  ಇಟ್ಟಿಗೆಗಳ ಒಳಾಂಗಣ ವಿನ್ಯಾಸದಲ್ಲಿ ಲಾಕ್ ಮಾಡುವಂತಹ ವೈಶಿಷ್ಟ್ಯ ಇರುವುದರಿಂದ ಸ್ವಲ್ಪಮಟ್ಟಿನ ಸಿಮೆಂಟ್ ಹಾಕಿ ಇಟ್ಟಿಗೆಗಳನ್ನು ಲಾಕ್ ರೀತಿ ಮಾಡಲಾಗುತ್ತದೆ.  ಇಲ್ಲಿಗೆ ಸಾಮಾನ್ಯವಾಗಿ ನಾವು ಕಟ್ಟುವಂತಹ  ಇಟ್ಟಿಗೆಗಳಲ್ಲಿ ಬಳಸುವಷ್ಟು ಸಿಮೆಂಟ್ ಮರಳು ಅಗತ್ಯವಾಗುವುದಿಲ್ಲ.  ಹಾಗಾಗಿ 60% ವರೆಗೂ ಸಿಮೆಂಟ್ ಮತ್ತು ಮರಳು ಉಳಿತಾಯವಾಗುತ್ತದೆ. 

Work from Home: 25 ಲಕ್ಷ ಮನೆಯಿಂದಲೇ ಗಳಿಸುವ ಅತ್ತೆ ಸೊಸೆ ! ನೀವು ಶುರು ಮಾಡಿ ಹಣ ಗಳಿಸಿ

ಗೋಡೆಗೆ ಸಿಮೆಂಟ್ ಪ್ಲಾಸ್ಟರಿಂಗ್ ಅನಿವಾರ್ಯವಲ್ಲ..!

 ಇಂಟರ್ಲಾಕ್ ಮಣ್ಣಿನ ಹಿಟ್ಟಿಗೆಗಳನ್ನು ಬಳಸಿ ಮನೆ ಕಟ್ಟುವ ಕಟ್ಟಡಕ್ಕೆ ಗೋಡೆಗೆ ಸಿಮೆಂಟ್ನ ಪ್ಲಾಸ್ಟರಿಂಗ್ ಅನಿವಾರ್ಯವಾಗಿರುವುದಿಲ್ಲ.  ಕೇವಲ ಶೈನಿಂಗ್ ತರಹದ ಮಾಡಿಸಿದರೆ ಗೋಡೆಯು ಅಚ್ಚುಕಟ್ಟಾಗಿ ಕಾಣುತ್ತದೆ.  ನಿಮಗೆ ಪ್ಲಾಸ್ಟರ್ ಇಂಗ್ ಅಗತ್ಯವರಿಸಿದರೆ ನಾಲ್ಕು ಗೋಡೆಗಳಲ್ಲಿ ಎರಡು ಗಾಡಿಗಳಿಗೆ ಮಾತ್ರ ಪ್ಲಾಸ್ಟರ್ ಇನ್ ಮಾಡಿಸಿದರೆ ಮನೆಯ ಒಳಾಂಗಣ ಸ್ವಲ್ಪಮಟ್ಟಿಗೆ ಸುಂದರವಾಗುತ್ತದೆ.  ಹೆಚ್ಚಿನ ತಂಪಾದ ವಾತಾವರಣವು ಬೇಸಿಗೆಯಲ್ಲಿ ಅಗತ್ಯವೆನಿಸಿದರೆ  ಪ್ಲಾಸ್ಟರಿಂಗ್ ಮಾಡದಿರುವುದು ಉತ್ತಮ. 

ತಿಂಗಳಿಗೆ 80 ಸಾವಿರ ಬರತ್ತೆ , ಒಬ್ಬ ಮಹಿಳೆಯೇ ನಿರ್ವಹಿಸಬಹುದಾದ ಸಾವಯವ ಕೃಷಿ l Raised bed farming in ಕರ್ನಾಟಕ

ಸಿಮೆಂಟ್ ಮತ್ತು ಮರಳಿನಲ್ಲಿ 70 ಪರ್ಸೆಂಟ್ ಉಳಿತಾಯ ಮಾಡಬಹುದು !

WhatsApp Group Join Now
Telegram Group Join Now

ಇಂಟರ್ಲಾಕ್ ಮಣ್ಣಿನ ಇಟ್ಟಿಗೆಗಳಲ್ಲಿ ಹೆಚ್ಚಿನ ಸಿಮೆಂಟ್ ಮತ್ತು ಮರಳಿನ ಅಗತ್ಯವಿರುವುದಿಲ್ಲ,  ಇಟ್ಟಿಗೆಗಳ ಒಳಾಂಗಣ ವಿನ್ಯಾಸದಲ್ಲಿ ಲಾಕ್ ರೀತಿಯ ಸೌಲಭ್ಯ ವೈಶಿಷ್ಟ್ಯ ಇರುವುದರಿಂದ ಸಿಮೆಂಟ್ ಮತ್ತು ಮರಳಿನ ಅಂಟುವಿಕೆಯ ಮೇಲೆ ನೇರವಾಗಿ ಅವಲಂಬಿತವಾಗಿರುವುದಿಲ್ಲ.  ಹಾಗಾಗಿ ಸ್ವಲ್ಪಮಟ್ಟಿನ ಸಿಮೆಂಟ್ ಹಾಕಿದರೆ ಸಾಕು.  ಈ ಇಟ್ಟಿಗೆಗಳು ಎಲ್ಲಾ ಪರೀಕ್ಷೆಗಳಲ್ಲಿ ಒಳಪಡಿಸಿ ದೃಢೀಕರಣ ನೀಡಲಾಗಿದೆ.  ಹಾಗಾಗಿ ಗ್ರೌಂಡ್ ಫ್ಲೋರ್ ಮತ್ತು ಫಸ್ಟ್ ಫ್ಲೋರ್ ಮನೆಯನ್ನು  (G+1) ಈ ಇಟ್ಟಿಗೆಗಳ ಮುಖಾಂತರ ಕಟ್ಟಬಹುದು ಮತ್ತು ಡ್ಯೂಪ್ಲೆಕ್ಸ್ ಹೌಸ್ ಗಳನ್ನು ನಿರ್ಮಾಣ ಮಾಡಬಹುದಾಗಿದೆ. 

 ಕಡಿಮೆ ವೆಚ್ಚದಲ್ಲಿ 50 ಕುರಿ ಸಾಕಾಣಿಕೆ ಶೆಡ್ ನಿರ್ಮಿಸುವುದು ಹೇಗೆ? ಕಾಂಪೌಂಡ್ ಯಾವ ರೀತಿ ಇರಬೇಕು!

ಹೆಚ್ಚಿನ ಮಾಹಿತಿಗೆ ಈ  ಕೆಳಗಿನ ವಿಡಿಯೋವನ್ನು ವೀಕ್ಷಿಸಬಹುದು. 

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍