ಎಲ್ಲರಿಗೂ ನಮಸ್ಕಾರ ಬಂಧುಗಳೇ…
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಧಾನಸಭಾ ಚುನಾವಣೆಗೂ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಹಲವಾರು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು, ಹಾಗೆಯೇ ಅನ್ನ ಭಾಗ್ಯ ಯೋಜನೆ, ಮಹಿಳೆಯರಿಗೆ ಬಸ್ನಲ್ಲಿ ಸಂಚರಿಸಲು ಶಕ್ತಿ ಯೋಜನೆ, ಪದವಿ ಮುಗಿಸಿರುವ ನಿರುದ್ಯೋಗಿ ಯುವಕರಿಗೆ ಯುವನಿಧಿ ಯೋಜನೆ, 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಹಾಗೂ ಬಹು ನಿರೀಕ್ಷಿತವಾದ ಕುಟುಂಬದ ಯಜಮಾನಿಗೆ ಮಾಸಿಕವಾಗಿ 2000 ನೀಡುವ ಗೃಹಲಕ್ಷ್ಮಿ ಯೋಜನೆ ಹೀಗೆ ಪಂಚ ಯೋಜನೆಗಳನ್ನು ಘೋಷಣೆಯನ್ನು ಮಾಡಿ ಹಾಗೆ ಜಾರಿಗೆ ತಂದಿದೆ, ಆದರೆ,
ಇನ್ನು ಸುಮಾರು 2,50,000 ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಇನ್ನೂ ಆಧಾರ್ ಜೋಡಣೆ ಮಾಡಿಲ್ಲ.
ಪ್ರತಿಯೊಂದು ಯೋಜನೆಯನ್ನು ಜಾರಿಗೆ ತರುವ ಹಂತದಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡು ಬಂದವು, ಅದರಲ್ಲಿ ಗರಿಷ್ಠವಾಗಿ ಬ್ಯಾಂಕ್ ಖಾತೆಗಳಲ್ಲಿ ಸರಿಯಾಗಿ ಆದರ ಜೋಡಣೆ ಮಾಡದೇ ಇರುವುದು ಕಂಡುಬಂದಿತು, ಪ್ರತಿ ತಿಂಗಳು ಇದನ್ನು ಜೋಡಿಸುವ ನಿಟ್ಟಿನಲ್ಲಿ ಸರ್ಕಾರವು ಹಲವಾರು ಸಲಹೆ ಸೂಚನೆಗಳನ್ನು ನೀಡಿತು, ಅಕ್ಷರಸ್ಥರಾದವರು ಆಧಾರ್ ಜೋಡಣೆ ಮಾಡಿದರು, ಆದರೆ ಈ ವಿಚಾರಗಳ ಅರಿವಿನ ಕೊರತೆಯಿಂದ ಸುಮಾರು 2,50,000 ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಇನ್ನೂ ಆಧಾರ್ ಜೋಡಣೆ ಮಾಡದಿರುವುದು ಕಂಡು ಬಂದಿದೆ, ಹಾಗೆಯೇ ಸಕ್ರಿಯವಲ್ಲದ ಹಳೆಯ 70,000 ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿರುವುದು ಬೆಳಕಿಗೆ ಬಂದಿದೆ.ಹಾಗಾಗಿ ಇವರೆಲ್ಲರೂ,
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಎಲ್ಲಾ ತರಹದ ತಾಂತ್ರಿಕ ಮತ್ತು ಇನ್ನಿತರ ಬ್ಯಾಂಕ್ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ
ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯಲು ಇಚ್ಚಿಸಿದ್ದಾರೆಂದು ಸರ್ಕಾರದ ಗಮನಕ್ಕೆ ಬಂದಿದೆ, ಸರ್ಕಾರದ ಹಲವಾರು ಯೋಜನೆಗಳಲ್ಲಿ ನೇರ ನಗದು ವರ್ಗಾವಣೆಗೆ ಆಧಾರ್ ಸಂಯೋಜನೆಯು ಬಹು ಮುಖ್ಯವಾಗಿರುತ್ತದೆ ಹಾಗಾಗಿ ಪ್ರತಿಯೊಂದು ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಪರ್ಕಗೊಳಿಸುವುದು ಅತ್ಯವಶ್ಯಕ, ಈ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ನೇತೃತ್ವದಲ್ಲಿ ಕ್ಯಾಂಪ್ ಗಳನ್ನು ಮಾಡಲು ಸರ್ಕಾರ ನಿರ್ಧರಿಸಿದೆ, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಎಲ್ಲಾ ತರಹದ ತಾಂತ್ರಿಕ ಮತ್ತು ಇನ್ನಿತರ ಬ್ಯಾಂಕ್ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ತಯಾರಿ ನಡೆಸಿದೆ, ಈ ಕ್ಯಾಂಪ್ ನಲ್ಲಿ ಬಾಪೂಜಿ ಸೇವಾ ಕೇಂದ್ರದ ಗಣಕಯಂತ್ರ ನಿರ್ವಹಣೆ ಮಾಡುವವರು, ಅಂಗನವಾಡಿಯ ಕಾರ್ಯಕರ್ತರು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನ ಸಿಬ್ಬಂದಿಗಳು ಹಾಗೂ ಇನ್ನಿತರ ಬ್ಯಾಂಕ್ ಅಧಿಕಾರಿಗಳು ಈ ಕ್ಯಾಂಪ್ ನಲ್ಲಿ ಭಾಗವಹಿಸಬೇಕೆಂದು ಸರ್ಕಾರವು ಸೂಚನೆಯನ್ನು ಹೊರಡಿಸಿದೆ
ಗೃಹಲಕ್ಷ್ಮಿ ಯೋಜನೆಯ ಸರ್ಕಾರದ ಅಧಿಕೃತ ವೆಬ್ಸೈಟ್ನ ಲಿಂಕ್ : https://sevasindhugs.karnataka.gov.in
ಕ್ಯಾಂಪ್ ಗಳಲ್ಲಿ ದೊರೆಯುವ ಸೌಲಭ್ಯಗಳು.
ಗೃಹಲಕ್ಷ್ಮಿಯ 2000 ಬಾರದ ಗೃಹಿಣಿಯರಿಗೆ ಡಿ 27 ರಿಂದ 29ರವರೆಗೆ ಗ್ರಾಮ ಪಂಚಾಯಿತಿಯಲ್ಲಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಕಾರ್ಯಕ್ರಮದ ಫಲವಾಗಿ ಪಾಲ್ಗೊಳ್ಳುವ ಫಲಾನುಭವಿಗಳಿಗೆ ಆಧಾರ್ ಜೋಡಣೆ ಮಾಡದ ಬ್ಯಾಂಕ್ ಖಾತೆಗಳಿಗೆ ಅದರ ಜೋಡಣೆ ಮಾಡುವುದು, ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯಲು ಬಯಸುವ ಮಹಿಳೆಯರಿಗೆ ಖಾತೆಗಳನ್ನು ತೆರೆಯಲು ಬ್ಯಾಂಕ್ ಅಧಿಕಾರಿಗಳು ನೆರವು ನೀಡುತ್ತಾರೆ, ಮತ್ತು ಈ ಖಾತೆಗಳಿಗೆ ಆಧಾರ್ ಜೋಡಣೆ ಮಾಡುತ್ತಾರೆ. ಬ್ಯಾಂಕ್ ಖಾತೆಗಳಿಗೆ ಇ ಕೆವೈಸಿ ಮಾಡಿಸದ ಮಹಿಳೆಯರ ಖಾತೆಗಳಿಗೆ ಇ -ಕೆವೈಸಿ ಮಾಡಿಕೊಡಲಾಗುವುದು, ಹಾಗೂ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಇನ್ನೂ ಹಣ ಸ್ವೀಕರಿಸದ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಅರ್ಜಿಗಳ ಸ್ಥಿತಿಯನ್ನು ಪರಿಶೀಲಿಸುವುದು ಹಾಗೂ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರವನ್ನು ಒದಗಿಸುವುದೇ ಈ ಕ್ಯಾಂಪ್ ಗಳನ್ನು ಆಯೋಜಿಸಿರುವ ಉದ್ದೇಶವಾಗಿದೆ
ಗೃಹಲಕ್ಷ್ಮಿ ಯೋಜನೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಯೋಜನೆ
ಗೃಹಲಕ್ಷ್ಮಿ ಯೋಜನೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಯೋಜನೆಯಾಗಿದ್ದು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಎಲ್ಲಾ ಗ್ಯಾರಂಟಿ ಯೋಜನೆಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹತ್ತಿರದ ಬಾಪೂಜಿ ಸೇವ ಕೇಂದ್ರ ಅಂಗನವಾಡಿ ಅಥವಾ ಗ್ರಾಮ ಪಂಚಾಯಿತಿಯನ್ನು ಸಂಪರ್ಕ ಮಾಡಿ ತಮ್ಮ ಎಲ್ಲಾ ಗ್ಯಾರಂಟಿ ಯೋಜನೆಯ ತಾಂತ್ರಿಕ ಅಥವಾ ಇನ್ನಿತರ ಯಾವುದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರವು ಕಾಲಕಾಲಕ್ಕೆ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತಾ ಬಂದಿದೆ ಆದರೂ ಅರವಿನ ಕೊರತೆಯಿಂದಾಗಿ ಮೂರು ಲಕ್ಷ ಮಹಿಳೆಯರ ಗೃಹಲಕ್ಷ್ಮಿ ಯೋಜನೆಯು ಸರಿಯಾಗಿ ಜಾರಿಗೆ ಆದರೂ ಕೂಡ ಫಲಾನುಭವಿಗಳಿಗೆ ಹಣ ತಲುಪದೆ ಸಮಸ್ಯೆಯಾಗಿದೆ, ಸರಿಯಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಬ್ಯಾಂಕ್ ಖಾತೆಗೆ ಸರಿಯಾಗಿ ಆಧಾರ ಜೋಡಣೆ ಮಾಡಿರುವ ಮಹಿಳೆಯರಿಗೆ ಈಗಾಗಲೇ ಮೂರರಿಂದ ನಾಲ್ಕು ತಿಂಗಳ 2000 ರೂಪಾಯಿಯ ಕಂತುಗಳು ಮಹಿಳೆಯರ ಕೈಸೇರಿವೆ.
ಸಿದ್ದರಾಮಯ್ಯನವರು ತಮ್ಮ ನೇತೃತ್ವದಲ್ಲಿ ಬಡವರಿಗೆ ತಮ್ಮದೇ ಆದ ಶೈಲಿಯಲ್ಲಿ ಕಲ್ಯಾಣ ಕಾರ್ಯಗಳನ್ನು ಜಾರಿಗೊಳಿಸುತ್ತಾ ಬಂದಿದ್ದಾರೆ, ದೀನ ದಲಿತರ ಪರವಾಗಿ ಸರ್ಕಾರದ ಮಟ್ಟದಲ್ಲಿ ಹಲವಾರು ಯೋಜನೆಗಳು ಜಾರಿಗೆ ಬಂದರೂ ಸಹ ತಳಮಟ್ಟದ ಫಲಾನುಭವಿಗಳಿಗೆ ಕೈ ಸೇರುವ ತನಕ ಹಲವಾರು ಅಡೆತಡೆಗಳು ಬಂದರೂ ಅವುಗಳನ್ನು ನಿವಾರಿಸುವ ಕಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಂತರ ಸಭೆಗಳನ್ನು ಮಾಡುತ್ತಲೇ ಇದ್ದಾರೆ, . ಇನ್ನು ಕೆಲವೇ ತಿಂಗಳಗಳಲ್ಲಿ ದೇಶದ ನಾಯಕತ್ವ ಬದಲಾಗುವ ಲೋಕಸಭಾ ಚುನಾವಣೆ ಇರುವುದರಿಂದ ಎಲ್ಲಾ ಯೋಜನೆಗಳ ಯಶಸ್ವಿ ಅನುಪಾತವು ಬಹು ಮುಖ್ಯ ಪಾತ್ರ ವಹಿಸುತ್ತದೆ,
ಈಗಾಗಲೇ ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿರುವ ಭಾರತೀಯ ಜನತಾ ಪಕ್ಷ ಮತ್ತು ಜಾತ್ಯಾತೀತ ಜನತಾ ಪಕ್ಷಗಳು ಗ್ಯಾರಂಟಿ ಯೋಜನೆಗಳ ಬಗೆಗಿನ ಸಮಸ್ಯೆಗಳನ್ನು ಎತ್ತಿ ಹಿಡಿಯುವಲ್ಲಿ ಮತ್ತು ಇದೇ ವಿಚಾರಗಳನ್ನು ಜನರ ಮುಂದಿಡುತ್ತಾ ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ದಾಳವಾಗಿ ಪ್ರಯೋಗಿಸಲು , ಸನ್ನದವಾಗಿವೆ, ಆದರೆ ಹಲವಾರು ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗುತ್ತಿರುವ ಕಾಂಗ್ರೆಸ್ ಸರ್ಕಾರವು ಇದೇ ಸಮಯದಲ್ಲಿ ಹಲವಾರು ಸರ್ಕಾರದ ಸೇವೆಗಳಿಗೆ ಮತ್ತು ಸರಕುಗಳಿಗೆ ಅತಿಯಾದ ಕಂದಾಯವನ್ನು ವಸೂಲಿ ಮಾಡಲು ಸಚಿವ ಸಂಪುಟದಲ್ಲಿ ಮಸೂದೆಗಳನ್ನು ಅಂಗೀಕಾರ ಮಾಡಿದೆ,
ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಅವುಗಳಲ್ಲಿ ಮುಖ್ಯವಾದವುಗಳೆಂದರೆ ವಿದ್ಯುತ್ ಶುಲ್ಕ ಏರಿಕೆ,, ನೀರಿನ ಕರ ಏರಿಕೆ, ನಿವೇಶನ ಮತ್ತು ಆಸ್ತಿಗಳ ನೋಂದಣಿ ಶುಲ್ಕ ಹೇರಿಸಿರುವುದು, ಕಲ್ಲು ಗಣಿಗಾರಿಕೆಗಳಲ್ಲಿನ ಶುಲ್ಕ ಇಚ್ಛಿಸಿರುವುದು, ಹಾಗೂ ಮದ್ಯಪಾನಪ್ರಿಯರಿಗೆ ವೇದನೆಯಾಗುವ ಹಲವಾರು ಮಧ್ಯಗಳ ಬೆಲೆಯನ್ನು ಹತ್ತರಿಂದ ಇಪ್ಪತ್ತು ರೂಗಳನ್ನು ಹೆಚ್ಚಿಸಲಾಗಿದೆ, ಈ ಎಲ್ಲಾ ಅಂಶಗಳು ಬಡವರಿಗೆ ಮತ್ತು ನಮ್ಮಂತ ಮಧ್ಯಮ ವರ್ಗದವರಿಗೆ ಬರೆ ಎಳೆದಂತೆ ಆಗಿದೆ, ಈ ಎಲ್ಲಾ ಏರಿಕೆಗಳ ನಡುವೆ ರಾಜ್ಯದಲ್ಲಿನ ಹಳ್ಳಿಗಳ ಅಭಿವೃದ್ಧಿಗಳನ್ನು ಮಾಡಲು ಅನುದಾನಗಳು ತುಂಬಾ ಅವಶ್ಯಕ ಆದರೆ ಸರ್ಕಾರವು ಗ್ಯಾರಂಟಿ ಯೋಜನೆಗಳ ಜಾರಿಗೊಳಿಸಲು ಬೇಕಾದ ಹಣ ಹೊಂದಿಸಲು ಎಲ್ಲಾ ಅನುದಾನಗಳನ್ನು ಮತ್ತು ಅನುದಾನಗಳಿಗೆ ಮೀಸಲಿಟ್ಟಿದ್ದ ಹಣದಲ್ಲಿಯೂ ಕಡಿತಗೊಳಿಸಲಾಗಿದೆ ಎಂದು ಪ್ರತಿಪಕ್ಷಗಳು ಸಾಧನದಲ್ಲಿ ಮುಂಚಿನಿಂದಲೂ ಟೀಕಿಸುತ್ತಾ ಬಂದಿದೆ.
ಅಸಹಾಯಕರಾದ ನಾವು ಈ ಯೋಜನೆಗಳನ್ನು ನಿರಾಕರಿಸಲು ಆಗದೆ, ಬೆಲೆ ಏರಿಕೆಯನ್ನು ಸಹಿಸಿಕೊಳ್ಳಲು ಆಗದೆ ಅಡ್ಡಗೋಡೆ ಮೇಲೆ ಇಟ್ಟಿರುವ ದೀಪದಂತೆ ಆಗಿದ್ದೇವೆ. ಇನ್ನು ಕೆಲವು ತಿಂಗಳಲ್ಲಿ ದೇಶದ ನಾಯಕತ್ವವನ್ನು ಬದಲಾಯಿಸುವ ಲೋಕಸಭಾ ಚುನಾವಣೆಯು ಇದೆ ಚುನಾವಣೆ ಮುಗಿದ ನಂತರವೂ ಈ ಎಲ್ಲಾ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತವೆಯೋ ಅಥವಾ ಕೆಲವು ತಿಂಗಳುಗಳಲ್ಲಿ ಬಜೆಟ್ ನ ಕಾರಣದಿಂದ ಮೊಟಕುಗೊಳಿಸಲಾಗುತ್ತದೆಯೋ ಕಾದು ನೋಡೋಣ ಆದರೆ ಈ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಕೊಡುವ ಕಾರಣದಿಂದಾಗಿ ಪ್ರತಿಯೊಂದು ವಸ್ತುಗಳ ಮತ್ತು ಸೇವೆಗಳ ಬೆಲೆಗಳೆಲ್ಲವೂ ಗಗನದ ಎತ್ತರಕ್ಕೆ ಏರಿಕೆಯಾಗಿವೆ, . ರಾಜಕಾರಣಿಗಳ ಈ ಈ ರಾಜಕೀಯದಿಂದ ಮಧ್ಯಮ ವರ್ಗದಲ್ಲಿರುವ ಜನಕ್ಕೆ ಬಹು ಹೊಡೆತ ಬಿದ್ದಿದೆ. ಕಾದು ನೋಡೋಣ ಎಲ್ಲಿಯವರೆಗೆ ಈ ಯೋಜನೆಗಳು ಮುಂದುವರಿಯುತ್ತವೆ ಎಂದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಧನ್ಯವಾದಗಳು ಈ ಮಾಹಿತಿಯು ನಿಮಗೆ ಉಪಯೋಗವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಶೇರ್ ಮಾಡುವುದರ ಮೂಲಕ ಬೆಂಬಲವಾಗಿರಿ.
ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ : ಟೀಮ್ One life ಕನ್ನಡ
ಮತ್ತೊಮ್ಮೆ ಓದಿ