ನಮಸ್ತೆ ಬಂಧುಗಳೇ.. House Construction 2025ರಲ್ಲಿ ಮನೆ ನಿರ್ಮಾಣ ಮಾಡಲು ಖರ್ಚಾಗುವ ದುಡ್ಡು ಎಷ್ಟು! 1900 ಚದರಅಡಿ ಮನೆ ನಿರ್ಮಾಣ ಮಾಡಲು ತಗಲುವ ಹಣದ ವಿವರವನ್ನು ಇಲ್ಲಿ ವಿವರಿಸಲಾಗಿದೆ. ಪ್ರತಿದಿನವೂ ಮನೆ ನಿರ್ಮಾಣ ಮಾಡಲು ಬೇಕಾದ ಸಾಮಗ್ರಿಗಳ ಬೆಲೆಯು ಗಗನಕ್ಕೆ ಏರುತ್ತಾ ಬೆಲೆ ಹೆಚ್ಚಾಗಿದೆ. ಪ್ರತಿಯೊಬ್ಬರ ಕನಸಿನಂತೆ ಸ್ವಂತ ಮನೆ ಕಟ್ಟಬೇಕೆಂಬುದು ಮಧ್ಯಮ ವರ್ಗದವರ ಕನಸಾಗಿದೆ. ಆದರೆ ಮೊದಲ ಬಾರಿಗೆ ಮನೆ ಕಟ್ಟುವವರು ಯಾವ ಸಾಮಗ್ರಿ ಅವಶ್ಯಕತೆ ಇದೆ ಮತ್ತು ಅವುಗಳಿಗೆ ತಗಲುವ ವೆಚ್ಚವೆಷ್ಟು ಎಂಬ ಸರಾಸರಿ ತಿಳಿದರೆ ಸ್ವಲ್ಪ ಅರಿವು ಬಂದಂತಾಗುತ್ತದೆ ಎಂದು ನಾವು ಈ ಲೇಖನದಲ್ಲಿ ವಿಡಿಯೋ ಮುಖಾಂತರ ನಿಮಗೆ ತಲುಪಿಸುತ್ತೇವೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸುದ್ದಿಗಾಗಿ ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : ಡಬಲ್ ಡಿಗ್ರಿ ಹುಡುಗನ ಮಾಡ್ರನ್ ವ್ಯವಸಾಯದ ಐಡಿಯಾ ಸಖತ್ ಲಾಭ !
ಮನೆ ನಿರ್ಮಾಣ ಮಾಡಲು ಕಾಂಟ್ರಾಕ್ಟರ್ ಗಳ ಅವಶ್ಯಕತೆ ಇರುತ್ತದೆ, ಕೇವಲ ಕೊಟೇಶನ್ ಕೇಳುವುದಕ್ಕಾಗಿಯೂ ಅವರು ಹಣವನ್ನು ಕೇಳುತ್ತಾರೆ ಹಾಗಾಗಿ ಅದರ ಬದಲು ಉಚಿತವಾಗಿ 1200 ಚದರ ಅಡಿ ಮನೆ ನಿರ್ಮಾಣ ಮಾಡಲು ಬೇಕಾದ ಇಟ್ಟಿಗೆಗಳ ಖರ್ಚು, ಕಬ್ಬಿಣದ ಖರ್ಚು, ಸಿಮೆಂಟ್ ನ ಖರ್ಚು,ಕಟ್ಟಡ ನಿರ್ಮಿಸುವ ಕೂಲಿಕಾರರ ಖರ್ಚು, ಮರಳು ಅಥವಾ ಎಂ ಅಂಡ್ ಖರ್ಚು ಹೀಗೆ ಹಲವಾರು ಒಟ್ಟು ಖರ್ಚಿನ ವಿವರವನ್ನು ಉಚಿತವಾಗಿ ಪಡೆದುಕೊಳ್ಳಿ.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.
ನಮ್ಮOne life ಕನ್ನಡ ಜಾಲತಾಣದಲ್ಲಿ ಸರ್ಕಾರದ ರೈತಪರ ಹೊಸ ಯೋಜನೆಗಳು, ಸರ್ಕಾರಿ ನೇಮಕಾತಿಗಳು, ಆರೋಗ್ಯ,ಹಣಕಾಸಿನ ಸಂಬಂಧಿತ, ಚಿನ್ನ, ಷೇರು ಮಾರುಕಟ್ಟೆ ಸುದ್ದಿಗಳು ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತೇವೆ.✅ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಸುದ್ದಿಗಾಗಿ ಪಡೆದುಕೊಳ್ಳಲು ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.