ಎಲ್ಲರಿಗೂ ನಮಸ್ಕಾರ ಬಂಧುಗಳೇ…
ಗೃಹಲಕ್ಷ್ಮಿ ಡಿಸೆಂಬರ್ ತಿಂಗಳಿನ ನಾಲ್ಕನೇ ಕಂತು ನಿಮಗೆಲ್ಲ ನಿಮ್ಮ ಬ್ಯಾಂಕ್ ಖಾತೆಗೆ ಬಂದಿದೆಯೇ..? ಎಂದು ತಿಳಿಸುವುದರ ಮಾಹಿತಿಯು ಈ ಲೇಖನದಲ್ಲಿ ಒಳಗೊಂಡಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಹಲವು ಗ್ಯಾರಂಟಿ ಯೋಜನೆಗಲ್ಲಿ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯು ಅತಿ ಪ್ರಮುಖವಾದದ್ದು. ಸರ್ಕಾರವು ಅತಿ ಹೆಚ್ಚು ಬಜೆಟ್ಟನ್ನು ಇದಕ್ಕಾಗಿ ಮೀಸಲಿಟ್ಟಿದೆ ಅದು ಸಾವಿರಾರು ಕೋಟಿಗಳಲ್ಲಿದೆ, ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಆಗುವುದರ ಮೂಲಕ ಮತ್ತೆ ಸರ್ಕಾರವು ತಾನು ಮಾತು ಕೊಟ್ಟಂತೆ ಕುಟುಂಬದ ಯಜಮಾನಿಗೆ ಆರ್ಥಿಕವಾಗಿ ನೆರವಾಗಿದೆ,
ಗೃಹಲಕ್ಷ್ಮಿ ಯೋಜನೆಯ ಹಣವು ಕರ್ನಾಟಕದ ಎರಡು ಲಕ್ಷದ 50,000ಕ್ಕೂ ಹೆಚ್ಚಿನ ಮಹಿಳೆಯರಿಗೆ ಇನ್ನೂ ಸಹ ಒಂದು ಕಂತು ಕೂಡ ಅವರ ಖಾತೆಗಳಿಗೆ ಜಮೆಯಾಗಿಲ್ಲ, ಏಕೆಂದರೆ ಅವರೆಲ್ಲರೂ ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ನಂಬರನ್ನು ಸಂಯೋಜನೆ ಮಾಡದೇ ಇದ್ದ ಕಾರಣ ಹಣವು ಮಹಿಳೆಯರಲ್ಲಿರಿಗೂ ಸ್ವೀಕೃತವಾಗಿಲ್ಲ, ಸಕ್ರಿಯವಲ್ಲದ ಬ್ಯಾಂಕ್ ಖಾತೆಗಳು ಹಾಗೂ ಆಧಾರ್ ನಂಬರ್ ಜೋಡಿಸದೆ ಇದ್ದ ಬ್ಯಾಂಕ್ ಖಾತೆಗಳನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ನೀಡಿರುತ್ತಾರೆ. ಇದರಿಂದ ತಾಂತ್ರಿಕವಾಗಿ ಸಮಸ್ಯೆ ಏರ್ಪಟ್ಟು ಅವರಿಗೆಲ್ಲ ಹಣ ಜಮೆಯಾಗುವುದು ಅಡ್ಡಿಯಾಗಿದೆ.
ಕೇವಲ ಖಾತೆಗಳ ಸಮಸ್ಯೆ ಮಾತ್ರವಲ್ಲದೆ ಸರ್ಕಾರದ ಬಳಿ ಇರುವ ಸರ್ವರ್ ಕೂಡ ಕೆಲವೊಮ್ಮೆ ಕೈಕೊಡುವ ಸಂಭವ ಉಂಟು, ಹಲವಾರು ಇಲಾಖೆಗಳ ಮಾಹಿತಿಯನ್ನು ಕೆಲವೇ ಕೆಲವು ಸರ್ವರ್ಗಳಲ್ಲಿ ದತ್ತಾಂಶ ಸಂಗ್ರಹಿಸುವುದರಿಂದ ಹಾಗೂ ಅವುಗಳ ಗಾತ್ರ ಜಾಸ್ತಿ ಇರುವುದರಿಂದ ಸರ್ವರ್ ಸಮಸ್ಯೆ ಕಂಡು ಬರುತ್ತದೆ,
ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ನಾಗರೀಕರು ಗಾಬರಿ ಪಡುವ ಅವಶ್ಯಕತೆ ಇಲ್ಲ, ತಡವಾಗಿ ಆದರೂ ಕಟ್ಟಕಡೆಯ ಮಹಿಳೆಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ದೊರಕಿಸಿಕೊಡುವ ಭರವಸೆಯನ್ನು ಹಲವಾರು ವೇದಿಕೆಗಳಲ್ಲಿ ಹೇಳಿದ್ದಾರೆ.
ಆದ್ದರಿಂದ ಆಡಳಿತ ರೂಢಪಕ್ಷ ಕಾಂಗ್ರೆಸ್ ತಮ್ಮ ಸರ್ಕಾರಕ್ಕೆ ಅಪಕೀರ್ತಿ ಬರದಂತೆ ತಡೆಯಲು ಸರ್ಕಾರದ ಮಟ್ಟದಿಂದಲೂ ಗ್ರಾಮ ಪಂಚಾಯಿತಿ ಮಟ್ಟದವರೆಗೂ ಸಮಸ್ಯೆಗಳನ್ನು ನಿವಾರಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಂಡ, ಅಂಗನವಾಡಿ ಕಾರ್ಯಕರ್ತೆಯರ ತಂಡ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ತಂಡ, ಹಾಗೂ ಎಲ್ಲಾ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್ ಗಳ ಅಧಿಕಾರಿ ಮತ್ತು ತಂಡಗಳನ್ನು ಸಮಸ್ಯೆಗಳ ನಿವಾರಿಸುವಿಕೆಗೆ ನೇಮಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ರವರು ಕೂಡ ಈ ತಾಂತ್ರಿಕ ತೊಂದರೆಯ ವಿಚಾರವಾಗಿ ತಾವೇ ಮುಂದಾಳತ್ವ ವಹಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಕ್ಯಾಂಪ್ಗಳ್ಳನ್ನು ನಡೆಸುವ ವಿಚಾರವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಪ್ರತಿದಿನವೂ ಈ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ವಿಚಾರದಲ್ಲಿ ಮುತುವರ್ಜಿ ವಹಿಸಿ ತಮ್ಮ ಮಂತ್ರಿಮಂಡಲದೊಂದಿಗೆ ಚರ್ಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಇನ್ನೂ ಗೃಹಲಕ್ಷ್ಮಿ ಯೋಜನೆಯು ಲಭಿಸದೆ ಇದ್ದ ಮಹಿಳೆಯರು ಆತಂಕಕ್ಕೆ ಒಳಗಾಗದೆ ತಮ್ಮ ಗ್ರಾಮವು ಒಳಪಡುವ ಗ್ರಾಮ ಪಂಚಾಯಿತಿ ಸಂಪರ್ಕ ಮಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಂದಿಗೆ ಚರ್ಚಿಸಿ ಗೃಹಲಕ್ಷ್ಮಿ ಯೋಜನೆಯ ಸರಿಯಾದ ರೀತಿಯಲ್ಲಿ ನೋಂದಣಿಯಾಗುವಂತೆ ಮಾಡಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಡಿಸೆಂಬರ್ ನ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತು ಕೆಲವು ಮಹಿಳೆಯರಿಗೆ ಈಗಾಗಲೇ ಖಾತೆಗೆ ಜಮೆಯಾಗಿದೆ, ಆದರೆ ಇದು ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ಜಮೆಯಾಗಿಲ್ಲ ಕರ್ನಾಟಕದ ಒಟ್ಟು ಜಿಲ್ಲೆಗಳ ಪೈಕಿ 22 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಡಿಸೆಂಬರ್ ನ 2,000 ಕಂತು ಹಣ ಜಮೆಯಾಗಿದೆ, ಇನ್ನುಳಿದ ಎಲ್ಲ ಜಿಲ್ಲೆಗಳಿಗೂ ಇನ್ನು ಕೆಲವು ದಿನಗಳಲ್ಲಿ 2000 ಹಣವು ಎಲ್ಲಾ ಮಹಿಳೆಯರಿಗೆ ಬರಲಿದೆ,
ಈ ಬರಹದಲ್ಲಿ ಯಾವ ಜಿಲ್ಲೆಗಳಿಗೆ ಹಣವು ಖಾತೆಗೆ ಜಮೆಯಾಗಿದೆ ಎಂದು ತಿಳಿಯೋಣ ಲೇಖನವನ್ನು ಪೂರ್ತಿಯಾಗಿ ಓದಿ ಮಾಹಿತಿಯನ್ನು ತಿಳಿದುಕೊಳ್ಳಿ.
ಗೃಹಲಕ್ಷ್ಮಿ ಯೋಜನೆಯ ಡಿಸೆಂಬರ್ ನ ಕಂತು ಬಿಡುಗಡೆಯಾದ ಜಿಲ್ಲಾವಾರು ಪಟ್ಟಿ ಈ ಕೆಳಕಂಡಂತಿದೆ,
- ರಾಮನಗರ
- ಶಿವಮೊಗ್ಗ
- ದಕ್ಷಿಣ ಕನ್ನಡ
- ತುಮಕೂರು
- ಚಿತ್ರದುರ್ಗ
- ಉಡುಪಿ
- ಚಿಕ್ಕಮಗಳೂರು
- ರಾಯಚೂರು
- ಚಾಮರಾಜನಗರ
- ವಿಜಯಪುರ
- ಮೈಸೂರು
- ಮಂಡ್ಯ
- ಬೀದರ್
- ಚಿಕ್ಕಬಳ್ಳಾಪುರ
- ಕೊಪ್ಪಳ
- ಕೋಲಾರ
- ಬೆಳಗಾವಿ
- ಬೆಂಗಳೂರು ಗ್ರಾಮಾಂತರ
- ಬೆಂಗಳೂರು ನಗರ
- ಬಾಗಲಕೋಟೆ
- ಹಾವೇರಿ
ಹೀಗೆ ಈ ಮೇಲ್ಕಂಡ ಎಲ್ಲಾ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಡಿಸೆಂಬರ್ ನ ಹಣ ಬಿಡುಗಡೆಯಾಗಿದೆ ಎಂದು ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ, ಜಿಲ್ಲೆಯ ಮಹಿಳೆಯರ ದತ್ತಾಂಶವು ಜಾಸ್ತಿ ಇರುವುದರಿಂದ ಹಣ ಬಿಡುಗಡೆಯಾಗುವ ಸಮಯವು ಜಿಲ್ಲೆಯಿಂದ ಜಿಲ್ಲೆಗೆ ಬದಲಾಗಬಹುದು ಸರ್ಕಾರದ ತಾಂತ್ರಿಕ ತಂಡಗಳು ಪ್ರತಿದಿನವೂ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವಲ್ಲಿ ಕಾರ್ಯನಿರತರಾಗಿದ್ದಾರೆ, ಈ ಎಲ್ಲಾ ಜಿಲ್ಲೆಯ ಮಹಿಳೆಯರು ಸೇವಾ ಸಿಂಧು ಪೋರ್ಟಲ್ಲಿ ಲಾಗಿನ್ ಆಗೋದರ ಮೂಲಕ ಅಥವಾ ಪ್ಲೇ ಸ್ಟೋರ್ ನಲ್ಲಿ ಸಿಗುವ ಡಿಬಿಟಿ DBT ಎಂಬ ಅಪ್ ಡೌನ್ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ನಲ್ಲೇ ಗೃಹಲಕ್ಷ್ಮಿ ಯೋಜನೆಯ ಹಣವು ಖಾತೆಗೆ ಜಮೆ ಆಗಿರುವುದರ ಬಗ್ಗೆ ಪರಿಶೀಲಿಸಿಕೊಳ್ಳಬಹುದು,
DBT ಎಂಬ ಮೊಬೈಲ್ ಆಪ್ ನ ಲಿಂಕ್ ಅನ್ನು ಈ ಕೆಳಕಂಡಂತೆ ನೀಡಲಾಗಿದೆ ಈ ಆಪ್ ಕರ್ನಾಟಕ ಸರ್ಕಾರದ ಅಧಿಕೃತ ಅಪ್ಲಿಕೇಶನ್ ಆಗಿದೆ, ಇದರಲ್ಲಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವೇಳೆ ದಾಖಲಿಸಿರುವ ತಮ್ಮ ಆಧಾರ ಸಂಖ್ಯೆಯನ್ನು ನಮೂದಿಸಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನು ಹಾಕಬೇಕು ನಂತರ ಅಪ್ಲಿಕೇಶನ್ ಗೆ ಲಾಗಿನ್ ಮಾಡಬೇಕು, ಹಾಗೂ ಅಲ್ಲಿ M PIN ಎಂದು ಕೇಳಿದಾಗ ನಿಮಗೆ ನೆನಪಿರುವ ಯಾವುದಾದರೂ ನಾಲ್ಕು ಅಂಕಿಯ ಸಂಖ್ಯೆಯನ್ನು ಹಾಕಿ ಲಾಗಿನ್ ಮಾಡಬೇಕು ನಂತರ ಫಲಾನುಭವಿಯನ್ನು ಆಯ್ಕೆ ಮಾಡಿ ಎಂಬ ಫಲಕ ಕಾಣಿಸುತ್ತದೆ ಅದರಲ್ಲಿ ನಿಮ್ಮ ಹೆಸರನ್ನು ಆಯ್ಕೆ ಮಾಡಿ ನಂತರ M PIN ಎಂದು ನೀವು ಕೊಟ್ಟಿದ್ದ ನಾಲ್ಕು ಅಂಕಿಯ ಸಂಖ್ಯೆಯನ್ನು ಹಾಕಿ ನಂತರ ಲಾಗಿನ್ ಆಗಿ, ಬಲಭಾಗದಲ್ಲಿ ಭಾಷೆಯನ್ನು ಕನ್ನಡ ಎಂದು ಆಯ್ಕೆ ಮಾಡಿಕೊಳ್ಳಿ,
https://play.google.com/store/apps/details?id=com.dbtkarnataka
ನಂತರ ಅಲ್ಲಿ ನಾಲ್ಕು ಆಯ್ಕೆಗಳು ಕಂಡುಬರುತ್ತವೆ ಅವು ಈ ಕೆಳಕಂಡಂತಿವೆ,
- ಪಾವತಿ ಸ್ಥಿತಿ
- ಬ್ಯಾಂಕ್ ಖಾತೆಯೊಂದಿಗೆ ಆಧಾರ ಸಂಯೋಜನೆ
- ಪ್ರೊಫೈಲ್
- ಸಂಪರ್ಕ
ಈ ಮೇಲ್ಕಂಡ ನಾಲ್ಕು ಆಯ್ಕೆಗಳಲ್ಲಿ ಮೊದಲ ಪಾವತಿ ಸ್ಥಿತಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ ನಂತರ ಫಲಾನುಭವಿ ಅರ್ಜಿ ಸಲ್ಲಿಸಿರುವ ಎಲ್ಲಾ ಯೋಜನೆಗಳು ಕಂಡುಬರುತ್ತವೆ ಅವುಗಳಲ್ಲಿ ಅನ್ನ ಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ, ಸರ್ಕಾರವು ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ, ಹಾಗೂ ನರೇಗಾ ಯೋಜನೆ ಅಡಿಯಲ್ಲಿ ಪಡೆದಿರುವ ಕೂಲಿಕಾರ್ಡ್ ನ ಯೋಜನೆಯ ಆಯ್ಕೆ ಕಾಣ ಸಿಗುತ್ತವೆ,
ಇವುಗಳಲ್ಲಿ ಗೃಹಲಕ್ಷ್ಮಿ ಎಂಬ ವಿಭಾಗವನ್ನು ಆಯ್ಕೆ ಮಾಡಿಕೊಂಡರೆ ಫಲಾನುಭವಿ ಹೆಸರಿನೊಂದಿಗೆ ಯೋಜನೆಯ ಹೆಸರು ಮೇಲ್ಭಾಗದಲ್ಲಿ ತೋರಿಸುತ್ತದೆ, ಕೆಳಭಾಗದಲ್ಲಿ ಫಲಾನುಭವಿಯ ಖಾತೆಗೆ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಹಣ ಹಾಕಿರುವ ದಿನಾಂಕದೊಂದಿಗೆ ಹಾಗೂ ಯಾವ ಬ್ಯಾಂಕ್ ಖಾತೆಗೆ ಜಮೆಯಾಗಿದೆ ಎಂದು ತೋರಿಸುತ್ತದೆ, ಹೀಗೆ ಮಹಿಳೆಯರು ಖಾತೆಗೆ ಜಮೆಯಾದ ಹಣದ ಎಲ್ಲ ವಿವರವನ್ನು ಪಡೆಯುವ ಅವಕಾಶ ಸಿಗುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಮೇಲ್ಕಂಡ ಮಾಹಿತಿಯು ನಿಮಗೆ ಅನುಕೂಲವಾಗಲಿದೆ ಎಂದು ಭಾವಿಸುತ್ತೇನೆ, ಹಾಗಿದ್ದಲ್ಲಿ ನಿಮ್ಮ ಆ ಸ್ನೇಹಿತರಿಗೆ ಕುಟುಂಬ ಸದಸ್ಯರಿಗೆ ಈ ಲೇಖನವನ್ನು ಶೇರ್ ಮಾಡುವುದರ ಮೂಲಕ ನಮ್ಮ ಅಂತರ್ಜಾಲತಾಣವನ್ನು ಬೆಂಬಲಿಸಲು ಕೋರು ತ್ತೇವೆ.
ಮುಂದಿನ ಮಾಹಿತಿಯೊಂದಿಗೆ ಮತ್ತೆ ಸಿಗೋಣ.
ನಿಮ್ಮ ಎಲ್ಲಾ ಸಲಹೆ ಸೂಚನೆಗಳನ್ನು ನಮ್ಮ ತಂಡದೊಂದಿಗೆ ಸಂಪರ್ಕಿಸಿ ಹಂಚಿಕೊಳ್ಳಬಹುದು, vishwaptha.kannada@gmail.com ಈ ಮಿಂಚಂಚೆಯು ನಮ್ಮ ಅಧಿಕೃತ ಸಂಪರ್ಕ ತಾಣವಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮತ್ತೊಮ್ಮೆ ಓದಿ

3 thoughts on “ಗೃಹಲಕ್ಷ್ಮಿ ಡಿಸೆಂಬರ್ ನ ಕಂತು ನಿಮ್ಮ ಬ್ಯಾಂಕ್ ಖಾತೆಗೆ ಬಂದಿದೆಯೇ! ಮೊಬೈಲ್ನಲ್ಲೇ ಖಾತೆಗೆ ಜಮೆ ಆಗಿರುವುದರ ಬಗ್ಗೆ ಪರಿಶೀಲಿಸಿಕೊಳ್ಳಬಹುದು ! ಹೇಗೆಂದು ತಿಳಿಯಿರಿ”