ನಮಸ್ತೆ ಬಂಧುಗಳೇ.. ಸಾಲ ಮಾಡಿದ್ದೀರಾ? ತಲೆ ಕೆಡಿಸ್ಕೊಬೇಡಿ |Loan ಸಾಲ ಮಾಡಿ ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಂಡವರಿಗೆ ಉಪಯುಕ್ತ ಮಾಹಿತಿ ಇಲ್ಲಿದೆ, ಈ ಲೇಖನದಿಂದ ನಿಮ್ಮ ಹಕ್ಕುಗಳನ್ನು ತಿಳಿದುಕೊಳ್ಳಬಹುದು. ಕಷ್ಟದ ಸಮಯದಲ್ಲಿ ಮಾಡಿದ ಸಾಲವು ಸಾಲ ನೀಡಿದ ಕಂಪನಿಗಳಿಂದ ಅಥವಾ ಬ್ಯಾಂಕುಗಳಿಂದ ಹವಾಮಾನ ಎದುರಿಸುತ್ತಿದ್ದಾರೆ ಈ ಒಂದು ಲೇಖನ ಮತ್ತು ವಿಡಿಯೋ ನಿಮಗೆ ಬಹಳ ಉಪಯೋಗವಾಗುತ್ತದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬಂಧುಗಳೇ ಸಾಮಾನ್ಯವಾಗಿ ಕಷ್ಟಕರ ಸಮಯದಲ್ಲಿ ನಾವು ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆಯುತ್ತೇವೆ, . ಪ್ರತಿ ತಿಂಗಳು ಕಂತನ್ನು ಪಾವತಿಸುವ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಪ್ರತಿ ತಿಂಗಳು ಹಣವನ್ನು ಪಾವತಿಸುತ್ತಾ ಇರುತ್ತೇವೆ ಆದರೆ ಯಾವುದೋ ಒಂದು ತಿಂಗಳು ಕಂತನ್ನು ಪಾವತಿ ಮಾಡಲು ತಡವಾದಾಗ ಅಥವಾ ಕೆಲವು ತಿಂಗಳುಗಳು ಇಎಂಐ ಪಾವತಿಯನ್ನು ಪಾವತಿಸಲು ಸಾಧ್ಯವಿಲ್ಲದಿದ್ದಾಗ ಬ್ಯಾಂಕಿನ ರಿಕವರಿ ಏಜೆಂಟ್ ಗಳು bank Loan Recovery agents ನಮ್ಮ ಮೇಲೆ ದೌರ್ಜನ್ಯ ಎಸೆಗುತ್ತಿರುವುದು ಇತ್ತೀಚೆಗೆ ಎಲ್ಲೆಡೆಯು ಕಂಡುಬರುತ್ತದೆ.
ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್ ಗಳಲ್ಲಿ 30 ಸಾವಿರ ರೂಪಾಯಿವರೆಗೆ ಬಡ್ಡಿ ಸಿಗುವ ಒಂದೊಳ್ಳೆ ಯೋಜನೆ..! ಇಲ್ಲಿದೆ ಸಂಪೂರ್ಣ ಮಾಹಿತಿ
ಬ್ಯಾಂಕುಗಳಿಂದ ಲೋನ್ ಪಡೆದಾಗ ಮಧ್ಯದಲ್ಲಿ ಯಾವುದಾದರೂ ಒಂದು ಇಎಂಐ ಪಾವತಿ ಮಾಡಲು ಸಾಧ್ಯವಿಲ್ಲದಿದ್ದಾಗ ಲೋನ್ ರಿಕವರಿ ಏಜೆಂಟ್ ಗಳು ಏಕಾಏಕಿ ದೌರ್ಜನ್ಯ ಮಾಡುವಂತಿಲ್ಲ, ಹೀಗೆ ಸಾಲವನ್ನು ರಿಕವರಿ ಮಾಡಲು ಬರುವ ಏಜೆಂಟ್ಗಳು ದುಂಡಾವರ್ತಿ ನಡವಳಿಕೆಯನ್ನು ತೋರಿಸುತ್ತಾರೆ. ಆದರೆ ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ ಯಾವುದೇ ಬ್ಯಾಂಕಿನ ಅಧಿಕಾರಿ ಏಜೆಂಟ್ ಗಳು ಈ ರೀತಿ ನಡವಳಿಕೆಯನ್ನು ತೋರಿಸುವ ಆಗಿಲ್ಲ.ಹಾಗೂ ಹೀಗೆ ಹಲವಾರು ಕಟ್ಟುನಿಟ್ಟಿನ ನಿಯಮಗಳನ್ನು ರಿಸರ್ವ್ ಬ್ಯಾಂಕ್ ಗ್ರಾಹಕರಿಗೆ ನೀಡಿದೆ ಅವುಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ನೋಡಿ. (bank Loan Recovery)
ನಮ್ಮ One life ಕನ್ನಡ ಜಾಲತಾಣದಲ್ಲಿ ಸರ್ಕಾರದ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸುದ್ದಿಗಾಗಿ ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.