ರಾಜ್ಯದ ಮಹಿಳೆಯರಿಗೆ ಸಿಹಿಸುದ್ದಿ.. ಇನ್ನು 6 ದಿನಗಳಲ್ಲಿ ಇವರ ಖಾತೆಗೆ ಬರಲಿದೆ 4 ಸಾವಿರ ರೂಪಾಯಿ..!

ನಮಸ್ತೆ ಬಂಧುಗಳೇ… ರಾಜ್ಯದ ಮಹಿಳೆಯರಿಗೆ ಸಿಹಿಸುದ್ದಿ.. ಇನ್ನು ಆರು ದಿನಗಳಲ್ಲಿ ಎಲ್ಲರ ಖಾತೆಗೆ ಬರಲಿದೆ 4 ಸಾವಿರ ರೂಪಾಯಿ.. ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗೆ ನೇರವಾಗಿ 2000 ಹಣ ಜಮೆಯಾಗುತ್ತಿದೆ,  ಕರ್ನಾಟಕದ ಹಲವಾರು ಬಡ  ವರ್ಗಕ್ಕೂ ಇದು  ನೆರವು ಆಗಿದೆ.  ಕರ್ನಾಟಕದ ಅತಿ ದೊಡ್ಡ ಯೋಜನೆಯ  ಮತ್ತು ದೊಡ್ಡ ಗಾತ್ರದ ಬಜೆಟ್ ಈ ಗೃಹಲಕ್ಷ್ಮಿ ಯೋಜನೆಗಾಗಿ ಸರ್ಕಾರವು ಹಣವನ್ನು ಮೀಸಲಿಟ್ಟಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಇದನ್ನೂ ಓದಿ : ಯಾವುದೇ ಹಣ ಕಟ್ಟದೇ ಮನೆಯಲ್ಲೇ ಮಾಡುವ ಕೆಲಸಗಳ ಸಂಪೂರ್ಣ ಮಾಹಿತಿ! Work from home !

ಗೃಹಲಕ್ಷ್ಮಿ ಯೋಜನೆಗೆ ಸಾವಿರಾರು ಕೋಟಿ ವೆಚ್ಚವಾಗುತ್ತಿದೆ,  ಸರ್ಕಾರವು ಕೂಡ ತಾನು ನೀಡಿದ ಭರವಸೆಯಂತೆ ಪ್ರತಿ ತಿಂಗಳು ಮಹಿಳೆಯರಿಗೆ 2000ಗಳನ್ನು ಜನ ಮಾಡುತ್ತಿದೆ,  ಆದರೆ ಈ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಇತರೆ ಕಾರ್ಯಕ್ರಮಗಳಿಗೆ ಅನುದಾನದ ಕೊರತೆ ಉಂಟಾಗಿದೆ,  ಹಾಗಾಗಿ  ಕೆಲವು ಶಾಸಕರೆಲ್ಲರೂ ಈ ಯೋಜನೆಗಳನ್ನು ನಿಲ್ಲಿಸುವಂತೆ ಹಸ್ತಕ್ಷೇಪ ಮಾಡುತ್ತಾರೆ.  ಈ ಯೋಜನೆಗಳಿಂದ ಹಣಕಾಸಿನ  ಕೊರತೆ ಇರುವುದರಿಂದ  ಸರ್ಕಾರಿ ನೌಕರರಿಗೂ ಈಗಾಗಲೇ ನೀಡಬೇಕಿದ್ದ 7ನೇ ವೇತನ ಆಯೋಗವನ್ನು ಜಾರಿಗೊಳಿಸಲು ಸರ್ಕಾರವು ಯೋಚನೆ ಮಾಡುತ್ತಿದೆ.ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

onelife kannada whatsapp group
onelife kannada whatsapp group

ಜೂನ್ & ಜುಲೈ ತಿಂಗಳ ಹಣ ಯಾವಾಗ ಬರುತ್ತೆ ? 

ಲೋಕಸಭಾ ಚುನಾವಣೆಗೆ ಮುನ್ನ 2 ತಿಂಗಳ  ಗೃಹಲಕ್ಷ್ಮಿ ಹಣವನ್ನು ಒಟ್ಟಿಗೆ ಜಮೆ ಮಾಡಿದ್ದ ಸರ್ಕಾರವು,  ಈಗ ಅವಧಿ ಮೀರುತ್ತಿದ್ದರು ಕಳೆದ ಜೂನ್ ತಿಂಗಳ 2000 ಹಣವನ್ನು ಇನ್ನೂ ಜಮೆ ಮಾಡಿಲ್ಲ ಎಂಬುದು ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.  ಇದರ ಮಧ್ಯೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯೋಜಿಸಿದ್ದಷ್ಟು  ಸೀಟ್ಗಳು ಬರಲಿಲ್ಲವಾದ್ದರಿಂದ ಈ ಯೋಜನೆಗಳನ್ನು ನಿಲ್ಲಿಸಬಹುದೆಂದು ಹಲವು ಊಹಾಪೋಹಗಳು ಈಗಾಗಲೇ  ಮಹಿಳೆಯರನ್ನು ತಲುಪಿದೆ. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ರವರು   ಇದೇ ತಿಂಗಳ 15ರ ಒಳಗಾಗಿ ಎರಡು ತಿಂಗಳ ನಾಲ್ಕು ಸಾವಿರ ಒಂದೇ ಬಾರಿಗೆ ಜಮೀನು ಮಾಡುವುದಾಗಿ ಅಧಿಕೃತವಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಗ್ಯಾರೆಂಟಿ ಯೋಜನೆಗಳ ಭರವಸೆ ಮೇಲೆ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವ ಯಾವುದೇ ಯೋಜನೆಯು ನಮ್ಮ ಮುಂದಿನ ಎಂಬುದಾಗಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಇದೇ ರೀತಿಯ ಉಚಿತ ಮಾಹಿತಿ ಪಡೆದುಕೊಳ್ಳಲು.ವಾಟ್ಸಪ್ Whatsapp ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ. ಟೆಲಿಗ್ರಾಂ  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ : ಗ್ರಾಮ ಪಂಚಾಯಿತಿಯಲ್ಲಿ ಜನನ,ಮರಣ ಪ್ರಮಾಣ ಪತ್ರ ಲಭ್ಯ

ಕೂತಲ್ಲೇ ತಿಂಗಳಿಗೆ 9,250 ರೂ ಬಡ್ಡಿ ಬರಬೇಕಾ? ಈ ಸ್ಕೀಮ್‌ ಬೆಸ್ಟ್‌! | Post Office Monthly Income Scheme 2024 !

ನಮ್ಮ One life ಕನ್ನಡ ವೆಬ್ಸೈಟ್ನಲ್ಲಿ ಸರ್ಕಾರದ ಹೊಸ ಯೋಜನೆ, ಉದ್ಯೋಗ, ಆರೋಗ್ಯ ಹಾಗೂ ನಾಗರೀಕರಿಗೆ ಅಗತ್ಯವಾದ ಸುದ್ದಿಗಳನ್ನು ನೀಡಲಾಗುತ್ತಿದೆ,  ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ ಉಚಿತವಾಗಿ ಮಾಹಿತಿಯನ್ನು ನೀವು ಪ್ರತಿದಿನವೂ ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now
WhatsApp Group Join Now
Telegram Group Join Now

ನಿಮ್ಮ ಅಭಿಪ್ರಾಯ ತಿಳಿಸಿ ! Leave your opinion 😍