ಇನ್ನು ಮುಂದೆ ಗೃಹಲಕ್ಷ್ಮಿ ಹಣ ಬರೋದಿಲ್ವಾ? ಗ್ಯಾರಂಟಿ ಯೋಜನೆಗಳು ಬಂದ್? ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲು. ಫಲಿತಾಂಶದ ನಂತರ ಬಿಗ್ ಶಾಕ್ !

ನಮಸ್ತೆ ಬಂಧುಗಳೇ..  ಗೃಹಲಕ್ಷ್ಮಿ ಯೋಜನೆ ನಿಲ್ಲಿಸಿದ ಸರ್ಕಾರ !  ಗೃಹಲಕ್ಷ್ಮಿ ಯೋಜನೆ  ಬಂದ್ ! ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲದ ಕಾರಣ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರವು ತಾನು ಈ ಹಿಂದೆ ನೀಡಿದ್ದ ಗೃಹಲಕ್ಷ್ಮಿ ಯೋಜನೆಯನ್ನು ಈ ತಿಂಗಳನಿಂದ ನಿಲ್ಲಿಸಲಿದೆ ಎಂಬ ಸುದ್ದಿಯು ಎಲ್ಲೆಡೆಯೂ ಹರಡಿದೆ. ಇದು ಸತ್ಯವೇ ಎಂಬುದನ್ನು ತಿಳಿದುಕೊಳ್ಳಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಸುದ್ದಿಗಳನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಬರ ಪರಿಹಾರ ಬಂದಿಲ್ಲ ಅಂದ್ರೆ ಈ ರೀತಿ ಮಾಡಿ! | ಬರ ಪರಿಹಾರ ಹಣ ಖಾತೆಗೆ ಬಂದಿದೀಯಾ ಇಲ್ವಾ ಚೆಕ್ ಮಾಡೋದು ಹೇಗೆ?

onelife kannada whatsapp group
onelife kannada whatsapp group

 ಹೌದು ಬಂದುಗಳೇ ಕರ್ನಾಟಕದಲ್ಲಿ ಹಲವಾರು ಗ್ಯಾರಂಟಿ ಯೋಜನೆಗಳನ್ನು ಚುನಾವಣೆಗು ಮುನ್ನ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ತಾನು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿತ್ತು.  ಅವುಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬದ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2000 ಗಳನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿತ್ತು.

ಕಾಂಗ್ರೆಸ್ ನಿಂದ ಮಹಿಳೆಯರಿಗೆ ಪ್ರತಿ ತಿಂಗಳು 8,333 ರೂ ಉಚಿತ ಯೋಜನೆ ಜಾರಿ? ಖಾತೆ ತೆರೆಯಲು 5 ಕೊನೆಯ ದಿನಾಂಕ?

ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು. 

WhatsApp Group Join Now
Telegram Group Join Now

 ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಮಹಿಳೆಯರ  ಬ್ಯಾಂಕ್ ಖಾತೆಗೆ 2  ಸಾವಿರ ರೂಪಾಯಿಗಳನ್ನು ಮಾಡುತ್ತಿತ್ತು,  ಆದರೆ ದೇಶದ ಚುಕ್ಕಾಣಿ ಹಿಡಿಯಲು ರಾಷ್ಟ್ರಮಟ್ಟದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ದೇಶದಲ್ಲೆಡೆ ಪ್ರಚಾರ ಮಾಡಿದ್ದು.  ಆದರೆ ಸರ್ಕಾರ ರಚಿಸಲು ಅಗತ್ಯವಾಗಿರುವಷ್ಟು ಸ್ಥಾನಗಳನ್ನು ಕಾಂಗ್ರೆಸ್ ಸರ್ಕಾರ ಪಡೆದಿಲ್ಲ.  ಹಾಗಾಗಿ ಕರ್ನಾಟಕ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವುದಾಗಿ ಹಲವಾರು ಚುನಾವಣಾ ಕಣದಲ್ಲಿ ನಿಂತಿದ್ದ ಅಭ್ಯರ್ಥಿಗಳು ಸಮಾವೇಶಗಳಲ್ಲಿ ನುಡಿದಿದ್ದರು.  ಆದರೆ ಸರ್ಕಾರದಿಂದ ಈವರೆಗೂ ಅಧಿಕೃತವಾದ ಯಾವುದೇ ಘೋಷಣೆಗಳು ಬಂದಿಲ್ಲ.  

onelife kannada whatsapp group
onelife kannada whatsapp group

ತಿಂಗಳಿಗೆ 9250 ಗಳಿಕೆ ರಿಸ್ಕ್ ಇಲ್ವೇ ಇಲ್ಲ! ಕೇಂದ್ರ ಸರ್ಕಾರವೇ ಗ್ಯಾರಂಟಿ |ಇಲ್ಲಿದೆ ಸಂಪೂರ್ಣ ಮಾಹಿತಿ ! monthly income scheme

ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ತಕ್ಷಣವಾಗಿ ನಿಲ್ಲುವ ಯಾವುದೇ ಚಹರೆಗಳಿಲ್ಲ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ. ಈಗ ತಾನೆ ಲೋಕಸಭಾ  ಚುನಾವಣೆ ನಡೆದಿದೆ,  ಹಾಗಾಗಿ  ಗೃಹಲಕ್ಷ್ಮಿ  ಯೋಜನೆಯನ್ನು ನಿಲ್ಲಿಸಿದರೆ ಜನರು  ಆಕ್ರೋಶದಿಂದ ಹೋರಾಟ ಮಾಡುವ ಸಾಧ್ಯತೆಗಳಿವೆ,  ಆದ್ದರಿಂದ ಸರ್ಕಾರವು ಸದ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವ ಗೋಜಿಗೆ ಹೋಗುವುದಿಲ್ಲ.  ಆದರೆ ಮೂರು ನಾಲ್ಕು ತಿಂಗಳು ಕಳೆದ ನಂತರ ಹಣಕಾಸಿನ ತೊಂದರೆ  ನೆಪ  ಹೇಳಿ  ಗೃಹಲಕ್ಷ್ಮಿ ಯೋಜನೆಯನ್ನು  ನಿಲ್ಲಿಸಿದರು ಆಶ್ಚರ್ಯ ಕೊಡಬೇಕಿಲ್ಲ ಎಂಬುದು ಕೂಡ  ಸಾಧ್ಯವಾಗವಲ್ಲ ಸಂಗತಿ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಹೊಸ ಸುದ್ದಿಗಳನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ! ನಿಮ್ಮ ಸಂಬಳ ಪ್ರತಿ (Payslip) ಈಗ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ! ಡೈರೆಕ್ಟ್ ಲಿಂಕ್ ಇಲ್ಲಿದೆ !

WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍