ನಿಮ್ಮ ಬಳಿ ಎಷ್ಟು ಬ್ಯಾಂಕ್‌ನ ಅಕೌಂಟ್‌ ಇರಬೇಕು? |ಹಲವು ಬ್ಯಾಂಕ್ ಗಳಲ್ಲಿ ಖಾತೆ ಇದ್ದರೆ ಸಮಸ್ಯೆಗಳೇನು ಇಲ್ಲಿದೆ ಮಾಹಿತಿ| Maximum Bank accounts

ನಮಸ್ತೆ ಬಂಧುಗಳೇ,..ನಮ್ಮ ಬಳಿ ಹಲವಾರು ಬ್ಯಾಂಕುಗಳ ಅಕೌಂಟ್ ಗಳು ಇರುತ್ತವೆ, ಸಾಮಾನ್ಯವಾಗಿ ಪ್ರತಿಯೊಬ್ಬರೂ ಒಂದು ಬ್ಯಾಂಕಿನ ಖಾತೆಯನ್ನು ತೆರೆದಿರುವುದು ಅತಿ ಅವಶ್ಯಕ, (Maximum Bank accounts)  ಸಾವಿನ ರೂಪಾಯಿ ಮತ್ತು 500 ರೂಪಾಯಿ ಭಾರತದಲ್ಲಿ ಬ್ಯಾನ್ ಆದ ನಂತರ ಎಲ್ಲವೂ ಅಂದರೆ ಪ್ರತಿ ಆರ್ಥಿಕ ಹಣಕಾಸು ವ್ಯವಹಾರವು ಆನ್ಲೈನ್ ನಲ್ಲಿ ನಡೆಯುತ್ತಿದೆ,

WhatsApp Group Join Now
Telegram Group Join Now

2020ರ ಕೋವಿಡ್ ನ ಸಾಂಕ್ರಮಿಕ ಕಾಯಿಲೆಯ ನಂತರ ಭೌತಿಕ ರೂಪವಾದ ಹಣದ ನೋಟುಗಳ ಚಲಾವಣೆಯನ್ನು ನಿಲ್ಲಿಸಿ ಪ್ರತಿ ವ್ಯವಹಾರವು ಅಂದರೆ ಸಣ್ಣ ಮಾರುಕಟ್ಟೆಯಲ್ಲಿನ 10ರೂಪಾಯಿಯ ತರಕಾರಿ ವ್ಯಾಪಾರವು ಗೂಗಲ್ ಪೇ ಫೋನ್ ಪೇ ಮುಖಾಂತರವೇ ನಡೆಯುತ್ತಿದೆ ಎಂಬುದು ಭಾರತದಲ್ಲಿ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ಕಾಣಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಒಂದು ಬ್ಯಾಂಕ್ ನಲ್ಲಿ ಅಕೌಂಟಿದ್ದರೆ ಸಾಕಾಗುತ್ತದೆ,  ಆದರೆ ಸರ್ಕಾರದ ಹಲವಾರು ಯೋಜನೆಗಳಿಗಾಗಿ ಹಾಗೂ ತಮ್ಮ ವೈಯಕ್ತಿಕ ಸಾಲ ಮತ್ತು ಗೃಹ ನಿರ್ಮಾಣ ಸಾಲ ಹಾಗೂ ಸರ್ಕಾರದ ಹಲವಾರು ಸಬ್ಸಿಡಿಯ ಯೋಜನೆಗಳಿಗಾಗಿ ಪ್ರತ್ಯೇಕವಾದ ಬ್ಯಾಂಕ್ ಅಕೌಂಟ್ಗಳನ್ನು ತೆಗೆಯಬೇಕಾಗುತ್ತದೆ,  ಹಾಗೂ ಇಂದು ಹಲವಾರು ಬ್ಯಾಂಕ್ಗಳು ಉಚಿತವಾಗಿ ಯಾವುದೇ ಕನಿಷ್ಠ ಹಣವನ್ನು ಜಮೆಯಿಡದಂತೆ ಖಾತೆಗಳನ್ನು ಮಾಡಿಕೊಡುತ್ತಿದ್ದಾರೆ,   ಹಾಗಾಗಿ ಮಾತ್ರಕ್ಕೆ  ಸುಖಾಸುಮ್ಮನೆ  ಎಲ್ಲಾ ಕಡೆ ಬ್ಯಾಂಕ್ ಅಕೌಂಟ್ ಗಳನ್ನು ತೆರೆಯುವುದು ಸರಿಯಾದ ಮಾರ್ಗವಲ್ಲ. 

onelife kannada whatsapp group
onelife kannada whatsapp group

 ಹೀಗೆ ಒಬ್ಬ ವ್ಯಕ್ತಿಯು ಎಷ್ಟು ಬ್ಯಾಂಕ್ ಅಕೌಂಟ್ಗಳನ್ನು ಹೊಂದಿರಬೇಕು ಹೊಂದಿದ್ದರು ಅವುಗಳ ನಿರ್ವಹಣೆ ಹೇಗೆ ಸರ್ಕಾರವು ಅವುಗಳ ಮೇಲೆ ಹೇಗೆ ಕ್ರಮ ಕೈಗೊಳ್ಳುತ್ತದೆ ಹಾಗೂ ಅವುಗಳ ಅನುಕೂಲ ಮತ್ತು ಅನಾನುಕೂಲಗಳೇನು ಎಂಬುದನ್ನು ಈ ಕೆಳಕಂಡಲ್ಲಿ ವಿವರಿಸಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ Updates ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Maximum Bank account

WhatsApp Group Join Now
Telegram Group Join Now

ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು. 

ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತವಾಗಿ ಹೊಸ Updates ಪಡೆದುಕೊಳ್ಳಲು ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍